Curry Leaves: ತೂಕ ನಷ್ಟ & ಕೂದಲು ಉದುರುವ ಸಮಸ್ಯೆಗೆ ಕರಿಬೇವು ತಿನ್ನಿ!

Health Benefits Of Curry Leaves समाचार

Curry Leaves: ತೂಕ ನಷ್ಟ & ಕೂದಲು ಉದುರುವ ಸಮಸ್ಯೆಗೆ ಕರಿಬೇವು ತಿನ್ನಿ!
Side Effects Of Eating Raw Curry LeavesCurry Leaves Medicinal UsesCurry Leaves Boiled Water Benefits
  • 📰 Zee News
  • ⏱ Reading Time:
  • 24 sec. here
  • 10 min. at publisher
  • 📊 Quality Score:
  • News: 41%
  • Publisher: 63%

ಪ್ರತಿದಿನ ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಸಂಪೂರ್ಣವಾಗಿ ಕಡಿಮೆ ಮಾಡಬಹುದು. ಇದು ರಕ್ತನಾಳಗಳಲ್ಲಿನ ಕೊಬ್ಬನ್ನು ಕರಗಿಸುತ್ತದೆ ಅಂತಾ ಆರೋಗ್ಯ ತಜ್ಞರು ಹೇಳಿದ್ದಾರೆ.

ಆರೋಗ್ಯಕರ ಜೀವನ ನಡೆಸಲು ಆರೋಗ್ಯಕರ ಲಿವರ್ ಬಹಳ ಮುಖ್ಯ. ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಲಿವರ್‌ಗೆ ಹಾನಿಯಾಗುತ್ತದೆ. ಲಿವರ್ ಆರೋಗ್ಯವಾಗಿರಲು ಕರಿಬೇವಿನ ಎಲೆಗಳನ್ನು ಸೇವಿಸಬೇಕುಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಕರಿಬೇವಿಗೆ ವಿಶೇಷ ಸ್ಥಾನವಿದೆ. ರಿಬೇವು ಅಡುಗೆಯ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ಕರಿಬೇವು ಎಲೆಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಪ್ರತಿದಿನ ಕರಿಬೇವಿನ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರಲ್ಲಿ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳಿಂದ ಕೊಲೆಸ್ಟ್ರಾಲ್ ನಿಯಂತ್ರಿಸಲು ಸಾಧ್ಯವಿಲ್ಲ. ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ನೆನೆಸಿದ ನೀರನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಕರಗುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Side Effects Of Eating Raw Curry Leaves Curry Leaves Medicinal Uses Curry Leaves Boiled Water Benefits How Many Curry Leaves To Eat Per Day Curry Leaves Benefits For Hair Curry Leaves Benefits For Uterus Curry Leaves Benefits And Side Effects Curry Leaves Benefits For Skin

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಒಂದು ಗ್ಲಾಸ್ ನೀರಿಗೆ ಈ ಕಾಳು ಬೆರೆಸಿ ಕುಡಿಯಿರಿ: 7 ದಿನದಲ್ಲಿ ಸೊಂಟದ ಸುತ್ತ ಕಾಡುವ ಮೊಂಡುತನದ ಬೊಜ್ಜು ಕರಗುತ್ತೆ! ನಟಿಯರಂತೆ ಸ್ಲಿಮ್ ಆಗುವಿರಿಒಂದು ಗ್ಲಾಸ್ ನೀರಿಗೆ ಈ ಕಾಳು ಬೆರೆಸಿ ಕುಡಿಯಿರಿ: 7 ದಿನದಲ್ಲಿ ಸೊಂಟದ ಸುತ್ತ ಕಾಡುವ ಮೊಂಡುತನದ ಬೊಜ್ಜು ಕರಗುತ್ತೆ! ನಟಿಯರಂತೆ ಸ್ಲಿಮ್ ಆಗುವಿರಿDrinks for Weight Loss: ಇಂದಿನ ಕಾಲದಲ್ಲಿ, ತೂಕ ಹೆಚ್ಚಾಗುವ ಸಮಸ್ಯೆ ಬಹುತೇಕ ಎಲ್ಲರನ್ನೂ ಕಾಡುತ್ತಿದೆ. ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿ ಈ ಸಮಸ್ಯೆಗೆ ಹೆಚ್ಚು ಕಾರಣವಾಗಿದೆ.
और पढो »

Period Abnormalities: ಋತುಚಕ್ರದ ಸಮಯದಲ್ಲಿ ಈ ಐದು ಅಸಹಜತೆಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ!!Period Abnormalities: ಋತುಚಕ್ರದ ಸಮಯದಲ್ಲಿ ಈ ಐದು ಅಸಹಜತೆಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ!!ಗರ್ಭಾವಸ್ಥೆ, ಒತ್ತಡ, ಹಠಾತ್ ತೂಕ ನಷ್ಟ, ಯಾವುದೇ ರೀತಿಯ ಗರ್ಭನಿರೋಧಕವನ್ನು ಬಳಸುವುದು, ಅತಿಯಾದ ವ್ಯಾಯಾಮ, ಋತುಬಂಧ, PCOS, ಅಥವಾ ಅಧಿಕ ತೂಕವು ತಡವಾದ ಅವಧಿಗೆ ಕಾರಣವಾಗಬಹುದು.
और पढो »

