Shikhar Dhawan and Ayesha Mukherjee: ಟೀಂ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್ 2012 ರಲ್ಲಿ ಆಯೇಷಾ ಮುಖರ್ಜಿ ಅವರನ್ನು ವಿವಾಹವಾದರು.
Cricketers Love Story : ಇಬ್ಬರು ಮಕ್ಕಳ ತಾಯಿ.. ತನಗಿಂತ 10 ವರ್ಷ ದೊಡ್ಡವಳನ್ನು ಪ್ರೀತಿಸಿ ಮದುವೆಯಾಗಿದ್ದ ಖ್ಯಾತ ಕ್ರಿಕೆಟರ್.. ಆದರೆ ಕೊನೆಗೆ ಸಿಕ್ಕಿದ್ದು ವಿಚ್ಛೇದನ !ಟೀಂ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್ 2012 ರಲ್ಲಿ ಆಯೇಷಾ ಮುಖರ್ಜಿ ಅವರನ್ನು ವಿವಾಹವಾದರು. ಶಿಖರ್ ಧವನ್ ಅವರಿಗಿಂತ ಆಯೇಷಾ 10 ವರ್ಷ ದೊಡ್ಡವರಾಗಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಫೇಸ್ ಬುಕ್ ಮೂಲಕ ಧವನ್ ಮತ್ತು ಆಯೇಷಾ ನಡುವೆ ಸ್ನೇಹ ಬೆಳೆಯಿತು. ನಂತರ ಈ ಸ್ನೇಹವೇ ಪ್ರೇಮವಾಯಿತು. ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡತೊಡಗಿದರು.ತನಗೆ ಈಗಾಗಲೇ ಒಂದು ಬಾರಿ ಮದುವೆಯಾಗಿದೆ ಮತ್ತು ವಿಚ್ಛೇದನ ಪಡೆದಿದ್ದೇನೆ ಎಂದು ಆಯೇಷಾ ಧವನ್ ಬಳಿ ಹೇಳಿಕೊಂಡರು. ಅವರಿಗೆ ಇಬ್ಬರು ಮಕ್ಕಳೂ ಇರುವ ವಿಚಾರ ತಿಳಿಸಿದರು.
ಆಯೇಷಾ ಮುಖರ್ಜಿ Shikhar Dhawan Love Story Ayesha Mukherjee Shikhar Dhawan Wife ಶಿಖರ್ ಧವನ್ ಮತ್ತು ಆಯೇಷಾ ಮುಖರ್ಜಿ ಲವ್ ಸ್ಟೋರಿ ಶಿಖರ್ ಧವನ್ ಮತ್ತು ಆಯೇಷಾ ಮುಖರ್ಜಿ ಶಿಖರ್ ಧವನ್ ಲವ್ ಸ್ಟೋರಿ ಶಿಖರ್ ಧವನ್ ಪತ್ನಿ ಆಯೇಷಾ ಮುಖರ್ಜಿ ಶಿಖರ್ ಧವನ್ ವಿಚ್ಛೇದನ Shikhar Dhawan Divorce Shikhar Dhawan Son Shikhar Dhawan And Ayesha Mukherjee Love Story Shikhar Dhawan And Ayesha Mukherjee Marriage Shikhar Dhawan And Ayesha Mukherjee Ayesha Mukherjee First Husband Shikhar Dhawan Wife Ayesha Mukherjee Cricketers Love Story
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಒಂದು ತುಂಡು ಶುಂಠಿಯನ್ನು ಈ ಎಲೆಯ ಜೊತೆ ತಿನ್ನಿ! ಹೈ ಬ್ಲಡ್ ಶುಗರ್ ಕೂಡಾ ನಿಯಂತ್ರಣಕ್ಕೆ ಬರುವುದುಮಧುಮೇಹ ನಿಯಂತ್ರಣದಿಂದ ದೇಹ ತೂಕ ಇಳಿಕೆಯವರೆಗೂ ಈ ಮನೆ ಮದ್ದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಆದರೆ, ಸರಿಯಾದ ವಿಧಾನದಲ್ಲಿ ಸೇವಿಸಬೇಕು ಅಷ್ಟೇ.
