Devara first single : ಎನ್‌ಟಿಆರ್‌ ಅಭಿಮಾನಿಗಳಿಗೆ ಬಿಗ್‌ ನ್ಯೂಸ್‌..! ʼದೇವರʼ ಫಸ್ಟ್‌ ಸಾಂಗ್‌ ರಿಲೀಸ್‌ ಡೇಟ್‌ ಫಿಕ್ಸ್‌

Jr NTR Devara समाचार

Devara first single : ಎನ್‌ಟಿಆರ್‌ ಅಭಿಮಾನಿಗಳಿಗೆ ಬಿಗ್‌ ನ್ಯೂಸ್‌..! ʼದೇವರʼ ಫಸ್ಟ್‌ ಸಾಂಗ್‌ ರಿಲೀಸ್‌ ಡೇಟ್‌ ಫಿಕ್ಸ್‌
Devara First SingleDevara UpdateDevara Movie
  • 📰 Zee News
  • ⏱ Reading Time:
  • 62 sec. here
  • 22 min. at publisher
  • 📊 Quality Score:
  • News: 94%
  • Publisher: 63%

Devara First single : ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ನಂತರ ಜೂನಿಯರ್ ಎನ್‌ಟಿಆರ್ ಅವರ ಸ್ಟಾರ್ ಸ್ಟೇಟಸ್ ವಿಶ್ವಾದ್ಯಂತ ಹೆಚ್ಚಿದೆ. ಇದರಿಂದಾಗಿ ಇಡೀ ವಿಶ್ವವೇ ಈ ನಾಯಕನ ಮುಂದಿನ ಸಿನಿಮಾಗಾಗಿ ಕಾಯುತ್ತಿದೆ. ಇದರ ನಡುವೆ ದೇವರ ಸಿನಿತಂಡದಿಂದ ಬಿಗ್‌ ಅಪ್‌ಡೇಟ್‌ ಹೊರಬಿದ್ದಿದೆ.

Devara first single : ಎನ್‌ಟಿಆರ್‌ ಅಭಿಮಾನಿಗಳಿಗೆ ಬಿಗ್‌ ನ್ಯೂಸ್‌..! ʼದೇವರʼ ಫಸ್ಟ್‌ ಸಾಂಗ್‌ ರಿಲೀಸ್‌ ಡೇಟ್‌ ಫಿಕ್ಸ್‌

ಈ ಚಿತ್ರಕ್ಕಾಗಿ ಇಡೀ ಜಗತ್ತು ಕಾತುರದಿಂದ ಕಾಯ್ದು ಕುಂತಿದೆ.ಈ ಖ್ಯಾತ ಪತ್ರಕರ್ತೆಯೇ ಉದ್ಯಮಿ ಆನಂದ್ ಮಹೀಂದ್ರ ಪತ್ನಿ!ಸೌಂದರ್ಯದಲ್ಲಿ ನೀತಾ ಅಂಬಾನಿ ಅಲ್ಲ ಬಾಲಿವುಡ್ ಮಂದಿಯನ್ನೂ ಹಿಂದಿಕ್ಕುವ ಚೆಲುವೆಜೂನಿಯರ್ ಎನ್‌ಟಿಆರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ʼದೇವರʼ. ಈ ಚಿತ್ರಕ್ಕಾಗಿ ಇಡೀ ಜಗತ್ತು ಕಾತುರದಿಂದ ಕಾಯ್ದು ಕುಂತಿದೆ. ಇದೀಗ ಈ ಚಿತ್ರಕ್ಕೆ ಸಂಬಂಧಿಸಿ ಬಿಗ್‌ ಅಪ್‌ಡೇಟ್‌ ಒಂದು ಹೊರ ಬಿದ್ದಿದ್ದು, ದೇವರ್‌ ಫಸ್ಟ್‌ ಸಿಂಗ್‌ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ..

ಹೌದು.. RRR ಚಿತ್ರದ ನಂತರ ಜೂನಿಯರ್ ಎನ್‌ಟಿಆರ್ ಅವರ ಸ್ಟಾರ್ ಸ್ಟೇಟಸ್ ವಿಶ್ವಾದ್ಯಂತ ಹೆಚ್ಚಿದೆ. ಇದರಿಂದಾಗಿ ಇಡೀ ವಿಶ್ವವೇ ಈ ನಾಯಕನ ಮುಂದಿನ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದೆ. ಇದರ ನಡುವೆ ಎನ್.ಟಿ.ಆರ್.. ಕೊರಟಾಲ ಶಿವ ನಿರ್ದೇಶನದ ʼದೇವರʼ ಸಿನಿಮಾದಿಂದ ಬಿಗ್‌ಅಪ್‌ಡೇಟ್‌ ಒಂದು ಹೊರ ಬಿದ್ದಿದೆ..ಇದೇ ತಿಂಗಳ 20ರಂದು ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬ ಇರುವುದು ಗೊತ್ತೇ ಇದೆ.

