ʼಶೀಘ್ರದಲ್ಲೇ ಗುಡ್‌ ನ್ಯೂಸ್‌ ನೀಡುತ್ತೇನೆ..ʼ ನಾಗಚೈತನ್ಯ ನಿಶ್ಚಿತಾರ್ಥದ ಬೆನ್ನಲ್ಲೇ ಎರಡನೇ ಮದುವೆಗೆ ರೆಡಿಯಾದ್ರಾ ನಟಿ ಸಮಂತಾ?!

Samantha समाचार

ʼಶೀಘ್ರದಲ್ಲೇ ಗುಡ್‌ ನ್ಯೂಸ್‌ ನೀಡುತ್ತೇನೆ..ʼ ನಾಗಚೈತನ್ಯ ನಿಶ್ಚಿತಾರ್ಥದ ಬೆನ್ನಲ್ಲೇ ಎರಡನೇ ಮದುವೆಗೆ ರೆಡಿಯಾದ್ರಾ ನಟಿ ಸಮಂತಾ?!
ನಾಗಚೈತನ್ಯ ಎರಡನೇ ಮದುವೆ ಬಗ್ಗೆ ಸಮಂತಾ ಕಾಮೆಂಟ್ಸಮಂತಾಸಮಂತಾ ಗುಡ್ ನ್ಯೂಸ್
  • 📰 Zee News
  • ⏱ Reading Time:
  • 25 sec. here
  • 13 min. at publisher
  • 📊 Quality Score:
  • News: 51%
  • Publisher: 63%

Actress Samantha: ಅಕ್ಕಿನೇನಿ ನಾಗ ಚೈತನ್ಯ ಜೊತೆಗಿನ ಸಮಂತಾ ಜೀವನ ಶಾಶ್ವತವಾಗಿ ಮುರಿದುಬಿದ್ದಿದೆ. ನಾಗ ಚೈತನ್ಯ ಸೋಭಿತಾ ಧೂಳಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ʼಶೀಘ್ರದಲ್ಲೇ ಗುಡ್‌ ನ್ಯೂಸ್‌ ನೀಡುತ್ತೇನೆ..ʼ ನಾಗಚೈತನ್ಯ ನಿಶ್ಚಿತಾರ್ಥದ ಬೆನ್ನಲ್ಲೇ ಎರಡನೇ ಮದುವೆಗೆ ರೆಡಿಯಾದ್ರಾ ನಟಿ ಸಮಂತಾ ?!

ಸ್ಟಾರ್ ಡೈರೆಕ್ಟರ್ ಜೊತೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ, ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ಸಮಂತಾ ಆಪ್ತರು ಕೇಳಿಕೊಂಡಿದ್ದಾರೆ. ಶೋಭಿತಾ ಜೊತೆ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡ ಸಮಯದಲ್ಲಿ ಸಮಂತಾ ಯಾವ ಪೋಸ್ಟ್ ಹಾಕಿದರೂ ಅದರಲ್ಲಿ ಏನಾದ್ರೂ ಇರುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಇತ್ತೀಚೆಗಷ್ಟೇ ಸಮಂತಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ವಿಶೇಷ ಸುದ್ದಿಯೊಂದು ಬರುತ್ತಿದೆ ಎಂದು ಸ್ಟೋರಿ ಶೇರ್‌ ಮಾಡಿದ್ದಾರೆ... ಇದರಿಂದ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನಾಗಚೈತನ್ಯ ಎರಡನೇ ಮದುವೆ ಬಗ್ಗೆ ಸಮಂತಾ ಕಾಮೆಂಟ್ ಸಮಂತಾ ಸಮಂತಾ ಗುಡ್ ನ್ಯೂಸ್ ಸಮಂತಾ ಸುದ್ದಿ ಸಮಂತಾ ಸಿನಿಮಾಗಳು ಸಮಂತಾ ಹಾಡುಗಳು ಅಕ್ಕಿನೇನಿ ನಾಗಚೈತನ್ಯ Samantha Comments On Nagachaitanya Second Marriag Nagachaitanya News In Kannada Shobita Dhulipalla Shobita Dhulipalla And Nagachaitanya Engagement