और पढो »
ಮನೆಯಲ್ಲಿ ಕೂತು ಬೇಸರವಾಗಿದ್ಯಾ? ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಕೆಲವು ಅದ್ಭುತ ತಾಣಗಳ ಪಟ್ಟಿ ಇಲ್ಲಿದೆಬೇಸಿಗೆ ಎಂದರೆ ಸಾಕು, ಎಲ್ಲರಿಗೂ ಈ ಬೇಸಿಗೆಯಲ್ಲಿ ಬೇಸರವಾಗುವುದು ಸಹಜ ಆದರೆ ಆ ಬೇಸರದಿಂದ ನಿಮಗೆ ಮುಕ್ತಿ ಬೇಕಾ ಹಾಗಿದ್ರೆ ಇಲ್ಲಿ ಕೆಲವೊಂದು ಸ್ಥಳಗಳು ಪಟ್ಟಿ ಇಲ್ಲಿದೆ.
और पढो »
Actress Mahalakshmi: ನಟಿ ಮಹಾಲಕ್ಷ್ಮೀ, ನಿರ್ಮಾಪಕ ರವೀಂದರ್ ವಿಚ್ಛೇದನ ಫಿಕ್ಸ್?! ವೈರಲ್ ಪೋಸ್ಟ್‌ನಿಂದ ಹೊರಬಿತ್ತು ಬಿಗ್ ಸಿಕ್ರೇಟ್!!Mahalakshmi-Ravinder Chandrashekar: ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ಮದುವೆಯಾಗಿ ಎರಡು ವರ್ಷಗಳಾಗಿವೆ. ಇಲ್ಲಿಯವರೆಗೂ ಚೆನ್ನಾಗಿದ್ದ ಅವರ ದಾಂಪತ್ಯದಲ್ಲಿ ಇದೀಗ ಯಾವುದೂ ಸರಿ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ರವೀಂದ್ರ ಚಂದ್ರಶೇಖರನ್ ಅವರ ಪೋಸ್ಟ್..
और पढो »
ಮುಖೇಶ್, ಅನಿಲ್ ಅಂಬಾನಿ ಜಗತ್ತಿಗೇ ಗೊತ್ತು! ತೆರೆಮರೆಯಲ್ಲಿರುವ ಅಂಬಾನಿ ಸಹೋದರಿಯರ ಬಗ್ಗೆ ಗೊತ್ತಾ ? ಸಂಪತ್ತಿನಲ್ಲಿ ಸಹೋದರರಿಗೆ ಸರಿ ಸಮಾನವಾಗಿ ನಿಂತಿರುವ ಚೆಂದುಳ್ಳಿ ಚೆಲುವೆಯರು !Daughters of Ambani Family :ಅಂಬಾನಿ ಸಹೋದರರಾದ ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಅವರ ಇಬ್ಬರು ಸಹೋದರಿಯರ ಬಗ್ಗೆ ಕೆಲವೇ ಕೆಲವರಿಗೆ ಮಾತ್ರ ಮಾಹಿತಿ ಇದೆ. ಪ್ರಚಾರದ ವಿಷಯದಲ್ಲಿ ಇವರಿ ದೂರ ಉಳಿದಿದ್ದಾರೆಯಾದರೂ ವ್ಯಾಪಾರ ಮತ್ತು ಸಂಪತ್ತಿನ ವಿಷಯದಲ್ಲಿ ಸಹೋದರರಿಗೆ ಸಮಾನವಾಗಿ ನಿಂತಿದ್ದಾರೆ.
और पढो »
Job Alert: ಅಂಚೆ ಇಲಾಖೆಯ 32,000 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ವಯಸ್ಸು 18ರಿಂದ ಗರಿಷ್ಠ 40 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಗಳ ಪ್ರಕಾರ SC STಗೆ 3 ವರ್ಷ ಮತ್ತು OBCಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
और पढो »
ಎಲ್ಲರ ಮುಂದೆಯೇ ಬಟ್ಟೆ ಬದಲಾಯಿಸು ಎಂದರು.. ಇಂಡಸ್ಟ್ರಿಯ ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ಕ್ರೀಡಾ ನಿರೂಪಕಿ!!Famous Sports Anchor: ಇತ್ತೀಚೆಗೆ ಯಾವುದೇ ಮನರಂಜನಾ ಕ್ಷೇತ್ರವಾದರೂ ಕಾಸ್ಟಿಂಗ್ ಕೌಚ್ ಎನ್ನುವಂತದ್ದು ಸಾಮಾನ್ಯ ಎನ್ನುವಂತಾಗಿದೆ.. ಅದೇ ರೀತಿ ಇದೀಗ ಸ್ಟಾರ್ ಆಂಕರ್ ಒಬ್ಬರು ತಾವು ಅನುಭಿಸಿದ ನೋವನ್ನು ಹೇಳಿಕೊಂಡಿದ್ದಾರೆ..
और पढो »