ಇದರೊಂದಿಗೆ ಎನ್‌ಟಿಆರ್ ಹುಟ್ಟುಹಬ್ಬದಂದು ಟಿ ಸಿರೀಸ್ ಸೌತ್ ಚಾನೆಲ್‌ನಲ್ಲಿ ದೇವರ ಮೊದಲ ಹಾಡನ್ನು ಬಿಡುಗಡೆಯಾಗಲಿದೆ ಅಂತ ಗೊತ್ತಾಗಿದೆ. ಈ ಟ್ವೀಟ್‌ನಿಂದ ಎನ್‌ಟಿಆರ್ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬದಂದು ದೇವರ ಮೊದಲ ಸಿಂಗಲ್ ಬರಲಿದೆ ಎಂಬ ಕಮೆಂಟ್ ಗಳು ಬರುತ್ತಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕರೀನಾ ಕಪೂರ್‌ ಹೆಸರಿನ ಹಚ್ಚೆ ತೆಗೆಸಿದ ಸೈಫ್‌ ಅಲಿ ಖಾನ್..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Devara First Single Devara Update Devara Movie Jr NTR Birthday Special Jr NTR Birthday Age Jr NTR War 2 Jr NTR Prasanth Neel Devara Update Devara Teaser War 2 Update War 2 NTR First Look NTR First Look From War 2 NTR Prashanth Neel Movie Update Jr NTR Birthday Birth Date Jr NTR Birthday Devara Movie First Song ಎನ್‌ಟಿಆರ್‌ ದೇವರ ಸಿನಿಮಾ ದೇವರ ಸಿನಿಮಾ ಹಾಡು ಜಾನ್ವಿ ಕಪೂರ್‌

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Kalki 2898 AD: ಡಾರ್ಲಿಂಗ್‌ ʻಕಲ್ಕಿʼ ಬಿಗ್‌ ಅಪ್‌ಡೇಟ್‌ ರಿವೀಲ್:‌ ಫೈನಲಿ ರಿಲೀಸ್‌ ಡೇಟ್‌ ಫಿಕ್ಸ್‌!Kalki 2898 AD: ಡಾರ್ಲಿಂಗ್‌ ʻಕಲ್ಕಿʼ ಬಿಗ್‌ ಅಪ್‌ಡೇಟ್‌ ರಿವೀಲ್:‌ ಫೈನಲಿ ರಿಲೀಸ್‌ ಡೇಟ್‌ ಫಿಕ್ಸ್‌!ತೆಲುಗು ಚಿತ್ರರಂಗದ ವೈಜಯಂತಿ ಮೂವೀಸ್ ಬ್ಯಾನರ್‌ನ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಈ ಚಿತ್ರಕ್ಕೆ ಡೈರೆಕ್ಟರ್‌ ನಾಗ ಅಶ್ವಿನ್ ಆಕ್ಷನ್‌ ಕಟ್‌ ಹೇಳಿದ್ದಾರೆ.
और पढो »

Shaitaan Ott release : ಗುಜರಾತಿ ಸಿನಿಮಾ ವಾಶ್ ನ ಹಿಂದಿ ರಿಮೇಕ್ ಚಿತ್ರ ಓಟಿಟಿ ರಿಲೀಸ್ ಗೆ ಡೇಟ್ ಫಿಕ್ಸ್Shaitaan Ott release : ಗುಜರಾತಿ ಸಿನಿಮಾ ವಾಶ್ ನ ಹಿಂದಿ ರಿಮೇಕ್ ಚಿತ್ರ ಓಟಿಟಿ ರಿಲೀಸ್ ಗೆ ಡೇಟ್ ಫಿಕ್ಸ್Shaitaan : ಮಾರ್ಚ್ 8ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಶೈತಾನ್ ಇದೊಂದು ಭಯಾನಕ ಚಿತ್ರವಾಗಿದ್ದು, ಸದ್ಯಕ್ಕೆ ಸಿನಿಮಾ ಓಟಿಟಿ ವೇದಿಕೆಯಲ್ಲಿ ತೆರೆಕಾಣಲಿದೆ.
और पढो »

