Anushka Sharma revealed the bitter truth: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬಾಲಿವುಡ್ ಜನಪ್ರಿಯ ನಟಿಯರಲ್ಲಿ ಒಬ್ಬರು. ಅವರು ತಮ್ಮ ವೃತ್ತಿಜೀವನದಲ್ಲಿ ಎಲ್ಲಾ ದೊಡ್ಡ ಸೂಪರ್‌ಸ್ಟಾರ್‌ಗಳೊಂದಿಗೆ ಕೆಲಸ ಮಾಡಿ, ಅನೇಕ ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಒಮ್ಮೆ ಕ್ಯಾಮೆರಾ ಮುಂದೆ ಒಪ್ಪಿಕೊಂಡಿದ್ದು ಕೆಲವೇ ಜನರಿಗೆ ಗೊತ್ತಿರಬಹುದು.ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನ..! ʼಅರ್ಜುನ್ʼ ಚಿತ್ರ ನಟಿ ಕುರಿತು ಶಾಕಿಂಗ್ ಸುದ್ದಿ ಬಹಿರಂಗIPL 2025: ಸೌಂದರ್ಯ ಮುಖ್ಯವಾದರೆ ಮಾಡೆಲ್ ಜೊತೆ ಆಟವಾಡಿ..ಪ್ರೀತಿ ಜಿಂಟಾಗೆ ಮೊಹಮ್ಮದ್ ಶಮಿ ಖಡಕ್ ವಾರ್ನಿಂಗ್..?ನಾನು ಅಂಬಿಕಾ ಎರಡನೇ ಗಂಡ ಅಲ್ಲವೇ ಅಲ್ಲ, ಆದರೆ.. ನಾವಿಬ್ಬರೂ..! ಹಿರಿಯ ನಟಿ ಕುರಿತು ಹೊರಬಿತ್ತು ಶಾಕಿಂಗ್ ಸುದ್ದಿ
ಹಲವು ವರ್ಷಗಳ ಹಿಂದೆ, ಕೋಯೆಲ್ ಪುರಿ ಅವರೊಂದಿಗಿನ ಸಂದರ್ಶನದಲ್ಲಿ, ಅನುಷ್ಕಾ ಶರ್ಮಾ ಅವರು ಮಾಡಿದ ಅತ್ಯಂತ ದುರಹಂಕಾರದ ಕೆಲಸ ಯಾವುದು ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ನಟಿ,"ನಟಿಯಾಗುವ ಮುನ್ನ ನಾನು ತುಂಬಾ ದುರಹಂಕಾರಿಯಾಗಿದ್ದೆ... ಶಾಲೆ ಮತ್ತು ಇತರ ಸ್ಥಳಗಳಲ್ಲಿ ನಾನು ಜನರೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ನಾನು ನಿಜವಾಗಿಯೂ ನನ್ನನ್ನು ನಾನೇ ಶ್ರೇಷ್ಠ ಎಂದು ಪರಿಗಣಿಸುತ್ತಿದ್ದೆ" ಎಂದು ಹೇಳಿದ್ರು..ಅಲ್ಲದೇ"ನಟಿಯಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಯಾಕೆಂದರೆ ನಟಿಯಾದ ನಂತರ ನಾನು ಆದಿತ್ಯ ಚೋಪ್ರಾ ಅವರಿಂದ ರಿಯಾಲಿಟಿ ಏನೆಂದು ತಿಳಿದುಕೊಂಡೆ...
ಅನುಷ್ಕಾ ಶರ್ಮಾ ಬಾಲಿವುಡ್ ವಿರಾಟ್ ಕೊಹ್ಲಿ ಪತ್ನಿ ಟೀಂ ಇಂಡಿಯಾ Aditya Chopra Anushka Sharma Arrogant Anushka Sharma Movies Anushka Sharma Husband Anushka Sharma Son Anushka Sharma Daughter Anushka Sharma Virat Kohli Bollywood News Anushka Sharma News Anushka Sharma Letest News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇದು ಮನೆಯಲ್ಲ… ಅರಮನೆ! ಎಷ್ಟೊಂದು ಅದ್ಭುತವಾಗಿದೆ ನೋಡಿ ಸಾವಿರ ಕೋಟಿ ಒಡೆಯ ವಿರಾಟ್ ಕೊಹ್ಲಿ ಸಾಮ್ರಾಜ್ಯVirat Kohli–Anushka Sharma Gurugram House: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪವರ್ ಕಪಲ್ ಎಂದೇ ಖ್ಯಾತಿ ಪಡೆದಿದ್ದಾರೆ.
