Electricity Bill Rules: ಗ್ರಾಹಕರ ಅನುಕೂಲಕ್ಕಾಗಿ ಕೆಸ್ಕೋ ( Kesco ) ನೂತನ ಗ್ರಾಹಕ ಅಪ್ಲಿಕೇಶನ್ ರಚಿಸಿದ್ದು, ಗ್ರಾಹಕರು ಇದರಲ್ಲಿ ನಿತ್ಯ ಎಷ್ಟು ಯೂನಿಟ್ ವಿದ್ಯುತ್ ಖರ್ಚಾಗುತ್ತಿದೆ ಎಂಬುದನ್ನೂ ಕೂಡ ಪರಿಶೀಲಿಸಬಹುದಾಗಿದೆ.
Electricity Bill Rules: ಪ್ರತಿ ಮನೆಯಲ್ಲೂ ಸ್ಮಾರ್ಟ್ ಮೀಟರ್ ಅಳವಡಿಕೆ, ಮೊಬೈಲ್‌ನಲ್ಲೇ ವಿದ್ಯುತ್ ಬಿಲ್‌ಗಳನ್ನು ಪರಿಶೀಲಿಸಬಹುದು!
ಈ ಸಮಸ್ಯೆಯನ್ನು ಬಗೆಹರಿಸುವುಯ ನಿಟ್ಟಿನಲ್ಲಿ ಕೆಸ್ಕೋ ಮೊದಲ ಹಂತದಲ್ಲಿ ಆರೂವರೆ ಲಕ್ಷ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲು ಸಿದ್ದತೆ ನಡೆಸಿದೆ. ಯಿಂದಾಗಿ ದಿನನಿತ್ಯ ಸಾವಿರಾರು ಗ್ರಾಹಕರು ಕೆಸ್ಕೋ ಕಚೇರಿಗೆ ಸುತ್ತುತ್ತಲೇ ಇರುತ್ತಾರೆ. ಈ ಸಮಸ್ಯೆಯನ್ನು ಬಗೆಹರಿಸುವುಯ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಕೆಸ್ಕೋ ಮೊದಲ ಹಂತದಲ್ಲಿ ಆರೂವರೆ ಲಕ್ಷ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲು ಸಿದ್ದತೆ ನಡೆಸಿದೆ. ಸ್ಮಾರ್ಟ್ ಮೀಟರ್ ಅಳವಡಿಸಿದ ಬಳಿಕ ಪ್ರತಿ ದಿನ ಮನೆಗೆ ಎಷ್ಟು ವಿದ್ಯುತ್ ಖರ್ಚಾಗಿದೆ ಎಂಬ ಬಗ್ಗೆಯೂ ಕೂಡ ಗ್ರಾಹಕರಿಗೆ ಮೊಬೈಲ್‌ನಲ್ಲೇ ಮಾಹಿತಿ ಲಭ್ಯವಾಗಲಿದೆ.
Electricity (Rights Of Consumers) Rules 2023 Electricity Bill Rules In India Electricity Bill Rules 2021 IOD In Electricity Bill Meaning Electricity (Rights Of Consumers) Rules 2020 Electricity (Rights Of Consumers) Rules 2024
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮುಖೇಶ್ ಅಂಬಾನಿ ಪ್ರತಿ ತಿಂಗಳು ಪಾವತಿಸುವ ಮನೆಯ ವಿದ್ಯುತ್ ಬಿಲ್ ನಲ್ಲಿ ಒಂದು ಮನೆಯನ್ನೇ ಖರೀದಿಸಬಹುದು!ಎಷ್ಟು ಗೊತ್ತಾ ಆ ಮೊತ್ತ ?ದೇಶದ ಐಶಾರಾಮಿ ಮನೆಗಳಲ್ಲಿ ಮುಖೇಶ್ ಅಂಬಾನಿಯ ಆಂಟಿಲಿಯಾ ಕೂಡಾ ಒಂದು. ಈ ಮನೆಯ ವಿದ್ಯುತ್ ಬಿಲ್ ಪಂಡು ಬಾರಿ ಎಂಥವರನ್ನೂ ದಂಗಾಗಿಸಿ ಬಿಡುತ್ತದೆ.
