ʼಆ ನಟನೊಂದಿಗೆ ನಾನು...ʼ ದಿಢೀರ್‌ ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ನಟಿ ಶ್ರೀಲೀಲಾ!? ಅಭಿಮಾನಿಗಳಲ್ಲಿ ಗೊಂದಲ!!

Actress Sreeleela समाचार

ʼಆ ನಟನೊಂದಿಗೆ ನಾನು...ʼ ದಿಢೀರ್‌ ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ನಟಿ ಶ್ರೀಲೀಲಾ!? ಅಭಿಮಾನಿಗಳಲ್ಲಿ ಗೊಂದಲ!!
ನಂದಮೂರಿ ಮನೆಯ ಸೊಸೆಯಾಗಿ ಶ್ರೀಲೀಲಾಮೋಕ್ಷಜ್ಞ ಜೊತೆ ಶ್ರೀಲೀಲಾ ಮದುವೆಶ್ರೀಲೀಲಾ ಕೈಯಲ್ಲಿ ಕ್ರೇಜಿ ಪ್ರಾಜೆಕ್ಟ್‌ಗಳು
  • 📰 Zee News
  • ⏱ Reading Time:
  • 47 sec. here
  • 21 min. at publisher
  • 📊 Quality Score:
  • News: 88%
  • Publisher: 63%

Actress Sreeleela: ನಟಿ ಶ್ರೀಲೀಲಾ ಕನ್ನಡದ ಕಿಸ್‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು.. ಮೊದಲ ಚಿತ್ರದಲ್ಲೇ ಅಭಿಮಾನಿಗಳ ಮನಗೆದ್ದ ಈ ಮುದ್ದುಮುಖದ ಚೆಲುವೆ ಸದ್ಯ ತೆಲುಗು ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ..

Rohit Sharma7th Pay Commission

Sreeleela News: ತೆಲುಗು ಇಂಡಸ್ಟ್ರಿಯಲ್ಲಿ ಶ್ರೀಲೀಲಾ ಹೆಸರು ಸದ್ದು ಮಾಡುತ್ತಲೇ ಇದೆ.. ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರ ನಿರ್ದೇಶನದ ಪೆಲ್ಲಿ ಸನದ್ ಚಿತ್ರದ ಮೂಲಕ ನಾಯಕಿಯಾಗಿ ಶ್ರೀಲೀಲಾ ಪಾದಾರ್ಪಣೆ ಮಾಡಿದರು. ಈ ಸಿನಿಮಾದ ಮೂಲಕ ಶ್ರೀಕಾಂತ್ ಪುತ್ರ ರೋಷನ್ ನಾಯಕನಾಗಿ ಫೇಮಸ್ ಆದರು. ಪೆಲ್ಲಿ ಸಂದದ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ದಾಖಲಿಸಿತು. ಈ ಚಿತ್ರದ ನಂತರ ಶ್ರೀಲೀಲಾ ನಟ ರವಿತೇಜ ಜೊತೆ ಧಮಾಕಾ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿದ ಮೇಲೆ.. ನಿರ್ದೇಶಕ-ನಿರ್ಮಾಪಕರೆಲ್ಲ ಶ್ರೀಲೀಲಾ ಅವರ ಹಿಂದೆ ಹೋದರು.

