Covishield : ಲಸಿಕೆಯಿಂದ ಅಡ್ಡ ಪರಿಣಾಮ ಎಂಬ ಆರೋಪದ ಬೆನ್ನಲ್ಲೇ ಪರಿಶೀಲನೆಗೆ ಅರೋಗ್ಯ ಸಚಿವರಿಂದ ಒತ್ತಾಯ

Covishield समाचार

Covishield : ಲಸಿಕೆಯಿಂದ ಅಡ್ಡ ಪರಿಣಾಮ ಎಂಬ ಆರೋಪದ ಬೆನ್ನಲ್ಲೇ ಪರಿಶೀಲನೆಗೆ ಅರೋಗ್ಯ ಸಚಿವರಿಂದ ಒತ್ತಾಯ
Ministry Of HealthSide EffectsVaccine
  • 📰 Zee News
  • ⏱ Reading Time:
  • 51 sec. here
  • 26 min. at publisher
  • 📊 Quality Score:
  • News: 108%
  • Publisher: 63%

Covishield : ಕೋವಿಡ್ ಲಸಿಕೆಯು ಗಂಭೀರವಾದ ಅಡ್ಡ ಪರಿಣಾಮವನ್ನು ಬೀರುತ್ತದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಈ ಹಿನ್ನೆಲೆ ಕೇಂದ್ರ ಸರ್ಕಾರ ಕೋವಿಡ್ ಲಸಿಕೆಯ ಪರಿಶೀಲನೆ ಕೂಡಲೇ ನಡೆಸಬೇಕು ಎಂದು ಆರೋಗ್ಯ ಸಚಿವ ಹೇಳಿದ್ದಾರೆ.

ಕೋವಿಶಿಲ್ಡ್ ಲಸಿಕೆಯನ್ನು ಕೋಟ್ಯಾಂತರ ಜನರು ಕೋವಿಡ್ ಸಂದರ್ಭದಲ್ಲಿ ತೆಗೆದುಕೊಂಡಿದ್ದಾರೆ.ಜರ್ಮನಿ, ಫ್ರಾನ್ಸ್, ಸ್ಪೆನ್, ಫಿನ್ಲ್ಯಾಂಡ್, ನಾರ್ವೆ ಮತ್ತು ಡೆನ್ಮಾರ್ಕ್ ಯುರೋಪಿಯನ್ ದೇಶಗಳು ಕೋವಿಶಿಲ್ಡ್ ಲಸಿಕೆಯ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ನಿಷೇಧ ಹೇರಿದ್ದವುNew Rules From 1st May: ಕ್ರೆಡಿಟ್ ಕಾರ್ಡ್ ಸೇರಿದಂತೆ ನಾಳೆಯಿಂದ ಬದಲಾಗಲಿವೆ ಈ ಪ್ರಮುಖ ನಿಯಮಗಳು!Rohit Sharma Wife: ರೋಹಿತ್‌ ಶರ್ಮಾ ಪತ್ನಿ ರಿತಿಕಾ ನಿಜಕ್ಕೂ ಯಾರು ಗೊತ್ತಾ? ಸ್ಟಾರ್‌ ಆಟಗಾರನ ಸಹೋದರಿ ಈಕೆ!!ಕೆಲವು ಕಾಲದ ಹಿಂದೆ ಇಡೀ ಜಗತ್ತೇ ಒಂದು ದೊಡ್ಡ ಸಮಸ್ಯೆಯಿಂದ ಪಾರಾಗಿ ಬಂದಿದೆ.