और पढो »
Free Electricity: ಬಾಡಿಗೆ ಮನೆಯಲ್ಲಿರುವವರಿಗೆ ಉಚಿತ ವಿದ್ಯುತ್ ಪಡೆಯಲು ಇನ್ಮುಂದೆ ಹೊಸ ನಿಯಮ!ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿರುವವರು ಒಂದು ವೇಳೆ ಮನೆ ಬದಲಾಯಿಸಿದರೆ, ಗೃಹಜ್ಯೋತಿ ಯೋಜನೆಯನ್ನು ಹೊಸ ಮನೆಯಲ್ಲಿ ಪಡೆಯಲು ಸಾಧ್ಯವಿರಲಿಲ್ಲ. ಆದರೆ ಈಗ ಸರ್ಕಾರವು ಇದಕ್ಕಾಗಿ ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
और पढो »
ಪ್ರೀತಿಸಿದ ಹುಡ್ಗ ಸಿಕ್ಕಿಲ್ಲಾ ಅಂತಾ ಸಾಯಲು ಹೊರಟ್ರಾ ಭಾಗ್ಯಲಕ್ಷ್ಮೀ ಸೀರಿಯಲ್ ಖ್ಯಾತಿಯ ಶ್ರೇಷ್ಠಾ? ಶಾಕಿಂಗ್ ವಿಡಿಯೋ ವೈರಲ್Bhagyalakshmi serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮೀ ಇದೀಗ ಪ್ರತಿ ಎಪಿಸೋಡ್ʼನಲ್ಲೂ ಕುತೂಹಲಗಳ ರಾಶಿಯನ್ನೇ ತರುತ್ತಿದೆ.
और पढो »
ಈ ನಾಲ್ಕು ಆರೋಗ್ಯ ಸಮಸ್ಯೆಗಳನ್ನು ಬೇರಿನಿಂದಲೇ ನಿರ್ನಾಮ ಮಾಡುತ್ತದೆ ಬೀಟ್ ರೂಟ್!ಈ ಸಮಯದಲ್ಲಿ ಹೀಗೆ ಸೇವಿಸಿBeetroot Benefits : ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಬೀಟ್ ರೂಟ್ ಸೇವಿಸಿದರೆ ಕೆಲವು ರೋಗಗಳನ್ನು ಬುದದಿಂದಲೇ ನಿರ್ನಾಮ ಮಾಡಬಹುದು.
और पढो »
ಗ್ರಾಮೀಣಾಭಿವೃದ್ಧಿ ಸಚಿವರ ಕ್ಷೇತ್ರದಲ್ಲೇ ಅನುದಾನಕ್ಕೆ ಕೊರತೆ: ಗ್ರಾಮಪಂಚಾಯತ್ ವಿದ್ಯುತ್ ಬಿಲ್ ಪಾವತಿಸಲೂ ಇಲ್ಲ ಹಣ!ಗಂವ್ಹಾರ ಗ್ರಾಮ ಪಂಚಾಯತ್ (Gamvhaar Gram Panchayat) ಗೆ 25,071 ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ಗಂವ್ಹಾರ ಪಂಚಾಯತ್ ಅದ್ಯಕ್ಷೆ ಆರತಿ ಹಾಗೂ ಪಿಡಿಓ ಧರ್ಮಣ್ಣ ಕರ್ನಾಟಕ ಗ್ರಾಮೀಣ ಬ್ಯಾಂಕ್ (Cavery Gramina Bank) ನಿಂದ 25071 ರೂಪಾಯಿಯ ಚೆಕ್ ನ್ನು ವಿದ್ಯುತ್ ಬಿಲ್ (Electricity Bill) ಪಾವತಿಗೆ ನೀಡಿದ್ದಾರೆ.
और पढो »
Arecanut Price in Karnataka July 28th: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
और पढो »