BBK 11: ಮೊದಲ ಬಾರಿ ಹನುಮಂತುಗೆ ಈ ಗಾಂಚಲಿ ಎಲ್ಲಾ ಬೇಡಮ್ಮ ಅಂತಾ ಕಿಚ್ಚ ಸುದೀಪ್ ಹೇಳಿದ್ದು ಏಕೆ..?

‌ಹನುಮಂತ समाचार

BBK 11: ಮೊದಲ ಬಾರಿ ಹನುಮಂತುಗೆ ಈ ಗಾಂಚಲಿ ಎಲ್ಲಾ ಬೇಡಮ್ಮ ಅಂತಾ ಕಿಚ್ಚ ಸುದೀಪ್ ಹೇಳಿದ್ದು ಏಕೆ..?
ತ್ರಿವಿಕ್ರಮಚೈತ್ರಾ ಕುಂದಾಪುರಕಿಚ್ಚ ಸುದೀಪ್
  • 📰 Zee News
  • ⏱ Reading Time:
  • 25 sec. here
  • 22 min. at publisher
  • 📊 Quality Score:
  • News: 83%
  • Publisher: 63%

ಇದೀಗ ಕಿಚ್ಚನ ಕೆಂಗಣ್ಣು ಸ್ಟ್ರಾಂಗ್‌ ಸ್ಪರ್ಧಿ, ಈ ಬಾರಿಯ ಬಿಗ್‌ ಬಾಸ್‌ ವಿನ್ನರ್‌ ಆಗಬಹುದು ಅಂತಾ ಹೇಳಲಾಗುತ್ತಿರುವ ಹನುಮಂತನ ಮೇಲೆ ಬಿದ್ದಿದೆ. ಗ್ರ್ಯಾಂಡ್‌ ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ಹನುಮಂತನಿಗೂ ಕಿಚ್ಚ ಮೊದಲ ಬಾರಿಗೆ ಖಡಕ್‌ ಆಗಿ ವಾರ್ನಿಂಗ್‌ ಮಾಡಿದ್ದಾರೆ.

ಕಲರ್ಸ್‌ ಕನ್ನಡದ ಟ್ವಿಟರ್‌ ಖಾತೆಯಲ್ಲೂ ಈ ವಿಡಿಯೋದ ಪ್ರೋಮೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಧನರಾಜ್‌ ಆಡುತ್ತಿದ್ದಾಗ ಚೈತ್ರಾ ಅವರು ಪೌಲ್‌.. ಪೌಲ್..‌ ಪೌಲ್‌.. ಅಂತಾ ಹೇಳುತ್ತಲೇ ಇರುತ್ತಾರೆ. ಇದಕ್ಕೆ ರಜತ್‌ ʼಏನ್‌ ಮೋಸ ಗುರು ಇವರದ್ದುʼ ಆಕ್ರೋಶ ವ್ಯಕ್ತಪಡಿಸುತ್ತಾರೆ.ಕನ್ನಡ ಬಿಗ್ ಬಾಸ್ ಈ ಬಾರಿ ಕುತೂಹಲಕಾರಿ ಘಟ್ಟವನ್ನು ತಲುಪುತ್ತಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಸ್ಪರ್ಧಿಗಳ ವರ್ತನೆಗೆ ಕಿಚ್ಚ ಸುದೀಪ್ ಹಲವಾರು ಬಾರಿ ರಾಂಗ್ ಆಗಿರೋದನ್ನು ನೀವು ನೋಡಿರುತ್ತೀರಿ. ಯಾಕೋ ಏನೋ ಈ ಬಾರಿ ಪ್ರತಿಯೊಬ್ಬ ಸ್ಪರ್ಧಿಗೂ ಸಹ ಕಿಚ್ಚ ಸುದೀಪ್ ‌ ಬೆಂಡೆಂತ್ತಿ ಬುದ್ಧಿವಾದ ಹೇಳಿದ್ದಾರೆ.

