Dharwad Lok Sabha Election Result 2024: ಸತತ 5ನೇ ಬಾರಿ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ ಪ್ರಹ್ಲಾದ್‌ ಜೋಶಿ!

Dharwad Lok Sabha Election 2024 समाचार

Dharwad Lok Sabha Election Result 2024: ಸತತ 5ನೇ ಬಾರಿ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ ಪ್ರಹ್ಲಾದ್‌ ಜೋಶಿ!
Prahlad JoshiVinod AsootyDharwad
  • 📰 Zee News
  • ⏱ Reading Time:
  • 36 sec. here
  • 11 min. at publisher
  • 📊 Quality Score:
  • News: 49%
  • Publisher: 63%

2013ರಿಂದ ಕಾಂಗ್ರೆಸ್‌ನಲ್ಲಿರುವ ವಿನೋದ್‌ ಅಸೂಟಿಯವರು 2018ರಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡಿದ್ದರು.

Dharwad Lok Sabha Election Result 2024: ಸತತ 5ನೇ ಬಾರಿ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ ಪ್ರಹ್ಲಾದ್‌ ಜೋಶಿ!

Dharwad Lok Sabha Election 2024: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಜೋಶಿಯವರನ್ನು ಸೋಲಿಸುವ ಗುರಿಯೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದಿಂಗಾಲೇಶ್ವರ ಸ್ವಾಮೀಜಿಯವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

ಪೇಡಾನಗರಿ ಖ್ಯಾತಿಯ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವು ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್‌ ಜೋಶಿಯವರು ಸತತ 5ನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ವಿನೋದ್ ಅಸೂಟಿಯವರಿಗೆ ಸೋಲಾಗಿದೆ. ಪ್ರಹ್ಲಾದ್‌ ಜೋಶಿಯವರು ಬರೋಬ್ಬರಿ 7,13,649 ಮತಗಳನ್ನು ಪಡೆದುಕೊಂಡಿದ್ದು, 96,033 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿಯವರು 6,17,616 ಮತಗಳನ್ನು ಪಡೆದುಕೊಂಡಿದ್ದಾರೆ. ಈ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆದಿದ್ದು, ಶೇ.74.37ರಷ್ಟು ಮತದಾನವಾಗಿತ್ತು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Prahlad Joshi Vinod Asooty Dharwad Politics Karnataka Dingaleshwar Swamiji Congress Jagdish Shettar BJP

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸಮೀಕ್ಷೆಗಳನ್ನು ಮೀರಿ ಐತಿಹಾಸಿಕ ಗೆಲುವು ಸಾಧಿಸಲಿದೆ ಬಿಜೆಪಿ: ಪ್ರಹ್ಲಾದ್ ಜೋಶಿಸಮೀಕ್ಷೆಗಳನ್ನು ಮೀರಿ ಐತಿಹಾಸಿಕ ಗೆಲುವು ಸಾಧಿಸಲಿದೆ ಬಿಜೆಪಿ: ಪ್ರಹ್ಲಾದ್ ಜೋಶಿಚುನಾವಣಾ ಸಮೀಕ್ಷೆಗಳನ್ನು ಮೀರಿಸಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
और पढो »

Hassan Lok Sabha Election Result 2024: ರಾಜಕೀಯ ದುರೀಣರ ಮೊಮ್ಮಕ್ಕಳ ಸಮರ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವರೇ ಪ್ರಜ್ವಲ್ ರೇವಣ್ಣ!?Hassan Lok Sabha Election Result 2024: ರಾಜಕೀಯ ದುರೀಣರ ಮೊಮ್ಮಕ್ಕಳ ಸಮರ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವರೇ ಪ್ರಜ್ವಲ್ ರೇವಣ್ಣ!?Hassan Lok Sabha Election Result 2024: ಸುಮಾರು 20 ವರ್ಷಗಳ ಬಳಿಕ ಹಾಸನ ಜೆಡಿಎಸ್’ನ ಭದ್ರಕೋಟೆಯಾಗಿದೆ. ವಿಶೇಷವೆಂದರೆ, ಈ ಕ್ಷೇತ್ರದಲ್ಲಿ ಬಿಜೆಪಿ ಯಾವುದೇ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿಲ್ಲ.
और पढो »

Lok Sabha Election Result 2024: ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಸೋಲು, ಹೈದರಾಬಾದ್‌ನಲ್ಲಿ ಓವೈಸಿಗೆ ಗೆಲುವು!Lok Sabha Election Result 2024: ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಸೋಲು, ಹೈದರಾಬಾದ್‌ನಲ್ಲಿ ಓವೈಸಿಗೆ ಗೆಲುವು!ಉತ್ತರ ಪ್ರದೇಶದ ಹೈ ಪ್ರೊಫೈಲ್ ಕ್ಷೇತ್ರ ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿಯವರು ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿ ಕಾಂಗ್ರೆಸ್‌ನ ಕಿಶೋರಿ ಲಾಲ್ ಶರ್ಮಾ ಅವರಿಗಿಂತ ಬಹಳ ಹಿಂದುಳಿದಿದ್ದಾರೆ.
और पढो »

Lok Sabha Election Results 2024 LIVE: BJP दफ्तर जाएंगे पीएम नरेंद्र मोदी; कांग्रेस कर रही वेट एंड वॉचLok Sabha Chunav Election Result 2024 (लोकसभा चुनाव परिणाम 2024) Today LIVE, ECI Lok Sabha Election Results 2024 Live on eci.gov.in, results.eci.gov.in, elections24.eci.gov.
और पढो »

Lok Sabha Election Results 2024 LIVE: BJP 238, कांग्रेस 99 सीटों पर आगे; PM ने टीडीपी चीफ से बात कीLok Sabha Chunav Election Result 2024 (लोकसभा चुनाव परिणाम 2024) Today LIVE, ECI Lok Sabha Election Results 2024 Live on eci.gov.in, results.eci.gov.in, elections24.eci.gov.
और पढो »

Lok Sabha Election Results 2024 LIVE: BJP 241, कांग्रेस 95 सीटों पर आगे; PM ने टीडीपी चीफ से बात कीLok Sabha Chunav Election Result 2024 (लोकसभा चुनाव परिणाम 2024) Today LIVE, ECI Lok Sabha Election Results 2024 Live on eci.gov.in, results.eci.gov.in, elections24.eci.gov.
और पढो »



Render Time: 2025-02-13 15:17:37