ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸರ್ವೆ ಮಾಡಲಾಗುತ್ತಿದೆ. ಯಾರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಬಹುದು? ಯಾರು ರನ್ನರ್ ಆಗಬಹುದು? ಯಾರಿಗೆ ಥರ್ಡ್ ಪ್ಲೇಸ್? ಟಾಪ್ ಫೈವ್‌ಗೆ ಯಾರೆಲ್ಲ ಬರುತ್ತಾರೆ ಅಂತಾ ಪೋಲ್ಸ್ ನಡೆಯುತ್ತಿದೆ.
Bigg Boss Kannada season 11: ಸರ್ವೆ ಪ್ರಕಾರ ಜಾಸ್ತಿ ವೋಟ್ಸ್ ಬಿದ್ದಿರೋದು ಈ ಸ್ಪರ್ಧಿಗೆ?ಈ ಎಣ್ಣೆ ಹಚ್ಚಿದ್ರೆ ಬೋಳುತಲೆಯಲ್ಲೂ ದಷ್ಟಪುಷ್ಟ ಕೂದಲು ಬೆಳೆಯುತ್ತೆ! ಬಿಳಿಕೂದಲಿದ್ದರೆ... ಮತ್ಯಾವತ್ತೂ ಬೆಳ್ಳಗಾಗದಂತೆ ಬುಡದಿಂದಲೇ ಕಪ್ಪಾಗುವುದುಹೊಸ ವರ್ಷದಲ್ಲಿ ಶನಿದೇವನ ಕಾರಣದಿಂದಲೇ ಸುಖ ಸಮೃದ್ದಿ ಕಾಣುವ ರಾಶಿಗಳಿವು ! ಮುಂದಿನ ಎರಡೂವರೆ ವರ್ಷ ಬರೀ ಯಶದ ಹಾದಿ ನಿಮ್ಮದು ! ಸಾಕು ಸಾಕು ಎನ್ನುವಷ್ಟು ಸಿರಿ ಸಂಪತ್ತು ಕರುಣಿಸುವನು ಶನಿ ಮಹಾತ್ಮಈ ಎಲೆಯನ್ನು ಪರ್ಸ್‌ನಲ್ಲಿ ಇಟ್ಟರೆ ಸಾಕು ಹಣ ಉಕ್ಕಿಬರುತ್ತದೆ; ಸಾಲವಿದ್ದರೆ...
Bigg Boss Kannada:"ನೀವು ಈ ಆಟಕ್ಕೆ ಫಿಟ್ ಅಲ್ಲ..." ವೇದಿಕೆ ಮೇಲೆಯೇ ಗರಂ ಆದ ಕಿಚ್ಚ ಸುದೀಪ್! ಎಲಿಮಿನೇಷನ್ ಇಲ್ದೆ ಇದ್ರೂ ಹೊರಹೋಗ್ತಾರ ಈ ಸ್ಟ್ರಾಂಗ್ ಕಂಟೆಸ್ಟೆಂಟ್? ಅತಿಹೆಚ್ಚು ವೋಟ್ಸ್ ಪಡೆದುಕೊಂಡಿರುವ ಸ್ಪರ್ಧಿಗಳಲ್ಲಿ ತ್ರಿವಿಕ್ರಮ ಮತ್ತು ಹನುಮಂತ ಟಾಪ್ 2ನಲ್ಲಿದ್ದಾರೆ. ಸೋಶಿಯಲ್ ಮೀಡಿಯಾ ಸರ್ವೆ ಪ್ರಕಾರ, 2ನೇ ಸ್ಥಾನದಲ್ಲಿ ತ್ರಿವಿಕ್ರಮ ಇದ್ದು, ಅವರು 29% ಅಂದರೆ 7,60,000+ ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನೂ ಟಾಪ್‌ಅಲ್ಲಿ ಹನುಮಂತ ಇದ್ದು, ಇವರು 30%ರಷ್ಟು ಅಂದರೆ 8,36,000+ ಮತಗಳನ್ನು ಪಡೆದುಕೊಂಡಿದ್ದಾರಂತೆ. ತ್ರಿವಿಕ್ರಮ್‌ಗೂ ಮತ್ತು ಹನುಮಂತನಿಗೂ 10% ವೋಟುಗಳ ಡಿಫರೆನ್ಸ್ ಇದೆಯಂತೆ. ಈಗಿನ ಟ್ರೆಂಡ್ ಮುಂದಿನ 40 ದಿನಗಳ ನಂತರ ಚೇಂಜ್ ಆಗಬಹುದು. ಆದರೆ ಹನುಮಂತು ಬಿಗ್‌ಬಾಸ್ ವಿನ್ನರ್ ಆಗ್ತಾನೆ ಅನ್ನೋ ಚರ್ಚೆ ಈಗಾಗಲೇ ಶುರುವಾಗಿದೆ.