ಆಟ ಬೇಕಾದ್ರೆ ರದ್ದಾಗಲಿ ಅಂತಾ ಹನುಮಂತು ರಿಟರ್ನ್‌ ಹೇಳ್ತಾನೆ. ಆದ್ರೆ ಆಗ್ಲಿ ನಾನು ಮಾತ್ರ ಯಾವುದೇ ಕಾರಣಕ್ಕೂ ರಿಸಲ್ಟ್‌ ಅನೌನ್ಸ್‌ ಮಾಡಲ್ಲವೆಂದು ಕಡ್ಡಿತುಂಡು ಮಾಡಿ ಹೇಳುತ್ತಾನೆ. ಕಲರ್ಸ್‌ ಕನ್ನಡದ ಟ್ವಿಟರ್‌ ಖಾತೆಯಲ್ಲೂ ಈ ವಿಡಿಯೋದ ಪ್ರೋಮೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಧನರಾಜ್‌ ಆಡುತ್ತಿದ್ದಾಗ ಚೈತ್ರಾ ಅವರು ಪೌಲ್‌.. ಪೌಲ್..‌ ಪೌಲ್‌.. ಅಂತಾ ಹೇಳುತ್ತಲೇ ಇರುತ್ತಾರೆ. ಇದಕ್ಕೆ ರಜತ್‌ ʼಏನ್‌ ಮೋಸ ಗುರು ಇವರದ್ದುʼ ಆಕ್ರೋಶ ವ್ಯಕ್ತಪಡಿಸುತ್ತಾರೆ. ಚೈತ್ರಾರ ವರ್ತನೆಗೆ ಕುಪಿತಗೊಂಡ ಧನರಾಜ್‌ ಅವರು, ʼನಿನಗೆ ನಾಚಿಕೆ ಆಗಲ್ವಾ..?ʼ ಹೇಳುತ್ತಾನೆ. ಈ ವೇಳೆ ಚೈತ್ರಾ ಕೂಡ ಕೂಗಾಡುತ್ತಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ತ್ರಿವಿಕ್ರಮ ಚೈತ್ರಾ ಕುಂದಾಪುರ ಕಿಚ್ಚ ಸುದೀಪ್ ಬಿಗ್‌ ಬಾಸ್‌ ಅಪ್ಟೇಟ್‌ ಚೈತ್ರಾ ಕುಂದಾಪುರ ಬಿಗ್‌ ಬಾಸ್‌ ಕನ್ನಡ ಬಿಗ್‌ ಬಾಸ್‌ ಕನ್ನಡ ಎಲಿಮಿನೇಷನ್‌ ಬಿಗ್‌ ಬಾಸ್‌ ಕನ್ನಡ ನಾಮಿನೇಷನ್‌ ಬಿಗ್‌ ಬಾಸ್‌ ಸೀಸನ್‌ 11 ಬಿಗ್‌ ಬಾಸ್‌ ಕನ್ನಡ ಸೀಸನ್‌ 11 Kichcha Sudeep Kichcha Sudeep Chaitra Kichcha Sudeep Bigg Boss Bigg Boss Update Chaitra Kundapur Bigg Boss Kannada Bigg Boss Kannada Elimination Bigg Boss Kannada Nomination Bigg Boss Season 11 Bigg Boss Kannada Season 11

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇದೇ ವರ್ಷ, ಈ ವಿಶೇಷ ದಿನದಂದೇ ರಿಲೀಸ್‌ ಆಗ್ತಿದೆ ʼಮ್ಯಾಕ್ಸ್ʼ ಸಿನಿಮಾ... ಕಿಚ್ಚ ಸುದೀಪ್‌ ಫ್ಯಾನ್ಸ್‌ ಫುಲ್‌ ಖುಷ್! ಅಧಿಕೃತವಾಗೇ ಅನೌನ್ಸ್‌ ಆಯ್ತು ಡೇಟ್ಇದೇ ವರ್ಷ, ಈ ವಿಶೇಷ ದಿನದಂದೇ ರಿಲೀಸ್‌ ಆಗ್ತಿದೆ ʼಮ್ಯಾಕ್ಸ್ʼ ಸಿನಿಮಾ... ಕಿಚ್ಚ ಸುದೀಪ್‌ ಫ್ಯಾನ್ಸ್‌ ಫುಲ್‌ ಖುಷ್! ಅಧಿಕೃತವಾಗೇ ಅನೌನ್ಸ್‌ ಆಯ್ತು ಡೇಟ್ʼಮ್ಯಾಕ್ಸ್ʼ ಒಂದು ಮಾಸ್ ಚಿತ್ರವಾಗಿದ್ದು, ಇದನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿರುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
और पढो »

ಈ ಬಾರಿ ಚಳಿಗೆ ತತ್ತರಿಸಲಿದೆ ರಾಜ್ಯ !ಬೇಸಿಗೆ ರಜೆಯಂತೆ ಚಳಿಗಾಲದ ರಜೆ ಕೂಡಾ ಘೋಷಣೆ ! ಶಾಲೆಗಳಿಗೆ 15 ದಿನ ಚಳಿಗಾಲದ ರಜೆಈ ಬಾರಿ ಚಳಿಗೆ ತತ್ತರಿಸಲಿದೆ ರಾಜ್ಯ !ಬೇಸಿಗೆ ರಜೆಯಂತೆ ಚಳಿಗಾಲದ ರಜೆ ಕೂಡಾ ಘೋಷಣೆ ! ಶಾಲೆಗಳಿಗೆ 15 ದಿನ ಚಳಿಗಾಲದ ರಜೆಬೇಸಿಗೆ ರಜೆಯಂತೆಯೇ ಈ ಬಾರಿ ಚಳಿಗಾಲದ ರಜೆಯನ್ನು ಕೂಡಾ ಶಾಲೆಗಳಿಗೆ ಘೋಷಿಸಲಾಗಿದೆ.
और पढो »

