BIGG BOSS 11 ಮನೆಯಲ್ಲಿದ್ದಾರೆ ಇಬ್ಬರು ಡಾನ್‌ಗಳು! ಜೈಲಿಗೆ ಹೋಗಿ ಬಂದಿರುವ ಆ ಸ್ಪರ್ಧಿಗಳು ಯಾರು ಗೊತ್ತಾ?

Bbk11 समाचार

BIGG BOSS 11 ಮನೆಯಲ್ಲಿದ್ದಾರೆ ಇಬ್ಬರು ಡಾನ್‌ಗಳು! ಜೈಲಿಗೆ ಹೋಗಿ ಬಂದಿರುವ ಆ ಸ್ಪರ್ಧಿಗಳು ಯಾರು ಗೊತ್ತಾ?
Kiccha SudeepChaitra KundapurJagadish
  • 📰 Zee News
  • ⏱ Reading Time:
  • 20 sec. here
  • 48 min. at publisher
  • 📊 Quality Score:
  • News: 172%
  • Publisher: 63%

Bigg boss 11: ಕರುನಾಡು ಬಹನಿರೀಕ್ಷೆಯಿಂದ ಕಾಯುತ್ತಿದ್ದ ಬಿಗ್‌ ಬಾಸ್‌ ಸೀಸನ್‌ 11 ಶುರುವಾಗಿದೆ. ಮನೆಗೆ 17 ಸ್ಪರ್ಧಿಗಳು ಎಂಟಿಕೊಟ್ಟಿದ್ದು ಈಗಾಗಲೇ ಸ್ಪರ್ಧಿಗಳು ಡಬಲ್‌ ಗೇಮ್‌, ಜಗಳ, ಮನಸ್ಥಾಪ ಎಲ್ಲವೂ ಶುರುವಾಗಿದೆ.

ಇನ್ನೂ ಮನೆಗೆ ಎಂಟ್ರಿ ಕೊಟ್ಟಿರುವ ಈ 17 ಜನರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಒಂದು ಗುಂಪಿನವರನ್ನು ಸ್ವರ್ಗಕ್ಕೆ ಮತ್ತೊಂದು ಗುಂಪಿನವರನ್ನು ನರಕಕ್ಕೆ ಕಳುಹಿಸಲಾಗಿದೆ. ಸ್ವರ್ಗಕ್ಕೆ ಎಂಟ್ರಿ ಕೊಟ್ಟವರ ಪಟ್ಟಿಯಲ್ಲಿ ಧನರಾಜ್​, ಭವ್ಯ, ಧರ್ಮ, ಯಮುನಾ, ತ್ರಿವಿಕ್ರಮ್​, ಐಶ್ವರ್ಯಾ, ಗೌತಮಿ, ಹಂಸಾ, ಜಗದೀಶ್​ ಮತ್ತು ಹಂಸಾ, ಇದ್ದಾರೆ. ಇನ್ನೂ ನರಕಕ್ಕೆ ಸೇರಿಕೊಂಡಿರುವವರ ಪಟ್ಟಿಯಲ್ಲಿ, ಮಾನಸಾ, ಅನುಷಾ, ರಂಜಿತ್​​​, ಚೈತ್ರಾ, ಮಾನಸಾ, ಗೋಲ್ಡ್​​ ಸುರೇಶ್​ ಹಾಗೂ ಮೋಕ್ಷಿತಾ ಸೇರಿಕೊಂಡಿದ್ದಾರೆ.

