BBK 11: ಬಿಗ್‌ ಬಾಸ್‌ನಿಂದ ಹೊರಬಿದ್ದ ಹಂಸಾ... ಎಲಿಮಿನೇಟ್‌ ಆಗ್ತಿದ್ದಂತೆ ದೊಡ್ಮನೆಯಿಂದ ಈಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಬಿಗ್‌ ಬಾಸ್‌ ಎಲಿಮಿನೇಷನ್‌ समाचार

BBK 11: ಬಿಗ್‌ ಬಾಸ್‌ನಿಂದ ಹೊರಬಿದ್ದ ಹಂಸಾ... ಎಲಿಮಿನೇಟ್‌ ಆಗ್ತಿದ್ದಂತೆ ದೊಡ್ಮನೆಯಿಂದ ಈಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಬಿಗ್‌ ಬಾಸ್‌ ಕನ್ನಡ ಎಲಿಮಿನೇಷನ್‌ಹಂಸ ಪ್ರತಾಪ್ಹಂಸ ಪ್ರತಾಪ್ ಸಂಭಾವನೆ
  • 📰 Zee News
  • ⏱ Reading Time:
  • 24 sec. here
  • 25 min. at publisher
  • 📊 Quality Score:
  • News: 93%
  • Publisher: 63%

Bigg Boss Hamsa remuneration: ಕನ್ನಡ ಕಿರುತೆರೆಯ ಪ್ರಖ್ಯಾತ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಎರಡನೇ ಎಲಿಮಿನೇಷನ್‌ ಪ್ರಕ್ರಿಯೆ ನಡೆದಿದೆ. ನಾಲ್ಕನೇ ವಾರ ಜರ್ನಿ ಕೊನೆಗೊಳಿಸಿ ಹಂಸ ಪ್ರತಾಪ್‌ ಹೊರಬಂದಿದ್ದಾರೆ.

BBK 11: ಬಿಗ್‌ ಬಾಸ್‌ ನಿಂದ ಹೊರಬಿದ್ದ ಹಂಸಾ... ಎಲಿಮಿನೇಟ್‌ ಆಗ್ತಿದ್ದಂತೆ ದೊಡ್ಮನೆಯಿಂದ ಈಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕನ್ನಡ ಕಿರುತೆರೆಯ ಪ್ರಖ್ಯಾತ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಎರಡನೇ ಎಲಿಮಿನೇಷನ್‌ ಪ್ರಕ್ರಿಯೆ ನಡೆದಿದೆ. ನಾಲ್ಕನೇ ವಾರ ಜರ್ನಿ ಕೊನೆಗೊಳಿಸಿ ಹಂಸ ಪ್ರತಾಪ್‌ ಹೊರಬಂದಿದ್ದಾರೆ.ಮಾತೃ ವಿಯೋಗದ ನೋವಿನಲ್ಲಿರುವ ಕಿಚ್ಚ ಸುದೀಪ್‌ ಅವರು ಈ ವಾರ ಬಿಗ್‌ ಬಾಸ್‌ ವಾರದ ಪಂಚಾಯ್ತಿಗೆ ಭಾಗವಹಿಸಿರಲಿಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಬಿಗ್‌ ಬಾಸ್‌ ಕನ್ನಡ ಎಲಿಮಿನೇಷನ್‌ ಹಂಸ ಪ್ರತಾಪ್ ಹಂಸ ಪ್ರತಾಪ್ ಸಂಭಾವನೆ ಹಂಸ ಎಲಿಮಿನೇಟ್‌ ಹಂಸ ಬಿಗ್‌ ಬಾಸ್‌ ಸಂಭಾವನೆ ಬಿಗ್‌ ಬಾಸ್‌ ಬಿಗ್‌ ಬಾಸ್‌ ಕನ್ನಡ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಕನ್ನಡದಲ್ಲಿ ಬಿಗ್‌ ಬಾಸ್‌ ಅಪ್ಡೇಟ್‌ ಬಿಗ್‌ ಬಾಸ್‌ ಕನ್ನಡ ಎಲಿಮಿನೇಷನ್ ಬಿಗ್‌ ಬಾಸ್‌ ಕನ್ನಡ ನಾಮಿನೇಷನ್‌ Bigg Boss Elimination Bigg Boss Kannada Elimination Hamsa Prathap Hamsa Pratap Remuneration Hamsa Eliminate Hansa Bigg Boss Salary Bigg Boss Bigg Boss Kannada Bigg Boss Kannada Season 11 Bigg Boss Update In Kannada Bigg Boss Kannada Elimination Bigg Boss Kannada Nomination

