Actress Malashri: ಸದ್ಯ ಜೈಲು ಸೇರಿರುವ ದರ್ಶನ್ ಬಗ್ಗೆ ಹಲವು ಸಿನಿರಂಗದ ಗಣ್ಯರು ಮಾತನಾಡಿದ್ದಾರೆ. ಕೆಲವರು ಅವರ ಬಗ್ಗೆ ಕಮೆಂಟ್ ಮಾಡುತ್ತಿದ್ದರೆ ಇನ್ನು ಕೆಲವರು ದರ್ಶನ್ ಪರ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಮಾಲಾಶ್ರೀ ಕೂಡ ದರ್ಶನ್ ಬಗ್ಗೆ ಮಾತನಾಡಿದ್ದರು.
ʼನನ್ ಹುಡ್ಗʼ.. ಕೊನೆಗೂ ಬಾಯ್‌ಫ್ರೆಂಡ್ ಯಾರೆಂದು ಪರಿಚಯಿಸಿದ ರಂಜನಿ ರಾಘವನ್! ಕನ್ನಡತಿ ಕೈ ಹಿಡಿಯೋ ಲಕ್ಕಿ ಬಾಯ್ ಇವರೇ!!ಪಥ್ಯ ಬೇಡವೇ ಬೇಡ... ಸ್ನಾನದ ಬಿಸಿನೀರಿಗೆ ಈ ಪುಡಿ ಬೆರೆಸಿದರೆ ನಿಮಿಷದಲ್ಲಿ ಕಂಟ್ರೋಲ್ʼಗೆ ಬರುತ್ತೆ ಬ್ಲಡ್ ಶುಗರ್! ಮತ್ಯಾವತ್ತು ಏರುವ ಭಯವೇ ಬೇಡಹೆತ್ತ ತಾಯಿಯಿಂದಲೇ ವೇಶ್ಯೆ.. ಇಂದು ಸ್ಟಾರ್ ಹೀರೋಯಿನ್ ಆಗಿ 250 ಸಿನಿಮಾ ಮಾಡಿದ ಚೆಲುವೆ ಈಕೆ! ಯಾರು ಗೊತ್ತೇ? Darshan Arrest CASE: ದರ್ಶನ್ ತನ್ನ ಗೆಳತಿಗಾಗಿ ರೇಣುಕಾ ಸ್ವಾಮಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಕನ್ನಡದ ಹೀರೋ ದರ್ಶನ್ ಜೈಲುವಾಸ ಅನುಭವಿಸುತ್ತಿರುವುದು ಗೊತ್ತೇ ಇದೆ.
"ನನ್ನ ಮಗಳಿಗೆ ಕಾಟೇರ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಹೇಳಿದೆ. ಅದಕ್ಕೆ ಪ್ರತಿಕ್ರಿಯಿಸಿದ ದರ್ಶನ್.. ನಿಮ್ಮ ಮಗಳ ಜೊತೆ ನಟಿಸಿದ್ದು ನನ್ನ ಅದೃಷ್ಟ. ಅಂತಹ ಮಹಾನ್ ವ್ಯಕ್ತಿ ಅವರು ಎಂದಿದ್ದರು ದರ್ಶನ್.. ಅಲ್ಲದೆ ದರ್ಶನ್ ಅವರದ್ದು ಒಳ್ಳೆಯ ವ್ಯಕ್ತಿತ್ವ ಅಂತ ಗೊತ್ತು. ಅವರೊಬ್ಬ ಸಂಭಾವಿತ ವ್ಯಕ್ತಿ. ಅವರು ನನ್ನನ್ನು ಮತ್ತು ನನ್ನ ಮಗಳನ್ನು ಚೆನ್ನಾಗಿ ನೋಡಿಕೊಂಡರು. ಅವರ ಗೌರವ ಮತ್ತು ಆತಿಥ್ಯ ಚೆನ್ನಾಗಿದೆ.. ದರ್ಶನ್ ಶೀಘ್ರದಲ್ಲೇ ಜೈಲಿನಿಂದ ಹೊರಬರಲಿದ್ದಾರೆ. ನಾನು ಕಾನೂನು ಮತ್ತು ದೇವರನ್ನು ನಂಬುತ್ತೇನೆ.
Darshan In Jail Actor Darshan Kannada Actor Darshan Kannada Actor Darshan Case Darshan Case Darshan Thoogudeep Arrested Darshan Arrest Actor Darshan Arrested Darshan And Gang Darshan Video Call In Jail Darshan Video Call Darshan Raval Video Darshan Fans Actor Darshan Arrest Darshan Thoogudeepa Darshan Case Updates Darshan Songs Case On Darshan
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
90 ಸಾವಿರ ಕೋಟಿ ಒಡೆಯನ ಕೈ ಬಿಟ್ಟ ಸ್ಟಾರ್ ನಟಿ..ಸೆರೆವಾಸದಲ್ಲಿ ಕಾಲ ಕಳೆಯುತ್ತಿದ್ದಾನೆ ಹಾಟ್ ಬ್ಯೂಟಿಯ ಪ್ರೇಮಿ..!Jacqueline Fernandez: ವಿದೇಶದಿಂದ ಬರುವ ನಟಿಯರು ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ. ಅದರಲ್ಲೂ ಕತ್ರಿನಾ ಕೈಫ್, ನೋರಾ ಫತೇಹಿ ಮತ್ತು ಆಮಿ ಜಾಕ್ಸನ್ ನಂತಹ ನಟಿಯರಿಗೆ ಪರಿಚಯದ ಅಗತ್ಯವಿಲ್ಲ. ಇವರ ಹೊರತಾಗಿ ತನ್ನ ನಟನೆ ಮತ್ತು ಗ್ಲಾಮರಸ್ ಲುಕ್‌ನಿಂದ ಬಾಲಿವುಡ್‌ನಲ್ಲಿ ಛಾಪು ಮೂಡಿಸಿದ ವಿದೇಶಿ ನಟಿ ಒಬ್ಬರು ಇದ್ದಾರೆ.
