BSNL 4G Networks: ಮಾಹಿತಿ ತಂತ್ರಜ್ಞಾನ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಮತ್ತು ಟೆಲಿಕಾಂ ಸಂಶೋಧನಾ ಸಂಸ್ಥೆ C-DOT ನೇತೃತ್ವದ ಒಕ್ಕೂಟದ ಮೂಲಕ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಬಳಸಿಕೊಂಡು ಕಂಪನಿಯು ಪಂಜಾಬ್‌ನಲ್ಲಿ 4G ಸೇವೆಗಳನ್ನು ಪ್ರಾರಂಭಿಸಿದೆ ಮತ್ತು ಈಗಾಗಲೇ ಸುಮಾರು ಎಂಟು ಲಕ್ಷ ಗ್ರಾಹಕರು ಇದರ ಪ್ರಯೋಜನವನ್ನು...
BSNL 4G Services: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್-ಬಿಎಸ್‌ಎನ್‌ಎಲ್ ಶೀಘ್ರದಲ್ಲೇ ತನ್ನ ಗ್ರಾಹಕರಿಗಾಗಿ 4ಜಿ ಸೇವೆಯನ್ನು ಆರಂಭಿಸಲಿದೆ. ಇದಕ್ಕಾಗಿ, ದೇಶಾದ್ಯಂತ 4G ಸೇವೆಗಾಗಿ ಬಿಎಸ್‌ಎನ್‌ಎಲ್ 9,000 ಕ್ಕೂ ಹೆಚ್ಚು ಟವರ್‌ಗಳನ್ನು ಸ್ಥಾಪಿಸಿದೆ ಎಂದು ಹೇಳಲಾಗಿದೆ.ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ 4ಜಿ ಮತ್ತು 5ಜಿ ಸೇವೆಗಳನ್ನು ಒದಗಿಸ್ಲೌ ದೇಶಾದ್ಯಂತ ಸುಮಾರು 1.12 ಲಕ್ಷ ಟವರ್‌ಗಳನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ.ಒಂದು ಚಮಚ ತುಪ್ಪವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಹೀಗೆ ತಿನ್ನಿ, ಆರೋಗ್ಯಕ್ಕಿದೆ ಇಷ್ಟೆಲ್ಲ ಪ್ರಯೋಜನ..
ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್- ಬಿಎಸ್‌ಎನ್‌ಎಲ್ ಈ ವರ್ಷ ಆಗಸ್ಟ್‌ನಿಂದ ದೇಶಾದ್ಯಂತ 4ಜಿ ಸೇವೆಗಳನ್ನು ಆರಂಭಿಸಲಿದೆ. ವಿಶೇಷವೆಂದರೆ, ಬಿಎಸ್‌ಎನ್‌ಎಲ್ ನ ಈ 4ಜಿ ಸೇವೆಗಳು ಸಂಪೂರ್ಣವಾಗಿ ಸ್ಥಳೀಯ ತಂತ್ರಜ್ಞಾನವನ್ನು ಆಧರಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ಮಾಹಿತಿ ಹಂಚಿಕೊಂಡಿವೆ. ಮೂಲಗಳಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಬಿಎಸ್‌ಎನ್‌ಎಲ್ 4G ನೆಟ್‌ವರ್ಕ್‌ನಲ್ಲಿ ಸೆಕೆಂಡಿಗೆ 40-45 ಮೆಗಾಬಿಟ್‌ಗಳ ಗರಿಷ್ಠ ವೇಗವನ್ನು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
"ಬಿಎಸ್ಎನ್ಎಲ್ ಕೋರ್ ನೆಟ್‌ವರ್ಕ್ ನೆಟ್‌ವರ್ಕ್ ಹಾರ್ಡ್‌ವೇರ್, ಟೆಲಿಕಾಂ ಸೇವೆಗೆ ಸಂಬಂಧಿಸಿದ ಸಾಫ್ಟ್‌ವೇರ್ ಅನ್ನು ಒಳಗೊಂಡಿರುತ್ತದೆ. TCS, Tejas Networks ಮತ್ತು ಸರ್ಕಾರಿ ಸ್ವಾಮ್ಯದ ITI ಗಳು 4G ನೆಟ್‌ವರ್ಕ್‌ಗಳನ್ನು ನಿಯೋಜಿಸಲು ಬಿಎಸ್‌ಎನ್‌ಎಲ್ ನಿಂದ ಸುಮಾರು 19,000 ಕೋಟಿ ಮೌಲ್ಯದ ಆರ್ಡರ್‌ಗಳನ್ನು ಸ್ವೀಕರಿಸಲಾಗಿದೆ. ಈ ನೆಟ್‌ವರ್ಕ್ ಅನ್ನು ಭವಿಷ್ಯದಲ್ಲಿ 5ಜಿ ನೆಟ್‌ವರ್ಕ್‌ಗೆ ಅಪ್‌ಡೇಟ್ ಮಾಡಬಹುದು ಎಂದು ಹೇಳಲಾಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ತೇಜಸ್ ನೆಟ್‌ವರ್ಕ್ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರ್ನಾಬ್ ರಾಯ್, ಬಿಎಸ್‌ಎನ್‌ಎಲ್ ಮೊಬೈಲ್ ನೆಟ್‌ವರ್ಕ್ ಅನ್ನು ವಿವಿಧ ಪ್ರದೇಶಗಳಲ್ಲಿ ನಿಯೋಜಿಸಲಾಗುತ್ತಿದೆ. ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ನಲ್ಲಿ ಸಿ-ಡಾಟ್ ಕೋರ್ ಲಭ್ಯವಿಲ್ಲದಿದ್ದರೆ, ಸಾಧನಗಳನ್ನು ಈಗಿರುವ ಕೋರ್‌ಗೆ ಸಂಯೋಜಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ 4ಜಿ ಮತ್ತು 5ಜಿ ಸೇವೆಗಳನ್ನು ಒದಗಿಸ್ಲೌ ದೇಶಾದ್ಯಂತ ಸುಮಾರು 1.12 ಲಕ್ಷ ಟವರ್‌ಗಳನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ..."ಭಾರತ 2025ರ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಬರದೇ ಹೋದರೆ...", ಪಾಕ್ ಆಟಗಾರನ ಧಮ್ಕಿ!CM siddaramaiahLok Sabha Elections 2024Sarkari Naukri 2024Ragini Dwivedi
