This text highlights the life and work of Dr. B.R. Ambedkar, a prominent Indian social reformer, lawyer, economist, and politician. It emphasizes his role in the fight against caste discrimination and his instrumental contribution to the drafting of the Indian Constitution.
Auto biography of Dr BR ambedkar: 1927ರಿಂದ 1932ರವರೆಗೆ ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿದ ಅಂಬೇಡ್ಕರ್ ಅವರು, ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ-ಬಾವಿಗಳಿಂದ ನೀರು ಸೇದುವ ಹಕ್ಕು, ಮತದಾನದ ಹಕ್ಕು ಇತ್ಯಾದಿಗಳಿಗಾಗಿ ಹೋರಾಟ ಮಾಡುವ ಮೂಲಕ ಸಮಾನವಾದ ಸಮಾಜ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುತ್ತಾರೆ. ಡಾ.ಬಿ.ಆರ್.
ಅಂಬೇಡ್ಕರ್ ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಟ ಮಾಡಿದ ಅಂಬೇಡ್ಕರ್ ಸಂವಿಧಾನ ಶಿಲ್ಪಿಯಾಗಿ ರೂಪುಗೊಂಡರುಈ ಎಣ್ಣೆಯಲ್ಲಿ ಕರ್ಪೂರ ಬೆರೆಸಿ ಹಚ್ಚಿದರೆ 20 ನಿಮಿಷದಲ್ಲಿ ಬುಡದಿಂದಲೇ ಪರ್ಮನೆಂಟ್ ಆಗಿ ಕಪ್ಪುಬಣ್ಣಕ್ಕೆ ತಿರುಗುವುದು ಬಿಳಿಕೂದಲು: ಡಾ.ಬಿ.ಆರ್.ಅಂಬೇಡ್ಕರ್... ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ... ದೇಶ ಕಂಡ ಮಹಾನ್ ಚೇತನ ಇವರು. ಇಡೀ ಭಾರತಕ್ಕೆ ಸ್ಫೂರ್ತಿ ತುಂಬಿದ, ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಟಿದ ಮಾರ್ಗದರ್ಶಿ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ನಾಯಕ. ಇಂತಹ ಮೇರು ವ್ಯಕ್ತಿತ್ವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರದು. 14ನೇ ಏಪ್ರಿಲ್ 1891ರಲ್ಲಿ ಮಧ್ಯಪ್ರದೇಶದ ಮಾಹೋ ಎಂಬಲ್ಲಿ ಜನಿಸಿದ ಡಾ.ಅಂಬೇಡ್ಕರ್ ಅವರು ಬಾಲ್ಯದ ದಿನಗಳಲ್ಲಿ ಬರೀ ಕಷ್ಟವನ್ನೇ ಕಂಡಿದ್ದವರು. ಅಸ್ಪೃಶ್ಯತೆ ಎಂಬ ಭೂತ ಬಲವಾಗಿ ಬೇರೂರಿದ್ದ ಆ ಕಾಲದಲ್ಲಿ ಅಂಬೇಡ್ಕರ್ ತುಂಬಾ ನೋವುಂಡಿದ್ದರು. ಇದೇ ನೋವಿನ ಜೀವನ ಬಳಿಕ ಅವರನ್ನು ಒಬ್ಬ ಹೋರಾಟಗಾರರನ್ನಾಗಿ ರೂಪಿಸಿತ್ತು, ಸಾಮಾಜಿಕ ಸಮಾನತೆಯ ಕನಸು ಕಾಣುವಂತೆ ಮಾಡಿತ್ತು. ಹೀಗೆ ಛಲದಿಂದ ಭವ್ಯ ಭಾರತದ ಕನಸು ಕಾಣುತ್ತಾ ಕಷ್ಟದ ನಡುವೆಯೂ ಬೆಳೆದ ಅಂಬೇಡ್ಕರ್ ಅವರು ನಮ್ಮ ದೇಶದ ಅಪೂರ್ವ ನಾಯಕರಲ್ಲಿ ಒಬ್ಬರಾದರು, ಅದೆಷ್ಟೋ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು, ಸಂವಿಧಾನ ಶಿಲ್ಪಿಯಾಗಿ ರೂಪುಗೊಂಡರು. ಸಂವಿಧಾನ ಭಾರತದ ಪಾಲಿನ ಪವಿತ್ರ ಗ್ರಂಥ. ಈ ಪವಿತ್ರ ಗ್ರಂಥದ ಗಂಧದ ಮೂಲಕ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆ ಅಂಬೇಡ್ಕರ್‌ರವರ ಜೀವನದಿಂದ ತಿಳಿದುಬರುತ್ತದೆ. ಭೀಮರಾವ್ ರಾಮ್‌ಜೀ ಅಂಬೇಡ್ಕರ್ ಏಪ್ರಿಲ್ 14, 1891ರಂದು ರಾಮ್‌ಜಿ ಮತ್ತು ಭೀಮಬಾಯಿ ದಂಪತಿಗಳ 14ನೇ ಮಗನಾಗಿ ಜನಿಸಿದರು. ಅಂಬೇಡ್ಕರವರ ಮೊದಲ ಹೆಸರು ಭೀಮರಾವ್ ಆಗಿತ್ತು, ಪ್ರಾಥಮಿಕ ಶಿಕ್ಷಣವು ನೋವು ಮತ್ತು ಅವಮಾನಗಳಿಂದ ಕೂಡಿತ್ತು. ಪ್ರಾಥಮಿಕ ಶಿಕ್ಷಣವನ್ನು ಸಾತಾರದಲ್ಲಿ ಮುಗಿಸಿ, ಮಾಧ್ಯಮಿಕ ಶಿಕ್ಷಣಕ್ಕಾಗಿ ಬಾಂಬೆಯ ಸರ್ಕಾರಿ ಪ್ರೌಢ ಶಾಲೆಯಾದ ಎಲಿಫಿನ್‌ಸ್ಟನ್ ಹೈಸ್ಕೂಲಿನಲ್ಲಿ ಅನೇಕ ಕಹಿ ಘಟನೆಗಳ ಮಧ್ಯಯೇ 1907ರಲ್ಲಿ 10ನೇ ತರಗತಿ ಪಾಸಾಗುತ್ತಾರೆ. ಮುಂದಿನ ಅಭ್ಯಾಸಕ್ಕಾಗಿ ಎಲಿಫಿನ್‌ಸ್ಟನ್ ಸೇರಿದ ಅಂಬೇಡ್ಕರ್‌ರವರು 1912ರಲ್ಲಿ ಎಲಿಫಿನಸ್ಟನ್ ಕಾಲೇಜಿನಿಂದ ಬಿಎ ಮುಗಿಸುತ್ತಾರೆ