Boiled Eggs: ಪ್ರತಿದಿನ ಬೆಳಗಿನ ಉಪಹಾರದ ಜೊತೆಗೆ ಬೇಯಿಸಿದ ಮೊಟ್ಟೆಯನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ..!Boiled Eggs: ಪ್ರತಿದಿನ ಬೆಳಗಿನ ಉಪಹಾರದ ಜೊತೆಗೆ ಬೇಯಿಸಿದ ಮೊಟ್ಟೆಯನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ..!ಗಟ್ಟಿಯಾಗಿ ಬೇಯಿಸಿದ ಮೊಟ್ಟೆಗಳು ಅತ್ಯುತ್ತಮ ತೂಕ ನಷ್ಟ ತಂತ್ರವಾಗಿದೆ ಏಕೆಂದರೆ ಅವು ನೇರ ಪ್ರೋಟೀನ್‌ ಆರೋಗ್ಯಕರ ಮೂಲವಾಗಿದೆ ಮತ್ತು ಹೆಚ್ಚಿನ ಕ್ಯಾಲೊರಿಗಳನ್ನು ಸೇರಿಸದೆ ಹಸಿವನ್ನು ಪೂರೈಸುತ್ತದೆ.
और पढो »

Aloe Vera for Hair Care: ಕೂದಲಿನ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ ಅಲೋವೆರಾAloe Vera for Hair Care: ಕೂದಲಿನ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ ಅಲೋವೆರಾಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಬಹುತೇಕರು ಕೂದಲು ಉದುರುವಿಕೆ, ಬೊಕ್ಕು ತಲೆ, ಬಿಳಿ ಕೂದಲು ಹೀಗೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
और पढो »

ಈ ಪುಟ್ಟ ಕಾಳನ್ನು ಅರೆದು ತೆಂಗಿನೆಣ್ಣೆಯೊಂದಿಗೆ ಕೂದಲಿಗೆ ಹಚ್ಚಿ!ಬಿಳಿ ಕೂದಲು ಪಕ್ಕಾ ಕಪ್ಪಾಗುವುದು !ಈ ಪುಟ್ಟ ಕಾಳನ್ನು ಅರೆದು ತೆಂಗಿನೆಣ್ಣೆಯೊಂದಿಗೆ ಕೂದಲಿಗೆ ಹಚ್ಚಿ!ಬಿಳಿ ಕೂದಲು ಪಕ್ಕಾ ಕಪ್ಪಾಗುವುದು !ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು, ಸಾಸಿವೆ ಬೀಜಗಳನ್ನು ಬಳಸಬಹುದು. ಇದು ಕೂದಲು ಉದುರುವಿಕೆ, ತಲೆಹೊಟ್ಟು, ಒಣ ಕೂದಲು ಮುಂತಾದ ಸಮಸ್ಯೆಗಳಿಂದಲೂ ಪರಿಹಾರ ನೀಡುತ್ತದೆ.
और पढो »

ಬಿಳಿ ಕೂದಲು ಗಾಢ ಕಪ್ಪು ಬಣ್ಣಕ್ಕೆ ತಿರುಗಬೇಕಾದರೆ ಮೊಸರಿಗೆ ಈ ಹಣ್ಣಿನ ರಸ ಬೆರೆಸಿ ಹಚ್ಚಿ! ತಿರುಗಿ ಬರುವುದೇ ಇಲ್ಲ ವೈಟ್ ಹೇರ್ಬಿಳಿ ಕೂದಲು ಗಾಢ ಕಪ್ಪು ಬಣ್ಣಕ್ಕೆ ತಿರುಗಬೇಕಾದರೆ ಮೊಸರಿಗೆ ಈ ಹಣ್ಣಿನ ರಸ ಬೆರೆಸಿ ಹಚ್ಚಿ! ತಿರುಗಿ ಬರುವುದೇ ಇಲ್ಲ ವೈಟ್ ಹೇರ್Natural Remedy for white hair : ಕೂದಲು ಬಿಳಿಯಾಗುವುದನ್ನು ತಡೆಯಲು ಮತ್ತು ಬಿಳಿ ಕೂದಲು ಕಪ್ಪು ಬಣ್ಣಕ್ಕೆ ತಿರುಗುವಂತೆ ಮಾಡಲು ಕೆಲವು ನೈಸರ್ಗಿಕ ಮತ್ತು ಶಾಶ್ವತ ಪರಿಹಾರಗಳಿವೆ.
और पढो »



Render Time: 2025-02-13 23:22:07