Aishwarya Rai Bachchan: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಈ ದಿನಗಳಲ್ಲಿ ಪತಿ ಅಭಿಷೇಕ್ ಬಚ್ಚನ್ ಅವರೊಂದಿಗಿನ ವಿಚ್ಛೇದನ ಸುದ್ದಿಯಿಂದಾಗಿ ಮುಖ್ಯಾಂಶಗಳಲ್ಲಿದ್ದಾರೆ. ಐಶ್ವರ್ಯಾ ರೈ ಮತ್ತು ಬಚ್ಚನ್ ಕುಟುಂಬದ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಸುದ್ದಿ ಇದೀಗ ಎಲ್ಲೆಡೆ ಹರಡಿದೆ.
ಇತ್ತೀಚೆಗೆ, ಬಚ್ಚನ್ ಕುಟುಂಬ ಮತ್ತು ಸೊಸೆ ಐಶ್ವರ್ಯ ರೈ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಪ್ರತ್ಯೇಕವಾಗಿ ಭಾಗವಹಿಸಿದ್ದರು. ಈ ವಿಡಿಯೋ ವೈರಲ್ ಆದ ನಂತರ ಐಶ್ವರ್ಯಾ ಮತ್ತು ಬಚ್ಚನ್ ಕುಟುಂಬದ ನಡುವಿನ ಸಂಬಂಧ ಹದಗೆಟ್ಟಿದೆ ಎಂದು ಜನರು ಊಹಿಸುತ್ತಿದ್ದಾರೆ. ಆದರೆ, ಐಶ್ವರ್ಯಾ ಮತ್ತು ಬಚ್ಚನ್ ಕುಟುಂಬದ ನಡುವಿನ ಅಂತರಕ್ಕೆ ಕಾರಣವೇನು ಎನ್ನುವುದು ಜನರ ಪ್ರಶ್ನೆ.. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಮದುವೆಯ ನಂತರ, ಕುಟುಂಬದಲ್ಲಿ ಅನೇಕರಿಗೆ ನಟಿಯೊಂದಿಗೆ ಸಮಸ್ಯೆಗಳು ಪ್ರಾರಂಭವಾದವು ಎಂದು ಅನೇಕ ವರದಿಗಳಲ್ಲಿ ಹೇಳಲಾಗಿದೆ.
ʼಮಹಾನಟಿʼ ಖ್ಯಾತಿಯ ಕೀರ್ತಿ ಸುರೇಶ್ ತಾಯಿ ಕನ್ನಡದ ಹೆಸರಾಂತ ನಟಿ... ಅಣ್ಣಾವ್ರ ತಂಗಿಯಾಗಿ ನಟಿಸಿ ಜನಪ್ರಿಯತೆ ಪಡೆದ ತಾರೆ! ಯಾರೆಂದು ಗೊತ್ತಾಯ್ತ?
ಐಶ್ವರ್ಯ ರೈ ಜಯಾಬಚ್ಚನ್ ಅಭಿಷೇಕ್ ಬಚ್ಚನ್ ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಡಿವೋರ್ಸ್ ವಿಚ್ಛೇದನ Aishwarya Rai And Jaya Bachchan Abhishek Bachchan What Is Grey Divorce Grey Divorce Abhishek Bachchan Aishwarya Rai Abhishek Bachchan Aishwarya Rai Abhishek Bachchan Films Aishwarya Rai Films Abhishek Bachchan Aishwarya Rai Marriage Abhishek Bachchan Aishwarya Rai Divorce Abhishek Bachchan Aishwarya Rai Separate Abhishek Bachchan Aishwarya Rai Photos Abhishek Bachchan Aishwarya Rai Video Aishwarya Rai Bachchan Aaradhya Bachchan Amitabh Bachchan Jaya Bachchan
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ದಾಂಪತ್ಯ ಅಂತ್ಯ..!? ವಿಚ್ಚೇದನಕ್ಕೆ ಸಿಕ್ಕೇಬಿಡ್ತು ಸೆಲೆಬ್ರಿಟಿ ಹೇಳಿಕೆಯ ಸಾಕ್ಷಿ!!aishwarya rai and abhishek bachchan: ಬಾಲಿವುಡ್ ನಲ್ಲಿ ಚರ್ಚೆಯಾಗುತ್ತಿರುವ ಐಶ್ವರ್ಯ ರೈ-ಅಭಿಷೇಕ್ ಬಚ್ಚನ್ ಬೇರ್ಪಡುವಿಕೆಯ ಬಗ್ಗೆ ಖ್ಯಾತ ಪತ್ರಕರ್ತರೊಬ್ಬರು ಮಾಹಿತಿ ಹೊರಹಾಕಿದ್ದಾರೆ.