ಕಾರ್ತಿ ಅಭಿನಯದ ಸರ್ದಾರ್ ತೆಲುಗಿನಲ್ಲೂ ಸೂಪರ್ ಹಿಟ್ ಆಯಿತು. ಸದ್ಯ ಈ ಸಿನಿಮಾದ ಸೀಕ್ವೆಲ್ ತಯಾರಾಗುತ್ತಿದೆ. ಮೊದಲ ಭಾಗದಲ್ಲಿ ರಾಶಿ ಖನ್ನಾ ನಾಯಕಿಯಾಗಿ ನಟಿಸಿದ್ದರೆ, ಎರಡನೇ ಭಾಗಕ್ಕೆ ಶ್ರೀಲಿಲಾ ಅವರನ್ನು ಆಯ್ಕೆ ಮಾಡಲಾಗಿದೆಯಂತೆ. ಆದರೆ ಈ ಸಿನಿಮಾ ರಿಜೆಕ್ಟ್ ಮಾಡಿದ್ದಾರೆ ಎಂಬ ವರದಿಗಳು ಬಂದಿವೆ. ಚಿತ್ರದಲ್ಲಿನ ಕಡಿಮೆ ಪಾತ್ರದಿಂದಾಗಿ ಅವರು ಸರ್ದಾರ್ 2 ನಿಂದ ಹೊರಬಿದ್ದರು ಎನ್ನಲಾಗಿದೆ.. ಸೂಪರ್ ಹಿಟ್ ಚಿತ್ರದ ಮುಂದುವರಿದ ಭಾಗವಾಗಿ ತಯಾರಾಗುತ್ತಿರುವ ಸಿನಿಮಾವನ್ನು ರಿಜೆಕ್ಟ್ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ನಟಿಯ ಮೇಲೆ ಸಿಟ್ಟಿಗೆದ್ದಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನಂದಮೂರಿ ಮನೆಯ ಸೊಸೆಯಾಗಿ ಶ್ರೀಲೀಲಾ ಮೋಕ್ಷಜ್ಞ ಜೊತೆ ಶ್ರೀಲೀಲಾ ಮದುವೆ ಶ್ರೀಲೀಲಾ ಕೈಯಲ್ಲಿ ಕ್ರೇಜಿ ಪ್ರಾಜೆಕ್ಟ್‌ಗಳು ಮೋಕ್ಷಜ್ಞ ಜೊತೆ ಶ್ರೀಲೀಲಾ ಮದುವೆ ಫಿಕ್ಸ್ ಭಗವತ್ ಕೇಸರಿ ಸಿನಿಮಾ ಟೀಸರ್ ಶ್ರೀಲೀಲಾ ಲಿಪ್ ಲಾಕ್ Sreeleela Rejected Karthi Movie Sreeleela Rejected Karthi Sardar-2 Movie Sreeleela Rejected Sardar-2 Movie Offer Sreeleela Beautiful Saree Photos Sreeleela Photos In Saree Sreeleela Latest News Sreeleela Latest Movies Sreeleela With Balakrishna Sreeleela Latest Movie Bhagavanth Kesari Sreeleela Marriage Viral Sreeleela And Nandamuri Mokshagna Sreeleela About Lip Lock Sreeleela News Sreeleela Latest News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಾನು ಮತ್ತು ಆಲಿಯಾ ಪರಸ್ಪರ..., ವೈವಾಹಿಕ ಜೀವನದ ಬಗ್ಗೆ ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ರಣಬೀರ್ ಕಪೂರ್!ನಾನು ಮತ್ತು ಆಲಿಯಾ ಪರಸ್ಪರ..., ವೈವಾಹಿಕ ಜೀವನದ ಬಗ್ಗೆ ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ರಣಬೀರ್ ಕಪೂರ್!ranbir kapoor-Alia Bhat: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿಯನ್ನು ತೆರೆಯ ಮೇಲೆ ಮತ್ತು ಆಫ್ಸ್ಕ್ರೀನ್ ಎರಡರಲ್ಲೂ ಅಭಿಮಾನಿಗಳು ಇಷ್ಟಪಡುತ್ತಾರೆ. ಡೇಟಿಂಗ್ ಮಾಡಿದ ನಂತರ ಇಬ್ಬರೂ 2022 ರ ಏಪ್ರಿಲ್ 14 ರಂದು ವಿವಾಹವಾದರು.
और पढो »

ಸಿನಿ ಕರಿಯರ್‌ಗೆ ಬ್ರೇಕ್..?‌ ವೃತ್ತಿ ಜೀವನದಲ್ಲಿ ಅನಿರಿಕ್ಷೀತ ನಿರ್ಧಾರ ತೆಗೆದುಕೊಂಡ ಖ್ಯಾತ ನಟಿ!!ಸಿನಿ ಕರಿಯರ್‌ಗೆ ಬ್ರೇಕ್..?‌ ವೃತ್ತಿ ಜೀವನದಲ್ಲಿ ಅನಿರಿಕ್ಷೀತ ನಿರ್ಧಾರ ತೆಗೆದುಕೊಂಡ ಖ್ಯಾತ ನಟಿ!!Bollywood Actress: 50 ಪ್ಲಸ್ ಆಗಿರುವ ಟಬು ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಬೆಳ್ಳಿತೆರೆಯಲ್ಲಿ ಅಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಹಲವಾರು ಕಾಮೆಂಟ್‌ಗಳನ್ನು ನಟಿ ಮಾಡಿದ್ದಾರೆ..
और पढो »

ನಟಿ ಸೌಂದರ್ಯ ಸಾವಿನ ಬಳಿಕ ಅವರ ಕೋಟಿ ಕೋಟಿ ಆಸ್ತಿ ಎನಾಯಿತು ಗೊತ್ತೆ..? ಆ ಇಬ್ಬರು...ನಟಿ ಸೌಂದರ್ಯ ಸಾವಿನ ಬಳಿಕ ಅವರ ಕೋಟಿ ಕೋಟಿ ಆಸ್ತಿ ಎನಾಯಿತು ಗೊತ್ತೆ..? ಆ ಇಬ್ಬರು...Soundarya net worth : ದಿವಂಗತ ನಟಿ ಸೌಂದರ್ಯಾ ಅಪಘಾತದಲ್ಲಿ ಸಾವಿಗೀಡಾಗುವ ಮುನ್ನ ತಮ್ಮ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿಗೆ ಸಂಬಂಧಿಸಿ ಉಯಿಲು ಬರೆದಿದ್ದರು ಎನ್ನಲಾಗಿದೆ.. ಈ ಕುರಿತು ಶಾಕಿಂಗ್ ಮಾಹಿತಿ ಹೊರಬಿದ್ದಿದೆ..
और पढो »

