abhishek bachchan and aishwarya rai relationship: ಐಶ್ವರ್ಯಾ ರೈ ಪ್ರಸ್ತುತ ತಮ್ಮ ವೈಯಕ್ತಿಕ ಜೀವನದಿಂದ ಸುದ್ದಿಯಲ್ಲಿದ್ದಾರೆ. ಇಷ್ಟೇ ಅಲ್ಲ, ಅಭಿಷೇಕ್ ಜೊತೆ ಐಶ್ವರ್ಯಾ ರೈ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಬಚ್ಚನ್ ಕುಟುಂಬದ ಯಾರೊಬ್ಬರೂ ಪ್ರತಿಕ್ರಿಯಿಸುತ್ತಿಲ್ಲ.
Hair careMoney Plant
shweta bachchan: ಬಾಲಿವುಡ್ ನಟಿ ಐಶ್ವರ್ಯಾ ರೈ ಸದಾ ಸುದ್ದಿಯಲ್ಲಿರುವ ಹೆಸರು. ಐಶ್ವರ್ಯಾ ರೈ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಐಶ್ವರ್ಯಾ ರೈ ಅವರು ಏಪ್ರಿಲ್ 2007 ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಅಭಿಷೇಕ್ ಬಚ್ಚನ್ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯಾ ರೈ ಮತ್ತು ಜಯಾ ಬಚ್ಚನ್ ಬಗ್ಗೆ ದೊಡ್ಡ ಮಾಹಿತಿಯನ್ನು ಬಹಿರಂಗಪಡಿಸಿದರು. ಹೌದು ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಕರಣ್ ಜೋಹರ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು.. ಅಲ್ಲಿ ಕರಣ್ ಜೋಹರ್ ಅಭಿಷೇಕ್ ಬಚ್ಚನ್ ಅವರಿಗೆ ಜಯಾ ಬಚ್ಚನ್ ಅಥವಾ ಐಶ್ವರ್ಯಾ ರೈ ಯಾರಿಗೆ ನೀವು ಹೆಚ್ಚು ಹೆದರುತ್ತೀರಿ ಎಂದು ಕೇಳಿದರು.ಈ ಬಗ್ಗೆ ಅಭಿಷೇಕ್ ಬಚ್ಚನ್, ತಾಯಿ ಜಯಾ ಬಚ್ಚನ್... ಅಭಿಷೇಕ್ ಬಚ್ಚನ್ ಅವರನ್ನು ಮಧ್ಯದಲ್ಲಿ ನಿಲ್ಲಿಸಿದ ಶ್ವೇತಾ ಬಚ್ಚನ್, ಇಲ್ಲ, ಅಭಿಷೇಕ್ ಐಶ್ವರ್ಯಾಗೆ ಹೆಚ್ಚು ಹೆದರುತ್ತಾರೆ ಎಂದು ಹೇಳುತ್ತಾರೆ..
ಶ್ವೇತಾ ಬಚ್ಚನ್ ತಕ್ಷಣವೇ ಅಮ್ಮನ ಬಗ್ಗೆ ಮಾತನಾಡುವಾಗ ಸ್ವಲ್ಪವೂ ಯೋಚಿಸಲಿಲ್ಲ, ಮನಸ್ಸಿಗೆ ಬಂದಂತೆ ಮಾತನಾಡಿದರು... ಆದರೆ, ಅಭಿಷೇಕ್ ತನ್ನ ಹೆಂಡತಿಯ ಬಗ್ಗೆ ಮಾತನಾಡಲು ಎಷ್ಟು ಯೋಚಿಸುತ್ತಿದ್ದಾನೆ. ಐಶ್ವರ್ಯ ಬಗ್ಗೆ ಎಲ್ಲವನ್ನೂ ಯೋಚಿಸಿ ಮಾತನಾಡುತ್ತಾರೆ ಎಂದು ಶ್ವೇತಾ ಬಚ್ಚನ್ ಹೇಳಿದ್ದಾರೆ. ಆದರೆ ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಅವರ ಈ ಸಂದರ್ಶನ ಹಳೆಯದು. ಆದರೆ, ಶ್ವೇತಾ ಬಚ್ಚನ್ ಅವರ ಈ ಹೇಳಿಕೆಗಳು ಈಗ ಭಾರೀ ಚರ್ಚೆಯಾಗುತ್ತಿವೆ.