और पढो »
ಪೊಲೀಸರ ಕೈ ಸೇರಿದ FSL ವರದಿ: ರಿಪೋರ್ಟಲ್ಲಿ ದರ್ಶನ್ ಬಗೆಗಿನ ಭಯಾನಕ ಸತ್ಯ ರೀವಿಲ್..!Actor Darshan Case: ತನಿಖಾ ತಂಡದ ಜೊತೆ ಮೀಟಿಂಗ್ ನಡೆಸಿದ ನಂತರ ಕಾನೂನು ತಜ್ಞರ ಮೊರೆ ಹೋಗಲಾಗಿದೆ. ಪ್ರಕರಣದಲ್ಲಿ ಈ ಎಫ್ಎಸ್ಎಲ್ ವರದಿ (FSL Report) ಸಾಕಾ ಅಥವಾ ಎಫ್ಎಸ್ಎಲ್ ಗೆ ಹೆಚ್ಚುವರಿಯಾಗಿ ಜಪ್ತಿ ಮಾಡಿದ ವಸ್ತುಗಳನ್ನು ಕಳುಹಿಸಬೇಕಾ ಎಂಬ ಅಂಶಗಳ ಕುರಿತು ಕಾನೂನು ತಜ್ಞರ ಜೊತೆ ಚರ್ಚೆ ನಡೆಸಲಾಗಿದೆ.
और पढो »
ಬುಧ-ಶುಕ್ರರಿಂದ 100 ವರ್ಷದ ಬಳಿಕ ಮಾಲವ್ಯ, ಭದ್ರ ರಾಜಯೋಗ, ಈ ರಾಶಿಯವರಿಗೆ ಭಾಗ್ಯೋದಯ, ಕೈ ತುಂಬಾ ಹಣBhadra Malavya RajaYog Effects: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಬುಧ-ಶುಕ್ರರ ಸಂಕ್ರಮನದಿಂದ ಶುಭಕರ ಯೋಗಗಳಾದ ಮಾಲವ್ಯ, ಭದ್ರ ರಾಜಯೋಗಗಳು ನಿರ್ಮಾಣವಾಗುತ್ತಿವೆ. ಇದರಿಂದ ಕೆಲವು ರಾಶಿಯವರಿಗೆ ಭಾಗ್ಯೋದಯ ಉಂಟಾಗಲಿದೆ ಎನ್ನಲಾಗುತ್ತಿದೆ.
और पढो »
ಹಾರ್ದಿಕ್ ಪಾಂಡ್ಯ ಲವ್ ಸ್ಟೋರಿಗೆ ಟ್ವಿಸ್ಟ್.. ʼʼನಾನು ಅವರನ್ನು ಪ್ರೀತಿಸುತ್ತಿದ್ದೇನೆʼʼ ಎಂದು ಬಹಿರಂಗ ಹೇಳಿಕೆ ಕೊಟ್ಟ ಸ್ಟಾರ್ ನಟಿ!bollywood actress About Hardik Pandya: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕಳೆದ ಕೆಲವು ದಿನಗಳಿಂದ ತಮ್ಮ ವೈಯಕ್ತಿಕ ಬದುಕಿನಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮದುವೆಯಾಗಿ 4 ವರ್ಷಗಳ ಬಳಿಕ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾಗೆ ವಿಚ್ಛೇದನ ನೀಡಿದ್ದಾರೆ.
और पढो »
Viral Video: ನಟ ದರ್ಶನ್- ಧನ್ವೀರ್ ಗೌಡ ಲಿಪ್ʼಲಾಕ್ ವಿಡಿಯೋ ವೈರಲ್! ರೊಚ್ಚಿಗೆದ್ದ ಫ್ಯಾನ್ಸ್AI generated video of Darshan and Dhanveer: ನಟ ದರ್ಶನ್ ಅಭಿಮಾನಿಗಳು ʼಡಿಬಾಸ್ʼ ಎಂದು ಅಭಿಮಾನವನ್ನು ಮೆರೆಯುತ್ತಿದ್ದರೆ, ಇತ್ತಕಡೆ ದರ್ಶನ್ ಹಾಗೂ ಧನ್ವೀರ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
और पढो »
ವಿಚ್ಛೇದನ ಪಡೆಯಲು ಹೊರಟಿದ್ದ ಈ ಜೋಡಿ ಇಂದು ಎರಡು ಮುದ್ದಾದ ಹೆಣ್ಣು ಮಕ್ಕಳ ಪೋಷಕರು..! ಯಾರು ಗೊತ್ತೇ?Famous Cople: ನಟಿ ರುಬಿನಾ ದಿಲಾಯಿಕ್ ಬಹಳ ದಿನಗಳಿಂದ ನಟನಾ ಕ್ಷೇತ್ರದಲ್ಲಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿ ಅಭಿನವ್ ಅವರೊಂದಿಗೆ ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಮದುವೆಯಾಗಲು ನಿರ್ಧರಿಸಿದರು..
और पढो »