Cricketer Wife: ಪತಿಗೆ ದ್ರೋಹ ಬಗೆದು ಆತನ ಗೆಳೆಯನಿಂದಲೇ ಗರ್ಭಿಣಿಯಾದ ಖ್ಯಾತ ಕ್ರಿಕೆಟರ್‌ನ ಮಾಜಿ ಪತ್ನಿ ಈಕೆ!!

Dinesh Karthik समाचार

Cricketer Wife: ಪತಿಗೆ ದ್ರೋಹ ಬಗೆದು ಆತನ ಗೆಳೆಯನಿಂದಲೇ ಗರ್ಭಿಣಿಯಾದ ಖ್ಯಾತ ಕ್ರಿಕೆಟರ್‌ನ ಮಾಜಿ ಪತ್ನಿ ಈಕೆ!!
ದಿನೇಶ್‌ ಕಾರ್ತಿಕ್‌ ಮೊದಲ ಪತ್ನಿನಿಕಿತಾ ದಿನೇಶ್‌ ಕಾರ್ತಿಕ್‌ದಿನೇಶ್‌ ಕಾರ್ತಿಕ್‌ ಎರಡನೇ ಪತ್ನಿ ದೀಪಿಕಾ
  • 📰 Zee News
  • ⏱ Reading Time:
  • 46 sec. here
  • 18 min. at publisher
  • 📊 Quality Score:
  • News: 78%
  • Publisher: 63%

Dinesh Karthik first Wife: ಖ್ಯಾತ ಕ್ರಿಕೆಟಿಗ ದಿನೇಶ್‌ ಕಾರ್ತಿಕ್‌ 2004 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಇಲ್ಲಿಯವರೆಗೆ, 26 ಟೆಸ್ಟ್ ಪಂದ್ಯಗಳನ್ನು ಹೊರತುಪಡಿಸಿ, ಅವರು 94 ODI ಮತ್ತು 32 T20 ಪಂದ್ಯಗಳನ್ನು ಸಹ ಆಡಿದ್ದಾರೆ.

ದಿನೇಶ್ ಕಾರ್ತಿಕ್ ತಮ್ಮ ವೃತ್ತಿಪರ ಜೀವನ ಮಾತ್ರವಲ್ಲದೇ ವೈಯಕ್ತಿಕ ಜೀವನದ ವಿಚಾರವಾಗಿಯೂ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆಈ ರಾಶಿಯವರಿಗೆ ರಾಜಯೋಗ.. 2025 ರವರೆಗೆ ಧನ ಸಂಪತ್ತಿನ ಮಳೆ, ಕಷ್ಟ ಕಳೆದು ಸುಖ ಮಾತ್ರ ಕೊಡುವ ಶನಿ ದೇವ !!ಸೊಂಟದ ಸುತ್ತ ತುಂಬಿದ ಬೊಜ್ಜು ಕರಗಿಸಲು ಪಪ್ಪಾಯಿ ಎಲೆ ಸಾಕು! ಹೀಗೆ ಸೇವಿಸಿದರೆ 5 ದಿನದಲ್ಲಿ ಸ್ಲಿಮ್ ಆಗುವುದು ಗ್ಯಾರಂಟಿSamyukta Hornad Dinesh Karthik : ದಿನೇಶ್ ಕಾರ್ತಿಕ್ ತಮ್ಮ ವೃತ್ತಿಪರ ಜೀವನ ಮಾತ್ರವಲ್ಲದೇ ವೈಯಕ್ತಿಕ ಜೀವನದ ವಿಚಾರವಾಗಿಯೂ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ..

ದಿನೇಶ್ ಮತ್ತು ನಿಕಿತಾ ಅವರ ದಾಂಪತ್ಯದಲ್ಲಿ ತುಂಬಾ ಸಂತೋಷವಾಗಿದ್ದರು. ಆದರೆ ಈ ಮಧ್ಯೆ ನಿಕಿತಾ, ದಿನೇಶ್ ಸಹ ಆಟಗಾರ ಮುರಳಿ ವಿಜಯ್ ಅವರನ್ನು ಭೇಟಿಯಾದರು.. ಅಲ್ಲಿಂದ ಇಬ್ಬರು ಆತ್ಮೀಯರಾಗಿ ಇಬ್ಬರಿಗೂ ಸಂಬಂಧ ಶುರುವಾಯಿತು. ಈ ವಿಷಯ ತಿಳಿದ ದಿನೇಶ್ ಕಾರ್ತಿಕ್ ತಕ್ಷಣ 2012ರಲ್ಲಿ ನಿಕಿತಾಗೆ ವಿಚ್ಛೇದನ ನೀಡಿದ್ದರು. SRH Vs RR : 36ರನ್ ಗಳ ಅಂತರದಿಂದ ಗೆಲುವು ಸಾಧಿಸಿದ SRH, ಸೋತ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳಲು ಫೈನಲ್ ಕಣಕ್ಕಿಳಿದ ಹೈದರಾಬಾದ್!!