A : ಯುಐ ಸಿನಿಮಾ ಬದಲಿಗೆ ಎ ಸಿನಿಮಾ ಬಗ್ಗೆ ಸರ್ಪ್ರೈಸ್ ನ್ಯೂಸ್ ಕೊಟ್ಟ ಉಪ್ಪಿA : ಯುಐ ಸಿನಿಮಾ ಬದಲಿಗೆ ಎ ಸಿನಿಮಾ ಬಗ್ಗೆ ಸರ್ಪ್ರೈಸ್ ನ್ಯೂಸ್ ಕೊಟ್ಟ ಉಪ್ಪಿA : ಯುಐ’ ಸಿನಿಮಾಗಾಗಿ ಕಾಡು ಕುಳಿತಿದ್ದ ಉಪ್ಪಿ ಅಭಿಮಾನಿಗಳಿಗೆ ಯುಐ ಸಿನಿಮಾ ಬಗ್ಗೆ ಕೊಡುವ ಬದಲು ಎ ಸಿನಿಮಾ ಕುರಿತು ಸರ್ಪ್ರೈಸ್ ನ್ಯೂಸ್ ಅನ್ನು ಕೊಟ್ಟಿದ್ದಾರೆ
और पढो »

Janhvi Kapoor: ನಯಾ ಫೋಟೋಶೂಟ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ಶ್ರೀದೇವಿ ಪುತ್ರಿ: ಮತ್ಸ್ಯಕನ್ಯೆಯೆಂದ ಫ್ಯಾನ್ಸ್!Janhvi Kapoor: ನಯಾ ಫೋಟೋಶೂಟ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ಶ್ರೀದೇವಿ ಪುತ್ರಿ: ಮತ್ಸ್ಯಕನ್ಯೆಯೆಂದ ಫ್ಯಾನ್ಸ್!ಜಾನ್ವಿ ಕಪೂರ್ ತನ್ನ ತಾಯಿ ಶ್ರೀದೇವಿಯಂತೆ ಚಿತ್ರರಂಗಕ್ಕೆ ಬಂದಿದ್ದರೂ ಈಕೆಗೆ ದೊಡ್ಡ ಬ್ರೇಕ್ ಮಾತ್ರ ಸಿಗುತ್ತಿಲ್ಲ. ಈ ನಟಿ ಇದೀಗ ಜೂನಿಯರ್‌ ಎನ್‌ಟಿಆರ್‌ ಅಭಿನಯದ ತೆಲುಗಿನ ದೇವರ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
और पढो »

ಸಮರ್ಜಿತ್ ಲಂಕೇಶ್ ಪುತ್ರನ ಮೊದಲ ಸಿನಿಮಾ ʻಗೌರಿʼ ಸಾಂಗ್‌ ರಿಲೀಸ್‌ಸಮರ್ಜಿತ್ ಲಂಕೇಶ್ ಪುತ್ರನ ಮೊದಲ ಸಿನಿಮಾ ʻಗೌರಿʼ ಸಾಂಗ್‌ ರಿಲೀಸ್‌Gauri song release: ಬಸವನಗುಡಿಯ ಬಿ.ಎಂ.ಎಸ್ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ, ಸಾವಿರಾರು ವಿದ್ಯಾರ್ಥಿಗಳ ಸಮ್ಮಖದಲ್ಲಿ ಗೌರಿ ಚಿತ್ರದ ಮೊದಲ ಹಾಡು ಲೋಕಾರ್ಪಣೆಯಾಯಿತು.
और पढो »

Devil: ಡಿಬಾಸ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಶೀಘ್ರದಲ್ಲೇ ಡಿವಿಲ್‌ ಶೂಟಿಂಗ್‌ ಮತ್ತೆ ಆರಂಭ!!Devil: ಡಿಬಾಸ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಶೀಘ್ರದಲ್ಲೇ ಡಿವಿಲ್‌ ಶೂಟಿಂಗ್‌ ಮತ್ತೆ ಆರಂಭ!!ನಟ ದರ್ಶನ್‌ ಇಷ್ಟೊತ್ತಿಗಾಗಲೇ ಶೇಕಡ 70 ರಷ್ಟು ಚಿತ್ರೀಕರಣ ಪೂರ್ಣಗೊಳ್ಳುತ್ತಿತ್ತು. ಆದರೆ ಇದೀಗ ತಡವಾಗಿದೆಂದು ಹೇಳಿಕೊಂಡಿದ್ದಾರೆ.
और पढो »



Render Time: 2025-02-19 11:05:54