Bigg Boss Kannada season 11 Elimnation: ಬಿಗ್ ಬಾಸ್ ಕನ್ನಡ ಸೀನಸ್ 11 ರಲ್ಲಿ ಈ ವಾರ ಶಾಕಿಂಗ್ ಎಲಿಮಿನೇಷನ್ ನಡೆದಿದ್ದು, ಫಿನಾಲೆ ತಲುಪಬಹುದು ಎಂದುಕೊಂಡಿದ್ದ ಸ್ಪರ್ಧಿಯೇ ಔಟ್ ಆಗಿದ್ದಾರೆ.
BBK11 Elimination: ಅಚ್ಚರಿಯ ಎಲಿಮಿನೇಷನ್.. ಬಿಗ್ ಬಾಸ್ ನಿಂದ ಆಚೆ ಬಂದೇ ಬಿಟ್ರು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಈ ಸ್ಪರ್ಧಿ..! ಬಿಗ್ ಬಾಸ್ ಕನ್ನಡ ಸೀನಸ್ 11 ರಲ್ಲಿ ಈ ವಾರ ಶಾಕಿಂಗ್ ಎಲಿಮಿನೇಷನ್ ನಡೆದಿದ್ದು, ಫಿನಾಲೆ ತಲುಪಬಹುದು ಎಂದುಕೊಂಡಿದ್ದ ಸ್ಪರ್ಧಿಯೇ ಔಟ್ ಆಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಅಚ್ಚರಿಯ ಎಲಿಮಿನೇಷನ್ ನಡೆದಿದೆ. ಅನೇಕರು ಈ ಸ್ಪರ್ಧಿ ಫಿನಾಲೆ ತಲುಪಬಹುದು ಎಂದೇ ಭಾವಿಸಿದ್ದರು. ಆದರೆ ಈ ವಾರವೇ ಮನೆಯಿಂದ ಹೊರಬಂದಿದ್ದಾರೆ. ಕಿಚ್ಚ ಸುದೀಪ್ ತಾಯಿ ಅಗಲಿಕೆ ಹಿನ್ನೆಲೆ ಈ ವಾರ ವೀಕೆಂಡ್ ಎಪಿಸೋಡ್ ನಡೆಸಿಕೊಟ್ಟಿಲ್ಲ.
ಮಾನಸಾ Kananda Bigg Boss Elimination Manasa Thukali Santhosh Bigg Boss Bigg Boss Kannada Elimination Bigg Boss Kannada Season 11 Elimnation Manasa Evicted From Bigg Boss Big Boss Kannada Weekend Episode Bigg Boss ಮಾನಸಾ ಎಲಿಮಿನೇಟ್ ಬಿಗ್ ಬಾಸ್ ಬಿಗ್ ಬಾಸ್ ಕನ್ನಡ ಎಲಿಮಿನೇಷನ್ ಬಿಗ್ ಬಾಸ್ ಕನ್ನಡ ಸೀಸನ್ 11 ಎಲಿಮಿನೇಷನ್ ಮಾನಸಾ ಸಂತೋಷ್ ಬಿಗ್ ಬಾಸ್ ನಿಂದ ಮಾನಸಾ ಸಂತೋಷ್ ಹೊರಗೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅಚ್ಚರಿ ಮೂಡಿಸಿದ ಎಲಿಮಿನೇಷನ್.. ಈ ವಾರ ಬಿಗ್ ಬಾಸ್ ಮನೆಯಿಂದ ಕಣ್ಣೀರಿಟ್ಟು ಹೊರಬಂದ ಸ್ಪರ್ಧಿ ಇವರೇ! ದೊಡ್ಮನೆಯಲ್ಲಿ ಆವರಿಸಿತು ಮೌನ!!Bigg Boss Shocking elimination: ಈ ವಾರ ಬಿಗ್ ಬಾಸ್ ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ಸ್ಪರ್ಧಿ ಯಾರು ಎಂಬುದು ಈಗ ಗೊತ್ತಾಗಿದೆ. ಅದು ಬೇರಾರೂ ಅಲ್ಲ..
