Renukaswamy murder case: ರೇಣುಕಾಸ್ವಾಮಿ ಮೇಲಿನ ಹಲ್ಲೆಯ ವಿಡಿಯೋ ನೋಡಿ ಸಿದ್ದರಾಮಯ್ಯ ಶಾಕ್, ಆರೋಪಿಗಳನ್ನು ಒದ್ದು ಒಳಗೆ ಹಾಕಿ ಎಂದ್ರು ಸಿಎಂ, 13 ವರ್ಷದ ಬಳಿಕ ಕಂಬಿ ಹಿಂದೆ ಸೇರಿದ ದರ್ಶನ್. 14 ದಿನ ದಾಸನಿಗೆ ಜೈಲೇ ಗತಿ.
ದರ್ಶನ್ ಅಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಪೊಲೀಸ್‌ಗೆ ಮಹತ್ವದ ಸಾಕ್ಷಿ ಸಿಕ್ಕಿದೆ.ಒಂದು ಕಪ್ ಮೊಸರಿಗೆ ಇದನ್ನು ಬೆರೆಸಿ ತಿಂದರೆ ಸಂಧುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗುತ್ತೆ! ಮಂಡಿನೋವು ಕೂಡ ಕಡಿಮೆಯಾಗುತ್ತೆ'ಹಾಸ್ಯ ಚಕ್ರವರ್ತಿ' ನರಸಿಂಹರಾಜು ಮೊಮ್ಮಗ ಕನ್ನಡದ ಈ ಧಾರಾವಾಹಿಯ ಹೀರೋ: ಯಾರದು ಗೊತ್ತಾ?ಗಂಟುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗಿಸಲು ಸಂಜೀವಿನಿ ಈ ಹಣ್ಣು! ತಿಂದರೆ ಕಿಡ್ನಿಸ್ಟೋನ್ ಕೂಡ ತನ್ನಿಂತಾನೆ ಕರಗಿ ಹೋಗುತ್ತೆ
ಇನ್ನೂ ಸಿಸಿಟಿವಿ ಡಿವಿಆರ್ ಸೀಜ್ ಮಾಡಿದ್ದು, ಚಿತ್ರೀಕರಣ ಮಾಡಿದ್ದ ಮೊಬೈಲ್ ಸಹ ಸೀಜ್ ಮಾಡಲಾಗಿದೆ. ಇದೇ ವಿಡಿಯೋಗಳನ್ನ ಕಮಿಷನರ್ ಮುಖ್ಯಮಂತ್ರಿಗಳಿಗೆ ತೋರಿಸಿದ್ದಾರೆ ಎಂದು ಹೇಳಲಾಗ್ತಿದೆ. ಇನ್ನೂ ಈ ವಿಡಿಯೋ ನೋಡಿದ ಸಿಎಂ ಕೂಡ ಮರುಗಿದ್ದು ಇವನೇನು ಮನುಷ್ಯನೇನ್ರಿ ಈ ರೀತಿ ಹೊಡೆದಿದ್ದಾನೆ. ಈ ಕೇಸ್ ನಲ್ಲಿ ಯಾರನ್ನು ಬಿಡಬೇಡಿ ಎಲ್ಲರನ್ನು ಒದ್ದು ಒಳಗೆ ಹಾಕಿ ಅಂತ ಖುದ್ದು ಸೂಚಿಸಿದ್ದಾರೆ . ಇದರಿಂದಾಗಿಯೇ ಪೊಲೀಸ್ರು ದರ್ಶನ್ ಅಂಡ್ ಟೀಮ್ ನ ಬಂಧಿಸಿದ್ದಾರೆ ಅಂತ ಹೇಳಲಾಗ್ತಿದೆ.
ವಿಚಾರಣೆ ಮುಗಿದ ಕಾರಣ ಪೊಲೀಸರು ಆರೋಪಿಗಳನ್ನು ಕಸ್ಟಡಿಗೆ ಕೇಳುವ ಗೋಜಿಗೆ ಹೋಗಲಿಲ್ಲ. ಹೀಗಾಗಿ ದರ್ಶನ್, ಧನರಾಜ್, ವಿನಯ್, ಪ್ರದೋಶ್ ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಿಧಿಲಾಯಿತು. ಹೀಗಾಗಿ 13 ವರ್ಷಗಳ ಬಳಿಕ ನಟ ದರ್ಶನ್ ಮತ್ತೆ ಜೈಲಲ್ಲಿ ಕಂಬಿ ಎಣಿಸುವ ಪರಿಸ್ಥಿತಿ ಎದುರಾಗಿದೆ. ಇನ್ನೂ ಕಳೆದ 6 ನೇ ತಾರೀಖಿನಂದೆ ಡಿ ಗ್ಯಾಂಗ್ ನ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡ್ತಾರೆ ಅಂತ ಜೀ ಕನ್ನಡ ನ್ಯೂಸ್ ಸುದ್ದಿ ಬಿತ್ತರಿಸಿತ್ತು.