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮಗುವಿನ ನಿರೀಕ್ಷೆಯಲ್ಲಿ ಖ್ಯಾತ ನಟಿ... ಇಷ್ಟು ಬೇಗ ಫ್ಯಾನ್ಸ್‌ಗೆ ಸಿಕ್ತಾ ಗುಡ್‌ ನ್ಯೂಸ್‌ !ಮಗುವಿನ ನಿರೀಕ್ಷೆಯಲ್ಲಿ ಖ್ಯಾತ ನಟಿ... ಇಷ್ಟು ಬೇಗ ಫ್ಯಾನ್ಸ್‌ಗೆ ಸಿಕ್ತಾ ಗುಡ್‌ ನ್ಯೂಸ್‌ !Actress pranita subhash: ಸ್ಯಾಂಡಲ್‌ವುಡ್‌ ಬ್ಯೂಟಿಫುಲ್‌ ನಟಿ ಪ್ರಣಿತಾ ಸುಭಾಷ್ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಒಂದನ್ನು ಕೊಟ್ಟಿದ್ದಾರೆ.
और पढो »

ಸಮಂತಾ ಜೊತೆಗಿನ ʼಆʼ ಒಂದು ಫೋಟೋವನ್ನು ಮಾತ್ರ ಯಾಕೆ ಡಿಲೀಟ್‌ ಮಾಡಿಲ್ಲ ನಾಗಚೈತನ್ಯ?!ಸಮಂತಾ ಜೊತೆಗಿನ ʼಆʼ ಒಂದು ಫೋಟೋವನ್ನು ಮಾತ್ರ ಯಾಕೆ ಡಿಲೀಟ್‌ ಮಾಡಿಲ್ಲ ನಾಗಚೈತನ್ಯ?!Samantha-Nag Chaitanya: ನಿಶ್ಚಿತಾರ್ಥದ ಹಿನ್ನಲೆಯಲ್ಲಿ ತಮ್ಮ ಸಾಮಾಜಿಕ ಜಾಲತಾಣಗಳಿಂದ ಸಮಂತಾ ಫೋಟೋಗಳನ್ನು ನಾಗಚೈತನ್ಯ ಡಿಲೀಟ್ ಮಾಡಿದ್ದಾರೆ.. ಆದರೆ ಸ್ಯಾಮ್‌ ಜೊತೆಗಿನ ಒಂದೇ ಒಂದು ಪೋಟೋವನ್ನು ಚೈತೂ ಇನ್ನೂ ತಮ್ಮ ಖಾತೆಯಲ್ಲಿ ಇಟ್ಟುಕೊಂಡಿದ್ದಾರೆ..
और पढो »

ನಾಗಚೈತನ್ಯ ನಿಶ್ಚಿತಾರ್ಥ.. ಕೊನೆಗೂ ಮೌನಮುರಿದ ನಟಿ ಸಮಂತಾ!!ನಾಗಚೈತನ್ಯ ನಿಶ್ಚಿತಾರ್ಥ.. ಕೊನೆಗೂ ಮೌನಮುರಿದ ನಟಿ ಸಮಂತಾ!!South Actress samantha: ನಾಗ ಚೈತನ್ಯ-ಶೋಭಿತಾ ಅವರ ನಿಶ್ಚಿತಾರ್ಥ ಆಗಸ್ಟ್ 8 ರಂದು ಅದ್ಧೂರಿಯಾಗಿ ನಡೆದಿದ್ದು ಗೊತ್ತೇ ಇದೆ. ಹತ್ತಿರದ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ನಡುವೆ ನಿಶ್ಚಿತಾರ್ಥ ನಡೆದಿದ್ದು, ಅಕ್ಕಿನೇನಿ ನಾಗಾರ್ಜುನ ಅವರು ಸಾಮಾಜಿಕ ಮಾಧ್ಯಮದಲ್ಲಿ ಚೈತು ಶೋಭಿತಾ ಅವರ ನಿಶ್ಚಿತಾರ್ಥವನ್ನು ಖಚಿತಪಡಿಸಿದ್ದಾರೆ.
और पढो »