ತ್ರಿವಿಕ್ರಮ ಚೈತ್ರಾ ಕುಂದಾಪುರ ಕಿಚ್ಚ ಸುದೀಪ್ ಬಿಗ್ ಬಾಸ್ ಅಪ್ಟೇಟ್ ಚೈತ್ರಾ ಕುಂದಾಪುರ ಬಿಗ್ ಬಾಸ್ ಕನ್ನಡ ಬಿಗ್ ಬಾಸ್ ಕನ್ನಡ ಎಲಿಮಿನೇಷನ್ ಬಿಗ್ ಬಾಸ್ ಕನ್ನಡ ನಾಮಿನೇಷನ್ ಬಿಗ್ ಬಾಸ್ ಸೀಸನ್ 11 ಬಿಗ್ ಬಾಸ್ ಕನ್ನಡ ಸೀಸನ್ 11 Kichcha Sudeep Kichcha Sudeep Chaitra Kichcha Sudeep Bigg Boss Bigg Boss Update Chaitra Kundapur Bigg Boss Kannada Bigg Boss Kannada Elimination Bigg Boss Kannada Nomination Bigg Boss Season 11 Bigg Boss Kannada Season 11
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
BBK 11 Elimination: ನಾಮಿನೇಷನ್ ವಿಚಾರದಲ್ಲಿ ಬಿಗ್ ಶಾಕ್ ಕೊಟ್ಟ ಬಿಗ್ ಬಾಸ್.. ಮಂಜಣ್ಣನದ್ದೇ ರಾಜ್ಯಭಾರ!BBK 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ 9 ನೇ ವಾರ ನಡೆಯುತ್ತಿದೆ. ಈ ವಾರ ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸರ್‌ಪ್ರೈಸ್ ಒಂದನ್ನು ನೀಡಿದ್ದಾರೆ.
और पढो »
ಬಿಗ್ ಬಾಸ್ ವಿನ್ನರ್ ಬಗ್ಗೆ ಹಿಂಟ್ ಸಿಕ್ಕೇ ಬಿಡ್ತು.. ಫಿನಾಲೆಗೆ ಈ ವ್ಯಕ್ತಿ ಬರೋದು ಫಿಕ್ಸ್? ಟಾಪ್ 5 ಕಂಟೆಸ್ಟಂಟ್ಸ್ ಇವರೇ..!ಬಿಗ್ ಬಾಸ್ ವಿನ್ನರ್ ಬಗ್ಗೆ ಹಿಂಟ್ ಸಿಕ್ಕಿದ್ದು, ಫಿನಾಲೆಗೆ ಈ 5 ಜನರು ಬರೋದು ಫಿಕ್ಸ್ ಎನ್ನಲಾಗ್ತಿದೆ.
और पढो »
ಬಿಗ್ ಬಾಸ್ ನಲ್ಲಿ ಅಚ್ಚರಿಯ ಎಲಿಮಿನೇಷನ್.. ತಾಳ್ಮೆಯಿಂದಲೇ ಹೃದಯ ಗೆದ್ದಿದ್ದ ಈ ಸ್ಪರ್ಧಿಯೇ ಔಟ್, ಅತಿಯಾದ ಮೌನವೇ ಮುಳುವಾಯ್ತಾ !Dharma Keerthiraj Get Evicted From BBK 11: ಕನ್ನಡ ಬಿಗ್ ಬಾಸ್ ನಲ್ಲಿ ಅಚ್ಚರಿಯ ಎಲಿಮಿನೇಷನ್ ನಡೆದಿದೆ.
और पढो »
ತೆಲುಗು ಬಿಗ್ ಬಾಸ್ ಪಟ್ಟ ಗೆದ್ದ ಕನ್ನಡದ ನಟ!ಕನ್ನಡದ ಈ ಧಾರಾವಾಹಿಯಲ್ಲಿ ಮಿಂಚಿ ಮನೆ ಮಾತಾಗಿರುವ ನಿಖಿಲ್ಇದೀಗ ಈ ನಾಲ್ಕು ಜನರ ಪೈಕಿ ಕನ್ನಡದ ನಿಖಿಲ್ ಮಲಿಯಕ್ಕಲ್ ಗೆ ತೆಲುಗು ಸೀಸನ್ 8ರ ವಿನ್ನರ್ ಪಟ್ಟ ಸಿಕ್ಕಿದೆ. 105 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು, ಗೆಲುವು ಪಡೆದುಕೊಂಡಿದ್ದಾರೆ.
और पढो »
ಬಿಗ್ ಬಾಸ್ ಡಬಲ್ ಎಲಿಮಿನೇಷನ್ ಶಾಕ್! ಈ ವಾರ ಹೊರ ಬರುವ ಇಬ್ಬರು ಸ್ಪರ್ಧಿಗಳು ಇವರೇ..?bigg boss kannada 11 elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ ಡಬಲ್ ಎಲಿಮಿನೇಷನ್ ಶಾಕ್ ಕಾದಿದೆ ಎನ್ನಲಾಗುತ್ತಿದೆ.
और पढो »
BBK 11: ಮೊದಲ ವಾರವೇ ಈ ಒಂದು ಕಾರಣಕ್ಕೆ ಮನೆಯಿಂದ ಹೊರ ಹೋಗ್ತಾರಾ ರಜತ್ ಕಿಶನ್ ?Bigg Boss Kannada Season 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ರಜತ್ ಕಿಶನ್ ಮೊದಲ ವಾರವೇ ಈ ಒಂದು ಕಾರಣಕ್ಕೆ ಮನೆಯಿಂದ ಹೊರ ಹೋಗ್ತಾರಾ ಎಂಬ ಪ್ರಶ್ನೆ ಮೂಡಿದೆ.
और पढो »