ಸಂಪೂರ್ಣ ಲಾಸ್ ಆಗಿ ದೇಶವನ್ನೇ ಬಿಟ್ಟು ಓಡಿರುವ ವಿಜಯ್ ಮಲ್ಯ ಐಶಾರಾಮಿ ಬಂಗಲೆ ನೋಡಿದ್ದೀರಾ ? ಅಂಬಾನಿ, ಅದಾನಿಯ ಅರಮನೆಗಳಿಗೂ ನೀಡುತ್ತಿದೆ ಟಕ್ಕರ್ಸಂಪೂರ್ಣ ಲಾಸ್ ಆಗಿ ದೇಶವನ್ನೇ ಬಿಟ್ಟು ಓಡಿರುವ ವಿಜಯ್ ಮಲ್ಯ ಐಶಾರಾಮಿ ಬಂಗಲೆ ನೋಡಿದ್ದೀರಾ ? ಅಂಬಾನಿ, ಅದಾನಿಯ ಅರಮನೆಗಳಿಗೂ ನೀಡುತ್ತಿದೆ ಟಕ್ಕರ್33 ಅಂತಸ್ತಿನ ಕಟ್ಟಡದ ಮೇಲ್ಭಾಗದಲ್ಲಿ ನಿರ್ಮಿಸಲಾಗಿರುವ ಈ ಬಂಗಲೆಯಲ್ಲಿ ಓಪನ್ ಈಜುಕೊಳ, ಹೆಲಿಪ್ಯಾಡ್ ಮುಂತಾದ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಈ ಸ್ಕೈಹೌಸ್ ನಿರ್ಮಾಣವಾಗಿ ವರ್ಷಗಳೇ ಕಳೆದಿವೆ.
और पढो »

ದಿನಕ್ಕೆ ಒಂದು ಬಾರಿ ಈ ಹಣ್ಣನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಜೊತೆಗೆ ಈ ರೋಗಗಳು ನಿವಾರಣೆಯಾಗುತ್ತವೆ..!ದಿನಕ್ಕೆ ಒಂದು ಬಾರಿ ಈ ಹಣ್ಣನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಜೊತೆಗೆ ಈ ರೋಗಗಳು ನಿವಾರಣೆಯಾಗುತ್ತವೆ..!ಆವಕಾಡೊ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿಯಲು ಸಂಶೋಧನೆಯನ್ನು ಮಾಡಲಾಗಿದೆ. ಇದರಲ್ಲಿ ಕೆಲವರನ್ನು ಆರು ತಿಂಗಳ ಕಾಲ ಸಂಶೋಧನೆ ಮಾಡಲಾಯಿತು. ಈ ಜನರು ದಿನಕ್ಕೆ ಒಂದು ಅವಕಾಡೊ ಸೇವಿಸುತ್ತಿದ್ದರು.
और पढो »

BBK 11 Elimination: ನಾಮಿನೇಷನ್‌ ವಿಚಾರದಲ್ಲಿ ಬಿಗ್‌ ಶಾಕ್‌ ಕೊಟ್ಟ ಬಿಗ್‌ ಬಾಸ್‌.. ಮಂಜಣ್ಣನದ್ದೇ ರಾಜ್ಯಭಾರ!BBK 11 Elimination: ನಾಮಿನೇಷನ್‌ ವಿಚಾರದಲ್ಲಿ ಬಿಗ್‌ ಶಾಕ್‌ ಕೊಟ್ಟ ಬಿಗ್‌ ಬಾಸ್‌.. ಮಂಜಣ್ಣನದ್ದೇ ರಾಜ್ಯಭಾರ!BBK 11 Elimination: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ 9 ನೇ ವಾರ ನಡೆಯುತ್ತಿದೆ. ಈ ವಾರ ಬಿಗ್‌ ಬಾಸ್‌ ನಾಮಿನೇಷನ್‌ ಪ್ರಕ್ರಿಯೆಯಲ್ಲಿ ಸರ್‌ಪ್ರೈಸ್‌ ಒಂದನ್ನು ನೀಡಿದ್ದಾರೆ.
और पढो »

ಐಪಿಎಲ್ 2025: ಎಲ್ಲಾ ತಂಡಗಳು ಬಿಡ್ಮಾಡಿದ ಏಕೈಕ ಆಟಗಾರ ಯಾರು?ಐಪಿಎಲ್ 2025: ಎಲ್ಲಾ ತಂಡಗಳು ಬಿಡ್ಮಾಡಿದ ಏಕೈಕ ಆಟಗಾರ ಯಾರು?ರಿಷಬ್ ಪಂತ್ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್‌ಗಳಲ್ಲಿ ಒಂದು ಇದ್ದ ಐಪಿಎಲ್‌ನಲ್ಲಿ ಎಲ್ಲಾ ತಂಡಗಳು ಬಿಡ್ಮಾಡಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಈ ಆಟಗಾರನ್ನು ಕೊನೆಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸಹಿ ಹಾಕಿತು.
और पढो »



Render Time: 2025-02-13 17:07:38