ಹೌದು.. ನಟಿ ದೀಪಿಕಾ ಪಡುಕೊಣೆ ತಾವು ಒಪ್ಪಿಕೊಂಡ ಸಿನಿಮಾವನ್ನು ಕಂಪ್ಲೀಟ್ ಮಾಡುತ್ತಿದ್ದು, ಸದ್ಯ ಈ ನಟಿ ‘ಸಿಂಗಂ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. [node:summary]
Deepika Padukone: ಗರ್ಭಿಣಿಯಾಗಿದ್ರೂ ಫೈರಿಂಗ್ ಫೈಟ್ ಸೀನ್ ಮಾಡಿದ್ರು ದಿಪ್ಪಿ: ಖಡಕ್ ಪೋಲೀಸ್ ಆಫೀಸರ್ ಲುಕ್‌ನಲ್ಲಿ ಬಾಲಿವುಡ್ ನಟಿ!
ನಟಿ ದೀಪಿಕಾ ಸಾಹಸ ದೃಶ್ಯವೊಂದರ ಶೂಟಿಂಗ್‌ಗಾಗಿ ‘ಸಿಂಗಂ’ ಸೆಟ್ಗೆ ಬಂದಿದ್ದು, ಅಲ್ಲಿಂದ ಇದರ ಟಿಎಸ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಬಾಲಿವುಡ್ ನಟಿ ದೀಪಿಕಾ ಪಡುಕೊಣೆ ಗರ್ಭಿಣಿಯಾಗಿದ್ದರೂ ಫೈರಿಂಗ್ ಫೈಟ್ ಸೀನ್‌ನಲ್ಲಿ ಖಡಕ್ ಪೋಲೀಸ್ ಆಫೀಸರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಬಿ-ಟೌನ್ ಕಪಲ್ ರಣವೀರ್-ದೀಪಿಕಾ ತಮ್ಮ ಮಗುವಿನ ಆಗಮನಕ್ಕಾಗಿ ಕಾಯ್ತಾಯಿದ್ದಾರೆ. ಇಂತಹ ಸಂದರ್ಭದಲ್ಲೇ ಈ ನಟಿ ಪ್ರಗ್ನೆಂಟ್ ಆಗಿದ್ದರೂ ಕೂಡ ತನ್ನನ್ನು ತಾನು ನೋಡಿಕೊಳ್ಳುವುದರ ಜೊತೆಗೆ,ಕೆಲಸದ ಕಡೆಗೆ ಕೂಡ ಗಮನ ಹರಿಸುತ್ತಿದ್ದಾರೆ.
ದೀಪಿಕಾ ಪಡುಕೋಣೆ ಮೈಮೇಲಿನ ʻರಣಬೀರ್ ಕಪೂರ್ʼ ಹೆಸರಿನ ಟ್ಯಾಟೂ ನೋಡಿದ್ದೀರಾ? ಆಲಿಯಾಗೂ ಗೊತ್ತಾ ಇವರ ಸೀಕ್ರೇಟ್ ಸಂಬಂಧ!
Deepika Padukone Instagram Deepika Padukone First Husband Deepika Padukone Sister Deepika Padukone Age When She Got Married Deepika Padukone Pics Latest Deepika Padukone Hd Images Deepika Padukone Net Worth Singham Again Budget Singham Again Wikipedia Singham Again Trailer Singham Again Hindi Singham Again Tiger Shroff Singham Again Poster Singham Again Villain Singham Again Deepika Padukone Deepika Padukone Deepika Padukone Shooting In Pregnancy Singham Again Set Photos Goes Viral Actress Deepika Padukone Deepika Padukone Police Officer Fire Fighting Scene Singam Again BTS Photos Leaked Photos Social Media Viral Photos Singam Again Shooting Rohith Sharma
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪ್ರಿಯಾಂಕಾ ಚೋಪ್ರಾ ಮೊದಲು ನಟಿಸಿದ್ದು ಹಿಂದಿಯಲ್ಲಿ ಅಲ್ಲ.. ಸೌತ್ ಸಿನಿರಂಗದಿಂದ ಶುರುವಾದ ಜರ್ನಿ! ಫಸ್ಟ್ ಚಾನ್ಸ್ ನೀಡಿದ್ದೇ ಈ ಸ್ಟಾರ್ ನಟ!Priyanka Chopra Cine Journey: ನಟಿ ಪ್ರಿಯಾಂಕಾ ಚೋಪ್ರಾ ಸಿನಿರಂಗಕ್ಕೆ ಎಂಟ್ರಿಕೊಟ್ಟು ಭರ್ತಿ 22 ವರ್ಷಗಳು ಕಳೆದಿವೆ.