ಇದುವರೆಗೂ 17 ಜನ ಅರೆಸ್ಟ್ ಆಗಿದ್ದಾರೆ. ಆರೋಪಿಗಳು ಒಂದೇ ಕಡೆ ಇದ್ರೆ ಪ್ರಕರಣದಿಂದ ಬಚಾವ್ ಆಗಲು ಒಂದಷ್ಟು ಪ್ಲಾನ್ ಮಾಡಬಹುದು. ಇಲ್ಲ ಅವರವರ ಮಧ್ಯೆ ಗಲಾಟೆಯಾಗೋ ಸಾಧ್ಯತೆಯಿದೆ ಈ ಹಿನ್ನೆಲೆ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಪೊಲೀಸ್ರು ತೀರ್ಮಾನಿಸಿದ್ದಾರೆ.
Pavithra Gowda Crying In Jail Darshan Actor Darshan Actor Darshan Arrested Kannada Actor Darshan Case Actor Dharshan Arrest Kannada Actor Darshan Darshan Arrest News Today Renukaswamy Murder Case Actor Darshan Arrested In Murder Case Sandalwood Actor Darshan Arrested ನಟ ದರ್ಶನ್ ನಟ ದರ್ಶನ್ ಬಂಧನ ಕೊಲೆ ಕೇಸ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನಟ ದರ್ಶನ್ ವಿರುದ್ಧ ಮತ್ತೊಂದು ಆರೋಪ: ಹತ್ತು ವರ್ಷಗಳ ಹಿಂದಿನ ಕರಾಳ ಕಥೆ ಇದೀಗ ಬಯಲುDarshan Thoogudeep: ಟಿ ನರಸೀಪುರ ಸಮೀಪದ ತೂಗುದೀಪ ಫಾರಂ ಹೌಸ್ (Thoogudeepa Farm House) ನಲ್ಲಿ ಚಾಮರಾಜನಗರ ತಾಲೂಕಿನ ನಿಜಲಿಂಗನಪುರ ಮಹೇಶ್ ಬದುಕು ನರಕಮಯವಾಗಿದ್ದು ಅಂದು ಪರಿಹಾರ ಕೊಡದೇ ದರ್ಶನ್ ಕ್ರೌರ್ಯ ಮೆರೆದಿದ್ದರು ಎಂದು ಮಹೇಶ್ ಆರೋಪಿಸಿದ್ದಾರೆ.
और पढो »
2000ರಲ್ಲಿ ಖಾಲಿ ಕೈಯಲ್ಲಿ ಅಡ್ಡಾಡುತ್ತಿದ್ದ ದರ್ಶನ್ ಇಂದು ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ?Darshan Thoogudeepa Biography: ರೇಣುಕಾಸ್ವಾಮಿ ಕೊಲೆ ಆರೋಪದಡಿಯಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಪೊಲೀಸ್ ಕಸ್ಟಡಿಯಲಿದೆ. ವಿಚಾರಣೆ ವೇಳೆ ಬಗೆದಷ್ಟು ಬಯಲಾಗ್ತಿರೋ ರಹಸ್ಯ ಕಂಡು ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತಿದೆ.
और पढो »
Darshan Arrest Live Updates: ಬೆಂಗಳೂರಿನ ಫಾರ್ಮ್ ಹೌಸ್ ನಲ್ಲಿ ನಟ ದರ್ಶನ್ ಮ್ಯಾನೇಜರ್ ಆತ್ಮಹತ್ಯೆDarshan Arrest Live Updates: ಬೆಂಗಳೂರಿನ ಫಾರ್ಮ್ ಹೌಸ್ ನಲ್ಲಿ ನಟ ದರ್ಶನ್ ಮ್ಯಾನೇಜರ್ ಆತ್ಮಹತ್ಯೆ
और पढो »
Darshan Thoogudeepa: ২.৫ কোটি টাকার সুপারি! ইলেকট্রিক শক দিয়ে প্রেমিকার ফ্যানকে খুন সুপারস্টারের...Darshan Thoogudeepa gave 2.5 crore supari Renuka Swamy was killed with sticks and electric shocks
और पढो »
ದರ್ಶನ್ ಅಸಲಿ ಹೆಸರೇ ಬೇರೆ... ʻದಾಸʼನ ರಿಯಲ್ ನೇಮ್ ಏನು ಗೊತ್ತಾ?Darshan Real Name: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದೇ ವೇಳೆ ದರ್ಶನ್ ನಿಜವಾದ ಹೆಸರೇ ಬೇರೆ ಎಂಬ ವಿಚಾರ ಸುದ್ದಿಯಲ್ಲಿದೆ.
और पढो »
ಅಂದು ದರ್ಶನ್-ಸುದೀಪ್ ಸ್ನೇಹದ ಬಿರುಕಿಗೆ ಕಾರಣವಾಗಿದ್ದು ʼಕಿಚ್ಚ ಕೊಟ್ಟಿದ್ದ ಈ ಹೇಳಿಕೆʼ!Darshan-Sudeep Friendship: ನಟ ದರ್ಶನ್ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.. ಈ ಕೇಸ್‌ಗೆ ಸಂಬಂಧಪಟ್ಟಂತೆ ಇತ್ತೀಚೆಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದರು..
और पढो »