और पढो »
ನಿವೃತ್ತಿ ಬೆನ್ನಲ್ಲೇ ವಿರಾಟ್ ಶಾಕಿಂಗ್ ನಿರ್ಧಾರ! ಶಾಶ್ವತವಾಗಿ ಭಾರತ ತೊರೆದು ಈ ದೇಶದಲ್ಲಿ ಸೆಟಲ್ ಆಗ್ತಾರಂತೆ ಕೊಹ್ಲಿ?Virat Kohli–Anushka Sharma: ಟಿ20 ಕ್ರಿಕೆಟ್’ಗೆ ಸಂಪೂರ್ಣವಾಗಿ ವಿದಾಯ ಹೇಳಿದ ನಂತರ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಲಂಡನ್ನಲ್ಲಿ ಶಾಶ್ವತವಾಗಿ ಇರಲಿದ್ದಾರೆ.
और पढो »
ವಿರಾಟ್ ಜೊತೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದೆ; ಅದಕ್ಕೆ ಈ ನಟನೇ ಕಾರಣ-ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆAnushka Sharma Viral Statement: ಅನುಷ್ಕಾ ಶರ್ಮಾ 2017ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದೀರ್ಘಕಾಲದವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದ ಅವರು, ಆ ನಂತರ ವಿವಾಹವಾದರು.
और पढो »
ನಿವೃತ್ತಿ ನಿರ್ಧಾರದ ಶಾಕ್ ಬೆನ್ನಲ್ಲೇ ಅಚ್ಚರಿಯ ಸಂಗತಿ ರಿವೀಲ್! ಈ ಕಾರಣಕ್ಕೆ ಭಾರತ ತೊರೆದು ಲಂಡನ್’ನಲ್ಲಿ ಸೆಟಲ್ ಆಗ್ತಿದ್ದಾರೆ ವಿರಾಟ್-ಅನುಷ್ಕಾ!Virat Kohli and Anushka Sharma: ICC T20 ವಿಶ್ವಕಪ್ 2024 ಗೆದ್ದ ನಂತರ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಲಂಡನ್’ಗೆ ಸೆಟಲ್ ಆಗುತ್ತಿದ್ದಾರೆ ಎಂಬ ವದಂತಿ ಅನೇಕ ದಿನಗಳಿಂದ ಚಾಲ್ತಿಯಲ್ಲಿದೆ.
और पढो »
ನಾನು ಶತಕ ಬಾರಿಸಲು ಬಳಸಿದ್ದು ಈ ಕ್ರಿಕೆಟಿಗನ ಬ್ಯಾಟ್: ಚೊಚ್ಚಲ ಶತಕದ ಯಶಸ್ಸಿನ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾAbhishek Sharma: ಭಾರತ ಮತ್ತು ಜಿಂಬಾಬ್ವೆ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಅಭಿಷೇಕ್ ಅದ್ಭುತ ಶತಕ ಸಿಡಿಸಿದ್ದಾರೆ. ಇದೀಗ ಈ ಯಶಸ್ಸಿಗೆ ಬಳಸಿದ್ದ ಬ್ಯಾಟ್ ಬಗ್ಗೆ ಮಹತ್ವದ ವಿಷಯ ಹಂಚಿಕೊಂಡಿದ್ದಾರೆ.
और पढो »
ಟಿ20 ಬೆನ್ನಲ್ಲೇ ಎಲ್ಲಾ ಫಾರ್ಮಾಟ್’ನಿಂದ ನಿವೃತ್ತಿ ಘೋಷಿಸುತ್ತಾರೆಯೇ ರೋಹಿತ್ ಶರ್ಮಾ? ಫ್ಯಾನ್ಸ್ ಮುಂದೆಯೇ ಸ್ಪಷ್ಟನೆ ನೀಡಿದ ಕ್ಯಾಪ್ಟನ್Rohit Sharma Statement: ವೆಸ್ಟ್ ಇಂಡೀಸ್’ನಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ನಂತರ ರೋಹಿತ್ ಶರ್ಮಾ ವಿಶ್ರಾಂತಿಯಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲೂ ರೋಹಿತ್ ಶರ್ಮಾ ಆಡುತ್ತಿಲ್ಲ.
और पढो »