ನಿಕಿತಾ ಕೂಡ ಮುರಳಿ ವಿಜಯ್ ಜೊತೆ ಎರಡನೇ ಮದುವೆಯಾಗಿದ್ದು, ಇಷ್ಟೆಲ್ಲಾ ಆದ ಮೇಲೆ ದಿನೇಶ್ ಕಾರ್ತಿಕ್ ಕ್ಯಾಮರಾ ಮುಂದೆ ಬರಲು ಹೆದರುತ್ತಿದ್ದರು. ತನ್ನ ಹೆಂಡತಿ ಹಾಗೂ ಸಹ ಆಟಗಾರನ ದ್ರೋಹದಿಂದ ಅವರು ಸಂಪೂರ್ಣ ನೊಂದಿದ್ದರು.. ಇದಾದ ನಂತರ 2013ರಲ್ಲಿ ಭಾರತದ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ಭೇಟಿಯಾದರು... ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಅವರ ಆತ್ಮೀಯತೆ ಬೆಳೆಯಲಾರಂಭಿಸಿ, 2015 ರಲ್ಲಿ ಇಬ್ಬರೂ ವಿವಾಹವಾದರು.. ಸದ್ಯ ಇಬ್ಬರಿಗೂ ಇಬ್ಬರು ಅವಳಿ ಮಕ್ಕಳಿದ್ದಾರೆ... ನಿಕಿತಾ ಜೊತೆಗಿನ ವಿಚ್ಚೇದನದ ನಂತರ, ದೀಪಿಕಾ ದಿನೇಶ್ ಕಾರ್ತಿಕ್ ಅವರ ಜೀವನವನ್ನು ಸುಧಾರಿಸಿದರು.. ಇಂದು ಇಬ್ಬರೂ ತಮ್ಮ ಕುಟುಂಬ ಜೀವನದಲ್ಲಿ ತುಂಬಾ ಸಂತೋಷವಾಗಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ದಿನೇಶ್‌ ಕಾರ್ತಿಕ್‌ ಮೊದಲ ಪತ್ನಿ ನಿಕಿತಾ ದಿನೇಶ್‌ ಕಾರ್ತಿಕ್‌ ದಿನೇಶ್‌ ಕಾರ್ತಿಕ್‌ ಎರಡನೇ ಪತ್ನಿ ದೀಪಿಕಾ ಭಾರತೀಯ ಕ್ರಿಕೆಟಿಗ ಟೀಂ ಇಂಡಿಯಾ Indian Cricketer Cricketer Love Story Murali Vijay Dinesh Karthik Featured Arjuna Award Dipika Pallikal India Padma Shri Award Squash Player Cricket News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಂಗಾಯಣ ರಘು ಪತ್ನಿ ಈ ಖ್ಯಾತ ನಟಿ... ಮಗಳು ಸಹ ಫುಲ್‌ ಫೇಮಸ್‌ !ರಂಗಾಯಣ ರಘು ಪತ್ನಿ ಈ ಖ್ಯಾತ ನಟಿ... ಮಗಳು ಸಹ ಫುಲ್‌ ಫೇಮಸ್‌ !Rangayana Raghu Wife: ನಟ ರಂಗಾಯಣ ರಘು ಅನೇಕ ಸಿನಿಮಾಗಳಲ್ಲಿ ತಮ್ಮ ಅದ್ಭುತ ನಟನೆಯಿಂದ ಹಾಸ್ಯದ ಮೂಲಕ ಜನರನ್ನು ನಕ್ಕು ನಲಿಸುವ ಇಬರ ಪತ್ನಿ ಕೂಡ ಖ್ಯಾತ ನಟಿ.
और पढो »

Actress: ಮಾಜಿ ಬಾಯ್‌ಫ್ರೆಂಡ್‌ನಿಂದ ಖ್ಯಾತ ನಟಿ ಅರೆಬೆತ್ತಲೆ ಬಾತ್ ರೂಂ ವಿಡಿಯೋ ಲೀಕ್..!Actress: ಮಾಜಿ ಬಾಯ್‌ಫ್ರೆಂಡ್‌ನಿಂದ ಖ್ಯಾತ ನಟಿ ಅರೆಬೆತ್ತಲೆ ಬಾತ್ ರೂಂ ವಿಡಿಯೋ ಲೀಕ್..!poonam pandey Private Videos Leak: ಜನಪ್ರಿಯ ನಟಿಯೊಬ್ಬಳ ಅರೆಬೆತ್ತಲೆ ಬಾತ್ ರೂಂ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.
और पढो »