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಿಗ್‌ ಬಾಸ್‌ ನಿಂದ ಎಲಿಮಿನೇಟ್‌ ಆದ ಯಮುನಾ ಶ್ರೀನಿಧಿ ಪಡೆದ ಸಂಭಾವನೆ ಎಷ್ಟು ?ಬಿಗ್‌ ಬಾಸ್‌ ನಿಂದ ಎಲಿಮಿನೇಟ್‌ ಆದ ಯಮುನಾ ಶ್ರೀನಿಧಿ ಪಡೆದ ಸಂಭಾವನೆ ಎಷ್ಟು ?Yamuna Srinidhi Remuneration: ಕನ್ನಡ ಬಿಗ್ ಬಾಸ್ ಸೀಸನ್‌ 11 ರ ಮೊದಲನೇ ವಾರ ಎಲಿಮಿನೇಟ್‌ ಆದ ನಟಿ ಯಮುನಾ ಶ್ರೀನಿಧಿ ಪಡೆದ ಸಂಭಾವನೆ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ಡಿಟೆಲ್ಸ್‌....
और पढो »

ಬಿಗ್‌ ಬಾಸ್‌ನಿಂದ ಮೊದಲ ವಾರವೇ ಎಲಿಮಿನೇಟ್‌ ಆದ ಯಮುನಾ ಶ್ರೀನಿಧಿ ಪಡೆದ ವೋಟ್‌ ಎಷ್ಟು?ಬಿಗ್‌ ಬಾಸ್‌ನಿಂದ ಮೊದಲ ವಾರವೇ ಎಲಿಮಿನೇಟ್‌ ಆದ ಯಮುನಾ ಶ್ರೀನಿಧಿ ಪಡೆದ ವೋಟ್‌ ಎಷ್ಟು?ಕಳೆದ ದಿನ ವಾರದ ಪಂಚಾಯ್ತಿ ಮುಕ್ತಾಯಗೊಂಡಿದ್ದು, ದೊಡ್ಮನೆಯಿಂದ ಮೊದಲ ವಾರವೇ ಯಮುನಾ ಶ್ರೀನಿಧಿಯವರು ಎಲಿಮಿನೇಟ್‌ ಆಗಿದ್ದಾರೆ.
और पढो »

ರಾಕಿಂಗ್‌ ಸ್ಟಾರ್‌ ಯಶ್‌ ಬಾಡಿಗಾರ್ಡ್‌ ಶ್ರೀನಿವಾಸ್‌ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?ರಾಕಿಂಗ್‌ ಸ್ಟಾರ್‌ ಯಶ್‌ ಬಾಡಿಗಾರ್ಡ್‌ ಶ್ರೀನಿವಾಸ್‌ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?Yash bodyguard remuneration: ರಾಕಿಂಗ್‌ ಸ್ಟಾರ್‌ ಯಶ್‌ ಪ್ಯಾನ್‌ ಇಂಡಿಯಾ ಹೀರೋ ಆಹಿ ಸದ್ಯ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸದ್ಯ ಇದೀಗ ನಟನ ಬಾಡಿಗಾರ್ಡ್‌ ಹಾಯಬೂಸಾ ಗಾಡಿ ಮೇಲೆ ಕೂತು ಫೋಟೋಗೆ ಪೋಸ್‌ ಕೊಟ್ಟಿದ್ದು ಈತನ ಸಂಭಾವನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳು ಹುಟ್ಟಿಕೊಂಡಿದೆ.
और पढो »