ಚೈತ್ರ ಕುಂದಾಪುರ ಅವರ ಕುರಿತು ಹೇಳುವುದಾದರೆ. ಅವರು ಕರಾವಳಿ ಭಾಗದವು, ಈಕೆ ಹಿಂದೂ ಪರ ಭಾಷಣೆಗಳ ಮೂಲಕ ಹಾಗಾಗ ಸದ್ದು ಮಾಡುತ್ತಿರುತ್ತಾರೆ. ಕಳೆದ ವರ್ಷ ವಂಚನೆ ಆರೋಪದ ಅಡಿಯಲ್ಲಿ ಜೈಲು ಸೇರಿಕೊಂಡಿದ್ದ ಚೈತ್ರ ಕುಂದಾಪುರ, ಹಲವು ದಿನಗಳ ಕಾಲ ಜೈಲಿನಲ್ಲಿದ್ದು ಹೊರ ಬಂದಿದ್ದಾರೆ. ಲಾಯರ್‌ ಜಗದೀಶ್‌ ತಮ್ಮ ಹೇಳಿಕೆಗಳ ಮೂಲಕ ಸದಾ ಚರ್ಚೆಯಲ್ಲಿರುವ ವ್ಯಕ್ತಿ ಈತ ಕೂಡ ಹಿಂದೆ ಒಂದು ವಿಡಿಯೋದಲ್ಲಿ ತಾನು ಜೈಲಿಗೆ ಹೋಗಿ ಬಂದಿರುವ ವಿಷಯವನ್ನು ಸ್ವತ್ಹ ತಾವೇ ಹೇಳಿಕೊಂಡಿದ್ದರು .

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Kiccha Sudeep Chaitra Kundapur Jagadish Colours Kannasa Jail Bigg Boss Dons Bigg Boss Bigg Boss Season 11 Bigg Boss Kannada Season 11 Love In Bigg Boss House Love In Bigg Boss House Aishwarya Shindogi Ranjith In Love Aishwarya Ranjit In Bigg Boss House Love Bigg Boss Love Entertainment Kannada Cinema Actor Actress Video Reality Show Kannada Bigg Boss Bigg Boss News Kannada Bigg Boss Love Story ಬಿಗ್‌ಬಾಸ್ ಬಿಗ್‌ಬಾಸ್ ಸೀಸನ್ 11 ಬಿಗ್‌ಬಾಸ್‌ ಕನ್ನಡ ಸೀಸನ್ 11 ಬಿಗ್ಬಾಸ್‌ ಮನೆಯಲ್ಲಿ ಪ್ರೇಮ ಬಿಗ್‌ಬಾಸ್ ಮನೆಯಲ್ಲಿ ಪ್ರೀತಿ ಐಶ್ವರ್ಯ ರಂಜಿತ್‌ ನಡುವೆ ಹುಟ್ಟಿಕೊಂಡ ಪ್ರೀತಿ ಬಿಗ್‌ಬಾಸ್‌ಮನೆಯಲ್ಲಿ ಐಶ್ವರ್ಯ ರಂಜಿತ್‌ ನಡುವೆ ಲವ್ ಪ್ರೀತಿ ಬಿಗ್‌ಬಾಸ್ ಲವ್ ಮನರಂಜನೆ ಕನ್ನಡ ಸಿನಿಮಾ ನಟ ನಟಿ ಪಾತ್ರ ವಿಡಿಯೋ ರಿಯಾಲಿಟಿ ಶೋ ಕನ್ನಡ ಬಿಗ್‌ಬಾಸ್ ಕಿಚ್ಚಾ ಸುದೀಪ್ ಬಿಗ್‌ಬಾಸ್‌ ಸುದ್ದಿ ಕನ್ನಡ ಬಿಗ್‌ಬಾಸ್‌ ಜಗಳ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

BBK 11 : ಬಿಗ್‌ಬಾಸ್‌ ಸೀಸನ್‌ 11ರ ಮೊದಲ ಸ್ಪರ್ಧಿ ಇವರೇ ನೋಡಿ..! ʻಸತ್ಯʼ ನರಕಕ್ಕೆ ಹೋಗ್ತಾರಾ.. ಇಲ್ಲಾ ಸ್ವರ್ಗಕ್ಕಾ..?BBK 11 : ಬಿಗ್‌ಬಾಸ್‌ ಸೀಸನ್‌ 11ರ ಮೊದಲ ಸ್ಪರ್ಧಿ ಇವರೇ ನೋಡಿ..! ʻಸತ್ಯʼ ನರಕಕ್ಕೆ ಹೋಗ್ತಾರಾ.. ಇಲ್ಲಾ ಸ್ವರ್ಗಕ್ಕಾ..?Bigg Boss Kannada Season 11 Contestants : ಬಿಗ್‌ ಬಾಸ್‌ ಕನ್ನಡ ಸೀಸನ್ 11 ಆರಂಭಕ್ಕೆ ಕೌಂಟ್‌ಡೌನ್‌ ಆರಂಭವಾಗಿದೆ.. ಈ ಭಾರಿ ಬಿಗ್‌ಹೌಸ್‌ ಒಳಗೆ ಯಾರ್‌ ಯಾರು ಹೋಗ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಇದೀಗ ಈ ಸೀಸನ್‌ನ ಮೊದಲ ಸ್ಪರ್ಧಿ ಯಾರು ಎನ್ನುವ ಗುಟ್ಟು ರಟ್ಟಾಗಿದೆ.. ಹಾಗಿದ್ರೆ... ದೊಡ್ಮನೆ ಸೇರುವ ಮೊದಲ ಆ ಸ್ಪರ್ಧಿ ಯಾರು..? ಬನ್ನಿ ನೋಡೋಣ..
और पढो »