ಇವರೇ ನೋಡಿ ಖ್ಯಾತ ನಟ ಶರಣ್ ಪತ್ನಿ, ಮಕ್ಕಳು : ಇಬ್ಬರು ಮಕ್ಕಳು ಕೂಡಾ ನಟನೆಯಲ್ಲಿ ಎತ್ತಿದ ಕೈಇವರೇ ನೋಡಿ ಖ್ಯಾತ ನಟ ಶರಣ್ ಪತ್ನಿ, ಮಕ್ಕಳು : ಇಬ್ಬರು ಮಕ್ಕಳು ಕೂಡಾ ನಟನೆಯಲ್ಲಿ ಎತ್ತಿದ ಕೈActor Sharan family : ಹಾಸ್ಯ ನಟನಾಗಿ ನಟನಾ ರಂಗಕ್ಕೆ ಕಾಲಿಟ್ಟ ಶರಣ್ ಇಂದು ಕನ್ನಡದ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ.
और पढो »

ಈ ಖ್ಯಾತ ಪತ್ರಕರ್ತೆಯೇ ಉದ್ಯಮಿ ಆನಂದ್ ಮಹೀಂದ್ರ ಪತ್ನಿ!ಸೌಂದರ್ಯದಲ್ಲಿ ನೀತಾ ಅಂಬಾನಿ ಅಲ್ಲ ಬಾಲಿವುಡ್ ಮಂದಿಯನ್ನೂ ಹಿಂದಿಕ್ಕುವ ಚೆಲುವೆಈ ಖ್ಯಾತ ಪತ್ರಕರ್ತೆಯೇ ಉದ್ಯಮಿ ಆನಂದ್ ಮಹೀಂದ್ರ ಪತ್ನಿ!ಸೌಂದರ್ಯದಲ್ಲಿ ನೀತಾ ಅಂಬಾನಿ ಅಲ್ಲ ಬಾಲಿವುಡ್ ಮಂದಿಯನ್ನೂ ಹಿಂದಿಕ್ಕುವ ಚೆಲುವೆAnand Mahindra Wife: ಮಹೀಂದ್ರಾ & ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಬಗ್ಗೆ ಹೆಚ್ಚು ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ. ಆದರೆ ಅವರ ಪತ್ನಿಯ ಬಗ್ಗೆ ಎಷ್ಟು ಜನರಿಹೆ ಗೊತ್ತು?
और पढो »

ಏಳನೇ ವಯಸ್ಸಿನಲ್ಲಿ ಹತ್ತಿರದ ಸಂಬಂಧಿಯಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಖ್ಯಾತ ನಟಿ ಈಕೆ!!ಏಳನೇ ವಯಸ್ಸಿನಲ್ಲಿ ಹತ್ತಿರದ ಸಂಬಂಧಿಯಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಖ್ಯಾತ ನಟಿ ಈಕೆ!!Famous actress: ವರದಿಗಳ ಪ್ರಕಾರ ಇತ್ತೀಚೆನ ದಿನಗಳಲ್ಲಿ ಭಾರತದಲ್ಲಿ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ.. ಆ ಕಿರುಕುಳಕ್ಕೆ ಸಂಬಂಧಿಸಿದಂತೆ ಪ್ರತಿದಿನ ಒಂದಿಲ್ಲೊಂದು ಸುದ್ದಿಗಳು ಜನರಲ್ಲಿ ಅಸಹನೆ ಹೆಚ್ಚಿಸುತ್ತಿವೆ..
और पढो »

ಟೀಂ ಇಂಡಿಯಾದ ಮಿ.360 ಸೂರ್ಯಕುಮಾರ್ ಯಾದವ್ ಪತ್ನಿ ಯಾರು ಗೊತ್ತಾ? ಈಕೆ ಕರ್ನಾಟಕದ ಖ್ಯಾತ ಡ್ಯಾನ್ಸರ್…ಟೀಂ ಇಂಡಿಯಾದ ಮಿ.360 ಸೂರ್ಯಕುಮಾರ್ ಯಾದವ್ ಪತ್ನಿ ಯಾರು ಗೊತ್ತಾ? ಈಕೆ ಕರ್ನಾಟಕದ ಖ್ಯಾತ ಡ್ಯಾನ್ಸರ್…Suryakumar Yadav wife Devisha Shetty: ಭಾರತದ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. 2021 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಸೂರ್ಯ ಅವರ ಲವ್ ಸ್ಟೋರಿ ತುಂಬಾ ಮುದ್ದಾಗಿದೆ.
और पढो »



Render Time: 2025-02-21 22:06:29