Cricket News: ಸ್ಕೂಲ್ ಫೀಸ್‌ ಕಟ್ಟೋಕೆ 275 ರೂಪಾಯಿಗೂ ಪರದಾಡಿದ್ದ ಈ ಭಾರತೀಯ ಕ್ರಿಕೆಟಿಗ ಇಂದು 200 ಕೋಟಿಯ ಒಡೆಯ!!

Happy Birthday Rohit Sharma समाचार

Cricket News: ಸ್ಕೂಲ್ ಫೀಸ್‌ ಕಟ್ಟೋಕೆ 275 ರೂಪಾಯಿಗೂ ಪರದಾಡಿದ್ದ ಈ ಭಾರತೀಯ ಕ್ರಿಕೆಟಿಗ ಇಂದು 200 ಕೋಟಿಯ ಒಡೆಯ!!
ರೋಹಿತ್‌ ಶರ್ಮಾರೋಹಿತ್‌ ಶರ್ಮಾ ಜೀವನರೋಹಿತ್‌ ಶರ್ಮಾ ಪತ್ನಿ ರಿತಿಕಾ
  • 📰 Zee News
  • ⏱ Reading Time:
  • 43 sec. here
  • 22 min. at publisher
  • 📊 Quality Score:
  • News: 90%
  • Publisher: 63%

Happy Birthday Rohit Sharma: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಇಂದು ತಮ್ಮ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಅವರ ಜೀವನದ ಕೆಲವು ಕುತೂಹಲಕಾರಿಯಾದ ವಿಚಾರಗಳು ಸದ್ದುಮಾಡುತ್ತಿವೆ..

‌ಐಪಿಎಲ್‌ನ ಪ್ರಮುಖ ಪಂದ್ಯ ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಇಂದು ನಡೆಯಲಿದೆProtein Food: ಪ್ರೋಟೀನ್‌ ಕೊರೆತೆಯೇ? ನಿಮ್ಮ ದೈನಂದಿನ ಆಹಾರದಲ್ಲಿ ಪ್ರೋಟೀನ್‌ ಸೇರಿಸಲು ಸುಲಭ ಮಾರ್ಗಗಳು!ಜೀರಿಗೆ ನೀರಿಗೆ ಎರಡು ಚಿಟಕಿ ಈ ಪುಡಿ ಬೆರೆಸಿ ಕುಡಿದರೆ ಯೂರಿಕ್ ಆಸಿಡ್ ಕರಗುವುದು!ಜೊತೆಗೆ ಮೂತ್ರಪಿಂಡದಿಂದ ಜಾರಿ ಬರುವುದು ಕಿಡ್ನಿ ಸ್ಟೋನ್ !Rohit Sharma Wife: ರೋಹಿತ್‌ ಶರ್ಮಾ ಪತ್ನಿ ರಿತಿಕಾ ನಿಜಕ್ಕೂ ಯಾರು ಗೊತ್ತಾ? ಸ್ಟಾರ್‌ ಆಟಗಾರನ ಸಹೋದರಿ ಈಕೆ!! ಟೀಂ ಇಂಡಿಯಾ ದ ದಿಗ್ಗಜ ಜಹೀರ್ ಖಾನ್ ಪತ್ನಿ ಯಾರು ಗೊತ್ತಾ? ಈಕೆ ಖ್ಯಾತ ನಟಿಯೂ…ಭಾರತದ ಸ್ಟಾರ್ ಹಾಕಿ ಪ್ಲೇಯರ್ ಕೂಡ...

ರೋಹಿತ್ ಶರ್ಮಾ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಫೇಮಸ್ ಬ್ಯಾಟ್ಸ್‌ಮನ್‌ಗಳಲ್ಲಿ‌ ಒಬ್ಬರಾಗಿದ್ದಾರೆ.. ಇಂದು ಕೋಟಿಗಟ್ಟಲೆ ಆಸ್ತಿ ಹೊಂದಿರುವ ರೋಹಿತ್‌ ಶರ್ಮಾ ಒಂದು ಕಾಲದಲ್ಲಿ ಸ್ಕೂಲ್‌ ಫೀಸ್‌ ಕಟ್ಟಲು ಒದ್ದಾಡಿದ್ದರಂತೆ.. ವರದಿಗಳ ಪ್ರಕಾರ, ಪ್ರಸ್ತುತ 214 ಕೋಟಿ ಒಡೆಯನಾಗಿರುವ ರೋಹಿತ್ ತಮ್ಮ ಬಾಲ್ಯದಲ್ಲಿ 275 ರೂ.ಗಳನ್ನು ಪಾವತಿಸಲು ಸಾಧ್ಯವಾಗದ ಸಮಯವಿತ್ತು.. ಆಗ ಇವರ ಅದೃಷ್ಟ ಬದಲಿಸಿದ್ದು ಕೋಚ್ ದಿನೇಶ್ ಲಾಡ್..

