Sai Pallavi About Marriage: ಸಾಯಿ ಪಲ್ಲವಿ ತಮ್ಮ ಸುಂದರ ವ್ಯಕ್ತಿತ್ವ ಮತ್ತು ಶ್ರೇಷ್ಠ ಕಲೆಯಿಂದ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಫಿದಾ ಚಿತ್ರದ ಮೂಲಕ ನ್ಯಾಚುರಲ್ ಬ್ಯೂಟಿ ತೆಲುಗು ಚಿತ್ರರಂಗಕ್ಕೆ ಮೊದಲು ಪರಿಚಯವಾದರು..
Saturn Mercury 2024ಲುಕ್ ನೋಡಿ ಯಾರನ್ನು ಅಳೆಯಬಾರದು ಗುರು..! ಹೇಗಿದ್ದಳು... ಹೇಗಾದ್ಳು ನೋಡಿ ಬಿಗ್‌ಬಾಸ್ ಬ್ಯೂಟಿ..
ನಟಿ ಸಾಯಿ ಪಲ್ಲವಿ ಸಿನಿಮಾಗಳ ಆಯ್ಕೆಯಲ್ಲಿ ತುಂಬಾ ಸೆಲೆಕ್ಟಿವ್. ತನ್ನ ಪಾತ್ರಕ್ಕೆ ಆದ್ಯತೆ ನೀಡಲಾಗಿದೆ ಎಂದರೇ ಮಾತ್ರ ಆ ಸಿನಿಮಾಗೇ ಗ್ರೀನ್ ಸಿಗ್ನಲ್ ನೀಡುತ್ತಾರೆ.. ಸಾಯಿ ಪಲ್ಲವಿ ನಟಿಸುವಂತಹ ಪಾತ್ರವು ಸಂಪ್ರದಾಯವನ್ನು ಪ್ರತಿಬಿಂಬಿಸಬೇಕು ಮತ್ತು ಚುಂಬನದ ದೃಶ್ಯಗಳು.. ತುಂಡು ಬಟ್ಟೆಗಳನ್ನು ಹೊಂದಿರಬಾರದು. ಇದೆಲ್ಲವನ್ನೂ ನಿರ್ದೇಶಕರಿಗೆ ಮೊದಲೇ ನಟಿ ಹೇಳಿರುತ್ತಾರೆ.. ಒಟ್ಟಿನಲ್ಲಿ ಸಾಯಿಪಲ್ಲವಿ ಪಾತ್ರ ಇಷ್ಟವಾದರೆ ಮಾತ್ರ ಸಿನಿಮಾ ಮಾಡುತ್ತಾರೆ.
ನಟಿ ಹಿಂದಿಯಲ್ಲಿ ರಾಮಾಯಣ ಮತ್ತು ತೆಲುಗಿನಲ್ಲಿ ನಾಗ ಚೈತನ್ಯ ಜೊತೆ ತಾಂಡೇಲ್ ಸಿನಿಮಾ ಮಾಡುತ್ತಿದ್ದಾರೆ.. ಇತ್ತೀಚೆಗಷ್ಟೇ ಅವರ ತಂಗಿ ಪೂಜಾ ವಿವಾಹ ಅದ್ಧೂರಿಯಾಗಿ ನೆರವೇರಿತು. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.ವೃತ್ತಿ ಜೀವನದಲ್ಲಿ ತುಂಬಾ ಬ್ಯುಸಿಯಾಗಿರುವ ಸಾಯಿ ಪಲ್ಲವಿ ಈ ಹಿಂದೆ ಅಂತರ್ಜಾತಿ ವಿವಾಹದ ಬಗ್ಗೆ ಕಾಮೆಂಟ್ ಮಾಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.."ಬಾಲ್ಯದಲ್ಲಿ ತನ್ನ ಸಮುದಾಯದೊಳಗೆ ಮದುವೆಯಾಗು ಎಂದು ಹೇಳುತ್ತಿದ್ದರು, ಆದರೆ ಹಾಗೆ ಹೇಳಿದವರು ಸಮುದಾಯವನ್ನು ಮೀರಿ ಬೇರೆಯವರನ್ನು ಮದುವೆಯಾಗಿ ಸುಖವಾಗಿದ್ದಾರೆ..
