Bathing Tips: ಆಯುರ್ವೇದದ ಪ್ರಕಾರ, ನಿತ್ಯ ಬೆಳಿಗ್ಗೆ ನಿತ್ಯ ಕರ್ಮಗಳನ್ನು ಮುಗಿಸಿ ಸ್ನಾನ ಮಾಡುವುದರಿಂದ ಮನುಷ್ಯನಲ್ಲಿ ಸೋಮಾರಿತನ ದೂರವಾಗಿ ದೇಹದಲ್ಲಿ ಶಕ್ತಿ ವೃದ್ಧಿಯಾಗುತ್ತದೆ ಎನ್ನಲಾಗುವುದು.
Bathing Tips: ಸ್ನಾನ ಮಾಡುವುದರಿದ ದೇಹಕ್ಕೆ ಹೊಸ ಉತ್ಸಾಹ ದೊರೆತಂತಾಗುತ್ತದೆ. ಆದರೆ, ನೀವು ಸ್ನಾನ ಮಾಡುವಾದ ದೇಹದ ಈ ಪ್ರಮುಖ ಭಾಗಕ್ಕೆ ಮೊದಲು ನೀರು ಹಾಕುವುದರಿಂದ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
Bathing Tips: ಸ್ನಾನ ಮಾಡುವಾಗ ದೇಹದ ಈ ಭಾಗಕ್ಕೆ ಮೊದಲು ನೀರು ಹಾಕುವುದರಿಂದ ದೇಹದ ನೋವು ಮತ್ತು ಒತ್ತಡದಿಂದ ಪರಿಹಾರ ಪಡೆಯಬಹುದು ಎನ್ನಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.../8
ನಿತ್ಯ ಸ್ನಾನ ಮಾಡುವುದರಿಂದ ಬ್ಯಾಕ್ಟೀರಿಯಾಗಳಿಂದ ರಕ್ಷಣೆ, ಕಾಂತಿಯುತ ಸುಂದರ ತ್ವಚೆ ಹೊಂಡಬಹುದು. ಅಷ್ಟೇ ಅಲ್ಲ, ಸ್ನಾನ ಮಾಡುವುದರಿಂದ ದೇಹಕ್ಕಷ್ಟೇ ಅಲ್ಲ ಮನಸ್ಸಿಗೂ ಕೂಡ ಹೊಸ ಉಲ್ಲಾಸವನ್ನು ತುಂಬುತ್ತದೆ. ಆಯುರ್ವೇದದ ಪ್ರಕಾರ, ನಿತ್ಯ ಬೆಳಿಗ್ಗೆ ನಿತ್ಯ ಕರ್ಮಗಳನ್ನು ಮುಗಿಸಿ ಸ್ನಾನ ಮಾಡುವುದರಿಂದ ಮನುಷ್ಯನಲ್ಲಿ ಸೋಮಾರಿತನ ದೂರವಾಗಿ ದೇಹದಲ್ಲಿ ಶಕ್ತಿ ವೃದ್ಧಿಯಾಗುತ್ತದೆ ಎನ್ನಲಾಗುವುದು. ಆದಾಗ್ಯೂ, ಕೆಲವರಲ್ಲಿ ಸ್ನಾನ ಮಾಡಿದ ಬಳಿಕವೂ ತಾಜಾತನದ ಬದಲಿಗೆ ಆಲಸ್ಯ, ಸೋಮಾರಿತನವೇ ಕಾಣುತ್ತದೆ. ಇದಕ್ಕೆ ನೀವು ಸ್ನಾನ ಮಾಡುವ ರೀತಿಯೂ ಕಾರಣವಾಗಿರಬಹುದು.
Correct Way Of Bathing Taking A Bath ಸ್ನಾನದ ಸಲಹೆಗಳು ಸ್ನಾನದ ಪ್ರಯೋಜನಗಳು ಸ್ನಾನದ ಸಲಹೆಗಳು ಕನ್ನಡದಲ್ಲಿ ಜೀವನಶೈಲಿ ಸ್ನಾನ Bathing Tips For Glowing Skin Bathing Tips For Glowing Skin At Home Bathing Tips For Healthy Skin Bathing Tips For Fair Skin How To Bath With Bucket
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದೇಹದ ಹಲವು ಸಮಸ್ಯೆಗಳಿಗೆ ಮಾಂತ್ರಿಕ ಗುಣವಾಗಿ ವರ್ತಿಸುತ್ತದೆ ಈ ಪಾನೀಯ..!ಸಾಮಾನ್ಯವಾಗಿ ಜನರು ದೇಹದ ಹಲವು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಆದರೆ ಈ ಎಲ್ಲ ಸಮಸ್ಯೆಗಳಿಗೂ ಇದೊಂದು ರಾಮಬಾಣವಾಗಿ ಕೆಲಸ ನಿರ್ವಹಿಸುತ್ತದೆ.
