Dharmaśāstra: ನಾವು ಯಾವ ದಿಕ್ಕಿಗೆ ಮಲಗಬೇಕು ಗೊತ್ತಾ..?

Dharmaśāstra समाचार

Dharmaśāstra: ನಾವು ಯಾವ ದಿಕ್ಕಿಗೆ ಮಲಗಬೇಕು ಗೊತ್ತಾ..?
Sanatana DharmaPeace And ProsperityGaruda Purana
  • 📰 Zee News
  • ⏱ Reading Time:
  • 23 sec. here
  • 10 min. at publisher
  • 📊 Quality Score:
  • News: 40%
  • Publisher: 63%

ಬಾಗಿಲು ಇರುವ ಕಡೆಗೆ ತಲೆ ಅಥವಾ ಕಾಲು ಹಾಕಿ ಮಲಗುವುದೂ ಶ್ರೇಯಸ್ಕರವಲ್ಲ. ನಮ್ಮ ಧರ್ಮಶಾಸ್ತ್ರದ ಪ್ರಕಾರ ಬಾಗಿಲು ದೇವರ ಸಾನಿಧ್ಯವನ್ನು ಹೊಂದಿರುತ್ತದೆ.

ಹಿಂದೂ ಧರ್ಮದ ಪ್ರಕಾರ ನಾವು ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಮಲಗಬೇಕು. ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಜ್ಞಾಪಕಶಕ್ತಿ, ಏಕಾಗ್ರತೆ, ಉತ್ತಮ ಆರೋಗ್ಯ, ಆಧ್ಯಾತ್ಮಿಕತೆಯತ್ತ ಒಲವು ವೃದ್ಧಿಸುತ್ತದಂತೆ.ನಾವು ಯಾವ ದಿಕ್ಕಿಗೆ ಮಲಗಬೇಕು ಎಂಬುದರ ಬಗ್ಗೆ ನಿಮಗೆ ತಿಳಿದಿದಿಯೇ? ಈ ಬಗ್ಗೆ ಧರ್ಮಶಾಸ್ತ್ರದಲ್ಲಿ ಕೆಲವೊಂದು ನಿಯಮಗಳಿವೆ. ಇದರಿಂದ ನಮಗೆ ವೈಜ್ಞಾನಿಕವಾಗಿಯೂ ಒಳಿತಾಗುತ್ತದೆ. ಅದೇ ರೀತಿ ಬಾಗಿಲು ಇರುವ ದಿಕ್ಕಿಗೆ ತಲೆಹಾಕಿ ಮಲಗಬಹುದೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಾಮಾನ್ಯವಾಗಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ಇದು ವೈಜ್ಞಾನಿಕವಾಗಿಯೂ ಸತ್ಯ. ಭೂಮಿ ಪ್ರದಕ್ಷಿಣವಾಗಿ ಸುತ್ತುತ್ತದೆ. ಆದರೆ ನಾವು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ಅದರ ವಿರುದ್ಧ ದಿಕ್ಕಿಗೆ ತಲೆಹಾಕಿ ಮಲಗಿದಂತಾಗುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sanatana Dharma Peace And Prosperity Garuda Purana Astro Tips Hinduism Religion Hinduism Beliefs Hinduism Gods