ಕಿಚ್ಚನ ಲವ್ ಸ್ಟೋರಿ: ಸುದೀಪ್ ಫಸ್ಟ್ ಲವ್ ಇವರೇ.‌. ಈ ಸಿಂಪಲ್‌ ಹುಡುಗಿ ಬಾದ್‌ ಷಾ ಮನದರಸಿ ಆಗಿದ್ದು ಹೇಗೆ?ಕಿಚ್ಚನ ಲವ್ ಸ್ಟೋರಿ: ಸುದೀಪ್ ಫಸ್ಟ್ ಲವ್ ಇವರೇ.‌. ಈ ಸಿಂಪಲ್‌ ಹುಡುಗಿ ಬಾದ್‌ ಷಾ ಮನದರಸಿ ಆಗಿದ್ದು ಹೇಗೆ?Sudeep love story: ಕಿಚ್ಚ ಸುದೀಪ್‌ ಅನೇಕ ಜನರ ಮೊದಲ ಕ್ರಶ್‌. ಆದರೆ ಸುದೀಪ್‌ ಫಸ್ಟ್‌ ಲವ್‌ ಯಾರು ಗೊತ್ತಾ?
और पढो »

ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿದರೆ ಆ ಪಟ್ಟಕ್ಕೇರುವ ನಾಯಕ ಇವರೇ ಅಂತೆ!ಹಾಗಿದ್ದರೆ ಡಿಕೆಶಿ?ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿದರೆ ಆ ಪಟ್ಟಕ್ಕೇರುವ ನಾಯಕ ಇವರೇ ಅಂತೆ!ಹಾಗಿದ್ದರೆ ಡಿಕೆಶಿ?ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ನಂತರ ಆ ಸ್ಥಾನಕ್ಕೆ ಯಾರು ಬರುತ್ತಾರೆ ಎನ್ನುವ ಚರ್ಚೆ ಇದೀಗ ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿದೆ. ಇದಕ್ಕೆ ಉತ್ತರ ಕೂಡಾ ಪಕ್ಷದಲ್ಲಿಯೇ ಹರಿದಾಡುತ್ತಿದೆ.
और पढो »

5 ಮದುವೆಗಳ ನಂತರವೂ ಒಬ್ಬಂಟಿ..ತುತ್ತು ಅನ್ನಕ್ಕೆ ಪರದಾಡುತ್ತಾ ಪ್ರಾಣ ಬಿಟ್ಟ ಈ ಖ್ಯಾತ ನಟಿ ಯಾರು ಗೊತ್ತಾ..?5 ಮದುವೆಗಳ ನಂತರವೂ ಒಬ್ಬಂಟಿ..ತುತ್ತು ಅನ್ನಕ್ಕೆ ಪರದಾಡುತ್ತಾ ಪ್ರಾಣ ಬಿಟ್ಟ ಈ ಖ್ಯಾತ ನಟಿ ಯಾರು ಗೊತ್ತಾ..?Actress meena: ಅನೇಕ ತಾರೆಯರು ಪ್ರೀತಿಯಲ್ಲಿ ಅದೃಷ್ಟಹೀನರಾಗಿದ್ದಾರೆ. ಅಂತಯೇ ಈ ಸ್ಟಾರ್‌ ನಟಿ ಕೂಡ ಒಬ್ಬರು, ಐ ದು ಮದುವೆಗಳ ನಂತರವೂ ಕೂ ಈ ನಟಿಗೆ ಅದೃಷ್ಟ ಒಲಿಯಲೇ ಇಲ್ಲ, ಮೂರನೇ ಮದುವೆಯ ನಂತರ ಪಾಕಿಸ್ತಾನಕ್ಕೆ ಹಾರಿದ್ದ ನಟಿ, ತನ್ನ ಕೊನೆಗಾಲದಲ್ಲಿ ಬಡತನದಲ್ಲಿ ತುತ್ತು ಊಟಕ್ಕೆ ಕೂಡ ದಿಕ್ಕಿಲ್ಲದೆ ಪ್ರಾಣ ಬಿಟ್ಟರು. ಹಾಗಾದರೆ ಆ ನಟಿ ಯಾರು? ತಿಳಿಯಲು ಮುಂದೆ ಓದಿ...
और पढो »

