BBK 11 : ಬಿಗ್‌ ಬಾಸ್‌ 11ರ ಮನೆಗೆ ʼಹಿಂದೂ ಪರ ಫೈರ್‌ ಬ್ರಾಂಡ್‌ʼ ಎಂಟ್ರಿ..! ಸ್ಪರ್ಧಿಗಳಿಗೆ ನಡುಕ ಫಿಕ್ಸ್‌

ಬಿಗ್ ಬಾಸ್ ಕನ್ನಡ 11 ಸ್ಪರ್ಧಿಗಳು ರಿವೀಲ್‌ समाचार

BBK 11 : ಬಿಗ್‌ ಬಾಸ್‌ 11ರ ಮನೆಗೆ ʼಹಿಂದೂ ಪರ ಫೈರ್‌ ಬ್ರಾಂಡ್‌ʼ ಎಂಟ್ರಿ..! ಸ್ಪರ್ಧಿಗಳಿಗೆ ನಡುಕ ಫಿಕ್ಸ್‌
ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಬಿಗ್ ಬಾಸ್ ಸ್ಪರ್ಧಿಯಾದ ಚೈತ್ರಾ ಕುಂದಾಪುರಚೈತ್ರಾ ಕುಂದಾಪುರ ಹಿನ್ನಲೆ
  • 📰 Zee News
  • ⏱ Reading Time:
  • 26 sec. here
  • 12 min. at publisher
  • 📊 Quality Score:
  • News: 49%
  • Publisher: 63%

Bigg Boss Kannada Season 11 Contestants : ಬಿಗ್‌ ಬಾಸ್‌ ಕನ್ನಡ ಸೀಸನ್ 11 ಆರಂಭಕ್ಕೆ ಕೌಂಟ್‌ಡೌನ್‌ ಶುರುವಾಗಿದೆ.. ಈ ಬಾರಿ ಬಿಗ್‌ಹೌಸ್‌ ಒಳಗೆ ಯಾರ್‌ ಯಾರು ಹೋಗ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಸಧ್ಯ ಈ ಸೀಸನ್‌ನ 3ನೇ ಸ್ಪರ್ಧಿ ಯಾಗಿ ಹಿಂದೂ ಪರ ಫೈರ್‌ ಬ್ರಾಂಡ್‌, ವಾಗ್ಮಿಯೊಬ್ಬರು ಪ್ರವೇಶ ಮಾಡಲಿದ್ದಾರೆ..

ಬಿಗ್‌ ಬಾಸ್‌ ಕನ್ನಡ ಸೀಸನ್ 11 ಆರಂಭಕ್ಕೆ ಕೌಂಟ್‌ಡೌನ್‌ ಶುರುವಾಗಿದೆ.. ಈ ಬಾರಿ ಬಿಗ್‌ಹೌಸ್‌ ಒಳಗೆ ಯಾರ್‌ ಯಾರು ಹೋಗ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಸಧ್ಯ ಈ ಸೀಸನ್‌ನ 3ನೇ ಸ್ಪರ್ಧಿ ಯಾಗಿ ಹಿಂದೂ ಪರ ಫೈರ್‌ ಬ್ರಾಂಡ್‌, ವಾಗ್ಮಿಯೊಬ್ಬರು ಪ್ರವೇಶ ಮಾಡಲಿದ್ದಾರೆ..ಸಮಯ ಸುದ್ದಿವಾಹಿನಿ, ಉಡುಪಿಯ ಸ್ಪಂದನ ಟಿವಿಯ ನಿರೂಪಕಿಯಾಗಿ.. ಇದಲ್ಲದೆ ಉಡುಪಿಯ ಮುಕ್ತ ನ್ಯೂಸ್ ಅನ್ನೋ ಸ್ಥಳೀಯ ಸುದ್ದಿ ವಾಹಿನಿಯಲ್ಲೂ ಚೈತ್ರಾ ಕುಂದಾಪುರ ಕೆಲಸ ಮಾಡಿದ್ದಾರೆ.. ಉದಯವಾಣಿ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿಯೂ ಕೆಲ ಕಾಲ ಕಾರ್ಯನಿರ್ವಹಿಸಿದ್ದರು.