और पढो »
ಸಿಕ್ಕಾಪಟ್ಟೆ TRP ಬಂದಿದ್ರೂ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಶಾಕ್! ಇನ್ನೊಂದೆರಡು ವಾರಗಳಲ್ಲಿ ನಿಂತೋಗುತ್ತಾ ಷೋ?Bigg Boss Kannada: ಕನ್ನಡ ಕಿರುತೆರೆಯಲ್ಲಿ ಈಗ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್. ಟಿಆರ್‌ಪಿ ವಿಷಯದಲ್ಲೂ ಬಿಗ್ ಬಾಸ್ ಸಿಕ್ಕಾಪಟ್ಟೆ ಫೇಮಸ್. ಆದ್ರೂ ಏಕೋ ಏನೋ ಈ ಸಲದ ಬಿಗ್ ಬಾಸ್ ಶೋನಲ್ಲಿ ನಾನಾ ರೀತಿಯ ಕಿರಿಕ್ ಆಗುತ್ತಿದೆ. ಬಿಗ್ ಬಾಸ್ ಶೋ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿವೆ.
और पढो »
ಬಿಗ್ ಬಾಸ್ ಮನೆಗೆ ನಾನು ಬರಬೇಕು..ನನಗೊಂದು ಅವಕಾಶ ಕೊಡಿ ಪಟ್ಟು ಹಿಡಿದ ಹುಚ್ಚಾ ವೆಂಕಟ್! ಮಾಜಿ ಸ್ಪರ್ಧಿಗೆ ಸಿಗುತ್ತಾ ಮತ್ತೊಂದು ಅವಕಾಶ?huccha Venkat in bigboss: ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ, ಈ ಭಾರಿಯ ಬಿಗ್ ಬಾಸ್ ಸೀಸನ್ ಅಂತೂ ಆರಂಭಕ್ಕೂ ಮುಂಚೆಯೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೀಗಿರುವಾಗ ದೊಡ್ಮನೆಯ ಮಾಜಿ ಸ್ಪರ್ಧಿ ಹುಚ್ಚಾ ವೆಂಕಟ್ ನಾನೂ ಕೂಡ ಬಿಗ್ ಬಾಸ್ ಮೆನೆಗೆ ಬರಬೇಕು ನನಗೂ ಕೂಡ ಒಂದು ಅವಕಾಶ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.
और पढो »
ಲಾಯರ್ ಜಗದೀಶ್ ಮೇಲೆ ಧನರಾಜ್ ಹಲ್ಲೆಗೆ ಯತ್ನ! ಬಿಗ್ ಬಾಸ್ ಮನೆಯಲ್ಲಿ ನಡೆದೇ ಹೋಯ್ತಾ ಮ್ಯಾನ್ ಹ್ಯಾಂಡಲಿಂಗ್?Lawyer Jagadish and Dhanaraj fight: ಬಿಗ್ ಬಾಸ್ ಸ್ಪರ್ಧಿಗಳಾದ ಲಾಯರ್ ಜಗದೀಶ್ ಮತ್ತು ಧನರಾಜ್ ನಡುವೆ ಬಿಗ್ ಫೈಟ್ ನಡೆದಿದೆ.
और पढो »
ಬಿಗ್ ಬಾಸ್ ಶೋಗೆ ಸೆನ್ಸೇಷನಲ್ ಸ್ಪರ್ಧಿ ರೀ ಎಂಟ್ರಿ? ಮತ್ತೆ ವಿವಾದ!Bigg Boss: ವಿವಾದಿತ ಸ್ಪರ್ಧಿಯೊಬ್ಬರು ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಆಗುತ್ತಿದ್ದಾರೆ. ಸದ್ಯ ಈ ಮ್ಯಾಟರ್ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗುತ್ತಿದೆ.
और पढो »
ಕನ್ನಡ ಬಿಗ್ ಬಾಸ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ.. ಮೂರನೇ ವಾರಕ್ಕೆ ಬಿಗ್ ಶಾಕ್ !!Bigg Boss Kannada Wildcard Entry: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಹೊಸ ಸ್ಪರ್ಧಿ ಮನೆ ಸೇರಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದುಕೊಂಡಿದ್ದಾರೆ.
और पढो »