CM Siddaramaiah has accused the central government of imposing additional interest on farmers, leading to adverse impacts on food production in the state and the country. He stated that the central government has taken 58 percent of the sub-sidized loans meant for farmers in the state, pushing them to borrow at higher interest rates from moneylenders.
ಕೇಂದ್ರ ಸರ್ಕಾರ ರೈತರ ಹಣ ಕಡಿತಗೊಳಿಸಿ ರೈತರನ್ನು ಲೇವಾದೇವಿದಾರರ ಕಪಿಮುಷ್ಠಿಗೆ ಒಪ್ಪಿಸಿದೆ: ಸಿಎಂ ಸಿದ್ದರಾಮಯ್ಯ ಆಕ್ರೋಶ
ರಾಜ್ಯದ ರೈತರಿಗೆ ನೀಡಬೇಕಾಗಿದ್ದ ನಬಾರ್ಡ್ ಹಣದಲ್ಲಿ ಶೇ58 ರಷ್ಟು ಕೇಂದ್ರ ಸರ್ಕಾರ ಕಡಿತಗೊಳಿಸಿರುವುದರಿಂದ ರೈತರು ಅಧಿಕ ಬಡ್ಡಿಗೆ ಸಾಲಕೊಡುವ ಲೇವಾದೇವಿದಾರರ ಸುಳಿಗೆ ಸಿಲುಕಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ರೈತರಿಗೆ ಮಾತ್ರ ನಬಾರ್ಡ್ ಸಾಲದ ಪ್ರಮಾಣ ಕಡಿಮೆ ಮಾಡಿಲ್ಲ. ಇಡೀ ದೇಶದಲ್ಲಿ ಕಡಿತಗೊಳಿಸಲಾಗಿದೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಇದರಿಂದ ಇಡೀ ದೇಶದ ರೈತರನ್ನು ಸಂಕಷ್ಟಕ್ಕೆ ದೂಡಿದಂತಾಗಿದೆ. ಇಡೀ ದೇಶದ ಕೃಷಿ ಉತ್ಪಾದನೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದರು.ನಬಾರ್ಡ್ 4.5% ಬಡ್ಡಿಗೆ ರೈತರ ಸಾಲದ ಹಣ ನೀಡುತ್ತಿತ್ತು. ನಾವು ರೈತರಿಗೆ ಬಡ್ಡಿ ರಹಿತವಾಗಿ ಸಾಲ ನೀಡಿ ಈ 4.5% ಬಡ್ಡಿಯನ್ನು ಸರ್ಕಾರವೇ ಭರಿಸುತ್ತಿತ್ತು. ಈಗ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ ಗಳಿಂದ ಸಾಲ ಪಡೆಯುವಂತೆ ಕೇಂದ್ರ ಸರ್ಕಾರ ಹೇಳುತ್ತಿದೆ. ಶೇ10 ಬಡ್ಡಿ ದರದಲ್ಲಿ ವಾಣಿಜ್ಯ ಬ್ಯಾಂಕ್ ಗಳು ಸಾಲ ನೀಡುತ್ತವೆ.
CM Siddaramaiah Central Government Farmers Subsidized Loans Higher Interest Rates
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
MUDA Scam: लोकायुक्त के दफ्तर में पेश हुए Karnataka CM Siddaramaiah, पूछताछ जारीMUDA Scam: Karnataka CM Siddaramaiah 06 नवंबर को मैसूरु में लोकायुक्त पुलिस कार्यालय पहुंचे. उन्हें मैसूरु शहरी विकास प्राधिकरण (एमयूडीए) घोटाले में कथित अनियमितताओं की जांच के लिए बुलाया गया था.
और पढो »
जेवर एयरपोर्ट के लिए जमीन देने वाले किसानों की बल्ले-बल्ले, CM योगी ने दी बड़ी सौगातCM Yogi Gift To Farmers: उत्तर प्रदेश के मुख्यमंत्री योगी आदित्यनाथ ने जेवर इंटरनेशनल एयरपोर्ट के लिए जमीन देने वाले किसानों को खास तोहफा दिया है.
और पढो »
ಕೆರೆಹಾಡಿ ಬುಡಕಟ್ಟು ಗ್ರಾಮಕ್ಕೆ ಭೇಟಿ ನೀಡಿದ ಮೊದಲ ಸಿಎಂ ಸಿದ್ದರಾಮಯ್ಯ, ಬಗೆಹರಿಯುವುದೇ ಬುಡಕಟ್ಟು ಜನರ ಬಹುದಿನಗಳ ಬವಣೆ?Siddaramaiah Latest News: ಭೂಮಿಯೇ ದೇವರು ಎಂದುಕೊಂಡು ಬದುಕುತ್ತಿರುವ ಬುಡಕಟ್ಟು ಸಮುದಾಯಗಳಿಗೆ ಭೂಮಿಯೇ ಸಮಸ್ಯೆ ಎಂಬ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟ ಆದಿವಾಸಿ ಜನಗಳು
और पढो »
Siddaramaiah: संविधान पर लंबा चौड़ा ज्ञान.. RSS पर निशाना, सिद्धारमैया के दिलजले वाले बयान का हर तरफ शोर!Siddaramaiah Constitution Day Speech: कर्नाटक के मुख्यमंत्री सिद्धारमैया ने संविधान दिवस के मौके पर अपने भाषण में बड़ा बयान देकर सियासी माहौल गरमा दिया है.
और पढो »
Rahul-Priyanka-Siddaramaiah की Photo....Karnataka से Wayanad में बंटने आईं Food Kit जब्त! Wayanad Election: केरल के वायनाड में चुनाव से पहले एक नया विवाद सामने आया है...
और पढो »
Muslim Quota in Karnataka: Siddaramaiah सरकार सिविल निर्माण कार्यों में मुसलमानों को आरक्षण देगी?Muslim Quota in Karnataka: कर्नाटक (Karnataka) की सिद्धारमैया सरकार सिविल निर्माण के सरकारी कार्यों में मुसलमानों को आरक्षण देने पर विचार कर रही है. जानकारी के मुताबिक फिलहाल राज्य में ऐसा एक प्रस्ताव खूब चर्चा में है, जिसमें सरकारीय कार्यों में मुसलमानों को 4 फीसदी आरक्षण देने पर विचार हो रहा है.
और पढो »