ʼಅಂತಹ ಪಾತ್ರ ಮಾಡೋಹಾಗಿಲ್ಲʼ ಎಂದು ನಟಿ ಅನುಷ್ಕಾಗೆ ತಾಕೀತು ಮಾಡಿದ್ದರಂತೆ ಈ ಸ್ಟಾರ್‌ ನಟ!! ಯಾರದು ಗೊತ್ತೇ?

Anushka Shetty समाचार

ʼಅಂತಹ ಪಾತ್ರ ಮಾಡೋಹಾಗಿಲ್ಲʼ ಎಂದು ನಟಿ ಅನುಷ್ಕಾಗೆ ತಾಕೀತು ಮಾಡಿದ್ದರಂತೆ ಈ ಸ್ಟಾರ್‌ ನಟ!! ಯಾರದು ಗೊತ್ತೇ?
ಅನುಷ್ಕಾ ಶೆಟ್ಟಿಪ್ರಭಾಸ್‌Arundhathi
  • 📰 Zee News
  • ⏱ Reading Time:
  • 56 sec. here
  • 15 min. at publisher
  • 📊 Quality Score:
  • News: 71%
  • Publisher: 63%

Anushka Shetty: ಅನುಷ್ಕಾ ತಮ್ಮ ವೃತ್ತಿ ಜೀವನದಲ್ಲಿ ಅದ್ಭುತ ಪಾತ್ರಗಳನ್ನು ಮಾಡಿದ್ದಾರೆ. ಆದರೆ ಅವರ ಒಂದು ಪಾತ್ರ ಮಾತ್ರ ಕೆಲವರಿಗೆ ಇಷ್ಟವಾಗಿರಲಿಲ್ಲ..ಅದು ವೇಶ್ಯೆಯ ಪಾತ್ರ. ಆ ಪಾತ್ರ ಮಾಡಬೇಡಿ ಎಂದು ಅನೇಕರು ಅನುಷ್ಕಾಗೆ ಹೇಳಿದ್ದರು. ಅಲ್ಲದೇ ಒಬ್ಬ ಸ್ಟಾರ್ ಹೀರೋ ಸಖತ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ..

ಸೌತ್‌ ಬ್ಯೂಟಿ ಅನುಷ್ಕಾ ಅವರು ನಟಿಸಿರುವ ಪ್ರತಿ ಪಾತ್ರಗಳು ಅದ್ಭುತವಾಗಿವೆಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಮಗಳನ್ನು ನೋಡಿದ್ದೀರಾ? ಈಕೆ ಟಾಪ್ ಹೀರೋಯಿನ್… ದಕ್ಷಿಣ ಭಾರತದ ಸಿನಿರಂಗವನ್ನೇ ಆಳುತ್ತಿರುವ ಚೆಲುವೆಈ ಒಂದು ಪದಾರ್ಥದಿಂದ ಮುಖವನ್ನು ಮಸಾಜ್‌ ಮಾಡಿ..ನಿಮ್ಮ ತ್ವಚೆ ಚಿನ್ನದಂತೆ ಕಂಗೊಳಿಸುತ್ತದೆ

ಅನುಷ್ಕಾ ಸ್ಟಾರ್‌ಡಮ್ ಎಷ್ಟು ಬೆಳೆದಿದೆ ಎಂದರೇ ಟಾಲಿವುಡ್‌ನಲ್ಲಿ ಸ್ಟಾರ್ ಹೀರೋಗಳನ್ನು ಮೀರಿದ ಇಮೇಜ್‌ ಅವರಿಗಿದೆ... ಸ್ಟಾರ್ ಹೀರೋಗಳಿಗೆ ಸರಿಸಮಾನವಾಗಿ ಸಂಭಾವನೆಯನ್ನೂ ತೆಗೆದುಕೊಂಡಿದ್ದಾರೆ ಈ ಸುಂದರಿ. ಅಷ್ಟೇ ಅಲ್ಲ, ತಮ್ಮ ವೃತ್ತಿ ಜೀವನದಲ್ಲಿ ಒಂದಷ್ಟು ರಿಸ್ಕ್ ಪಾತ್ರಗಳನ್ನು ಸಹ ಮಾಡಿದ್ದಾರೆ. ಅದರಲ್ಲಿ ವೇದ ಚಿತ್ರದಲ್ಲಿ ವೇಶ್ಯೆಯ ಪಾತ್ರವೂ ಒಂದು. ಒಬ್ಬ ಸ್ಟಾರ್ ಹೀರೋಯಿನ್... ಕೆರಿಯರ್ ಒಳ್ಳೆ ಸ್ವಿಂಗ್ ಆಗಿರುವಾಗ... ಇಂಥ ಪಾತ್ರ ಮಾಡುವುದೇ ದೊಡ್ಡ ಸಾಹಸವೇ ಸರಿ..

