BBK 11: ಗೌತಮಿ ಬಳಿಕ ದೊಡ್ಮನೆಯಿಂದ ಧನರಾಜ್‌ ಆಚಾರ್‌ ಔಟ್!?‌ ಬಿಗ್‌ ಬಾಸ್‌ ಶಾಕಿಂಗ್‌‌ ಎಲಿಮಿನೇಷನ್!!

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 समाचार

BBK 11: ಗೌತಮಿ ಬಳಿಕ ದೊಡ್ಮನೆಯಿಂದ ಧನರಾಜ್‌ ಆಚಾರ್‌ ಔಟ್!?‌ ಬಿಗ್‌ ಬಾಸ್‌ ಶಾಕಿಂಗ್‌‌ ಎಲಿಮಿನೇಷನ್!!
ಬಿಗ್‌ ಬಾಸ್‌ ವಿನ್ನರ್‌ಚೈತ್ರಾ ಕುಂದಾಪುರಮೋಕ್ಷಿತಾ ಪೈ
  • 📰 Zee News
  • ⏱ Reading Time:
  • 24 sec. here
  • 24 min. at publisher
  • 📊 Quality Score:
  • News: 90%
  • Publisher: 63%

ಭಾನುವಾರದ ಎಪಿಸೋಡ್‌ನಲ್ಲಿ ಮತ್ತೊಬ್ಬ ಸ್ಟ್ರಾಂಗ್‌ ಸ್ಪರ್ಧಿ ಧನರಾಜ್‌ ಆಚಾರ್‌ ಎಲಿಮಿನೇಷನ್ ಮೂಲಕ ದೊಡ್ಮನೆಯಿಂದ ಔಟ್‌ ಆಗಿದ್ದಾರೆಂದು ಹೇಳಲಾಗುತ್ತಿದೆ. ಶನಿವಾರ ಸೇಫ್‌ ಆಗಿದ್ದ ಧನರಾಜ್‌ ಬಿಗ್‌ ಬಾಸ್‌ ಮನೆಯಿಂದ ನಿರ್ಗಮಿಸಲಿದ್ದಾರೆಂದು ಹೇಳಲಾಗಿದೆ.

ಭಾನುವಾರದ ಎಪಿಸೋಡ್‌ನಲ್ಲಿ ಮತ್ತೊಬ್ಬ ಸ್ಟ್ರಾಂಗ್‌ ಸ್ಪರ್ಧಿ ಧನರಾಜ್‌ ಆಚಾರ್‌ ಎಲಿಮಿನೇಷನ್ ಮೂಲಕ ದೊಡ್ಮನೆಯಿಂದ ಔಟ್‌ ಆಗಿದ್ದಾರೆಂದು ಹೇಳಲಾಗುತ್ತಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಅಂತಿಮ ಹಂತಕ್ಕೆ ಬಂದು ತಲುಪಿದೆ. ದೊಡ್ಮನೆಯಲ್ಲಿ ಶಾಕಿಂಗ್‌ ಎಲಿಮಿನೇಷನ್‌ ನಡೆದಿದೆ. ಶನಿವಾರದ ʼವಾರದ ಕತೆ ಕಿಚ್ಚನ ಜೊತೆʼ ಎಪಿಸೋಡ್‌ನಲ್ಲಿ ಸೂಟ್​ಕೇಸ್ ಓಪನ್ ಆದ್ರೆ ಆಟ ಖತಂ! ಆಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...

