HDFC Senior Citizen Care FD: ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಪ್ರಸ್ತುತ ನಿಶ್ಚಿತ ಠೇವಣಿ ಯೋಜನೆಯಲ್ಲಿ 7.75% ಬಡ್ಡಿಯನ್ನು ನೀಡಲಾಗುತ್ತಿದೆ. ಬ್ಯಾಂಕಿನ ನಿಯಮಿತ ಎಫ್‌ಡಿ ದರದಲ್ಲಿ 0.5% ಪ್ರೀಮಿಯಂ ಪಡೆಯುವುದರ ಹೊರತಾಗಿ, ಹಿರಿಯ ನಾಗರಿಕರು ಹಿರಿಯ ನಾಗರಿಕರ ಆರೈಕೆ ಎಫ್‌ಡಿಯಲ್ಲಿ ಈ 0.5% ಮೇಲೆ ಹೆಚ್ಚುವರಿ 0.25% ಬಡ್ಡಿಯನ್ನು ಪಡೆಯುತ್ತಾರೆ.
Bank Scheme: ದೇಶದ ಅತಿದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರೀಕರಿಗಾಗಿ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ನಿಗದಿಯಾಗಿದ್ದ ಗಡುವನ್ನು ಮೇ 02, 2024 ರವರೆಗೆ ವಿಸ್ತರಿಸಿದೆ.
ಸುರಕ್ಷಿತ ಹೂಡಿಕೆ ಯೋಜನೆಗಳಲ್ಲಿ ಸ್ಥಿರ ಠೇವಣಿಯು ಒಂದು. ಹಾಗಾಗಿಯೇ, ಪ್ರತಿಯೊಬ್ಬರೂ, ಅದರಲ್ಲೂ ಮುಖ್ಯವಾಗಿ ಹಿರಿಯ ನಾಗರೀಕರು ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಲು ಇಚ್ಚಿಸುತ್ತಾರೆ. ದೇಶದ ಬಹುತೇಕ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ನಿಶ್ಚಿತ ಠೇವಣಿ ಯೋಜನೆಗಳನ್ನು ವಿನ್ಯಾಸಗೊಳಿಸುತ್ತವೆ, ಅವುಗಳಲ್ಲಿ ಹೆಚ್ಚುವರಿ ಬಡ್ಡಿಯೂ ಲಭ್ಯವಾಗುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಸಹ ಇಂತಹದ್ದೇ ಒಂದು ವಿಶೇಷ ಯೋಜನೆಯನ್ನು ಪರಿಚಯಿಸಿದ್ದು, ಇದಕ್ಕೆ ಎಚ್‌ಡಿಎಫ್‌ಸಿ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಎಂದು ಹೆಸರಿಸಿದೆ.
ಎಚ್‌ಡಿಎಫ್‌ಸಿ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಎಲ್ಲಿವರೆಗೆ ಅರ್ಜಿ ಸಲ್ಲಿಸಬಹುದು? ಎಚ್‌ಡಿಎಫ್‌ಸಿಯ ವಿಶೇಷ ಯೋಜನೆಯಾದ ಎಚ್‌ಡಿಎಫ್‌ಸಿ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಯಲ್ಲಿ ಹೂಡಿಕೆ ಮಾಡಲು ನಿಗದಿಯಾಗಿದ್ದ ಗಡುವನ್ನು ಮೇ 02, 2024 ರವರೆಗೆ ವಿಸ್ತರಿಸಿದೆ. ಪ್ರಸ್ತುತ ನಿಶ್ಚಿತ ಠೇವಣಿ ಯೋಜನೆಯಲ್ಲಿ 7.75% ಬಡ್ಡಿಯನ್ನು ನೀಡಲಾಗುತ್ತಿದೆ. ಬ್ಯಾಂಕಿನ ನಿಯಮಿತ ಎಫ್‌ಡಿ ದರದಲ್ಲಿ 0.5% ಪ್ರೀಮಿಯಂ ಪಡೆಯುವುದರ ಹೊರತಾಗಿ, ಹಿರಿಯ ನಾಗರಿಕರು ಹಿರಿಯ ನಾಗರಿಕರ ಆರೈಕೆ ಎಫ್‌ಡಿಯಲ್ಲಿ ಈ 0.5% ಮೇಲೆ ಹೆಚ್ಚುವರಿ 0.25% ಬಡ್ಡಿಯನ್ನು ಪಡೆಯುತ್ತಾರೆ. ಅಂದರೆ ಒಟ್ಟು ಹೆಚ್ಚುವರಿ ಬಡ್ಡಿ 0.75%.
