death threat to Power Star: ನಟ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಕರೆಗಳು ಬಂದಿವೆ ಎಂದು ವರದಿಯಾಗಿದೆ..
ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಚೇರಿ ಸಿಬ್ಬಂದಿಗೆ ಕಿಡಿಗೇಡಿಗಳಿಂದ ಬೆದರಿಕೆ ಕರೆಗಳು ಬಂದಿವೆಆಸ್ಟ್ರೇಲಿಯಾ ವಿರುದ್ಧ ಸೋತ ದುಃಖದಲ್ಲಿ ಸಂಚಲನದ ನಿರ್ಧಾರ ತೆಗೆದುಕೊಂಡ ರೋಹಿತ್ ಶರ್ಮಾ..! ಅಭಿಮಾನಿಗಳಿಗೆ ಆಘಾತದೇಶದಲ್ಲಿ ಮುಸ್ಲಿಮರ ಪ್ರವೇಶಕ್ಕೆ ನಿಷೇಧ, ಧರ್ಮ ಪ್ರಚಾರ ಮಾಡಿದ್ರೆ ಮರಣದಂಡನೆ..! ವಿಶ್ವದ 2ನೇ ಅತಿದೊಡ್ಡ ಧರ್ಮಕ್ಕಿಲ್ಲ ಇಲ್ಲಿ ಸ್ಥಾನ..
Pawan Kalyan: ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಚೇರಿ ಸಿಬ್ಬಂದಿಗೆ ಕಿಡಿಗೇಡಿಗಳಿಂದ ಬೆದರಿಕೆ ಕರೆಗಳು ಬಂದಿವೆ ಎಂದು ಹೇಳಲಾಗುತ್ತಿದ್ದು, ಅವರನ್ನು ಸಾಯಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.. ಆಕ್ಷೇಪಾರ್ಹ ಭಾಷೆಯಲ್ಲಿ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿಲಾಗಿದು, ಸದ್ಯ ಪವನ್ ಕಲ್ಯಾಣ್ ಅವರ ಸಿಬ್ಬಂದಿ ಬೆದರಿಕೆ ಕರೆಗಳು ಮತ್ತು ಸಂದೇಶಗಳನ್ನು ಅವರ ಗಮನಕ್ಕೆ ತಂದಿದ್ದಾರೆ.. ಜೊತೆಗೆ ಈ ಬಗ್ಗೆ ಅಧಿಕಾರಿಗಳು ಪೊಲೀಸ್ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ..ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಸೆಲ್ ಎಪಿ ಸೆಕ್ರೆಟರಿಯೇಟ್‌ನ ಎರಡನೇ ಬ್ಲಾಕ್‌ನಲ್ಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪುರುಷರ ʼಆʼ ಆರೋಗ್ಯಕ್ಕೆ ಪ್ರತಿದಿನವೂ ಬಾಳೆಹಣ್ಣು ತಿನ್ನಬೇಕು; ಒಂದು ದಿನಕ್ಕೆ ಎಷ್ಟು ತಿನ್ನಬೇಕು, ಯಾವಾಗ ತಿನ್ನಬೇಕು?Viral Video: ಅಯ್ಯೋ ದುರ್ವಿಧಿಯೇ... ಆರಂಭಕ್ಕೂ ಮುನ್ನವೇ ಅಂತ್ಯವಾಗಿ ಹೋಯ್ತು ಸುಂದರ ಪಯಣ! ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಹಾರಿಯೇ ಹೋಯಿತು ಪ್ರಾಣವಯಸ್ಸು 41 ಆದ್ರೆ ಇನ್ನೂ ಸಿಂಗಲ್..