ಕ್ರಿಶ್ ನಿರ್ದೇಶನದಲ್ಲಿ, ಅರ್ಕಾ ಮೀಡಿಯಾ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ಪ್ರಸಾದ್ ದೇವಿನೇನಿ ನಿರ್ಮಿಸಿದ ವೇದಂ ಚಿತ್ರವು 2010 ರಲ್ಲಿ ಬಿಡುಗಡೆಯಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಹಲವು ಪ್ರಶಸ್ತಿಗಳನ್ನೂ ಗೆದ್ದಿತು.. ಆದರೆ ವೇದಾ ಚಿತ್ರದಲ್ಲಿ ವೇಶ್ಯೆಯಾಗಿ ಅನುಷ್ಕಾ ನಟಿಸಲಿದ್ದಾರೆ ಎಂಬ ಸುದ್ದಿ ಬಂದಾಗ ಆಕೆಯ ಅಭಿಮಾನಿಗಳು, ಸಿನಿಪ್ರೇಮಿಗಳು ಹಾಗೂ ಕೋಸ್ಟಾರ್‌ಗಳು ಕೂಡ ಶಾಕ್ ಆಗಿದ್ದರು. ಏಕೆಂದರೆ ಆಗಲೂ ಅನುಷ್ಕಾ ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ತಮ್ಮ ಶಕ್ತಿ ತೋರಿಸುತ್ತಿದ್ದರು. ಅರುಂಧತಿಯಂತಹ ಸಿನಿಮಾದ ಮೂಲಕ ಹೀರೋಗಳಿಗೆ ಸರಿಸಮಾನವಾಗಿ ಕ್ರೇಜ್ ಗಳಿಸಿದ್ದರು..

ಅಷ್ಟೇ ಅಲ್ಲ ಇಂಡಸ್ಟ್ರಿಯಲ್ಲಿರುವ ಸ್ಟಾರ್ ಗಳೂ..ಯಾಕೆ ಇಷ್ಟೊಂದು ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ? ಮತ್ತು ಇಂಡಸ್ಟ್ರಿಯಲ್ಲಿ ಅನುಷ್ಕಾಗೆ ತುಂಬಾ ಕ್ಲೋಸ್ ಮತ್ತು ಬೆಸ್ಟ್ ಫ್ರೆಂಡ್ ಆಗಿರುವ ಪ್ರಭಾಸ್ ಕೂಡ ಅನುಷ್ಕಾಗೆ ಈ ವಿಚಾರವಾಗಿ ಸಖತ್ ವಾರ್ನಿಂಗ್ ಕೊಟ್ಟಿದ್ದರಂತೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಅನುಷ್ಕಾ ಶೆಟ್ಟಿ ಪ್ರಭಾಸ್‌ Arundhathi Bahubali Krish Prabhas The Star Hero Vedam Movie Strong Warning The Role Of A Prostitute South Actress Anushka Shetty News Anushka Shetty Latest News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Bollywood: ಮಕ್ಕಳು ಮಾಡಿಕೊಳ್ಳೋಣ ಎಂದ ಪತಿಗೆ ರಾತ್ರೋ ರಾತ್ರಿ ಡಿವೋರ್ಸ್‌ ಕೊಟ್ಟ ಖ್ಯಾತ ನಟಿ !Bollywood: ಮಕ್ಕಳು ಮಾಡಿಕೊಳ್ಳೋಣ ಎಂದ ಪತಿಗೆ ರಾತ್ರೋ ರಾತ್ರಿ ಡಿವೋರ್ಸ್‌ ಕೊಟ್ಟ ಖ್ಯಾತ ನಟಿ !Bollywood Star Actress: ಈ ನಟಿ ಬಳಿ ಮಗು ಬೇಕು ಎಂದು ಪತಿ ಕೇಳಿದ ಒಂದೇ ಕಾರಣಕ್ಕೆ ವಿಚ್ಛೇದನ ನೀಡಿದ್ದಾರೆ.
और पढो »

ಸ್ವಂತ ತಾಯಿಯಿಂದಲೇ ದೂರವಿರುವ ನಾಗ ಚೈತನ್ಯ.. ಕಾರಣ ಇದೇನಾ?ಸ್ವಂತ ತಾಯಿಯಿಂದಲೇ ದೂರವಿರುವ ನಾಗ ಚೈತನ್ಯ.. ಕಾರಣ ಇದೇನಾ?Naga Chaitanya: ನಟ ನಾಗ ಚೈತನ್ಯ ತಮ್ಮ ತಾಯಿಯಿಂದ ದೂರವಾಗಿದ್ದಾರೆ ಎಂದು ವರದಿಯಾಗಿದ್ದು, ಈ ಬಗ್ಗೆ ವಿವರಣೆ ನೀಡಿದ್ದಾರೆ.
और पढो »