5G Networks BSNL 4G Services BSNL Will Start 4G Service Across The Country Fro Bsnl Services Bsnl 4G Service BSNL BSNL 4G 4G Services SIM BSNL SIM BSNL News BSNL 4G BSNL 4G News BSNL 4G Launch 4G In BSNL BSNL BSNL 4G BSNL 4G Network BSNL 4G Plan BSNL 5G When BSNL 4G Is Coming BSNL 4G Launch Date 5G Services BSNL Tower Bsnl 4G News Bsnl 4G Sim Upgrade
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Good News: IPL 2024 ರಲ್ಲಿ ಆಡುತ್ತಿರುವ ಈ ಟೀಮ್ ಇಂಡಿಯಾ ಆಟಗಾರನಿಗೆ ಗುಡ್ ನ್ಯೂಸ್ ನೀಡಿದ ಪತ್ನಿKrunal Pandya Wife Pankhuri Sharma Give Birth To Baby Boy: ಭಾರತ ತಂಡದ ಆಲ್ ರೌಂಡರ್ ಆಟಗಾರ ಕೃಣಾಲ್ ಪಾಂಡ್ಯ ಅವರ ಪತ್ನಿ ಪಂಖುಡಿ ಶರ್ಮಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಏಪ್ರಿಲ್ 26 ರ ಶುಕ್ರವಾರದಂದು ಅವರಿಗೆ ಈ ಕೃಣಾಲ್ ಪಾಂಡ್ಯಾ ಅವರಿಗೆ ಈ ಗುಡ್ ನ್ಯೂಸ್ ಸಿಕ್ಕಿದೆ.
और पढो »
Dina Bhavishya : ಇಂದು ಈ 3 ರಾಶಿಗಳಿಗೆ ಹಠಾತ್ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿ ತಿಳಿಯಿರಿDaily Horoscope : ಇಂದು ಏಪ್ರಿಲ್ 24, ದಿನ ಬುಧವಾರ. ಈ ದಿನದಿಂದ ಹಿಂದೂ ವರ್ಷದ ಎರಡನೇ ತಿಂಗಳು ವೈಶಾಖ ಮಾಸ ಆರಂಭವಾಗಿದೆ.
और पढो »
ಮಾಡೆಲ್ ಮೀರಿಸುವ ಸೌಂದರ್ಯ; ಕೋಚಿಂಗ್ ಇಲ್ಲದೆ ಮೊದಲ ಪ್ರಯತ್ನದಲ್ಲೇ UPSCಯಲ್ಲಿ ಸಕ್ಸಸ್!ತಮಾಲಿ ಸಹಾ 23ನೇ ವಯಸ್ಸಿನಲ್ಲಿ UPSC ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಯಾವುದೇ ಕೋಚಿಂಗ್ ಇಲ್ಲದೆಯೇ ಮೊದಲ ಪ್ರಯತ್ನದಲ್ಲೇ ಈ ಪರೀಕ್ಷೆಯಲ್ಲಿ ಅವರು ತೇರ್ಗಡೆಯಾದರು.
और पढो »
Shash Rajyog 2024: ಈ ರಾಶಿಯವರು ಮುಂದಿನ 1 ವರ್ಷ ಸಾಕಷ್ಟು ಹಣವನ್ನು ಗಳಿಸುತ್ತಾರೆ..!ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಂಭ ರಾಶಿಯವರಿಗೆ ಶಶ ರಾಜ್ಯಯೋಗದ ವಿಶೇಷ ಲಾಭಗಳು ಸಿಗುತ್ತವೆ. 2025ರಲ್ಲಿ ಶನಿಯ ರಾಶಿಯ ಬದಲಾವಣೆಯಿಂದಾಗಿ ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ.
और पढो »
नोकिया ने एक साथ लॉन्च किए 3 बेहद सस्ते फोन, YouTube Shorts देखने के साथ ही मिलेगी लंबी बैटरीNokia 215 4G, Nokia 225 4G and Nokia 235 4G Feature Phones Launched: नोकिया ने तीन नए फोन से पर्दा उठा दिया है। जानें इनके बारे में...
और पढो »
Amazon Great Summer saleನಲ್ಲಿ ಈ ಸ್ಮಾರ್ಟ್ ಫೋನ್ ಗಳ ಮೇಲೆ ಸಿಗಲಿದೆ ಭಾರೀ ರಿಯಾಯಿತಿ!Amazon Great Summer sale : Amazon ಸೇಲ್‌ನಲ್ಲಿ 8 OnePlus ಫೋನ್‌ಗಳ ಮೇಲೆ ರಿಯಾಯಿತಿ ಇರುತ್ತದೆ. ಇವುಗಳಲ್ಲಿ OnePlus 12, OnePlus Nord CE 4, OnePlus 12R, OnePlus Nord 3 ನಂತಹ ಪ್ರಸಿದ್ಧ ಮಾದರಿಗಳು ಸೇರಿವೆ.
और पढो »