Haryana And Jammu Kashmir Vidhan Sabha Chunav Exit Poll: ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ಎರಡರಲ್ಲೂ ಮತದಾನ ಪೂರ್ಣಗೊಂಡ ನಂತರ ಹೊರಬಿದ್ದ ಬಹುತೇಕ ಎಕ್ಸಿಟ್ ಪೋಲ್‌ಗಳ ಸಂಭವನೀಯ ಫಲಿತಾಂಶಗಳ ಪ್ರಕಾರ, ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಸಾಧ್ಯವಾಗುವುದಿಲ್ಲ.
Exit Poll Result: ಹರಿಯಾಣ ಮತ್ತು ಜಮ್ಮು ಕಾಶ್ಮೀರ ಚುನಾವಣೋತ್ತರ ಸಮೀಕ್ಷೆ: ಯಾರಿಗೆ ಬಹುಮತ? ಯಾವ ಪಕ್ಷದತ್ತ ಮತದಾರನ ಒಲವು? ಇಲ್ಲಿದೆ ವಿವರ
ಹರಿಯಾಣದಲ್ಲಿ ಅಕ್ಟೋಬರ್ 5 ರಂದು ಒಂದೇ ಹಂತದಲ್ಲಿ ಎಲ್ಲಾ 90 ಸ್ಥಾನಗಳಿಗೆ ಶೇಕಡಾ 61.32 ರಷ್ಟು ಮತದಾನ ನಡೆದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ಕೇಂದ್ರಾಡಳಿತ ಪ್ರದೇಶವಾದ ನಂತರ ಮತ್ತು ಸುಮಾರು 10 ವರ್ಷಗಳ ನಂತರ, ವಿಧಾನಸಭೆ ಚುನಾವಣೆಯಲ್ಲಿ ಮೂರು ಹಂತಗಳಲ್ಲಿ ಒಟ್ಟು 63.88 ಶೇಕಡಾ ಮತದಾನವಾಗಿದೆ. ಇವರಲ್ಲಿ ಶೇ.64.68 ಪುರುಷರು ಹಾಗೂ ಶೇ.63.04 ಮಹಿಳೆಯರು ಮತದಾನ ಮಾಡಿದ್ದಾರೆ.
370 ನೇ ವಿಧಿ ರದ್ದತಿ, ಕೇಂದ್ರಾಡಳಿತ ಪ್ರದೇಶ ರಚನೆ, ಲಡಾಖ್ ಪ್ರತ್ಯೇಕತೆ ಮತ್ತು ಹೊಸ ಡಿಲಿಮಿಟೇಶನ್‌ನ ಸುದೀರ್ಘ ಅಂತರದ ನಂತರ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿ ಕಂಡುಬಂದಿದೆ. ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಮತ್ತು ಸಿಪಿಐ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮಾತ್ರ ಎಲ್ಲಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.
Haryana Vidhan Sabha Exit Poll Jammu Kashmir Vidhan Sabha Exit Poll ಚುನಾವಣಾ ಆಯೋಗ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ 2024 ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ ಹರಿಯಾಣ ಚುನಾವಣೋತ್ತರ ಸಮೀಕ್ಷೆ ಕಾಂಗ್ರೆಸ್ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ನ್ಯಾಷನಲ್ ಕಾನ್ಫರೆನ್ಸ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
NPS Vatsalya Vs SSY ಯಾವ ಸ್ಕೀಮ್ ಪೋಷಕರಿಗೆ ಹೆಚ್ಚು ಲಾಭ !ಇಲ್ಲಿದೆ ನೋಡಿ ಲೆಕ್ಕಾಚಾರ !NPS Vatsalya Vs SSY : ಎನ್‌ಪಿಎಸ್ ವಾತ್ಸಲ್ಯ ಯೋಜನೆ ಮತ್ತು ಸುಕನ್ಯ ಸಮೃದ್ದಿ ಯೋಜನೆಯಲ್ಲಿ ಯಾವ ಸ್ಕೀಮ್ ನಲ್ಲಿ ಹಾನ್ ಹೂಡಿಕೆ ಮಾಡಿದರೆ ಪೋಷಕರಿಗೆ ಹೆಚ್ಚಿನ ಲಾಭವಾಗುವುದು.ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ.
और पढो »
ಅದೃಷ್ಟ ಒಲಿಯಲು ತುಳಸಿ ಗಿಡದ ಬಳಿ ಈ ವಸ್ತುಗಳನ್ನು ಇರಿಸಿ... ಕುಬೇರನ ನಿಧಿಯೇ ದೊರೆತಷ್ಟು ಸಿರಿವಂತರಾಗುವಿರಿ!Tulsi Plant vastu: ತುಳಸಿಯ ಬಳಿ ಯಾವ ವಸ್ತುಗಳನ್ನು ಇಡುವುದು ಮಂಗಳಕರ ಮತ್ತು ಪ್ರಯೋಜನಕಾರಿ ಎಂಬುದನ್ನು ತಿಳಿಯೋಣ....
और पढो »
ದೇಶದ ಮೊದಲ ವಂದೇ ಮೆಟ್ರೋ ರೈಲಿಗೆ ಇಂದು ಚಾಲನೆ: ಇಲ್ಲಿದೆ ವಿವರVande Metro Train: ದೇಶದಲ್ಲಿ ಇಂದಿನಿಂದ ವಂದೇ ಮೆಟ್ರೊ ರೈಲಿನ ಸಂಚಾರ ಆರಂಭವಾಗಲಿದೆ. ಇದರ ವಿಶೇಷತೆಗಳೇನು? ಇದರಿಂದ ಯಾರಿಗೆ ಪ್ರಯೋಜನ ತಿಳಿಯಿರಿ.
और पढो »
ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್ ಘೋಷಣೆ !ಯಾರಿಗೆ ಎಷ್ಟು ಇಲ್ಲಿದೆ ಲೆಕ್ಕಾಚಾರದೀಪಾವಳಿ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ಸಿಹಿ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರದ ನಿರ್ಧಾರದಿಂದ 5 ಲಕ್ಷ ಉದ್ಯೋಗಿಗಳು ಮತ್ತು ಎಂಟು ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ದೊಡ್ಡ ಮಟ್ಟದ ಪ್ರಯೋಜನವಾಗಲಿದೆ.
और पढो »
ಬೇಲಿಗಳಲ್ಲಿ ಸಿಗುವ ಈ ಹೂವು ಮತ್ತು ಹಣ್ಣನ್ನು ತಿಂದರೆ ಬ್ಲಡ್ ಶುಗರ್ ನಾರ್ಮಲ್ ಆಗುವುದು !ದಿನದ ಯಾವ ಹೊತ್ತಿನಲ್ಲಿ ಬೇಕಾದರೂ ಸೇವಿಸಬಹುದು!ಹಿತ್ತಲಲ್ಲೇ ಸಿಗುವ ಈ ಗಿಡದ ಹೂವು, ಹಣ್ಣು ಮಧುಮೇಹಕ್ಕೆ ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದು.
और पढो »
हरियाणा में कांग्रेस को 44-54 सीटें, BJP 19-29 पर सिमटेगी: 10 साल बाद कांग्रेस सरकार के आसार, रीजनल पार्टिय...Dainik Bhaskar (दैनिक भास्कर) Haryana Vidhan Sabha Election Exit Poll Result 2024 Update.
और पढो »