ಚೈತ್ರಾ ಕುಂದಾಪುರ ಅವರು ಉಡುಪಿ ಜಿಲ್ಲೆ ಕುಂದಾಪುರದವರು. ಪ್ರಖರ ಭಾಷಣಕಾರ್ತಿಯಾಗಿ ಕರ್ನಾಟಕದ ಜನಗ ಗಮನ ಸೆಳೆದವರು.. ಉದಯವಾಣಿ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿಯೂ ಕೆಲ ಕಾಲ ಚೈತ್ರಾ ಕುಂದಾಪುರ ಕೆಲಸ ಮಾಡಿದ್ದರು. ಇದರ ನಡುವೆ ಇದೀಗ ಮೂರನೇ ಸ್ಪರ್ಧಿಯ ಹೆಸರು ರವೀಲ್‌ ಮಾಡಲಾಗಿದೆ.. ಯಸ್‌... ದೊಡ್ಮನೆ ಮೂರನೇ ಸ್ಪರ್ಧಿಯಾಗಿ ಕರಾವಳಿಯ ಫೈರ್ ಬ್ರಾಂಡ್, ಪ್ರಖರ ಭಾಷಣಗಾರ್ತಿ ಚೈತ್ರಾ ಕುಂದಾಪುರ ಆಯ್ಕೆಯಾಗಿದ್ದಾರೆ. ಈ ಹಿಂದೆ ಸೆಪ್ಟೆಂಬರ್ 28ರಂದು ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡುವುದಾಗಿ ಕಲರ್ಸ್ ಕನ್ನಡ ವಾಹಿನಿ ತಿಳಿಸಿತು. ಮೊದಲ ಸ್ಪರ್ಧಿಯಾಗಿ ಗೌತಮಿ ಜಾಧವ್‌ ಹೆಸರನ್ನು ಬಹಿರಂಗ ಗೊಳಿಸಲಾಗಿದೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ರಾಜಾ ರಾಣಿ ಗ್ರ್ಯಾಂಡ್ ಫಿನಾಲೆ ಬಿಗ್ ಬಾಸ್ ಸ್ಪರ್ಧಿಯಾದ ಚೈತ್ರಾ ಕುಂದಾಪುರ ಚೈತ್ರಾ ಕುಂದಾಪುರ ಹಿನ್ನಲೆ ರಿವೀಲ್ ಆದ ಬಿಗ್ ಬಾಸ್ ಸ್ಪರ್ಧಿಗಳು ಯಾರ್ಯಾರು Bbk 11 Chaithra Kundapura Advocate Jagadish Bbk 11 Contestants Full List Bigg Boss Kannada Bigg Boss Kannada 11

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಮನೆ ಸೇರುವ 14 ಸ್ಪರ್ಧಿಗಳು ಇವರೇ .!ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಮನೆ ಸೇರುವ 14 ಸ್ಪರ್ಧಿಗಳು ಇವರೇ .!BBK season 11 contestants: ಬಿಗ್ ಬಾಸ್ ಕನ್ನಡ ಸೀಸನ್ 11 ಕ್ಕೆ ದಿನಗಣನೆ ಆರಂಭವಾಗಿದೆ.
और पढो »

BBK11: ಒಂದಲ್ಲ, ಎರಡು ಮನೆ! ಈ ಸಲ ಕಂಪ್ಲೀಟ್ ಚೇಂಜ್‌ ಆದ ಬಿಗ್‌ ಬಾಸ್‌ ಕನ್ನಡ 11 ಮನೆ ಚಿತ್ರಣ ಇಲ್ಲಿದೆ ನೋಡಿ...BBK11: ಒಂದಲ್ಲ, ಎರಡು ಮನೆ! ಈ ಸಲ ಕಂಪ್ಲೀಟ್ ಚೇಂಜ್‌ ಆದ ಬಿಗ್‌ ಬಾಸ್‌ ಕನ್ನಡ 11 ಮನೆ ಚಿತ್ರಣ ಇಲ್ಲಿದೆ ನೋಡಿ...ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇನ್ನೇನು ಕೆಲವೇ ದಿನದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗಲಿದೆ.
और पढो »

