Actress Ranjani Raghavan Boyfriend: ನಟಿ ರಂಜನಿ ರಾಘವನ್ ಯಾರಿಗೆ ಗೊತ್ತಿಲ್ಲ ಹೇಳಿ.. ಪುಟ್ಟಗೌರಿ ಮದುವೆ ಸಿರೀಯಲ್ ಮೂಲಕ ಕನ್ನಡಾಭಿಮಾನಿಗಳ ಮನಗೆದ್ದ ಚೆಲುವೆ ಕನ್ನಡತಿಯಾಗಿ ಪ್ರೇಕ್ಷಕರ ಮನೆಮಗಳಾಗಿದ್ದಾಳೆ.. ಯಾವುದೇ ಆಡಂಬರವಿಲ್ಲದ ಸಿಕ್ಕಾಪಟ್ಟೆ ಸಿಂಪಲ್ ಲೈಪ್ ಲೀಡ್ ಮಾಡುತ್ತಿರುವ ಈ ಚೆಲುವೆ ಇದೀಗ ಪೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ..
ʼನನ್ ಹುಡ್ಗʼ.. ಕೊನೆಗೂ ಬಾಯ್‌ಫ್ರೆಂಡ್ ಯಾರೆಂದು ಪರಿಚಯಿಸಿದ ರಂಜನಿ ರಾಘವನ್ ! ಕನ್ನಡತಿ ಕೈ ಹಿಡಿಯೋ ಲಕ್ಕಿ ಬಾಯ್ ಇವರೇ!!
ಅದು ಭಾರೀ ಚರ್ಚೆಗೆ ಗ್ರಾಸವಾಗಿದೆ.. ಪಕ್ಕಾ ಕನ್ನಡತಿಯಾಗಿ ಅಭಿಮಾನಿಗಳ ಮನಗೆದ್ದ ನಟಿ ರಂಜನಿ ಒಂದೇ ಒಂದು ಕಾಂಟ್ರವರ್ಸಿ ಇಲ್ಲದೇ ಬಣ್ಣದ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.. ಆದರೆ ಇದೀಗ ದೊಡ್ಡದೊಂದು ವಿಷಯಕ್ಕೆ ಭಾರೀ ಚರ್ಚೆ ಶುರುವಾಗಿದೆ.. ಏನದು ಅಂತೀರಾ.. ಮುಂದೆ ಓದಿ.. ನಟಿ ರಂಜನಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.. ಇತ್ತೀಚೆಗಷ್ಟೇ ನಟಿ ಪೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.. ಅದು ಇದೀಗ ಹಾಟ್ ಟಾಪಿಕ್ ಆಗಿದೆ.. ಹಾಗಾದ್ರೆ ಏನಿದೆ ಆ ಪೋಸ್ಟ್‌ನಲ್ಲಿ ಅನ್ನೋದೆ ಕುತುಹಲಕಾರಿಯಾದ ವಿಚಾರ..
ರಂಜನಿ ರಾಘವನ್ ನಟಿ ರಂಜನಿ ರಂಜನಿ ರಾಘವನ್ ಸೀರೆ ಪೋಟೋ ಕನ್ನಡತಿ ಧಾರಾವಾಹಿ ಭುವಿ ರಂಜನಿ ರಾಘವನ್ ರಂಜನಿ ರಾಘವನ್ ಮದುವೆ ಪೋಟೋ ರಂಜನಿ ರಾಘವನ್ ಕಾಲುಂಗುರ Ranjani Raghavan Actress Ranjani Raghavan Marriage Ranjani Raghavan News In Kannada Ranjani Raghavan Latest News Ranjani Raghavan Secretly Married Ranjani Raghavan Photos Viral Ranjani Raghavan Boyfriend Ranjani Raghavan Lover Ranjani Raghavan Boyfriend Ranjani Raghavan Partner Ranjani Raghavan Life Partner Ranjani Raghavan Best Friend Ranjani Raghavan Gallery Ranjani Raghavan Movies Ranjani Raghavan Serials Ranjani Raghavan Birthday Ranjani Raghavan Style Ranjani Raghavan Saree Ranjani Raghavan Saree Photos Ranjani Raghavan Beauty Kannada News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಉತ್ತಮ ಪ್ರದರ್ಶನ ನೀಡುವವರ ಕೈ ಬಿಟ್ಟು, ಕಳಪೆ ಆಟಗಾರರ ಕೈ ಹಿಡಿದ ಬಿಸಿಸಿಐ..ಏನಿವರ ಉದ್ದೇಶ ಎಂದು ಕಿಡಿಕಾರಿದ ಫ್ಯಾನ್ಸ್..!Natarajans Exclusion: ಟೀಂ ಇಂಡಿಯಾ ಕ್ರಿಕೆಟ್ ತಂಡದಲ್ಲಿ ಎಡಗೈ ವೇಗದ ಬೌಲರ್‌ಗಳಿಗೆ ಭಾರಿ ಬೇಡಿಕೆ ಇದೆ. ಜಾಕಿರ್ ಖಾನ್ ಮತ್ತು ಇರ್ಫಾನ್ ಪಠಾಣ್ ಅವರ ನಂತರ ಭಾರತ ತಂಡದಲ್ಲಿ ಅಂತಾ ಹೆಸರಿಸುವಂತಹ ಬೌಲರ್ ಯಾರೂ ಎಂಡ್ರಿ ಕೊಟ್ಟಿಲ್ಲ.