Abhishek Bachchan ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಡಿವೋರ್ಸ್ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ವಿಚ್ಛೇದನ ಅಭಿಷೇಕ್ ಬಚ್ಚನ್‌ಡಿವೋರ್ಸ್ ಐಶ್ವರ್ಯಾ ರೈ ಡಿವೋರ್ಸ್ ಅಭಿಷೇಕ್ ಬಚ್ಚನ್ ಹೇಳಿಕೆ Photos Videos Social Media Movies Divorce Aishwarya Rai And Abhishek Bachchan Divorce Shweta Bachchan Abhishek Bachchan Aishwarya Rai Abhishek Bachchan Aishwarya Rai Divorce Abhishek Bachchan Aishwarya Rai Divorce Abhishek Bachchan Divorce Aishwarya Rai Divorce Abhishek Bachchan Statement
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ಬಗ್ಗೆ ಅಭಿಷೇಕ್ ಬಚ್ಚನ್ ಮೊದಲ ಪ್ರತಿಕ್ರಿಯೆ!ದಾಖಲೆ ತೋರಿಸಿಯೇ ಮಾತನಾಡಿದ ಬಿಗ್ ಬಿ ಪುತ್ರಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಚ್ಛೇದನ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿದೆ. ಇದೀಗ ಮೊದಲ ಬಾರಿಗೆ ಮಾಧ್ಯಮದ ಎದುರು ಬಂದು ಅಭಿಷೇಕ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
और पढो »
ವಿಚ್ಛೇದನ ವದಂತಿ ಕಾವಿನ ಬೆನ್ನಲ್ಲೇ ಸಲ್ಮಾನ್ ಖಾನ್ ಜೊತೆ ರಹಸ್ಯ ಮದುವೆ ರೂಮರ್ಸ್?! ಕೊನೆಗೂ ಮೌನ ಮುರಿದ ಐಶ್ವರ್ಯ ರೈ!Aishwarya Rai Marriage Rumors With Salman Khan: ಇತ್ತೀಚೆಗೆ ನಟಿ ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಯಾವುದು ಸರಿ ಇಲ್ಲ.. ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ..
और पढो »
ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ದಾಂಪತ್ಯ ಅಂತ್ಯ..!? ವಿಚ್ಚೇದನಕ್ಕೆ ಸಿಕ್ಕೇಬಿಡ್ತು ಸೆಲೆಬ್ರಿಟಿ ಹೇಳಿಕೆಯ ಸಾಕ್ಷಿ!!aishwarya rai and abhishek bachchan: ಬಾಲಿವುಡ್ ನಲ್ಲಿ ಚರ್ಚೆಯಾಗುತ್ತಿರುವ ಐಶ್ವರ್ಯ ರೈ-ಅಭಿಷೇಕ್ ಬಚ್ಚನ್ ಬೇರ್ಪಡುವಿಕೆಯ ಬಗ್ಗೆ ಖ್ಯಾತ ಪತ್ರಕರ್ತರೊಬ್ಬರು ಮಾಹಿತಿ ಹೊರಹಾಕಿದ್ದಾರೆ.
और पढो »
ಸೊಸೆಯಾಗಿ ಬಂದ ಐಶ್ವರ್ಯಾಗೆ ಆ ಮಾತು ಕೊಟ್ಟಿದ್ದ ಅಮಿತಾಬ್! ಆದ್ರೆ ಅದನ್ನು ಉಳಿಸಿಕೊಳ್ಳಲೇ ಇಲ್ಲ ಬಚ್ಚನ್ ಫ್ಯಾಮಿಲಿ...2008ರಲ್ಲಿ ಬಿಗ್ ಬಿ, ಅಭಿಷೇಕ್, ಜಯಾ ಮತ್ತು ಐಶ್ವರ್ಯ ರೈ ಬಚ್ಚನ್ ಅವರೊಂದಿಗೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ದೌಲತ್‌ಪುರ ಗ್ರಾಮದಲ್ಲಿ ಐಶ್ವರ್ಯಾ ಹೆಸರಿನಲ್ಲಿ ಕಾಲೇಜಿಗೆ ಅಡಿಪಾಯ ಹಾಕಿದ್ದರು.
और पढो »
ʼಐಶ್ವರ್ಯಾ ರೈ ತನ್ನ ಅತ್ತೆಯೊಂದಿಗೆ..ʼ ಡಿವೋರ್ಸ್ ವದಂತಿ ಮಧ್ಯವೇ ಅಸಲಿ ಸತ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್!!Aishwarya Rai and Abhishek Bachchan: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿಗಾಗಿ ಇತ್ತೀಚಿನ ದಿನಗಳಲ್ಲಿ ಮುಖ್ಯಾಂಶಗಳಲ್ಲಿದ್ದಾರೆ. ಸದ್ಯ ಇವರಿಬ್ಬರ ನಡುವೆ ಯಾವುದೂ ಸರಿ ಇಲ್ಲ ಎನ್ನಲಾಗುತ್ತಿದೆ.
और पढो »
ʼಅಭಿಷೇಕ್ ಜೊತೆ ಮನಸ್ಥಾಪ ಇರೋದು ನಿಜ ಆದರೆʼ.. ವಿಚ್ಛೇದನ ವದಂತಿ ಮಧ್ಯವೇ ಐಶ್ವರ್ಯಾ ರೈ ಬಿಚ್ಚಿಟ್ರು ಅಸಲಿ ಸತ್ಯ! ವಿಡಿಯೋ ವೈರಲ್!!Aishwarya Rai revealed the real truth: ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾದ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸದ್ಯ ವಿಚ್ಛೇದನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ..
और पढो »