ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಪಿಬಿಕೆಎಸ್‌ಗೆ ಒಂದೆರಡು ಋತುಗಳನ್ನು ಆಡುವ ಮೂಲಕ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು.
Virat Kohli and Chris Gayle : ಭಾರತೀಯ ಕ್ರಿಕೇಟಿಗ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಬೆಂಗಳೂರಿನಲ್ಲಿ ನಡೆದ ಪಂದ್ಯವನ್ನು ವೀಕ್ಷಿಸಲು ಬಂದ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್‌ಗೆ ಮತ್ತೆ ಮುಂದಿನ ವರ್ಷ ಐಪಿಎಲ್‌ಗೆ ಮರಳಲಿ ವಿನಂತಿಸಿದ್ದಾರೆ.ಐಪಿಎಲ್ 2024 ರ ಪಂದ್ಯದಲ್ಲಿಅನುಷ್ಕಾ ಶರ್ಮಾ ಮತ್ತು ಸ್ಮೃತಿ ಮಂದಣ್ಣ ಅವರ ಜೊತೆಗೆ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಕೂಡಾ ಭಾಗಿಯಾಗಿದ್ದರು.
ಯೂನಿವರ್ಸ್ ಬಾಸ್ ಮೊದಲು ಆರ್‌ಸಿಬಿ ತಂಡಕ್ಕೆ ಆಟವಾಡುವ ಮೊದಲು ಕೆಕೆಆರ್‌ಗಾಗೀ ಪಂದ್ಯದಲ್ಲಿ ಆಟವಾಡುವ ಮೂಲಕ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು.south actress"ಶಾರುಖ್ ಖಾನ್ - ಕರಣ್ ಜೋಹರ್ ಸಲಿಂಗ ಕಾಮಿಗಳು" : ವಿವಾದಕ್ಕೆ ಕಾರಣವಾಯ್ತು ಖ್ಯಾತ ಸಿಂಗರ್ ಹೇಳಿಕೆವಿರಾಟ್ ಕೊಹ್ಲಿ ಕ್ರಿಸ್ ಗೇಲ್ ಅವರನ್ನು ಮುಂದಿನ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮರಳಲು ಕೇಳಿಕೊಂಡಿದ್ದಾರೆ.
ಆತನ ಬ್ಯಾಟಿಂಗ್ ನೋಡಿದ್ರೆ ಭಯವಾಗುತ್ತೆ, ಆತನಿಗೆ ಬೌಲಿಂಗ್ ಮಾಡಲು ಬಯಸಲ್ಲ! ಪ್ಯಾಟ್ ಕಮಿನ್ಸ್’ಗೆ ಭಯ ಹುಟ್ಟಿಸಿದ ಆ ಭಾರತೀಯ ಯಾರು? ಪ್ರಸ್ತುತ T20 ಕ್ರಿಕೆಟ್‌ನಲ್ಲಿ ಕ್ರಿಸ್ ಗೇಲ್ ಆರ್‌ಸಿಬಿ ಪರ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, 91 ಪಂದ್ಯಗಳಿಂದ 43.29 ಸರಾಸರಿಯಲ್ಲಿ 3420 ರನ್ ಗಳಿಸಿದ್ದಾರೆ ಮತ್ತು 5 ಶತಕಗಳು ಮತ್ತು 21 ಅರ್ಧ ಶತಕಗಳೊಂದಿಗೆ 154.40 ಸ್ಟ್ರೈಕ್ ರೇಟ್‌ಗಳನ್ನು ಗಳಿಸಿದ್ದಾರೆ.