Dr. BR Ambedkar Indian Constitution Social Justice Equality Caste System Dalits
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Amid Opposition Politics, PM Modi, Kharge Burst into Laughter During Mahaparinirvan DivasPrime Minister Narendra Modi on Friday paid tribute to Dr. BR Ambedkar at the Parliament House Lawns in the national capital on the occasion of the 69th Mahaparinirvan Diwas.
और पढो »
Amid Row Over Ambedkar Remarks, Kejriwal Launches Scholarship Scheme For Dalit StudentsAAP Chief Arvind Kejriwal has introduced a new scholarship initiative named after Dr. B.R. Ambedkar, aimed specifically at supporting Dalit students.
और पढो »
Modi Defends Shah, Accuses Congress of Ambedkar InsultsPrime Minister Narendra Modi strongly defended Home Minister Amit Shah against Congress allegations of disrespecting B.R. Ambedkar. Modi countered that Shah exposed Congress's history of insulting Ambedkar, while his government deeply respects the Constitution's architect. Modi accused Congress of employing dirty tricks to undermine Ambedkar's legacy and humiliate SC/ST communities, citing instances like manipulating elections against Ambedkar, Nehru's campaigns against him, denial of Bharat Ratna, and not honoring him in Parliament's Central Hall. Modi also alleged that the worst massacres against SC/ST communities occurred under Congress rule.
और पढो »
संसद में बाबासाहेब का अनादर हुआ, मायावती ने साधा अमित शाह पर निशाना, कांग्रेस के उतावलेपन को बताया छलावाMayawati on Dr. Ambedkar Controversy: बाबासाहेब डॉ.
और पढो »
Amit Shah's Ambedkar Remarks Spark Political ControversyUnion Home Minister Amit Shah's statement about Dr. B.R. Ambedkar during a Rajya Sabha discussion on India's Constitution has ignited widespread political turmoil. Rashtriya Janata Dal (RJD) chief Lalu Prasad Yadav condemned Shah's remarks, accusing him of harboring hatred for Ambedkar. Shah's claim that Congress used Ambedkar's name as a 'fashion' triggered a backlash from opposition parties, leading to the adjournment of Parliament. Despite the criticism, the BJP defended Shah, asserting his comments were misinterpreted.
और पढो »
BR Ambedkar Death Anniversary 2024: हाथ मिलाने आए खरगे, उपराष्ट्रपति धनखड़ का इशारा, हंस पड़े PMBR Ambedkar Death Anniversary 2024: हाथ मिलाने आए Mallikarjun Kharge, उपराष्ट्रपति Jagdeep Dhankhar का इशारा, हंस पड़े PM Modi
और पढो »