ʻಐಶ್ವರ್ಯಾ ಎಂದರೆ ಸಾಕುʼ... ಹೆಸರಿನ ಜೊತೆ ʻಬಚ್ಚನ್‌ʼ ಉಪನಾಮ ಸೇರಿಸಿದ್ದಕ್ಕೆ ಗರಂ.!ʻಐಶ್ವರ್ಯಾ ಎಂದರೆ ಸಾಕುʼ... ಹೆಸರಿನ ಜೊತೆ ʻಬಚ್ಚನ್‌ʼ ಉಪನಾಮ ಸೇರಿಸಿದ್ದಕ್ಕೆ ಗರಂ.!Abhishek Bachchan Aishwarya Rai : ಈ ವೇಳೆ ನಟಿಯನ್ನು ‘ಐಶ್ವರ್ಯ ರೈ ಬಚ್ಚನ್’ ಎಂದು ಕರೆದಿದ್ದಾರೆ. ಇದಕ್ಕೆ ನಟಿ ಕೇವಲ ಐಶ್ವರ್ಯಾ ಸಾಕು ಎಂದು ಉತ್ತರಿಸಿದರು.
और पढो »

ಐಶ್ವರ್ಯ ಅಭಿಷೇಕ್ ಮನಸ್ತಾಪಕ್ಕೆ ಈ ನಟಿಯೇ ಕಾರಣವಂತೆ !ಜಯಾ ಬಚ್ಚನ್ ಗೂ ಇದೆ ಇದರ ಸಂಪೂರ್ಣ ಮಾಹಿತಿಐಶ್ವರ್ಯ ಅಭಿಷೇಕ್ ಮನಸ್ತಾಪಕ್ಕೆ ಈ ನಟಿಯೇ ಕಾರಣವಂತೆ !ಜಯಾ ಬಚ್ಚನ್ ಗೂ ಇದೆ ಇದರ ಸಂಪೂರ್ಣ ಮಾಹಿತಿವಿಶ್ವದ ಗಮನವೇ ಸೆಳೆದಿದ್ದ ಈ ಜೋಡಿ ಮಧ್ಯೆ ಬಿರುಕು ಮೂಡಿದ್ದಾದರೂ ಯಾಕೆ ಎನ್ನುವ ಪ್ರಶ್ನೆ ಇಲ್ಲಿ ಕಾಡಿಯೇ ಕಾಡುತ್ತದೆ. ಆದರೆ ಇದೆಲ್ಲದಕ್ಕೂ ಕಾರಣ ಒಬ್ಬ ನಟಿ ಎಂದು ಹೇಳಲಾಗುತ್ತದೆ.
और पढो »

ಶಾರುಖ್ ಜೊತೆ ನಟಿಸುವುದನ್ನು ನಿರಾಕರಿಸುತ್ತಲೇ ಬಂದಿದ್ದಾರೆ ಈ ಸ್ಟಾರ್ ನಟಿ !ದೊಡ್ಡ ಬ್ಯಾನರ್ ಸಿನಿಮಾಗಳಿಗೂ ನೋ ಎಂದಿರುವ ಕಾರಣ ಇದೇ !ಶಾರುಖ್ ಜೊತೆ ನಟಿಸುವುದನ್ನು ನಿರಾಕರಿಸುತ್ತಲೇ ಬಂದಿದ್ದಾರೆ ಈ ಸ್ಟಾರ್ ನಟಿ !ದೊಡ್ಡ ಬ್ಯಾನರ್ ಸಿನಿಮಾಗಳಿಗೂ ನೋ ಎಂದಿರುವ ಕಾರಣ ಇದೇ !ನಟಿ ಟಬು ಬಾಲಿವುಡ್ ನಲ್ಲಿ ದೊಡ್ಡ ಹೆಸರು. ಬಹುತೇಕ ಎಲ್ಲ ನಾಯಕ್ ನಟರೊಂದಿಗೆ ತೆರೆ ಹಂಚಿದ್ದಾರೆ. ಆದ್ರೆ ಶಾರುಖ್ ಜೊತೆ ನಟನೆಗೆ ಮಾತ್ರ ಹಿಂದೇಟು ಹಾಕುತ್ತಾರೆ.
और पढो »

ಆಪರೇಷನ್ ಕೊಂಬುಡಿಕ್ಕಿ ನಿರ್ಮಾಣ ಮಾಡಲು ಅಣಿಯಾದ ಅನುಪ್ ಹನುಮಂತೇಗೌಡಆಪರೇಷನ್ ಕೊಂಬುಡಿಕ್ಕಿ ನಿರ್ಮಾಣ ಮಾಡಲು ಅಣಿಯಾದ ಅನುಪ್ ಹನುಮಂತೇಗೌಡOperation Kombudikki: ನಿರ್ದೇಶಕ ಎಸ್ ಮಹೇಂದರ್ ಅವರ ನಿರ್ದೇಶನದಲ್ಲಿ ಕಿಶೋರ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಆಪರೇಷನ್ ಕೊಂಬುಡಿಕ್ಕಿ ಎಂದು ಹೆಸರಿಟ್ಟಿದ್ದಾರೆ.
और पढो »



Render Time: 2025-02-16 13:46:57