Chris Gayle IPL 2024 Kohli Virat Kohli Centuries Virat Kohli Age Virat Kohli Photo Virat Kohli Hairstyle Virat Kohli New Photos Virat Kohli Total Century Virat Kohli Daughter Virat Kohli Family Chris Gayle Age Chris Gayle Dates Joined Chris Gayle Retirement Date Chris Gayle Centuries Chris Gayle Wikipedia Chris Gayle Ipl Chris Gayle Dates Joined 2018 Chris Gayle Dates Joined 2011
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Bhagyalakshmi Serial: ಕುಸುಮಾ ಮಾತಿಗೆ ಕಂಗಾಲಾದ ಬ್ರೋಕರ್: ಇಂಗ್ಲಿಷ್‌ನಲ್ಲಿ ಕೇಳಿದ ಪ್ರಶ್ನೆಗೆ ಭಾಗ್ಯಾ ಹೇಳಿದ್ದೇನು??ಹೋಟೆಲ್‌ನಲ್ಲಿ ಮ್ಯಾನೇಜರ್ ಒತ್ತು ಶಾವಿಗೆ ಮಾಡುವವ ಕೈ ಕೊಟ್ಟಿದ್ದಾನೆಂದು ಮೊದಲೇ ಕೋಪದಲ್ಲಿ ಇದ್ದಾಗ, ಯಾರದ್ದೋ ಕೋಪವನ್ನು ಕುಸುಮಾ ಮೇಲೆ ಹಾಕುತ್ತಾನೆ.
और पढो »
CSK ವಿರುದ್ಧ ಅಬ್ಬರದ ಶತಕದಾಟವಾಡಿದ್ರೂ ಶುಭ್ಮನ್ ಗಿಲ್ ವಿರುದ್ಧ ಕಠಿಣ ಕ್ರಮ ಕೈಗೊಂಡ BCCI! ಮಾಡಿದ ತಪ್ಪಾದ್ರೂ ಏನು?Shubman Gill Fined: ಶುಭಮನ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ 24 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಇದು ಐಪಿಎಲ್ 2024 ರ ಋತುವಿನಲ್ಲಿ ಶುಭಮನ್ ಅವರ ಎರಡನೇ ತಪ್ಪಾಗಿದೆ.
और पढो »
Srirastu Shubhamastu: ದೀಪಿಕಾಗೆ ಟಕ್ಕರ್ ಕೊಟ್ಟ ಪೂರ್ಣಿ: ಮಗಳನ್ನು ಹುಡುಕಿಕೊಂಡ ಬಂದ ವನಜಾಗೆ ಶಾಕ್!ದೀಪಿಕಾಳ ಮಾತನ್ನು ಕೇಳಿದ ಪೂರ್ಣಿಮಾ ಸ್ವಲ್ಪವೂ ಕೋಪ ಮಾಡಿಕೊಳ್ಳದೆ ಖಡಕ್ ಆಗಿ ಉತ್ತರವನ್ನು ನೀಡಿದ್ದಾಳೆ.
और पढो »
IPL : ಬೆಂಗಳೂರು ವಿರುದ್ಧ ಪಂಜಾಬ್ ಪಂದ್ಯ, ಟಾಸ್ ಗೆದ್ದ PBKS ಬೌಲಿಂಗ್ ಆಯ್ಕೆIPL : ಇಂದಿನ ಐಪಿಎಲ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದೆ.
और पढो »
IPL : ಲಕ್ನೋ ವಿರುದ್ಧ ಹೈದರಾಬಾದ್ ಪಂದ್ಯ, ಟಾಸ್ ಗೆದ್ದು LSG ಬ್ಯಾಟಿಂಗ್ ಆಯ್ಕೆIPL : ಇಂದಿನ ಐಪಿಎಲ್ ಪಂದ್ಯ ಲಕ್ನೋ ಸೂಪರ್ ಜೇಂಟ್ಸ್ ಹಾಗೂ ಸನ್ ರೈಸರ್ಸ್ ಹೈದರಬಾದ್ ವಿರುದ್ಧ ನಡೆಯುತ್ತಿದೆ.
और पढो »
ಅಭಿಷೇಕ್ ಶತಕದಾಟ, ರಾಜಸ್ಥಾನ್ ಗೆ 222 ರನ್ ಗಳ ಟಾರ್ಗೆಟ್ ನೀಡಿದ ಡೆಲ್ಲಿIPL : ಇಂದು ಐಪಿಎಲ್ 56ನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯುತ್ತಿದೆ.
और पढो »