और पढो »
Deepika Padukone: प्रेग्नेंसी में ये घरेलू काम कर रही हैं दीपिका पादुकोण, फैंस के साथ शेयर की फोटोDeepika Padukone: प्रेग्नेंसी में ये घरेलू काम कर रही हैं दीपिका पादुकोण, फैंस के साथ शेयर की फोटो
और पढो »
ದೀಪಿಕಾ ಪಡುಕೋಣೆ ಮೈಮೇಲಿನ ʻರಣಬೀರ್ ಕಪೂರ್ʼ ಹೆಸರಿನ ಟ್ಯಾಟೂ ನೋಡಿದ್ದೀರಾ? ಆಲಿಯಾಗೂ ಗೊತ್ತಾ ಇವರ ಸೀಕ್ರೇಟ್ ಸಂಬಂಧ!Deepika Padukone Ranbir Kapoor Dating : ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಜೊತೆ ಮದುವೆಯಾದಾಗಿನಿಂದ ಅವರ ಮೈಮೇಲಿದ್ದ ಒಂದು ಟ್ಯಾಟೂ ಕಾಣೆಯಾಗಿದೆ. ದೀಪಿಕಾ ಅದನ್ನು ಶಾಶ್ವತವಾಗಿ ರಿಮೂವ್ ಮಾಡಿರಬಹುದು ಎನ್ನಲಾಗಿದೆ.
और पढो »
Anushka Sharma: ಭಾರತಕ್ಕೆ ಮರಳಿದ ಅನುಷ್ಕಾ ಶರ್ಮಾ! ಮೊದಲ ಬಾರಿಗೆ ವಿರಾಟ್ ಪುತ್ರ ಅಕಾಯ್ ಫೇಸ್ ರಿವೀಲ್!!Anushka Sharma retrun to India: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ವೃತ್ತಿಪರ ಜೀವನಕ್ಕಿಂತ ತಮ್ಮ ವೈಯಕ್ತಿಕ ಜೀವನಕ್ಕಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಇದೀಗ ನಟಿ ಪುತ್ರ ಅಕಾಯ್ ಜೊತೆಗೆ ಭಾರತಕ್ಕೆ ಮರಳಿದ್ದಾರೆ.. ಆ ಸಂಬಂಧ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ...
और पढो »
Pooja Hegde: ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ.. ಮುಂಬೈನ ಸಮುದ್ರ ತೀರದಲ್ಲಿರುವ ಈ ಕನಸಿನ ಅರಮನೆಯ ಬೆಲೆ ಎಷ್ಟು ಗೊತ್ತಾ?Pooja Hegde Asset: ಪೂಜಾ ಹೆಗ್ಡೆ ತಮ್ಮ ಅದ್ಭುತ ನಟನೆಯಿಂದ ಜಗತ್ತಿನಾದ್ಯಂತ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇದೀಗ ಈ ಬಾಲಿವುಡ್ ಬ್ಯೂಟಿ ಕಡಲತೀರದಲ್ಲಿ ಹೊಸ ಮನೆ ಖರೀದಿಸಿದ್ದಾರೆ.
और पढो »
ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ದಾಳಿ, ಮನೆಯಲ್ಲೇ ಇದ್ದ ಭಾಯಿಜಾನ್.. ಆತಂಕದಲ್ಲಿ ಫ್ಯಾನ್ಸ್ !Salman Khan House: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಹೊರಗೆ ಇಂದು ಬೆಳಗ್ಗೆ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.
और पढो »