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಒಂದು ಸಂಚಿಕೆಗೆ 1 ಲಕ್ಷ ಸಂಭಾವನೆ ಪಡೆಯುತ್ತಿದ್ದ ʻಈಕೆಗೆʼ ಇಂದು ಪ್ಲಾಸ್ಟಿಕ್‌ ಕವರ್‌ನಲ್ಲಿ ಅನ್ನ ತಿನ್ನುವ ಪರಿಸ್ಥತಿ..!ಒಂದು ಸಂಚಿಕೆಗೆ 1 ಲಕ್ಷ ಸಂಭಾವನೆ ಪಡೆಯುತ್ತಿದ್ದ ʻಈಕೆಗೆʼ ಇಂದು ಪ್ಲಾಸ್ಟಿಕ್‌ ಕವರ್‌ನಲ್ಲಿ ಅನ್ನ ತಿನ್ನುವ ಪರಿಸ್ಥತಿ..!Rashmi Desai: ಇಂಡಸ್ಟ್ರಿಯಲ್ಲಿ ಯಾವ ಸೆಲೆಬ್ರಿಟಿಯ ಜೀವನ ಯಾವಾಗ..ಯಾವ ದಿಕ್ಕಿಗೆ ತಿರುಗುತ್ತದೆ ಎಂದು ಊಹಿಸಲು ಸಾಧ್ಯವಿರುವುದಿಲ್ಲ.ಒಂದು ಕಾಲದಲ್ಲಿ ಸ್ಟಾರ್ ಪಟ್ಟ ಏರಿ ಇಂಡಸ್ಟ್ರಿಯನ್ನು ಆಳಿದ ನಟಿಯರು ಇಂದು ತುತ್ತು ಅನ್ನಕ್ಕೂ ಪರೆದಾಡುವ ಉದಹಾರಣೆಗಳು ಚಿತ್ರರಂಗದಲ್ಲಿ ಸಾಕಷ್ಟಿವೆ.
और पढो »

ಬಾಲನಟನಾಗಿ ಜಗಮೆಚ್ಚುವ ಸಾಧನೆ..ಹತ್ತನೇ ವಯಸ್ಸಿನಲ್ಲಿಯೇ ನ್ಯಾಷನಲ್‌ ಅವಾರ್ಡ್‌ ಗೆದ್ದುಕೊಂಡಿದ್ದರು ಅಪ್ಪು..ಯಾವ ಸಿನಿಮಾಗೆ ಗೊತ್ತಾ..?ಬಾಲನಟನಾಗಿ ಜಗಮೆಚ್ಚುವ ಸಾಧನೆ..ಹತ್ತನೇ ವಯಸ್ಸಿನಲ್ಲಿಯೇ ನ್ಯಾಷನಲ್‌ ಅವಾರ್ಡ್‌ ಗೆದ್ದುಕೊಂಡಿದ್ದರು ಅಪ್ಪು..ಯಾವ ಸಿನಿಮಾಗೆ ಗೊತ್ತಾ..?Puneeth Rajkumar National Award: ವರಮಹಾಲಕ್ಷ್ಮಿ ಹಬ್ಬದಂದು ಕಾಂತಾರ ಸಿನಿಮಾ ನಿರ್ದೆಶಿಸಿ ನಟಿಸಿರುವ ರಿಷಬ್‌ ಶೆಟ್ಟಿ ಈ ಸಿನಿಮಾಗಾಗಿ ನ್ಯಾಷನಲ್‌ ಅವಾರ್ಡ್‌ ಗಿಟ್ಟಿಸಿಕೊಂಡಿದ್ದಾರೆ.
और पढो »

Astro Tips: ಸೋಮವಾರ ಯಾವ ಕೆಲಸ ಮಾಡಬೇಕು & ಮಾಡಬಾರದು ಗೊತ್ತಾ?Astro Tips: ಸೋಮವಾರ ಯಾವ ಕೆಲಸ ಮಾಡಬೇಕು & ಮಾಡಬಾರದು ಗೊತ್ತಾ?ಸೋಮವಾರ ಬಿಳಿ ಬಣ್ಣದ ಬಟ್ಟೆ ಧರಿಸುವುದು, ದನಗಳಿಗೆ ಆಹಾರ ನೀಡುವುದು ಶ್ರೇಷ್ಠವಾಗಿದೆ. ಈ ದಿನ ಶಿವನ ದಿನವಾಗಿರುವುದರಿಂದ ಶಿವಲಿಂಗಕ್ಕೆ ಬಿಲ್ವ ಪತ್ರೆಯನ್ನು ಅರ್ಪಿಸಿ ಶಿವಲಿಂಗಕ್ಕೆ ಪೂಜೆ ಮಾಡಬೇಕು. ಈ ದಿನ ಚಂದ್ರ ದೋಷ ನಿವಾರಣೆಯ ಪೂಜೆಗಳನ್ನು ಮಾಡಬಹುದಾಗಿದೆ.
और पढो »