ವರದಿಯ ಪ್ರಕಾರ, ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನವನ್ನು ನಿರ್ಮಿಸುವಲ್ಲಿ ದಿನೇಶ್ ಲಾಲ್ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ವಾಸ್ತವವಾಗಿ, ಸಮರ್‌ ಕ್ಯಾಂಪ್‌ನಲ್ಲಿ ರೋಹಿತ್ ಶರ್ಮಾ ಅವರ ಆಟವನ್ನು ನೋಡಿದ ನಂತರ ಕೋಚ್ ದಿನೇಶ್ ಲಾಲ್ ಸಾಕಷ್ಟು ಪ್ರಭಾವಿತರಾಗಿ ಅವರನ್ನು ತಮ್ಮ ಶಾಲೆಗೆ ಸೇರಿಸುವಂತೆ ರೋಹಿತ್ ಚಿಕ್ಕಪ್ಪನ ಹತ್ತಿರ ಕೇಳಿಕೊಂಡಿದ್ದರಂತೆ.. ರೋಹಿತ್ ತನ್ನ ಚಿಕ್ಕಪ್ಪನೊಂದಿಗೆ ಓದಲು ಹೋಗುತ್ತಿದ್ದ ಶಾಲೆಯ ಶುಲ್ಕ ಕೇವಲ 30 ರೂ. ಆದರೆ ದಿನೇಶ್ ಲಾಲ್ ಅವರನ್ನು ಕರೆತರಲು ಬಯಸಿದ್ದ ಶಾಲೆಯಲ್ಲಿ ಶುಲ್ಕ 275 ರೂ. ಹೀಗಾಗಿ ಚಿಕ್ಕಪ್ಪ ಅವರನ್ನು ಆ ಶಾಲೆಗೆ ಸೇರಿಸಲು ನಿರಾಕರಿಸಿದ್ದರಂತೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ರೋಹಿತ್‌ ಶರ್ಮಾ ರೋಹಿತ್‌ ಶರ್ಮಾ ಜೀವನ ರೋಹಿತ್‌ ಶರ್ಮಾ ಪತ್ನಿ ರಿತಿಕಾ ಟೀಂ ಇಂಡಿಯಾ ಮುಂಬೈ ಇಂಡಿಯನ್ಸ್‌ Indian Cricketer School Fees Rohit Sharma Childho Cricket Match IPL Update Lucknow Supergiants Vs Mumbai Indians Dinesh Lad Coach Influence Indian Cricketer School Fees Struggle Rohit Sharma Childhood Challenges Story IPL Match Update Lucknow Supergiants Vs Mumbai In Dinesh Lad Coach Impact On Rohit Sharma Rohit Sharma's Journey From Struggles To Success IPL Rohit Sharma News Rohit Sharma Struggle Story Rohit Sharma Cricket Rohit Sharma Sports Rohit Sharma News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾದ ಟಾಪ್ 3 ಆಟಗಾರರನ್ನು ಆಯ್ಕೆ ಮಾಡಿದ ಇರ್ಫಾನ್ ಪಠಾಣ್ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾದ ಟಾಪ್ 3 ಆಟಗಾರರನ್ನು ಆಯ್ಕೆ ಮಾಡಿದ ಇರ್ಫಾನ್ ಪಠಾಣ್ಈ ಮೆಗಾ ಈವೆಂಟ್’ಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಶೀಘ್ರದಲ್ಲೇ ಭಾರತೀಯ ತಂಡವನ್ನು ಪ್ರಕಟಿಸಬಹುದು. ಇದಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಈ ಪಂದ್ಯಾವಳಿಗೆ ತಮ್ಮ ಅಗ್ರ-3 ಭಾರತೀಯ ಆಟಗಾರರ ಹೆಸರನ್ನು ಹೆಸರಿಸಿದ್ದಾರೆ.
और पढो »

Dina Bhavishya : ಇಂದು ಈ 3 ರಾಶಿಗಳಿಗೆ ಹಠಾತ್‌ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿ ತಿಳಿಯಿರಿDina Bhavishya : ಇಂದು ಈ 3 ರಾಶಿಗಳಿಗೆ ಹಠಾತ್‌ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿ ತಿಳಿಯಿರಿDaily Horoscope : ಇಂದು ಏಪ್ರಿಲ್ 24, ದಿನ ಬುಧವಾರ. ಈ ದಿನದಿಂದ ಹಿಂದೂ ವರ್ಷದ ಎರಡನೇ ತಿಂಗಳು ವೈಶಾಖ ಮಾಸ ಆರಂಭವಾಗಿದೆ.
और पढो »