ಐಶ್ವರ್ಯ ರೈ ಅಥವಾ ಜಯಾ ಬಚ್ಚನ್‌ ಇಬ್ಬರಲ್ಲಿ ಹೆಚ್ಚು ಶ್ರೀಮಂತರು ಯಾರು ಗೊತ್ತಾ..?ಐಶ್ವರ್ಯ ರೈ ಅಥವಾ ಜಯಾ ಬಚ್ಚನ್‌ ಇಬ್ಬರಲ್ಲಿ ಹೆಚ್ಚು ಶ್ರೀಮಂತರು ಯಾರು ಗೊತ್ತಾ..?Aishwarya rai and jaya bacchan: ಕೆಲವು ದಿನಗಳಿಂದ, ಬಚ್ಚನ್ ಕುಟುಂಬ, ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಅವರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದೆ ಎಂಬ ಸುದ್ದಿ ಭಾರಿ ಚರ್ಚೆಯನ್ನುಂಟು ಮಾಡುತ್ತಿದೆ.
और पढो »

ತನಗಿಂತ 15 ವರ್ಷ ಹಿರಿಯ ವ್ಯಕ್ತಿಯನ್ನು ಪ್ರೀತಿಸಿ 16 ನೇ ವಯಸ್ಸಿನಲ್ಲಿ ಸಹೋದರಿಯ ಮ್ಯಾನೇಜರ್‌ ಅನ್ನು ಮದುವೆಯಾದ ಈಕೆ ಯಾರು ಗೊತ್ತಾ..?ತನಗಿಂತ 15 ವರ್ಷ ಹಿರಿಯ ವ್ಯಕ್ತಿಯನ್ನು ಪ್ರೀತಿಸಿ 16 ನೇ ವಯಸ್ಸಿನಲ್ಲಿ ಸಹೋದರಿಯ ಮ್ಯಾನೇಜರ್‌ ಅನ್ನು ಮದುವೆಯಾದ ಈಕೆ ಯಾರು ಗೊತ್ತಾ..?Asha Bhosle: ಸಂಗೀತ ಕ್ಷೇತ್ರದ ಜೀವಂತ ದಂತಕಥೆ, ಆಶಾ ಭೋಂಸ್ಲೆ, ಭರವಸೆಯ ಕಿರಣ, ಅವರ ಧ್ವನಿಯು ಒಮ್ಮೆ ಕಿವಿಗೆ ತಲುಪಿದರೆ ಅದು ಹೃದಯಕ್ಕೆ ಶಾಂತಿ ಮತ್ತು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಇಂದು ಈ ಮೆಲೋಡಿ ರಾಣಿ ಗೆ 91 ವರ್ಷ. ಈಕೆ ಕೇವಲ ಗಾಯಕಿ ಅಷ್ಟೆ ಅಲ್ಲ ಮಿಣುಕು ಕಂಠದ ರಾಣಿ ಆಶಾ ಭೋಂಸ್ಲೆ ಬಾಲಿವುಡ್‌ಗೆ ವಿಭಿನ್ನವಾದ ಗುರುತನ್ನು ನೀಡಿದವರು.
और पढो »



Render Time: 2025-02-15 14:48:26