ಅಲ್ಲದೇ"ಅವರ ಸಮುದಾಯದವರು ಬೇರೆಯವರ ಸಮುದಾಯದಲ್ಲಿ ಮದುವೆಯಾದರೆ, ಅವರನ್ನು ಯಾವುದೇ ಸಮಾರಂಭಕ್ಕೆ ಆಹ್ವಾನಿಸುವುದಿಲ್ಲ ಅಥವಾ ಯಾರಾದರೂ ಸತ್ತಾಗ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ... ತನ್ನ ತಾಯಿ ಮತ್ತು ತಂದೆ ಕೊಯಮತ್ತೂರಿನಲ್ಲಿ ವಾಸಿಸುತ್ತಿದ್ದಾರೆ... ಸಿನಿಮಾ ಮಾಡಿದ ನಂತರ ಹೊರಗಿನವರು ನಮ್ಮ ಬಗ್ಗೆ ನಾನಾ ರೀತಿಯಲ್ಲಿ ಮಾತನಾಡುತ್ತಾರೆ ಹಾಗಾಗಿ ಇಂತಹ ವಿಷಯಗಳತ್ತ ಗಮನ ಹರಿಸಬಾರದು" ಎಂದು ಸಾಯಿ ಪಲ್ಲವಿ ಮುಕ್ತವಾಗಿ ಮಾತನಾಡಿದ್ದಾರೆ.. ಸದ್ಯ ಅವರ ಕಾಮೆಂಟ್‌ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ..
ಸಾಯಿ ಪಲ್ಲವಿ ಸೌತ್ ನಟಿ ಸಾಯಿ ಪಲ್ಲವಿ ಬಾಯ್‌ಫ್ರೆಂಡ್ ಸಾಯಿ ಪಲ್ಲವಿ ಜೀವನ ಸಾಯಿ ಪಲ್ಲವಿ ತಂದೆ ತಾಯಿ ಸಾಯಿ ಪಲ್ಲವಿ ಡೇಟಿಂಗ್ Is Sai Pallavi Married Sai Pallavi Get Married Secretly Sai Pallavi Marriage Sai Pallavi Dating With Hero Sai Pallavi Is Dating A Married Hero Sai Pallavi Latest News Sai Pallavi Updates Sai Pallavi Movies Sai Pallavi Dance Video Sai Pallavi Bollywood Entry Sai Pallavi News Sai Pallavi Latest News In Kannada Tandel Movie Nagachaitanya Saipallavi Saipallavi Saipallavi News In Telugu Saipallavi Latest News Saipallavi Movies Saipallavi Songs Saipallavi Dance
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮತ್ತೆ ಹಸೆಮಣೆ ಏರ್ತಾರಾ ಅಮೀರ್ ಖಾನ್?! ಕೊನೆಗೂ ಮೂರನೇ ಮದುವೆ ಬಗ್ಗೆ ಮೌನ ಮುರಿದ ನಟ!aamir khan ready to marry for third time: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಯಲ್ಪಡುವ ಅಮೀರ್ ಖಾನ್ ವರ್ಷಗಳ ಕಾಲ ಪರದೆಯಿಂದ ದೂರವಿದ್ದರೂ, ಅವರು ಕೆಲವು ಕಾರಣಗಳಿಂದಾಗಿ ಸುದ್ದಿಯಲ್ಲಿದ್ದಾರೆ. ಇದೀಗ ನಟ ತಮ್ಮ ಮೂರನೇ ಮದುವೆ ವಿವಚಾರದಿಂದಾಗಿ ಮುನ್ನೆಲೆಗೆ ಬಂದಿದ್ದಾರೆ..