ಮಾಡಿದರೆ, ನಂತರ ನೀವು ಮಾರ್ಚ್ 24, 2029 ರವರೆಗೆ ಬಡ್ಡಿಯಾಗಿ 1,84,346 ರೂ.ಗಳನ್ನು ಪಡೆಯುತ್ತೀರಿ. ಅಂದರೆ ಮೆಚ್ಯೂರಿಟಿ ವೇಳೆಗೆ ನಿಮಗೆ ಒಟ್ಟು 6,84,346 ರೂ. ಲಭ್ಯವಾಗುತ್ತದೆ.ಎಚ್‌ಡಿಎಫ್‌ಸಿ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಯೋಜನೆಯಲ್ಲಿ ಹಿರಿಯ ನಾಗರಿಕರು ಕನಿಷ್ಠ 5,000 ರೂ.ಗಳಿಂದ ಗರಿಷ್ಠ 5 ಕೋಟಿ ರೂ.ವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಕನಿಷ್ಠ 5 ವರ್ಷ ಮತ್ತು 1 ದಿನ ಮತ್ತು ಗರಿಷ್ಠ 10 ವರ್ಷಗಳವರೆಗೆ ಹೂಡಿಕೆ ಮಾಡಬಹುದು.ಈ ವಿಶೇಷ ಎಚ್‌ಡಿಎಫ್‌ಸಿ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಯೋಜನೆಯಲ್ಲಿ ಠೇವಣಿಗಳ ಮೇಲೆ ಮಾಸಿಕ, ತ್ರೈಮಾಸಿಕ ಆಧಾರದ ಮೇಲೆ ಬಡ್ಡಿ ಪ್ರಯೋಜನಗಳು ಲಭ್ಯವಾಗಲಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
HDFC Senior Citizen Care FD HDFC Senior Citizen FD HDFC Bank HDFC Bank FD Fixed Deposits Hdfc Bank Fd Rates Hdfc Bank Fd Rates 2024 Hdfc Bank Fd Rates Calculator Hdfc Bank Fd Rates For Senior Citizens Best Fd Rates Best Fixed Deposit Rates Personal Finance Fixed Deposit Interest Rates FD Interest Rate HDFC Bank Hdfc Bank Fd Rates
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ತೇಜಸ್ವಿ ಸೂರ್ಯ ಪರ ಅಣ್ಣಾಮಲೈ ಅಬ್ಬರದ ಪ್ರಚಾರ: ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋಬೆಂಗಳೂರು: ರೋಡ್ ಶೋ ಉದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಜನರು, ಇಬ್ಬರೂ ಯುವ ನಾಯಕರಿಗೆ ಸ್ವಾಗತ ಕೋರಿ ಶುಭ ಹಾರೈಸಿದ್ದು ವಿಶೇಷ.
और पढो »
Earth day : ಭೂ ದಿನಕ್ಕೆ ಗೂಗಲ್ ಇಂದ ಹೊಸ ಡೂಡಲ್, ನೈಸರ್ಗಿಕ ಸೌಂದರ್ಯದ ಮೆಲುಕುGoogle : ಯಾವುದೇ ವಿಶೇಷ ದಿನವಿದ್ದಾಗ ಗೂಗಲ್ ತನ್ನ ಸರ್ಚ್ ಪೇಜ್ ನಲ್ಲಿ ಹೊಸತು ವಿಭಿನ್ನ ರೀತಿಯಲ್ಲಿ ಡೂಡಲ್ ಮಾಡಿಕೊಳ್ಳುತ್ತದೆ. ಈ ಮೂಲಕ ಜನರಿಗೆ ಆ ದಿನದ ವಿಶೇಷತೆಯನ್ನು ತಿಳಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ.