ಈಗಾಗಲೇ ಹನುಮಂತ, ಮೋಕ್ಷಿತಾ ಪೈ ಮತ್ತು ತ್ರಿವಿಕ್ರಮ್‌ ಫಿನಾಲೆ ವಾರಕ್ಕೆ ತಲುಪಿದ್ದಾರೆ. ಇನ್ನುಳಿದವರಲ್ಲಿ ಭವ್ಯಾಗೌಡ, ಉಗ್ರಂ ಮಂಜು, ರಜತ್‌ ಮತ್ತು ಧನರಾಜ್‌ ಆಚಾರ್‌ ಶನಿವಾರದ ಎಪಿಸೋಡ್‌ನಲ್ಲಿ ಎಲಿಮಿನೇಷನ್‌ನಿಂದ ಸೇಪ್‌ ಆಗಿದ್ದರು.ಆದರೆ ಭಾನುವಾರದ ಎಪಿಸೋಡ್‌ನಲ್ಲಿ ಮತ್ತೊಬ್ಬ ಸ್ಟ್ರಾಂಗ್‌ ಸ್ಪರ್ಧಿ ಧನರಾಜ್‌ ಆಚಾರ್‌ ಎಲಿಮಿನೇಷನ್‌ ಮೂಲಕ ದೊಡ್ಮನೆಯಿಂದ ಔಟ್‌ ಆಗಿದ್ದಾರೆಂದು ಹೇಳಲಾಗುತ್ತಿದೆ. ಶನಿವಾರ ಸೇಫ್‌ ಆಗಿದ್ದ ಧನರಾಜ್‌ ಬಿಗ್‌ ಬಾಸ್‌ ಮನೆಯಿಂದ ನಿರ್ಗಮಿಸಲಿದ್ದಾರೆಂದು ಹೇಳಲಾಗಿದೆ. ಈ ಮೊದಲು ಉಗ್ರಂ ಮಂಜು ಅವರು ಹೊರಹೋಗುತ್ತಾರೆಂದು ಸುದ್ದಿಯಾಗಿತ್ತು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಬಿಗ್‌ ಬಾಸ್‌ ವಿನ್ನರ್‌ ಚೈತ್ರಾ ಕುಂದಾಪುರ ಮೋಕ್ಷಿತಾ ಪೈ ಭವ್ಯಾ ಗೌಡ ತ್ರಿವಿಕ್ರಮ್‌ ಬಿಗ್‌ ಬಾಸ್‌ ಮಿಡ್‌ ವೀಕ್‌ ಎಲಿಮಿನೇಷನ್‌ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಎಲಿಮಿನೇಷನ್‌ ಬಿಗ್‌ ಬಾಸ್‌ ಕನ್ನಡ ಎಲಿಮಿನೇಷನ್‌ Bigg Boss Mid Week Elimination Bigg Boss Kannada Season 11 Bigg Boss Kannada 11 Elimination Week 13 Bigg Boss Kannada 11 Voting Result Bigg Boss Kannada 11 Eviction Bigg Boss Kannada 11 Elimination Bigg Boss Kannada 11 Voting Trends Bigg Boss Kannada Mid Week Elimination Bigg Boss Elimination Mokshita Pai Chaitra Kundapur Bhavya Gowda Trivikram

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಿಗ್‌ ಬಾಸ್‌ ಶಾಕಿಂಗ್‌ ಎಲಿಮಿನೇಷನ್‌... ಫಿನಾಲೆಗೆ ಹೋಗ್ತಾರೆ ಅನ್ಕೊಂಡಿದ್ದ ಸ್ಪರ್ಧಿಯೇ ಔಟ್‌! ಅತಿಯಾದ ಮೌನವೇ ಎಲಿಮಿನೇಷನ್‌ಗೆ ಕಾರಣವಾಯ್ತಾ?ಬಿಗ್‌ ಬಾಸ್‌ ಶಾಕಿಂಗ್‌ ಎಲಿಮಿನೇಷನ್‌... ಫಿನಾಲೆಗೆ ಹೋಗ್ತಾರೆ ಅನ್ಕೊಂಡಿದ್ದ ಸ್ಪರ್ಧಿಯೇ ಔಟ್‌! ಅತಿಯಾದ ಮೌನವೇ ಎಲಿಮಿನೇಷನ್‌ಗೆ ಕಾರಣವಾಯ್ತಾ?Bigg Boss Kannada 11 Elimination: ಕನ್ನಡ ಬಿಗ್ ಬಾಸ್ ನಲ್ಲಿ ಈ ವಾರ ಶಾಕಿಂಗ್‌ ಎಲಿಮಿನೇಷನ್‌ ನಡೆದಿದೆ. ಯಾರೂ ಊಹಿಸದ ಸ್ಪರ್ಧಿ ಮನೆಯಿಂದ ಹೊರ ನಡೆದಿದ್ದಾರೆ.
और पढो »

ಐಶ್ವರ್ಯಾ ಸಿಂದೋಗಿ ಬಿಗ್‌ ಬಾಸ್‌ ಕನ್ನಡ 11 ರಲ್ಲಿ ಎಲಿಮಿನೇಷನ್‌!ಐಶ್ವರ್ಯಾ ಸಿಂದೋಗಿ ಬಿಗ್‌ ಬಾಸ್‌ ಕನ್ನಡ 11 ರಲ್ಲಿ ಎಲಿಮಿನೇಷನ್‌!ಬಿಗ್ ಬಾಸ್ ಕನ್ನಡ 11 ರಲ್ಲಿ ಈ ವಾರ ಅಚ್ಚರಿಯ ಎಲಿಮಿನೇಷನ್ ನಡೆದಿದೆ. ಐಶ್ವರ್ಯಾ ಸಿಂದೋಗಿ ಬಿಗ್ ಬಾಸ್ ಮನೆಯಿಂದ ಹೊರತಳೆಯಲ್ಪಟ್ಟಿದ್ದಾರೆ.
और पढो »