ನೀವು ಬಳಸುವ ಚಾರ್ಜರ್ ಅಸಲಿಯೋ ನಕಲಿಯೋ ಹೀಗೆ ಪತ್ತೆ ಹಚ್ಚಿ !ನೀವು ಬಳಸುವ ಚಾರ್ಜರ್ ಅಸಲಿಯೋ ನಕಲಿಯೋ ಹೀಗೆ ಪತ್ತೆ ಹಚ್ಚಿ !ನಕಲಿ ಚಾರ್ಜರ್‌ಗಳು ನಾವು ಬಳಸುವ ಸ್ಮಾರ್ಟ್ ಫೋನ್ ಅನ್ನು ಹಾನಿಗೊಳಿಸಬಹುದು. ನಾವು ಬಳಸುವ ಚಾರ್ಜರ್ ನ ಅಸಲಿಯತ್ತನ್ನು UMANG ಅಪ್ಲಿಕೇಶನ್‌ ಬಳಸಿ ಕಂಡುಹಿಡಿಯಬಹುದು.
और पढो »

ದುರಂತಕ್ಕೀಡಾದ ವಯನಾಡ್‌ನಲ್ಲಿ 100 ಮನೆಗಳ ನಿರ್ಮಾಣ : ಸಿಎಂ‌ ಸಿದ್ದರಾಮಯ್ಯ ಘೋಷಣೆದುರಂತಕ್ಕೀಡಾದ ವಯನಾಡ್‌ನಲ್ಲಿ 100 ಮನೆಗಳ ನಿರ್ಮಾಣ : ಸಿಎಂ‌ ಸಿದ್ದರಾಮಯ್ಯ ಘೋಷಣೆWayanad landslide : ವಯನಾಡಿನಲ್ಲಿ 100 ಸುಸಜ್ಜಿತ ಮನೆಗಳನ್ನು ನಿರ್ಮಿಸಲು ತೀರ್ಮಾನಿಸಿದ್ದೇವೆ. ಯಾವ ಸ್ಥಳದಲ್ಲಿ ನಿರ್ಮಿಸಬೇಕು, ಯಾವ ವೆಚ್ಚದಲ್ಲಿ ನಿರ್ಮಿಸಬೇಕು ಎನ್ನುವುದನ್ನು ನಂತರ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
और पढो »

Budget 2024: ಕೇಂದ್ರ ಬಜೆಟ್‌ 2024-25ರಲ್ಲಿ ಯಾವುದು ದುಬಾರಿ? ಯಾವುದು ಅಗ್ಗ? ಇಲ್ಲಿದೆ ಸಂಪೂರ್ಣ ವಿವರBudget 2024: ಕೇಂದ್ರ ಬಜೆಟ್‌ 2024-25ರಲ್ಲಿ ಯಾವುದು ದುಬಾರಿ? ಯಾವುದು ಅಗ್ಗ? ಇಲ್ಲಿದೆ ಸಂಪೂರ್ಣ ವಿವರBudget 2024 Cheaper and Costlier: ಈ ಬಾರಿಯ ಬಜೆಟ್ 2024 ರಲ್ಲಿ ಯಾವ ವಸ್ತುಗಳು ಅಗ್ಗವಾಗಿವೆ ಮತ್ತು ಯಾವ ವಸ್ತುಗಳು ದುಬಾರಿಯಾಗಿವೆ ಎಂಬುದನ್ನು ತಿಳಿಯೋಣ.
और पढो »



Render Time: 2025-02-15 06:11:40