ನಾನಿ ಜೊತೆ ಆ ಸೀನ್ ಮಾಡಲೇಬೇಕೆಂದು ಕಂಡೀಷನ್ ಹಾಕಿ ಮೂವಿ ಗೆ ಓಕೆ ಹೇಳಿದ್ರಂತೆ ಈ ನಟಿ....!!!ನಾನಿ ಜೊತೆ ಆ ಸೀನ್ ಮಾಡಲೇಬೇಕೆಂದು ಕಂಡೀಷನ್ ಹಾಕಿ ಮೂವಿ ಗೆ ಓಕೆ ಹೇಳಿದ್ರಂತೆ ಈ ನಟಿ....!!!ನ್ಯಾಚುರಲ್ ಸ್ಟಾರ್ ನಾನಿ ಭರ್ಜರಿ ಸಿನಿಮಾಗಳ ಮೂಲಕ ಉತ್ತಮ ಯಶಸ್ಸನ್ನ ಪಡೆದು ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದವರು. ಸದ್ಯ ಇವರ ಕುರಿತಂತೆ ನಟಿ ಒಬ್ಬರು ಸ್ಟೇಟ್ಮೆಂಟ್ ಒಂದನ್ನು ಕೊಟ್ಟಿದ್ದಾರೆ.
और पढो »

ಪ್ರಭಾಸ್ ಮೊದಲು ಆ ಮೂವರೊಂದಿಗೆ ನಟಿ ಅನುಷ್ಕಾ ಅಫೇರ್ ಇತ್ತಾ?ಪ್ರಭಾಸ್ ಮೊದಲು ಆ ಮೂವರೊಂದಿಗೆ ನಟಿ ಅನುಷ್ಕಾ ಅಫೇರ್ ಇತ್ತಾ?Ansuhka Shetty: ಅನುಷ್ಕಾ ಚಿತ್ರರಂಗಕ್ಕೆ ಬಂದು ಸುಮಾರು 19 ವರ್ಷಗಳಾಗಿವೆ. ಅನುಷ್ಕಾ ಅವರ ಸುದೀರ್ಘ ವೃತ್ತಿ ಜೀವನದಲ್ಲಿ ಒಂದೇ ಒಂದು ವಿವಾದವಿಲ್ಲ. ಆದರೆ ಅನುಷ್ಕಾ ಹೆಸರು ಅಫೇರ್ ವದಂತಿಗಳಿಗೆ ತಳುಕುಹಾಕಿಕೊಂಡಿದೆ.. ಪ್ರಭಾಸ್ ಮತ್ತು ಇತರ ಕೆಲವು ಹೀರೋಗಳೊಂದಿಗೆ ಆಕೆಗೆ ಅಫೇರ್ ಇತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.
और पढो »

ನಾನು ಆತನಿಂದ ಡಿವೋರ್ಸ್‌ ಪಡೆದ ಮೇಲೆ ಹ್ಯಾಪಿಯಾಗಿದ್ದೇನೆ- ಅಮೀರ್ ಖಾನ್ ಜೊತೆಗಿನ ವಿಚ್ಛೇದನದ ಬಗ್ಗೆ ಕಿರಣ್ ರಾವ್ ಶಾಕಿಂಗ್ ಹೇಳಿಕೆನಾನು ಆತನಿಂದ ಡಿವೋರ್ಸ್‌ ಪಡೆದ ಮೇಲೆ ಹ್ಯಾಪಿಯಾಗಿದ್ದೇನೆ- ಅಮೀರ್ ಖಾನ್ ಜೊತೆಗಿನ ವಿಚ್ಛೇದನದ ಬಗ್ಗೆ ಕಿರಣ್ ರಾವ್ ಶಾಕಿಂಗ್ ಹೇಳಿಕೆKiran Rao Statement on Aamir Khan Divorce: ಅಮೀರ್ ಖಾನ್ ಮತ್ತು ಕಿರಣ್ ರಾವ್ ಬಾಲಿವುಡ್‌ನ ಟಾಪ್ ಜೋಡಿಗಳಲ್ಲಿ ಒಬ್ಬರು ಎಂದೇ ಪ್ರಸಿದ್ಧಿ ಪಡೆದಿದ್ದರು. ಆದರೆ ಡಿವೋರ್ಸ್‌ ಪಡೆದರು. ಇನ್ನು ವಿಚ್ಛೇದನದ ನಂತರವೂ, ಅಮೀರ್ ಖಾನ್ ಮತ್ತು ಕಿರಣ್ ರಾವ್ ಒಳ್ಳೆಯ ಸ್ನೇಹಿತರೆಂದು ಹೇಳಿಕೊಳ್ಳುತ್ತಿದ್ದಾರೆ.
और पढो »



Render Time: 2025-02-15 15:30:45