ಇದೀಗ ಕೋವಿಡ್ ವ್ಯಾಕ್ಸಿನ್ಗಳಲ್ಲಿ ಒಂದಾದ ಕೋವಿಶಿಲ್ಡ್ ಲಸಿಕೆಯನ್ನು ಕೋಟ್ಯಾಂತರ ಜನರು ಕೋವಿಡ್ ಸಂದರ್ಭದಲ್ಲಿ ತೆಗೆದುಕೊಂಡಿದ್ದಾರೆ. ಆ ಕೋವಿಶಿಲ್ಡ್ ಲಸಿಕೆ ಗಂಭೀರವಾದ ಅಡ್ಡ ಪರಿಣಾಮ ಬೀರುತ್ತದೆ ಎಂಬ ಆರೋಪಗಳು ಕೇಳಿಬರುತ್ತಿವೆ.ಈ ಆರೋಪ ಕೇಳಿ ಬಂದ ಕೂಡಲೇ ಕೇಂದ್ರ ಸರ್ಕಾರ ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ದೆಹಲಿಯ ಆರೋಗ್ಯ ಸಚಿವ ಸೌರಭ ಭಾರಧ್ವಾಜ್ ಹೇಳಿದ್ದಾರೆ.

ಜರ್ಮನಿ, ಫ್ರಾನ್ಸ್, ಸ್ಪೆನ್, ಫಿನ್ಲ್ಯಾಂಡ್, ನಾರ್ವೆ ಮತ್ತು ಡೆನ್ಮಾರ್ಕ್ ಯುರೋಪಿಯನ್ ದೇಶಗಳು ಕೋವಿಶಿಲ್ಡ್ ಲಸಿಕೆಯ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ನಿಷೇಧ ಹೇರಿದ್ದವು ಎಂದು ಹೇಳಿದರು.ಬ್ರಿಟನ್ ಕೇಂದ್ರ ಕಚೇರಿ ಹೊಂದಿರುವ ಔಷಧ ಕಂಪನಿ ಆಸ್ಟ್ರಾಜನಿಕಾ, ಕೊವಿದ್ ಲಸಿಕೆಯು ಕೆಲವು ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಆದರೆ ಇದಕ್ಕೆ ಕಾರಣ ತಿಳಿದು ಬಂದಿಲ್ಲ ಎಂದು ಈ ಕುರಿತಂತೆ ನ್ಯಾಯಾಲಯಕ್ಕೆ ತಿಳಿಸಲಾಗಿದೆ ಎಂದು ಹೇಳಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...IPL 2024 RCB vs GT: "ಬ್ಯಾಟ್ ಮಾಡಲು ಮೈದಾನಕ್ಕೆ ಇಳಿದಾಗ... Will Jacks...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Ministry Of Health Side Effects Vaccine Investigation Allegation Safety Concerns Health Risk Immunization Adverse Reactions Astrazeneca COVID-19 Vaccine Vaccine Safety Regulatory Scrutiny Public Health Vaccine Adverse Events Vaccine Rollout Vaccine Efficacy Vaccine Hesitancy Health Authorities What Are The Reported Side Effects Of The Covishi What Are TTS Side Effects Are Astrazeneca And Covishield The Same Who Made The Covishield Vaccine How Long Will Side Effects Of Covishield Last

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Team India: T20ಗೆ ಟೀಂ ಇಂಡಿಯಾದ ಈ 9 ಆಟಗಾರರು ಫಿಕ್ಸ್?! ಫೈನಲ್‌ ಸೆಲೆಕ್ಷನ್ ಯಾವಾಗ?Team India: T20ಗೆ ಟೀಂ ಇಂಡಿಯಾದ ಈ 9 ಆಟಗಾರರು ಫಿಕ್ಸ್?! ಫೈನಲ್‌ ಸೆಲೆಕ್ಷನ್ ಯಾವಾಗ?T20 Team India Selection: ಟೀಂ ಇಂಡಿಯಾ ಪರವಾಗಿ ಯಾರು ಟಿ20 ವಿಶ್ವಕಪ್ ಆಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
और पढो »

ಭೂಗತ ಪಾತಕಿ ದಾವೂದ್ ಜೊತೆ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಡ್ಯಾನ್ಸ್ ?ಭೂಗತ ಪಾತಕಿ ದಾವೂದ್ ಜೊತೆ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಡ್ಯಾನ್ಸ್ ?Twinkle Khanna: ಆ ವೇಳೆ ಟ್ವಿಂಕಲ್ ಖನ್ನಾ ಜೊತೆ ದಾವೂದ್ ಇಬ್ರಾಹಿಂ ಸಂಪರ್ಕದಲ್ಲಿದ್ದರು ಎಂಬ ಸುದ್ದಿ ಬಂದಿತ್ತು.
और पढो »