और पढो »
ಜಮೀನಿನಲ್ಲಿ ಜಪಾನ್ ಕರೆನ್ಸಿ ಬೆಳೆಯುತ್ತಿದ್ದಾರೆ ರೈತರು !ಕಂತೆ ಕಂತೆ ಹರಿದು ಬರುತ್ತಿದೆ ಹಣJapani Currency Grass Export : ಜಪಾನ್ ತನ್ನ ಕರೆನ್ಸಿ ತಯಾರಿಕೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳನ್ನು ಮಾಡಿದೆ.ಜಪಾನ್‌ನ ಕರೆನ್ಸಿಯನ್ನು ವಿಶೇಷ ರೀತಿಯ ಕಾಗದದ ಮೇಲೆ ಮುದ್ರಿಸಲಾಗುತ್ತದೆ.
और पढो »
Loksabha election 2024 : ವಿಶೇಷ ಡೂಡಲ್ ಮೂಲಕ ಮತದಾನದ ಹಬ್ಬ ಸಂಭ್ರಮಿಸಿದ ಗೂಗಲ್Google Doodle : 2024ರ ಲೋಕಸಭೆ ಚುನಾವಣೆ ಭಾರತದಲ್ಲಿ ಏಳು ಹಂತಗಳಲ್ಲಿ ನಡೆಯಲಿದೆ. ಇಂದು 1 ನೇ ಹಂತವು ಪ್ರಾರಂಭವಾಗುತ್ತಿದ್ದಂತೆ, ಪ್ರಜಾಪ್ರಭುತ್ವದ ಪ್ರದರ್ಶನವನ್ನು ಆಚರಿಸಲು ಗೂಗಲ್ ಡೂಡಲ್ ಅನ್ನು ಬಿಡುಗಡೆ ಮಾಡಿದೆ.
और पढो »
IPLನಲ್ಲಿ ಚೊಚ್ಚಲ ಶತಕ ಸಿಡಿಸಿದ ಸುನಿಲ್ ನರೈನ್: KKR ಪರ ಈ ವಿಶೇಷ ಸಾಧನೆಗೈದ 3ನೇ ಬ್ಯಾಟ್ಸ್’ಮನ್ ಎಂಬ ಹೆಗ್ಗಳಿಕೆSunil Narine Century: ನರೈನ್ ಇದೀಗ ಐಪಿಎಲ್’ನಲ್ಲಿ ಶತಕ ಬಾರಿಸಿದ ಕೆಕೆಆರ್’ನ ಮೂರನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. 500 ಕ್ಕೂ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ್ದರೂ ಸಹ, ಈ ಸ್ವರೂಪದಲ್ಲಿ ಇದುವೇ ಮೊದಲ ಶತಕ.
और पढो »
ಯುರಿಕ್ ಆಸಿಡ್ ಹೆಚ್ಚಾದರೆ ಕರಿಬೇವಿನ ಎಲೆ ಈ ರೀತಿ ಬಳಸಿ, ಮೊಣಕಾಲುಗಳು ನೋವಿನಿಂದಲೂ ಸಿಗುತ್ತೆ ಪರಿಹಾರ!home remedies for uric acid: ಯುರಿಕ್ ಆಸಿಡ್ ದೇಹದಲ್ಲಿ ಪ್ಯೂರಿನ್ ಎಂಬ ಪ್ರೋಟೀನ್‌ಗಳ ವಿಭಜನೆಯಿಂದ ರೂಪುಗೊಳ್ಳುತ್ತದೆ. ಯುರಿಕ್ ಆಸಿಡ್ ಅಧಿಕವಾರೆ ಕೀಲುಗಳಲ್ಲಿ ನೋವು, ಮೂಳೆಗಳಲ್ಲಿ ತೊಂದರೆ ಮತ್ತು ನಡೆಯಲು ಸಾಧ್ಯವಾಗದ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
और पढो »