और पढो »
ಚಿನ್ನದ ಉಂಗುರ ಹಾಕಿದರಷ್ಟೇ ಈ ರಾಶಿಯವರಿಗೆ ಅದೃಷ್ಟ! ಬಂಗಾರದ ಉಂಗುರವೇ ಇವರ ಜೀವನದಲ್ಲಿ ಹೊತ್ತು ತರುವುದು ಐಶ್ವರ್ಯ, ಕೀರ್ತಿ, ಯಶಸ್ಸುಕೆಲವು ರಾಶಿಯವರು ಚಿನ್ನದ ಉಂಗುರವನ್ನು ಹಾಕಿದರೆ ಮಾತ್ರ ಅದೃಷ್ಟ ಅವರ ಕೈ ಹಿಡಿಯುವುದು.
और पढो »
ಲಂಕಾ ವಿರುದ್ಧದ 2ನೇ ಏಕದಿನದಲ್ಲಿ ಪ್ರಮುಖ ಬದಲಾವಣೆ... ಟೀಂ ಇಂಡಿಯಾದಿಂದ ಆ ಆಟಗಾರ ಔಟ್! ಬದಲಿ ಅವಕಾಶ ಈತನ ಪಾಲುಟೀಂ ಇಂಡಿಯಾ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿರುವ ರೀತಿ ನೋಡಿದರೆ ಎರಡನೇ ಪಂದ್ಯದಲ್ಲಿ ಕೆಲ ಆಟಗಾರರ ಅವಕಾಶ ಕೈ ತಪ್ಪುವುದು ಖಚಿತ ಎನಿಸುತ್ತಿದೆ
और पढो »
ಸೆಪ್ಟೆಂಬರ್‌ನಲ್ಲಿ ರಾಮ್ ಪೋತಿನೇನಿ ನಿಶ್ಚಿತಾರ್ಥ..! ಯಂಗ್ ಅಂಡ್ ಡೈನಾಮಿಕ್ ಹೀರೋ ಕೈ ಹಿಡಿಯೋ ಚೆಲುವೆ ಯಾರು ಗೊತ್ತಾ?Ram Pothineni: ಯಂಗ್ ಅಂಡ್ ಡೈನಾಮಿಕ್ ಹೀರೋ ರಾಮ್ ಪೋತಿನೇನಿ ಮುಂದಿನ ತಿಂಗಳು 15 ರಂದು ಡಬಲ್ ಸ್ಮಾರ್ಟ್ ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಲು ಪ್ರೇಕ್ಷಕರ ಮುಂದೆ ಬರಲಿದ್ದಾರೆ..
और पढो »
ಒಲಿಂಪಿಕ್ಸ್ ಚಿನ್ನದ ಪದಕ ಮತ್ತು ಆಸ್ಕರ್ ಪ್ರಶಸ್ತಿ ಎರಡನ್ನೂ ಪಡೆದ ಏಕೈಕ ಕ್ರೀಡಾಪಟು ಯಾರು?Olympics Gold Medal-Oscar Award Winner: ಕ್ರೀಡೆಯಲ್ಲಿ ಒಲಿಂಪಿಕ್ ಚಿನ್ನದ ಪದಕ ಮತ್ತು ಮನರಂಜನಾ ಉದ್ಯಮದಲ್ಲಿ ಆಸ್ಕರ್ ಪಡೆಯುವ ಮೂಲಕ ಕ್ರೀಡಾಪಟು ವಿಶ್ವದಾಖಲೆ ನಿರ್ಮಿಸಿದ್ದಾರೆ. ಹಾಗಾದ್ರೆ ಅವರು ಯಾರೆಂದು ಇಲ್ಲಿ ತಿಳಿಯೋಣ..
और पढो »
ಇದೇ ಸತ್ಯ.. ಆದ್ರೆ ಹೇಳುವ ಧೈರ್ಯ ನನಗಿಲ್ಲ: ಮಗ-ಸೊಸೆ ಡಿವೋರ್ಸ್ ವದಂತಿ ಮಧ್ಯೆ ಕಣ್ಣೀರಿಡುತ್ತಾ ಅಮಿತಾಬ್ ಬಚ್ಚನ್ ಹೇಳಿದ್ದೇನು?Amitabh Bachchan: ಬಾಲಿವುಡ್ ದಿಗ್ಗಜ ನಟ ಅಮಿತಾಬ್ ಬಚ್ಚನ್, ನಟನೆಯಷ್ಟೇ ಅಲ್ಲದೆ ನಿರೂಪಣಾ ಶೈಲಿಯಲ್ಲೂ ಎತ್ತಿದ ಕೈ ಎಂಬುದನ್ನು ಕೌನ್ ಬನೇಗಾ ಕರೋಡ್ʼಪತಿ ಸೀಸನ್ ಮೂಲಕ ತೋರಿಸಿಕೊಟ್ಟಿದ್ದಾರೆ.
और पढो »