ಜಿರಳೆಗಳನ್ನು ಬೆಳೆಸುವವರ ಬಗ್ಗೆ ಹೇಳುವುದಾದರೆ, ಆಫ್ರಿಕಾದ ತಾಂಜಾನಿಯದಲ್ಲಿ ಜಿರಳೆಗಳನ್ನು ಹೇರಳವಾಗಿ ಬೆಳೆಸಲಾಗುತ್ತಿದ್ದು, 1KG ಜಿರಳೆ 5 ಯುರೋಸ್‌ಗೆ ಮಾರಾಟವಾಗುತ್ತಿದೆಯಂತೆ.
Trending news: ಪ್ರಸ್ತುತ ಸುಮಾರು 6 ಸಾವಿರ ಕೀಟಗಳನ್ನು ತಿನ್ನುವುದಕ್ಕೆ ಬಳಸಲಾಗುತ್ತದೆ. ಈ ಸಾಲಿಗೆ ಜಿರಳೆ ಕೂಡ ಸೇರಿದ್ದು, 2030ರ ವೇಳೆಗೆ ಸುಮಾರು 8 ಬಿಲಿಯನ್ ಜನರು ಜಿರಳೆ ತಿನ್ನುವ ಅಭ್ಯಾಸ ಹೊಂದಿರುತ್ತಾರೆಂದು ಹೇಳಲಾಗಿದೆ. ಜಿರಳೆ ಉತ್ಪಾದನೆಯನ್ನೇ ಉದ್ಯೋಗ ಮಾಡಿಕೊಂಡಿರುವ ಜನಜನ್ಮ ಕೊಟ್ಟ ತಂದೆಯನ್ನು "ನೀನು ಸತ್ತುಹೋಗು" ಎಂದ ಸ್ಟಾರ್ ನಟ..ನೋವು ತಾಳಲಾರದೇ ಪ್ರಾಣ ಬಿಟ್ಟ ತಂದೆಮದುವೆಯಾದ ನಾಲ್ಕು ತಿಂಗಳಲ್ಲಿ ಹಾಟ್ ಫೋಟೋಸ್ ಶೇರ್ ಮಾಡಿ ಪಡ್ಡೆ ಹುಡುಗರ ನಿದ್ದೆ ಕೆಡಸಿದ ನಟಿ..
ಜಿರಳೆಗಳನ್ನು ಬೆಳೆಸುವವರ ಬಗ್ಗೆ ಹೇಳುವುದಾದರೆ, ಆಫ್ರಿಕಾದ ತಾಂಜಾನಿಯಾದಲ್ಲಿ ಜಿರಳೆಗಳನ್ನು ಹೇರಳವಾಗಿ ಬೆಳೆಸಲಾಗುತ್ತಿದ್ದು, 1KG ಜಿರಳೆ 5 ಯುರೋಸ್‌ಗೆ ಮಾರಾಟವಾಗುತ್ತಿದೆಯಂತೆ. ಜಿರಳೆ ಸಾಕುವ ಬಹಳಷ್ಟು ಜನರಿದ್ದು, ಜಿರಳೆ ಎಣ್ಣೆ ತಯಾರಿಕೆ ಸಹ ನಡೆಯುತ್ತಿದೆಯಂತೆ. ಆಫ್ರಿಕಾದ ಉಗಾಂಡಾದ ಜನರು ಜಿರಳೆಯನ್ನು ಪ್ರಮುಖ ಆಹಾರವನ್ನಾಗಿಸಿಕೊಳ್ಳಲು ಕಾಯುತ್ತಿದ್ದಾರಂತೆ. ಜಿರಳೆಯನ್ನು ಕೆಲವು ಬುಡಕಟ್ಟು ಜನಾಂಗದ ಜನರ ಆಹಾರವೆಂದು ಪರಿಗಣಿಸಲಾಗಿದೆ.ದೇಶದ ಕ್ಸಿಚಾಂಗ್ ಎನ್ನುವ ಪ್ರದೇಶದಲ್ಲಿ ಪ್ರಪಂಚದ ಅತಿದೊಡ್ಡ ಜಿರಳೆ ಉತ್ಪಾದನಾ ಘಟಕ ಇದೆ. ಇಲ್ಲಿ AI ಸಹಾಯ ಬಳಸಿ ಜಿರಳೆಗಳನ್ನು ಉತ್ಪಾದಿಸುತ್ತಾರಂತೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...IND vs SL: ಫೀಲ್ಡ್‌ನಲ್ಲಿ ಶ್ರೀಲಂಕಾ ಆಟಗಾರರ ಆಕ್ರೋಶ..ಕೋಪದಲ್ಲಿ ಎದುರಾಳಿ ತಂಡದ ಆಟಗಾರನೊಂದಿಗೆ ಕೈ ಕುಲುಕಿದ ಕಿಂಗ್..ವಿಡಿಯೋ ಫುಲ್ ವೈರಲ್..