ನಾಗಚೈತನ್ಯ ನಿಶ್ಚಿತಾರ್ಥ ಬೆನ್ನಲ್ಲೇ ಸಮಂತಾ ಎರಡನೇ ಮದುವೆ ಪ್ರಸ್ತಾಪ..! ಯಾರೊಂದಿಗೆ ಗೊತ್ತಾ?ನಾಗಚೈತನ್ಯ ನಿಶ್ಚಿತಾರ್ಥ ಬೆನ್ನಲ್ಲೇ ಸಮಂತಾ ಎರಡನೇ ಮದುವೆ ಪ್ರಸ್ತಾಪ..! ಯಾರೊಂದಿಗೆ ಗೊತ್ತಾ?second marriage proposal to Samantha: ನಾಗ ಚೈತನ್ಯ ಎರಡನೇ ಮದುವೆಯಾಗಲಿರುವ ವಿಚಾರ ಗೊತ್ತೇ ಇದೆ. ಈ ಹಿನ್ನಲೆಯಲ್ಲಿ ಸಮಂತಾಗೂ ಎರಡನೇ ಮದುವೆಯ ಪ್ರಸ್ತಾಪ ಬಂದಿದೆ ಎನ್ನಲಾಗಿದೆ..
और पढो »

ನಾಗ ಚೈತನ್ಯ, ಶೋಭಿತಾ ನಿಶ್ಚಿತಾರ್ಥದ ಬೆನ್ನಲ್ಲೇ ನಟಿ ಸಮಂತಾ ಸೆನ್ಸೇಷನಲ್ ಪೋಸ್ಟ್!! ಫ್ಯಾನ್ಸ್‌ ಶಾಕ್!‌ನಾಗ ಚೈತನ್ಯ, ಶೋಭಿತಾ ನಿಶ್ಚಿತಾರ್ಥದ ಬೆನ್ನಲ್ಲೇ ನಟಿ ಸಮಂತಾ ಸೆನ್ಸೇಷನಲ್ ಪೋಸ್ಟ್!! ಫ್ಯಾನ್ಸ್‌ ಶಾಕ್!‌Actress Samantha Sensational Post: ಟಾಲಿವುಡ್ ಹೀರೋ ನಾಗ ಚೈತನ್ಯ ಮತ್ತು ಸಮಂತಾ ಜೊತೆ ಬ್ರೇಕ್ ಅಪ್ ಆದ ನಂತರ ಮತ್ತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಾಗ ಚೈತನ್ಯ ಶೋಭಿತಾ ಧುಲಿಪಾಲ ಬಗ್ಗೆ ಕೆಲವು ದಿನಗಳಿಂದ ವದಂತಿಗಳು ಹರಿದಾಡುತ್ತಿದ್ದು, ಇಬ್ಬರೂ ಪ್ರೀತಿಸುತ್ತಿದ್ದಾರೆ..
और पढो »

ನಾಗ ಚೈತನ್ಯ ಎರಡನೇ ಮದುವೆ ಫಿಕ್ಸ್‌! ಈ ಖ್ಯಾತ ನಟಿಯ ಜೊತೆ ನಿಶ್ಚಿತಾರ್ಥ?ನಾಗ ಚೈತನ್ಯ ಎರಡನೇ ಮದುವೆ ಫಿಕ್ಸ್‌! ಈ ಖ್ಯಾತ ನಟಿಯ ಜೊತೆ ನಿಶ್ಚಿತಾರ್ಥ?Naga Chaitanya Sobhita engagement photos: ನಾಗ ಚೈತನ್ಯ ಎರಡನೇ ಮದುವೆಗೆ ರೆಡಿಯಾಗಿದ್ದು, ಇಂದು ಖ್ಯಾತ ನಟಿಯ ಜೊತೆ ಅವರ ಎಂಗೇಜ್‌ಮೆಂಟ್‌ ನಡೆಯಲಿದೆ ಎನ್ನಲಾಗಿದೆ.
और पढो »



Render Time: 2025-02-14 00:21:11