Daily Horoscope: ಇಂದು ಈ ರಾಶಿಗಳಿಗೆ ಒಳ್ಳೆಯ ಸುದ್ದಿಯೊಂದು ಕಾದಿದೆ.. ದಿನದ ಕೊನೆಯಲ್ಲಿ ದಿಢೀರ್‌ ಧನಲಾಭ !Daily Horoscope: ಇಂದು ಈ ರಾಶಿಗಳಿಗೆ ಒಳ್ಳೆಯ ಸುದ್ದಿಯೊಂದು ಕಾದಿದೆ.. ದಿನದ ಕೊನೆಯಲ್ಲಿ ದಿಢೀರ್‌ ಧನಲಾಭ !Daily Horoscope: ಇಂದು ಈ ರಾಶಿಗಳಿಗೆ ದಿಢೀರ್‌ ಧನಲಾಭ. ಅದೃಷ್ಟ ನಕ್ಷತ್ರದಂತೆ ಹೊಳೆಯುವುದು. ಏನು ಬೇಕೋ ಅದು ದೊರೆಯುತ್ತದೆ.
और पढो »

Samantha First Love : ನಾಗಚೈತನ್ಯ, ಸಿದ್ಧಾರ್ಥ್ ಅಲ್ಲ.. ಸಮಂತಾ ಮೊದಲು ಪ್ರೀತಿಸಿದ್ದು ಆ ಸ್ಟಾರ್ ನಟನನ್ನು! ಮೊದಲ ಪತಿ ಇವರೇ ಅಂತೆ!Samantha First Love : ನಾಗಚೈತನ್ಯ, ಸಿದ್ಧಾರ್ಥ್ ಅಲ್ಲ.. ಸಮಂತಾ ಮೊದಲು ಪ್ರೀತಿಸಿದ್ದು ಆ ಸ್ಟಾರ್ ನಟನನ್ನು! ಮೊದಲ ಪತಿ ಇವರೇ ಅಂತೆ!ಇಂದು ಸಮಂತಾ ರುತ್‌ ಪ್ರಭು 36 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಕುರಿತ ಸೀಕ್ರೇಟ್‌ ಹೊರಬಿದ್ದಿದೆ.
और पढो »

ಕೇರಳ : ಬಿಸಿಲಿನ ತಾಪಕ್ಕೆ 90 ವರ್ಷದ ಮಹಿಳೆ ಸಾವು, ಮೂರು ಜಿಲ್ಲೆಗಳಿಗೆ ಐಎಂಡಿ ಎಚ್ಚರಿಕೆಕೇರಳ : ಬಿಸಿಲಿನ ತಾಪಕ್ಕೆ 90 ವರ್ಷದ ಮಹಿಳೆ ಸಾವು, ಮೂರು ಜಿಲ್ಲೆಗಳಿಗೆ ಐಎಂಡಿ ಎಚ್ಚರಿಕೆIMD : ಕೇರಳದಲ್ಲಿ ಬಿಸಿಲಿನ ಶಾಖಕ್ಕೆ 90 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಏಪ್ರಿಲ್ 29 ಕೇರಳದ ಮೂರು ಜಿಲ್ಲೆಗಳಲ್ಲಿ ಬಿಸಿಗಾಳಿ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
और पढो »

ಮಸಾಲೆಗಳಲ್ಲಿ ಟೈಫಾಯಿಡ್ ಬ್ಯಾಕ್ಟೀರಿಯಾ! 31% MDH ಶಿಪ್ಪಿಂಗ್ ತಿರಸ್ಕರಿಸಿದ ಅಮೆರಿಕಾಮಸಾಲೆಗಳಲ್ಲಿ ಟೈಫಾಯಿಡ್ ಬ್ಯಾಕ್ಟೀರಿಯಾ! 31% MDH ಶಿಪ್ಪಿಂಗ್ ತಿರಸ್ಕರಿಸಿದ ಅಮೆರಿಕಾLatest update on MDH Masala : ಅಮೆರಿಕದ ಆಹಾರ ಸಂಸ್ಥೆ USFDI ಕೂಡಾ ಈ ಮಸಾಲೆಗಳ ತನಿಖೆ ನಡೆಸಿದೆ. ಅಮೆರಿಕದಲ್ಲಿಯೂ ಭಾರತೀಯ ಮಸಾಲೆ ಕಂಪನಿಗೆ ಹಿನ್ನೆಡೆಯಾಗಿದೆ.
और पढो »



Render Time: 2025-02-19 13:05:20