ಡಿಂಪಲ್‌ ಕ್ವೀನ್ ರಚಿತಾ ರಾಮ್‌ ನಟ ದರ್ಶನ್‌ ಜೊತೆ ನಟಿಸೋಕೆ ಪಡೆದಿದ್ದ ಸಂಭಾವನೆ ಎಷ್ಟು ಕೋಟಿ ಗೊತ್ತಾ?‌ಡಿಂಪಲ್‌ ಕ್ವೀನ್ ರಚಿತಾ ರಾಮ್‌ ನಟ ದರ್ಶನ್‌ ಜೊತೆ ನಟಿಸೋಕೆ ಪಡೆದಿದ್ದ ಸಂಭಾವನೆ ಎಷ್ಟು ಕೋಟಿ ಗೊತ್ತಾ?‌rachita ram remuneration to act with actor darshan: ಮೊದಲ ಸಿನಿಮಾದಲ್ಲಿಯೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೊತೆ ನಟಿಸಿ ಮಿಂಚಿದ್ದ ನಟಿ ರಚಿತಾ ರಾಮ್‌ ಸದ್ಯ ಕನ್ನಡ ಚಿತ್ರರಂಗದಲ್ಲಿ ಟಾಪ್‌ ನಟಿಯಾಗಿದ್ದಾರೆ.. ಬುಲ್ ಬುಲ್‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈ ಚೆಲುವೆಗೆ ಅದೃಷ್ಟ ಕೈಹಿಡಿದು ಇಂದಗೂ ಹಿಂತಿರುಗಿ ನೋಡಿಲ್ಲ..
और पढो »

ಫ್ಯಾಟ್‌ಮ್ಯಾನ್ ಎಂದು ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮೀ ಪತಿ ರವೀಂದರ್ ಬಿಗ್‌ಬಾಸ್‌ನಿಂದ ಪಡೆದ ಸಂಭಾವನೆ ಎಷ್ಟು ಗೊತ್ತೇ?ಫ್ಯಾಟ್‌ಮ್ಯಾನ್ ಎಂದು ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮೀ ಪತಿ ರವೀಂದರ್ ಬಿಗ್‌ಬಾಸ್‌ನಿಂದ ಪಡೆದ ಸಂಭಾವನೆ ಎಷ್ಟು ಗೊತ್ತೇ?Ravinder Chandrasekar: ಖ್ಯಾತ ನಟಿ ಮಹಾಲಕ್ಷ್ಮೀ ಅವರ ಪತಿ ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದಾರೆ. ಈ ಹಿಂದೆ ಹಲವಾರು ಬಾರಿ ಅವರು ತಮ್ಮ ತೂಕಕ್ಕಾಗಿ ಟ್ರೋಲ್ಗೆ ಒಳಗಾಗಿದ್ದರು. ಇಂದು ಅವರು ಬಿಗ್ ಬಾಸ್‌ನ ಎಪಿಸೋಡ್‌ಗೆ ಭಾರಿ ಸಂಭಾವನೆ ಪಡೆಯುತ್ತಾರೆ..
और पढो »

ಐಪಿಎಲ್‌ 2025ರಲ್ಲಿ ಧೋನಿ ಆಡುವುದು ಖಚಿತ ಎಂದ CSK ಫ್ರಾಂಚೈಸಿ: ಅನ್‌ಕ್ಯಾಪ್ಡ್ ಆಟಗಾರನಾಗಿ ಆಡಲಿರುವ ಮಾಹಿ ಸಂಭಾವನೆ ಎಷ್ಟು ಗೊತ್ತಾ?ಐಪಿಎಲ್‌ 2025ರಲ್ಲಿ ಧೋನಿ ಆಡುವುದು ಖಚಿತ ಎಂದ CSK ಫ್ರಾಂಚೈಸಿ: ಅನ್‌ಕ್ಯಾಪ್ಡ್ ಆಟಗಾರನಾಗಿ ಆಡಲಿರುವ ಮಾಹಿ ಸಂಭಾವನೆ ಎಷ್ಟು ಗೊತ್ತಾ?ಧೋನಿ ಐಪಿಎಲ್ 2025 ರಲ್ಲಿ ಆಡಲಿದ್ದಾರೆ ಎಂದು ತಿಳಿದುಬಂದಿದೆ. ಕೊನೆಗೂ ಬಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿಯನ್ನು ಉಳಿಸಿಕೊಳ್ಳುವ ಸಿಹಿ ಸುದ್ದಿಯನ್ನೂ ನೀಡಿದೆ.
और पढो »



Render Time: 2025-02-16 09:52:10