BBK 11: ಕನ್ನಡ ಬಿಗ್ ಬಾಸ್ ಸೀಸನ್ 11 ಸ್ಪರ್ಧಿಗಳ ಫೋಟೋ ಲೀಕ್.. ಮೊದಲು ಮನೆಗೆ ಎಂಟ್ರಿ ಕೊಡೋರು ಇವರೇ !BBK 11: ಕನ್ನಡ ಬಿಗ್ ಬಾಸ್ ಸೀಸನ್ 11 ಸ್ಪರ್ಧಿಗಳ ಫೋಟೋ ಲೀಕ್.. ಮೊದಲು ಮನೆಗೆ ಎಂಟ್ರಿ ಕೊಡೋರು ಇವರೇ !Bigg Boss Kannada Season 11 Contestant List: ಬಿಗ್ ಬಾಸ್ ಕನ್ನಡ ಸೀಸನ್ 11 ರ ಆರಂಭಕ್ಕೆ ಕೇವಲ ಎರಡೇ ಎರಡು ದಿನ ಬಾಕಿಯಿರುವಾಗ ಸ್ಪರ್ಧಿಗಳ ಫೋಟೋ ಲೀಕ್‌ ಆಗಿದೆ.
और पढो »

ಬಿಗ್‌ ಬಾಸ್‌ 11 ನಿರೂಪಣೆಗೆ ಕಿಚ್ಚ ಸುದೀಪ್‌ ಈ ಬಾರಿ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ಗೊತ್ತೇ!?ಬಿಗ್‌ ಬಾಸ್‌ 11 ನಿರೂಪಣೆಗೆ ಕಿಚ್ಚ ಸುದೀಪ್‌ ಈ ಬಾರಿ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ಗೊತ್ತೇ!?Sudeep Remuneration For Bigg Boss : ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಹೋಸ್ಟ್‌ ಕಿಚ್ಚ ಸುದೀಪ್‌ ಎಂಬುದು ಪಕ್ಕಾ ಆಗಿದೆ. ಈ ಬೆನ್ನಲ್ಲೇ ಸುದೀಪ್‌ ಸಂಭಾವನೆ ವಿಚಾರವೂ ಭಾರೀ ಚರ್ಚೆಯಾಗುತ್ತಿದೆ....
और पढो »

ಶೀಘ್ರದಲ್ಲೆ Bigg Boss Kannada 11 ಆರಂಭ! ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರಂತೆ ಖ್ಯಾತ ನಟಿ?ಶೀಘ್ರದಲ್ಲೆ Bigg Boss Kannada 11 ಆರಂಭ! ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರಂತೆ ಖ್ಯಾತ ನಟಿ?Actress prema: ಬಿಗ್ ಬಾಸ್ ಕನ್ನಡ ಸೀಸನ್‌ 11ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಸೀಸನ್‌ನ ಎರಡ ಪ್ರೋಮೋಗಳು ಈಗಾಗಲೇ ರಿಲೀಸ್‌ ಆಗಿದ್ದು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿಸಿದೆ.
और पढो »

ಬಿಗ್‌ ಬಾಸ್‌‌ ಸೀಸನ್‌ 11 ಗೆ ಇವರೆಲ್ಲ ಹೋಗೋದು ಪಕ್ಕಾ ಅಂತೆ.. ಅನೌನ್ಸ್‌ಮೆಂಟ್ ಒಂದೇ ಬಾಕಿ!?ಬಿಗ್‌ ಬಾಸ್‌‌ ಸೀಸನ್‌ 11 ಗೆ ಇವರೆಲ್ಲ ಹೋಗೋದು ಪಕ್ಕಾ ಅಂತೆ.. ಅನೌನ್ಸ್‌ಮೆಂಟ್ ಒಂದೇ ಬಾಕಿ!?ಬಿಗ್ ಬಾಸ್ ಕನ್ನಡ ಸೀಸನ್‌ 11 ಗೆ ಕೌಂಟ್‌ ಡೌನ್‌ ಶುರುವಾದ ಬೆನ್ನಲ್ಲೇ ಸ್ಪರ್ಧಿಗಳ ಪಟ್ಟಿ ವೈರಲ್‌ ಆಗಿದೆ.
और पढो »



Render Time: 2025-02-19 04:45:53