The Legend Of Hanuman : ಸೀಸನ್ ನಾಲ್ಕರೊಂದಿಗೆ ಮತ್ತೆ ತೆರೆಗೆ ಬರಲಿದೆ ದಿ ಲೆಜೆಂಡ್ ಆಫ್ ಹನುಮಾನ್The Legend Of Hanuman : ಸೀಸನ್ ನಾಲ್ಕರೊಂದಿಗೆ ಮತ್ತೆ ತೆರೆಗೆ ಬರಲಿದೆ ದಿ ಲೆಜೆಂಡ್ ಆಫ್ ಹನುಮಾನ್Disney hotstar : ದಿ ಲೆಜೆಂಡ್ ಆಫ್ ಹನುಮಾನ್ ಎಂಬ ಅನಿಮೇಟೆಡ್ ಸರಣಿಯ ನಾಲ್ಕನೇ ಸೀಸನ್ ಡಿಸ್ನಿ+ ಹಾಟ್‌ಸ್ಟಾರ್ ಮತ್ತೆ ತೆರೆಗೆ ಬರಲಿದೆ.
और पढो »

Puttakana Makkalu: ನ್ಯಾಯಕ್ಕಾಗಿ ಕೋರ್ಟ್‌ ಮೊರ ಹೋದ ಸಹನಾಗೆ ಬಿಗ್‌ ಶಾಕ್‌: ಜಡ್ಜ್‌ ಹೇಳಿದ್ದಾದರು ಏನು??Puttakana Makkalu: ನ್ಯಾಯಕ್ಕಾಗಿ ಕೋರ್ಟ್‌ ಮೊರ ಹೋದ ಸಹನಾಗೆ ಬಿಗ್‌ ಶಾಕ್‌: ಜಡ್ಜ್‌ ಹೇಳಿದ್ದಾದರು ಏನು??ಒಂದು ಕಡೆ ಮೊದಲಿನಿಂದಲೂ ಕೌಸಲ್ಯಾಗೆ ಆತುರ ಹೆಚ್ಚಾಗಿದ್ದು, ಹೇಗಾದರೂ ಮಾಡಿ ಮುರಳಿಯನ್ನು ಸಹನಾಳಿಂದ ದೂರ ಮಾಡಬೇಕು ಎಂಬ ಆಸೆ.
और पढो »

ಮೋದಿ 3 ನೇ ಬಾರಿ ಪ್ರಧಾನಿ ಆಗ್ತಾರೆ.. ಕೈಗೆ ಮತ್ತೂ ಚೊಂಬೇ ಗತಿ: ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿಮೋದಿ 3 ನೇ ಬಾರಿ ಪ್ರಧಾನಿ ಆಗ್ತಾರೆ.. ಕೈಗೆ ಮತ್ತೂ ಚೊಂಬೇ ಗತಿ: ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆದರೆ ತಮ್ಮ ಕೈಗೆ ಚೊಂಬೇ ಗತಿ ಎಂಬ ಭಯ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದರು.
और पढो »

ಕೊಳ್ಳೇಗಾಲ ಶಾಸಕ ಎಆರ್‌ಕೆ ಕಾರು ಅಪಫಾತ: ಅದೃಷ್ಟವಶಾತ್ ಪಾರುಕೊಳ್ಳೇಗಾಲ ಶಾಸಕ ಎಆರ್‌ಕೆ ಕಾರು ಅಪಫಾತ: ಅದೃಷ್ಟವಶಾತ್ ಪಾರುKollegala MLA Car Accident: ಕೊಳ್ಳೇಗಾಲದಿಂದ ಮೈಸೂರಿನತ್ತ ತೆರಳುತ್ತಿದ್ದಾಗ ಕಾರಿನ ಟೈರ್ ಬ್ಲಾಸ್ಟ್ (Car tire blast) ಆದ ಪರಿಣಾಮ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಬದಿ ಹಳ್ಳಕೆ ಇಳಿದು ನಿಂತಿದೆ.
और पढो »



Render Time: 2025-02-15 21:05:56