और पढो »
Viral Video: ಬಾತ್‌ರೂಂನಲ್ಲಿ ದೈತ್ಯ ಹೆಬ್ಬಾವಿನೊಂದಿಗೆ ಸ್ನಾನ ಮಾಡಿದ ಭೂಪ!ವೈರಲ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಾತ್‌ರೂಂನಲ್ಲಿ ದೊಡ್ಡ ಗಾತ್ರದ ಹೆಬ್ಬಾವನ್ನು ಕುತ್ತಿಗೆ ಮೇಲೆ ಹಾಕಿಕೊಂಡು ಯಾವುದೇ ಭಯವಿಲ್ಲದೇ ಸ್ನಾನ ಮಾಡಿದ್ದಾನೆ.
और पढो »
ನೈಸ್ ರಸ್ತೆ ಬಳಿ ಸ್ಕೈಡೆಕ್ ನಿರ್ಮಿಸಲು ವಿಪಕ್ಷಗಳ ಶಾಸಕರ ಒಪ್ಪಿಗೆ, ಸಂಪುಟ ಸಭೆಯಲ್ಲಿ ಚರ್ಚೆ: ಡಿಸಿಎಂ ಡಿಕೆಶಿಸ್ಕೈಡೆಕ್ ಅನ್ನು ನಗರದ ಹೊರ ಭಾಗಕ್ಕೆ ತೆಗೆದುಕೊಂದು ಹೋದರೆ ಅದರ ಉದ್ದೇಶ ಈಡೇರುವುದೇ ಎಂದು ಮಾಧ್ಯಮಗಳು ಕೇಳಿದಾಗ, “ಎಲ್ಲಾ ರೀತಿಯ ಲೆಕ್ಕಾಚಾರವನ್ನು ನಾವು ಹಾಕಿಯೇ ಈ ತೀರ್ಮಾನ ಮಾಡಿದ್ದೇವೆ.
और पढो »
ವಾಕಿಂಗ್ ಮಾಡುವಾಗ ಈ ಟ್ರಿಕ್ಸ್ ಅನುಸರಿಸಿದರೆ ತ್ವರಿತವಾಗಿ ಇಳಿಯುತ್ತೆ ತೂಕ!Walking For Weight Loss: ವಾಕಿಂಗ್ ಮಾಡುವುದು ನಮ್ಮ ದೈಹಿಕ ಆರೋಗ್ಯವನ್ನಷ್ಟೇ ಅಲ್ಲ, ಮಾನಸಿಕ ಆರೋಗ್ಯಕ್ಕೂ ಲಾಭದಾಯಕವಾಗಿದೆ. ವಾಕಿಂಗ್ ಮಾಡುವಾಗ ಈ ಟ್ರಿಕ್ಸ್ ಅನುಸರಿಸಿದರೆ ತ್ವರಿತವಾಗಿ ಇಳಿಯುತ್ತೆ ತೂಕ!
और पढो »
ಟೀಂ ಇಂಡಿಯಾದ ಭವಿಷ್ಯದ ಮ್ಯಾಚ್ ವಿನ್ನರ್ ಈತನೇ: ರನ್ ಮೆಷಿನ್ ವಿರಾಟ್ ಕೊಹ್ಲಿ ಸೂಚಿಸಿದ್ದು ಯಾರ ಹೆಸರನ್ನು?ಪಂದ್ಯ ಆರಂಭದ ಮೊದಲು ನಡೆದ ಮಾತುಕತೆ ವಿಡಿಯೋವನ್ನು BCCI ಹಂಚಿಕೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಇಂದಿನ ಕ್ರಿಕೆಟ್ ಮೂಲಕ ಏಕದಿನಕ್ಕೆ ಪದಾರ್ಪಣೆ ಮಾಡುತ್ತಿರುವ ರಿಯಾನ್ʼಗೆ ಅಭಿನಂದನೆಗಳು.
और पढो »
ಭಾರತದಲ್ಲಿ ಮೊಟ್ಟ ಮೊದಲು ಸ್ವಾತಂತ್ರ ಘೋಷಿಸಿಕೊಂಡ ಈ ಹಳ್ಳಿಯ ಬಗ್ಗೆ ನಿಮಗೆಷ್ಟು ಗೊತ್ತು?1942 ರ ಆಗಸ್ಟ್ 8 ರಂದು ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ , ಮಾಡು ಇಲ್ಲವೇ ಮಡಿ ಎಂಬ ಘೋಷಣೆಯೊಂದಿಗೆ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿದರು. ಈ ಚಳವಳಿಯಲ್ಲಿ ಈಸೂರು ಗ್ರಾಮ ಮೇಲುಗೈ ಸಾಧಿಸಿದೆ ಎಂದರೆ ತಪ್ಪಾಗಲಾರದು.
और पढो »