और पढो »
ʼʼನಾನು ನನ್ನ ಪತಿಯೊಂದಿಗೆ..ʼʼ ಕೊನೆಗೂ ಡಿವೋರ್ಸ್ ವದಂತಿ ಬಗ್ಗೆ ಮೌನ ಮುರಿದ ನಟಿ ಭಾವನಾ!!Actress Bhavana Menon: ನಟಿ ಭಾವನಾ ಮೆನನ್ ಅವರ ಬಗ್ಗೆ ಕನ್ನಡ ಸಿನಿಪ್ರೇಮಿಗಳಿಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಸ್ಯಾಂಡಲ್‌ವುಡ್‌ನ ಸ್ಟಾರ್ ನಟರೊಂದಿಗೆ ತೆರೆಹಂಚಿಕೊಂಡ ಈ ಚೆಲುವೆ ಇಂದಿಗೂ ಕನ್ನಡ ಸಿನಿರಂಗದಲ್ಲಿ ಸಕ್ರಿಯವಾಗಿದ್ದಾರೆ.. ಇತ್ತೀಚೆಗೆ ನಟಿ ತಮ್ಮ ವೈಯಕ್ತಿಕ ಜೀವನದ ಕುರಿತಾದ ಮಾಹಿತಿಯೊಂದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ..
और पढो »
ಮದುವೆ ದಿನಾಂಕ ಘೋಷಿಸಿದ ಅನುಶ್ರೀ !ಕೊನೆಗೂ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಿರೂಪಕಿಅನುಶ್ರೀ ಮದುವೆ ಯಾವಾಗ ಎನ್ನುವುದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.
और पढो »
ನಿಮಗಿದು ಗೊತ್ತಾ ? ಈ ಜೀವಿ ನೀರಿನಲ್ಲಿಯೇ ಇದ್ದರೂ ನೀರು ಕುಡಿಯುವುದೇ ಇಲ್ಲ!General Knowledge Trending Quiz: ಸ್ಪರ್ಧಾತ್ಮಕ ಪರೀಕ್ಷೆಗಳು, ಶಾಲಾ ಪರೀಕ್ಷೆಗಳ ಹೊರತಾಗಿ, ಸಾಮಾನ್ಯ ಜ್ಞಾನಕ್ಕಾಗಿ ಬೇರೆ ಬೇರೆ ವಿಷಯಗಳ ಬಗ್ಗೆ ಮಾಹಿತಿ ಹೊಂದಿರುವುದು ಮುಖ್ಯವಾಗಿದೆ.
और पढो »
ಸಲ್ಮಾನ್ ಖಾನ್ ಮದುವೆಯಾಗದಿರಲು ಆಕೆಯೇ ಕಾರಣ... ಸತ್ಯ ಬಿಚ್ಚಿಟ್ಟ ಭಾಯಿಜಾನ್ ತಂದೆ!Salman Khan marriage: ಸಲ್ಮಾನ್ ಖಾನ್ ಮದುವೆ ಬಗ್ಗೆ ಸದಾ ಒಂದಿಲ್ಲೊಂದು ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ. ಸಲ್ಮಾನ್ ಖಾನ್ ಜೀವನದಲ್ಲಿ ಅದೆಷ್ಟೋ ಹುಡುಗಿಯರು ಬಂದು ಹೋಗಿದ್ದಾರೆ..
और पढो »
ಮದುವೆ ಬಗ್ಗೆ ದೊಡ್ಡ ರಹಸ್ಯ ಬಿಚ್ಚಿಟ್ಟ ಸಮಂತಾ ರುತ್ ಪ್ರಭು.. ದಾಂಪತ್ಯದ ಬಿಗ್ ಸೀಕ್ರೇಟ್ ರಿವೀಲ್ !samantha ruth prabhu marriage: ನಟಿ ಸಮಂತಾ ರುತ್ ಪ್ರಭು ಮದುವೆ ಬಗ್ಗೆ ದೊಡ್ಡ ರಹಸ್ಯ ಬಿಚ್ಚಿಟ್ಟಿದ್ದಾರೆ. ದಾಂಪತ್ಯದ ಬಿಗ್ ಸೀಕ್ರೇಟ್ ರಿವೀಲ್ ಆಗಿದೆ.
और पढो »