ಕೊಹ್ಲಿಗೆ ಸೌತ್ʼನ ಈ ನಟನೆಂದರೆ ಹುಚ್ಚು ಅಭಿಮಾನ! ಇವರ ಸಿನಿಮಾದ ಹಾಡು ಕೇಳಿದ್ರೆ ಸಾಕು ನಿಂತಲ್ಲೇ ಡ್ಯಾನ್ಸ್ ಮಾಡ್ತಾರಂತೆ ವಿರಾಟ್ದೇಶದ ಅತ್ಯಂತ ಶ್ರೀಮಂತ ದಂಪತಿ ಮುಖೇಶ್ ಮತ್ತು ನೀತಾ ಅಂಬಾನಿ ಬಳಸುವುದು ಮಾತ್ರ ಈ ಫೋನ್ !ಇದೇ ಆಯ್ಕೆ ಯಾಕೆ ಗೊತ್ತಾ ?ಗನ್ ತೋರಿಸಿ ಸದಾಶಿವನಗರದಲ್ಲಿ ವಿಧವೆಯರಿಂದ ನಿವೇಶನ ಕಬ್ಜ ಮಾಡಿದ ಡಿಸಿಎಂ ಡಿಕೆಶಿ!? ಕೇಂದ್ರ ಸಚಿವ ಕುಮಾರಸ್ವಾಮಿ ನೇರ ಆರೋಪVideo: ಲಂಕಾ ಬ್ಯಾಟರ್ ವಿಕೆಟ್ ಕ್ಯಾಚ್ ಹಿಡಿದಿದ್ದೇ ತಡ...
Gold Price China Tanzania Africa Uganda East Africa Viral News World News Treding News Trending News Latest Trending News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ..ಇದರ ರೇಟ್ ಎಷ್ಟು ಗೊತ್ತಾ..? ಕೇಳಿದ್ರೆ ಖಂಡಿತಾ ನೀವು ಶಾಕ್ ಆಗ್ತೀರಾ..!ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ ಇದರ ರೇಟ್ ಎಷ್ಟು ಗೊತ್ತಾ
और पढो »
Gold Price Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್..ಇಂದು ಚಿನ್ನದ ಬೆಲೆ ಎಷ್ಟು ಗೊತ್ತಾ..?ವೈಟ್ ಮಾಡ್ಬೇಡಿ ಚಿನ್ನ ಕೊಳ್ಳಲು ಇದೇ ಬೆಸ್ಟ್ ಟೈಮ್Gold Price Today: ಬಡ್ಜೆಟ್ ಮಂಡನೆಯಾದಾಗಿನಿಂದಲೂ ಚಿನ್ನದ ಬೆಲೆ ಸತತವಾಗಿ ಇಳಿಕೆ ಕಂಡಿದೆ. ಮಂಗಳವಾರ ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಬುದವಾರ ಚಿನ್ನದ ಬೆಲೆ ಎಷ್ಟಿದೆ..?ತಿಳಿಯಲು ಮುಂದೆ ಓದಿ...
और पढो »
ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿ ರೋಹಿತ್ ಧರಿಸಿದ್ದ ಕೈ ಗಡಿಯಾರದ ಬೆಲೆ ಎಷ್ಟು ಗೊತ್ತಾ..?Rohit Sharma Watch: ವಿಶ್ವಕಪ್ ವಿಜೇತ ಭಾರತೀಯ ನಾಯಕರ ಪಟ್ಟಿಯಲ್ಲಿ ಕಪಿಲ್ ದೇವ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರನ್ನು ಸೇರಿಕೊಂಡ ರೋಹಿತ್ ಶರ್ಮಾ ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲಿ ಹಲವರು ರೋಹಿತ್ ಶರ್ಮಾ ಅವರ ಕೈಯಲ್ಲಿ ವಿಸ್ವಕಪ್ ಸಂಭ್ರದಲ್ಲಿ ಧರಿಸಿದ್ದ ಕೈ ಗಡಿಯಾರವನ್ನು ಗಮನಿಸಿದ್ದಾರೆ.
और पढो »
ಇಂಡಿಯನ್ 2 : ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಂದ ಈ ಸಿನಿಮಾದ ಎರಡನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ?ಜುಲೈ 12 ರಂದು ಬಿಡುಗಡೆಯಾದ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಚಿತ್ರದ ಎರಡನೇ ದಿನದ ಕಲೆಕ್ಷನ್ ಇದೀಗ ಬಹಿರಂಗವಾಗಿದೆ.
और पढो »
ಅನಂತ್, ರಾಧಿಕಾ ವೆಡ್ಡಿಂಗ್ ಗಿಫ್ಟ್ಸ್ : ಶಾರುಖ್ ಕೊಟ್ಟ ಫ್ರಾನ್ಸ್ ನಲ್ಲಿನ ಅಪಾರ್ಟ್ ಮೆಂಟ್ ಎಷ್ಟು ಕೋಟಿ ಬೆಲೆ ಬಾಳುತ್ತೆ ಗೊತ್ತಾ?ಇತ್ತೀಚಿಗಷ್ಟೇ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ಅದ್ದೂರಿಯಾಗಿ ಮದುವೆಯಾದ ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಈ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಭರ್ಜರಿ ಉಡುಗೊರೆ ನೀಡಿದ್ದಾರೆ
और पढो »
Gold Price Today: ಆಭರಣ ಪ್ರಿಯರಿಗೆ ಸಿಹಿ ಸುದ್ದಿ..ಆಗಷ್ಟ್ 1 ರಿಂದ ಚಿನ್ನದ ಬೆಲೆಯಲ್ಲಿ ಶೇಕಡಾ 9 ರಷ್ಟು ಕುಸಿತ..!Gold Price Today: 2024ರ ಬಜೆಟ್‌ನಲ್ಲಿ ಸರ್ಕಾರವು ಚಿನ್ನದ ಆಮದು ಸುಂಕವನ್ನು ಕಡಿತಗೊಳಿಸಿದಾಗಿನಿಂದ ಸಾಮಾನ್ಯ ಜನರು ಚಿನ್ನದ ಬೆಲೆ ಅಗ್ಗ ಆಗುವು ಸಮಯಕ್ಕಾಗಿ ಕಾದು ಕೂತಿದ್ದಾರೆ.
और पढो »