और पढो »
Janhvi Kapoor: ನಾನು ಅಭಿಷೇಕ್ ಬಚ್ಚನ್ ಮೊದಲ ಪತ್ನಿ ಎಂದ ನಟಿ ಜಾನ್ವಿ ಕಪೂರ್... ಬಚ್ಚನ್ ನಿವಾಸದ ಎದುರು ಬಿಗ್ ಹಂಗಾಮ!abhishek bachchan first wife: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ಭಾರೀ ಸದ್ದು ಮಾಡುತ್ತಿದೆ. 16 ವರ್ಷದ ಇವರ ದಾಂಪತ್ಯದಲ್ಲಿ ಈಗ ಬಿರುಕು ಕಾಣುತ್ತಿದೆ ಎಂಬ ವದಂತಿಗಳು ಹರಡಿವೆ.
और पढो »
ಸೊಸೆಯಾಗಿ ಬಂದ ಐಶ್ವರ್ಯಾಗೆ ಆ ಮಾತು ಕೊಟ್ಟಿದ್ದ ಅಮಿತಾಬ್! ಆದ್ರೆ ಅದನ್ನು ಉಳಿಸಿಕೊಳ್ಳಲೇ ಇಲ್ಲ ಬಚ್ಚನ್ ಫ್ಯಾಮಿಲಿ...2008ರಲ್ಲಿ ಬಿಗ್ ಬಿ, ಅಭಿಷೇಕ್, ಜಯಾ ಮತ್ತು ಐಶ್ವರ್ಯ ರೈ ಬಚ್ಚನ್ ಅವರೊಂದಿಗೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ದೌಲತ್‌ಪುರ ಗ್ರಾಮದಲ್ಲಿ ಐಶ್ವರ್ಯಾ ಹೆಸರಿನಲ್ಲಿ ಕಾಲೇಜಿಗೆ ಅಡಿಪಾಯ ಹಾಕಿದ್ದರು.
और पढो »
ʻಐಶ್ವರ್ಯಾ ಎಂದರೆ ಸಾಕುʼ... ಹೆಸರಿನ ಜೊತೆ ʻಬಚ್ಚನ್ʼ ಉಪನಾಮ ಸೇರಿಸಿದ್ದಕ್ಕೆ ಗರಂ.!Abhishek Bachchan Aishwarya Rai : ಈ ವೇಳೆ ನಟಿಯನ್ನು ‘ಐಶ್ವರ್ಯ ರೈ ಬಚ್ಚನ್’ ಎಂದು ಕರೆದಿದ್ದಾರೆ. ಇದಕ್ಕೆ ನಟಿ ಕೇವಲ ಐಶ್ವರ್ಯಾ ಸಾಕು ಎಂದು ಉತ್ತರಿಸಿದರು.
और पढो »
ಐಶ್ವರ್ಯ ಅಭಿಷೇಕ್ ಮನಸ್ತಾಪಕ್ಕೆ ಈ ನಟಿಯೇ ಕಾರಣವಂತೆ !ಜಯಾ ಬಚ್ಚನ್ ಗೂ ಇದೆ ಇದರ ಸಂಪೂರ್ಣ ಮಾಹಿತಿವಿಶ್ವದ ಗಮನವೇ ಸೆಳೆದಿದ್ದ ಈ ಜೋಡಿ ಮಧ್ಯೆ ಬಿರುಕು ಮೂಡಿದ್ದಾದರೂ ಯಾಕೆ ಎನ್ನುವ ಪ್ರಶ್ನೆ ಇಲ್ಲಿ ಕಾಡಿಯೇ ಕಾಡುತ್ತದೆ. ಆದರೆ ಇದೆಲ್ಲದಕ್ಕೂ ಕಾರಣ ಒಬ್ಬ ನಟಿ ಎಂದು ಹೇಳಲಾಗುತ್ತದೆ.
और पढो »
ʼಅಭಿಷೇಕ್ ಜೊತೆ ಮನಸ್ಥಾಪ ಇರೋದು ನಿಜ ಆದರೆʼ.. ವಿಚ್ಛೇದನ ವದಂತಿ ಮಧ್ಯವೇ ಐಶ್ವರ್ಯಾ ರೈ ಬಿಚ್ಚಿಟ್ರು ಅಸಲಿ ಸತ್ಯ! ವಿಡಿಯೋ ವೈರಲ್!!Aishwarya Rai revealed the real truth: ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾದ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸದ್ಯ ವಿಚ್ಛೇದನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ..
और पढो »