famous actor Statement on Kamal Hassan: ಗ್ಲೋಬಲ್ ಸ್ಟಾರ್ ಕಮಲ್ ಹಾಸನ್ ಅಭಿನಯದ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆಯೇ.. ನಟ ತಮ್ಮ ವೃತ್ತಿ ಜೀವನದಲ್ಲಿ ಹಲವು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಸದ್ಯ ನೀಡಿದ ಈ ಸಂದರ್ಶನದಲ್ಲಿ ಸುಮನ್ ಕಮಲ್ ಹಾಸನ್ ಅವರ ಬಗೆಗಿನ ಕಾಮೆಂಟ್‌ಗಳು ವಿವಾದಾಸ್ಪದವಾಗಿವೆ.ಅನುಶ್ರೀಗೆ ನಂಬರ್ ಕೊಟ್ಟು ನೈಟ್ ಮೆಸೇಜ್ ಮಾಡಿ ಅಂದಿದ್ರಂತೆ ಅಚ್ಯುತ್ ಕುಮಾರ್!? ನಿರೂಪಕಿ ಕೈಗೆ ತಗ್ಲಾಕೊಂಡ ಕನ್ನಡದ ಪ್ರಖ್ಯಾತ ನಟ!ಫಿಲ್ಮಿ ಸ್ಟೈಲ್‌ನಲ್ಲಿ ಪ್ರೇಯಸಿಗೆ ಮದುವೆ ಪ್ರಸ್ತಾಪ ಮಾಡಿದ ಕ್ರಿಕೆಟ್ ಆಟಗಾರ..ಭಾರತ-ಶ್ರೀಲಂಕಾ ಸರಣಿಗೂ ಮುನ್ನ ಅದ್ದೂರಿಯಾಗಿ ನೆರವೇರಿತು ನಿಶ್ಚಿತಾರ್ಥಬಹು ಬೇಡಿಕೆಯಿದ್ದರೂ ಕಲ್ಕಿ ಸಿನಿಮಾದಿಂದ ಮತ್ತೊಂದು ಆಫರ್ : ಏನಿದು? ಅಬ್ಬಾ...
ಕಮಲ್ ಹಾಸನ್ ಅವರು ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ವಿಭಿನ್ನ ಪಾತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ಕಮಲ್ ಹಾಸನ್ ಬಗ್ಗೆ ನಟ ಸುಮನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಅವರು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಭಾಗವಹಿಸಿದ ಅವರು ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಏರಿಳಿತಗಳ ಬಗ್ಗೆ ವಿವರಿಸಿದ್ದಾರೆ.. ಸುಮನ್ ಚಿರಂಜೀವಿ ಮತ್ತು ಬಾಲಕೃಷ್ಣ ಸಿನಿಮಾಗಳಲ್ಲಿ ನಟಿಸಿ ಉನ್ನತ ಸ್ಥಾನಕ್ಕೇರಿದ್ದರು.. ಟಾಪ್ ಹೀರೋ ಆಗಿ ಮೇಲೇರುತ್ತಿರುವಾಗಲೇ ಲೈಂಗಿಕ ಆರೋಪದ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದರು. ಇದರೊಂದಿಗೆ ಸುಮನ್ ಕ್ರೇಜ್ ಕಳೆಗುಂದಿದೆ.
ʼನನಗೆ 'ಆ' ವಿಷಯದಲ್ಲಿ ಆಸಕ್ತಿ ಇರಲಿಲ್ಲ ಅದಕ್ಕೆ ಬ್ರೇಕಪ್ʼ ಕ್ರಿಕೆಟರ್ ಗಂಗೂಲಿ ಜೊತೆಗಿನ ಸಂಬಂಧದ ಬಗ್ಗೆ ನಟಿ ನಗ್ಮಾ ಮಾತು!!
Kamal Haasan Can Romance With Shruti Haasan Too Actor Suman Shocking Comments Actor Suman Latest News Actor Suman Latest Updates Actor Suman Latest Interview Actor Suman About Kamal Haasan Acting
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇಷ್ಟಾರ್ಥ ಈಡೇರಿಸಿಕೊಳ್ಳಲು ಬಾಗಿಲು ಬಡಿಯುತ್ತಿದ್ದರು.. ಖ್ಯಾತ ನಟಿಯ ಶಾಕಿಂಗ್ ಕಾಮೆಂಟ್ಸ್!Famous South Actress: ಪ್ರತಿಯೊಂದು ಉದ್ಯಮದಲ್ಲೂ ಮಹಿಳೆಯರಿಗೆ ಕಿರುಕುಳ ಅನಿವಾರ್ಯವೆನ್ನುವಂತಾಗಿದೆ.. ಹುಡುಗಿಯರು ಎಲ್ಲಿ ಕೆಲಸ ಮಾಡುತ್ತಾರೋ ಅಲ್ಲಿ ಅಭದ್ರತೆಯ ಭಾವನೆ ಇದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
और पढो »
ಇಂಡಿಯನ್ 2 : ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಂದ ಈ ಸಿನಿಮಾದ ಎರಡನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ?ಜುಲೈ 12 ರಂದು ಬಿಡುಗಡೆಯಾದ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಚಿತ್ರದ ಎರಡನೇ ದಿನದ ಕಲೆಕ್ಷನ್ ಇದೀಗ ಬಹಿರಂಗವಾಗಿದೆ.