BBK: ಬಿಗ್ ಬಾಸ್ ಮನೆಯಲ್ಲಿ ವಾದ ವಿವಾದದಿಂದ ಕಿಚ್ಚ ಕೋಪಗೊಂಡು ವೇದಿಕೆ ಬಿಟ್ಟು ಹೋಗಿದ್ದಾರೆBBK: ಬಿಗ್ ಬಾಸ್ ಮನೆಯಲ್ಲಿ ವಾದ ವಿವಾದದಿಂದ ಕಿಚ್ಚ ಕೋಪಗೊಂಡು ವೇದಿಕೆ ಬಿಟ್ಟು ಹೋಗಿದ್ದಾರೆBBK. ಬಿಗ್ ಬಾಸ್ ಮನೆಯಲ್ಲಿ ವಾದ ವಿವಾದಕ್ಕೆ ಕಿಚ್ಚ ಕೋಪಗೊಂಡು ವೇದಿಕೆ ಬಿಟ್ಟು ಹೋಗಿದ್ದಾರೆ.
और पढो »

ಬಿಗ್ ಬಾಸ್ ಕನ್ನಡ 11: ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ!ಬಿಗ್ ಬಾಸ್ ಕನ್ನಡ 11: ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ!ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆಯಂತೆ. ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ. ಶಿಶಿರ ಅವರು ಎಲಿಮಿನೇಟ್ ಆಗಿದ್ರು, ಅದರ ಜೊತೆಗೆ ವೈಯಕ್ತಿಕ ಕಾರಣಗಳಿಂದ ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗುವಂತಹ ಪರಿಸ್ಥಿತಿ ಬಂದಿತ್ತು. ತ್ರಿವಿಕ್ರಮ್ ಬಿಗ್ ಬಾಸ್ ವಿನ್ನರ್ ಆಗುವಂತಹ ಕ್ಯಾಲಿಬರ್ ಇರುವಂತಹ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದ್ದಾರೆ. ಉಳಿದ 10 ಸ್ಪರ್ಧಿಗಳಲ್ಲಿ ತ್ರಿವಿಕ್ರಮ್ ಬಿಟ್ಟರೆ ಭವ್ಯಾ, ಮಂಜು, ಹನುಮಂತ, ಮೋಕ್ಷಿತಾ, ಧನರಾಜ್, ಐಶ್ವರ್ಯ, ಗೌತಮಿ, ರಜತ್, ಚೈತ್ರಾ ಹೀಗೆ ಎಲ್ಲರೂ ಸಹ ಘಟಾನುಘಟಿ ಸ್ಪರ್ಧಿಗಳೇ.
और पढो »

ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ; ವೋಟಿಂಗ್‌ ಲೈನ್‌ ತೆರೆಯದಿದ್ರೂ ಎಲಿಮಿನೇಷನ್‌ ಚಮಕ್‌.. ವಿನ್ನರ್‌ ಎಂದುಕೊಂಡವರೇ ಔಟ್‌ !!ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ; ವೋಟಿಂಗ್‌ ಲೈನ್‌ ತೆರೆಯದಿದ್ರೂ ಎಲಿಮಿನೇಷನ್‌ ಚಮಕ್‌.. ವಿನ್ನರ್‌ ಎಂದುಕೊಂಡವರೇ ಔಟ್‌ !!Bigg Boss Kannada Elimination: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಈ ವಾರ ವೋಟಿಂಗ್‌ ಲೈನ್ಸ್‌ ಓಪನ್‌ ಆಗಿಲ್ಲ. ಹೀಗಾಗಿ ಎಲ್ಲರೂ ಎಲಿಮಿನೇಷನ್‌ ನಡೆಯುವುದಿಲ್ಲ ಎಂದೇ ಭಾವಿಸಿದ್ದರು.
और पढो »

ಬಿಗ್ ಬಾಸ್ ಮನೆಯಲ್ಲಿ ಟ್ರೋಫಿ ಗೆಕೊಡುವವರು ಕೆಳಗಿನವರು?ಬಿಗ್ ಬಾಸ್ ಮನೆಯಲ್ಲಿ ಟ್ರೋಫಿ ಗೆಕೊಡುವವರು ಕೆಳಗಿನವರು?ಬಿಗ್ ಬಾಸ್ ಕನ್ನಡ ಸೀಸನ್ 11, ಗ್ರ್ಯಾಂಡ್ ಫಿನಾಲೆ ಸಮೀಪಿಸುತ್ತಿದ್ದಂತೆ, 10 ಸ್ಪರ್ಧಿಗಳ ಪೈಕಿ ಯಾರು ಬಿಗ್ ಬಾಸ್ ಟ್ರೋಫಿ ಎತ್ತಿಹಿಡಿಯಲಿದ್ದಾರೆ ಅನ್ನೋ ಕುತೂಹಲ ಮುರಿದಾಗಿದೆ.
और पढो »



Render Time: 2025-02-13 10:00:39