और पढो »
ಕೇವಲ 21ನೇ ವಯಸ್ಸಿನಲ್ಲಿ ಕ್ಯಾನ್ಸರ್‌ಗೆ ಬಲಿಯಾದ ಖ್ಯಾತ ನಿರ್ಮಾಪಕ, ನಟನ ಪುತ್ರಿ.!Tishaa Kumar death : ಟಿ-ಸೀರೀಸ್ ಸಹ ನಿರ್ಮಾಪಕ ಕ್ರಿಶನ್ ಕುಮಾರ್ ಅವರ ಪುತ್ರಿ ದಿಶಾ ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ.. ʼಅನಿಮಲ್ ಸಿನಿಮಾ ಸೇರಿದಂತೆ ಹಲವು ಹಿಟ್ ಚಿತ್ರಗಳಿಗೆ ಕ್ರಿಶನ್ ಸಹ-ನಿರ್ಮಾಪಕರಾಗಿದ್ದರು, ನಟರಾಗಿಯೂ ಸಹ ಗುರುತಿಸಿಕೊಂಡಿದ್ದರು. ಸಧ್ಯ ಅವರ ಪುತ್ರಿ ಕ್ಯಾನ್ಸರ್ ನಿಂದ 21 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ...
और पढो »
ʼಬಾತ್ ರೂಂನಲ್ಲಿಯೂ ಸೀಕ್ರೆಟ್ ಮೈಕ್, ಕ್ಯಾಮರಾ...ʼ ಬಿಗ್ ಬಾಸ್ ಮನೆ ಶಾಕಿಂಗ್ ಸತ್ಯ ಬಿಚ್ಚಿಟ್ಟ ಖ್ಯಾತ ಸ್ಪರ್ಧಿ!Bigg Boss: ಬಿಗ್ ಬಾಸ್ ಮನೆಯ ರಹಸ್ಯ ಬಯಲಾಗಿದೆ... ಬಾತ್ರೂಮ್ನಲ್ಲಿಯೂ ಹಿಡನ್ ಕ್ಯಾಮೆರಾಗಳಿವೆ, ಎಲ್ಲೆಡೆ ಅದೃಶ್ಯ ಕ್ಯಾಮೆರಾಗಳು. ಸ್ಪರ್ಧಿಗಳು ಹೇಳುವುದೆಲ್ಲ.. ಮಾಡುವುದೆಲ್ಲ ಬಿಗ್‌ಬಾಸ್‌ಗೆ ಗೊತ್ತಾಗುತ್ತೆ ಎನ್ನುವ ಶಾಕಿಂಗ್ ಮ್ಯಾಟರ್‌ನ್ನು ಮಾಜಿ ಸ್ಪರ್ಧಿಯೊಬ್ಬರು ಲೀಕ್ ಮಾಡಿದ್ದಾರೆ.
और पढो »
ಇಷ್ಟವಿಲ್ಲದಿದ್ದರೂ ನಟಿ ಶ್ರುತಿ ಹಾಸನ್ ಜೊತೆ ಅಂಥಾ ಸೀನ್ ಮಾಡಬೇಕಾಯಿತು! ಶಾಕಿಂಗ್ ಹೇಳಿಕೆ ನೀಡಿದ ಖ್ಯಾತ ನಟಅವರ ವೃತ್ತಿಜೀವನದ ಆರಂಭದಲ್ಲಿ, ಹೆಚ್ಚಾಗಿ ಕಾಣಿಸಿಕೊಂಡಿದ್ದು ನೆಗೆಟೀವ್ ಶೇಡ್ʼಗಳಲ್ಲಿ. ಶ್ರೀನು ವೈಟ್ಲಾ ನಿರ್ದೇಶನದ ಸೊಂಟಂ ಚಿತ್ರದಲ್ಲಿ ಅಮೆರಿಕದ ಮದುಮಗನಾಗಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು
और पढो »
ಡಬೂ ರತ್ನಾನಿ ಕ್ಯಾಮರಾಗೆ ಕಲರ್ಫುಲ್ ಪೋಸ್ ನೀಡಿದ ಕಾಟೇರಾ ಬೆಡಗಿ ಆರಾಧನಾActress Aradhana: ಖ್ಯಾತ ನಟಿ ಮಾಲಾಶ್ರೀ ಹಾಗೂ ಪುತ್ರಿ ಆರಾಧನಾ ಜ್ಯುವೆಲರಿ ಶೋಗಾಗಿ ಫೋಸ್ ನೀಡಿದ್ದು ಬಾಲಿವುಡ್ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ.
और पढो »