Pawan Kalyan Janasena Party Deputy Chief Minister Life Threatening Calls To Pawan Kalyan Life Threatening Messages To Pawan Kalyan Threatening Calls To Pawan Kalyan Peshi Threatening Messages To Pawan Kalyan Peshi Ap Secretariat Pawan Kalyan Peshi Complaint To Police ಪವನ್ ಕಲ್ಯಾಣ್ ಜನಸೇನಾ ಪಾರ್ಟಿ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಗೆ ಜೀವ ಬೆದರಿಕೆ ಕರೆ ಪವನ್ ಕಲ್ಯಾಣ್ ಗೆ ಜೀವ ಬೆದರಿಕೆ ಕರೆ ಪವನ್ ಕಲ್ಯಾಣ್ ಸಿಬ್ಬಂದಿ ಪವನ್ ಕಲ್ಯಾಣ್ ಸಿಬ್ಬಂದಿ ಎಪಿ ಸೆಕ್ರೆಟರಿಯೇಟ್ ಪವನ್ ಕಲ್ಯಾಣ್ ಸಿಬ್ಬಂದಿ ಪೊಲೀಸರಿಗೆ ದೂರು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪವರ್ ಸ್ಟಾರ್ ಮನೆಯಲ್ಲಿ ಘೋರ ದುರಂತ.. ಕಂಬನಿ ಮಿಡಿದ ಸಿನಿರಂಗ!!Renu desai Mother passes Away: ಉದ್ಯಮದಲ್ಲಿ ಆಳವಾದ ದುರಂತವೊಂದು ಎದುರಾಗಿದೆ.. ಟಾಲಿವುಡ್ ಸ್ಟಾರ್ ಹೀರೋ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರ ತಾಯಿ ನಿಧನರಾಗಿದ್ದಾರೆ..
और पढो »
ಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ಮಗನ ಪೋಟೋ ರಿವೀಲ್ ಮಾಡಿದ ವಿರಾಟ್ ಕೊಹ್ಲಿ! ಎಷ್ಟೊಂದು ಮುದ್ದಾಗಿದ್ದಾನೆ ಗೊತ್ತಾ ಅಕಾಯ್?!Virat and Anushka son: ಖ್ಯಾತ ಕ್ರಿಕೆಟಿಗ ವಿರಾಟ್ ಮತ್ತು ಅವರ ಪತ್ನಿ ನಟಿ ಅನುಷ್ಕಾ ಅವರ ಮಗ ಅಗೈ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
और पढो »
ಮೊಹಮ್ಮದ್ ಶಮಿ ಮಾಜಿ ಪತ್ನಿಯ ಬೆಡ್ ರೂಮ್ ವಿಡಿಯೋ ವೈರಲ್... ಅವತಾರ ಕಂಡು ದಂಗಾದ ಫ್ಯಾನ್ಸ್!Mohammad Shami Ex Wife Hasin Jahan Viral Video: ಟೀಮ್ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಅವರ ಮಾಜಿ ಪತ್ನಿ ಹಸಿನ್ ಜಹಾನ್ ಅವರ ಬೆಡ್ ರೂಮ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ
और पढो »
ಅಶ್ವಿನಿ ಧೀರ್ ಅವರ ಮಗ ಜಲಜ್ ಧೀರ್ ಕಾರು ಅಪಘಾತದಲ್ಲಿ ಮೃತನಿರ್ದೇಶಕ ಅಶ್ವಿನಿ ಧೀರ್ ಅವರ 18 ವರ್ಷದ ಮಗ ಜಲಜ್ ಧೀರ್ ಅವರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮುಂಬೈನ ವೈಲ್ ಪಾರ್ಲೆಯಲ್ಲಿ ಇದು ನಡೆದಿದೆ.
और पढो »
ಪೋರ್ನೋಗ್ರಫಿ ಪ್ರಕರಣ: ಶಿಲ್ಪಾ ಶೆಟ್ಟಿ ಮನೆ ಮೇಲೆ ಇಡಿ ದಾಳಿ..!ED Raids In Raj Kundra House: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ನಿರ್ಮಾಪಕ ರಾಜ್ ಕುಂದ್ರಾ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
और पढो »
30ವರ್ಷಗಳ ಬಳಿಕ ಶಶ ಮಹಾಪುರುಷ ರಾಜಯೋಗ: ಈ ಜನ್ಮರಾಶಿಯವರಿಗೆ ಕಷ್ಟ ಕಳೆದು ಅಷ್ಟೈಶ್ವರ್ಯ ಕರುಣಿಸುವ ಶನಿ ಮಹಾತ್ಮ!Shash Mahapurush Rajayoga Effect: ಶಶ ಮಹಾಪುರುಷ ರಾಜಯೋಗದ ಪ್ರಭಾವು ಕೆಲವು ರಾಶಿಯವರಿಗೆ ಅವರ ಬದುಕಿನ ಭಾಗ್ಯದ ಬಾಗಿಲುಗಳನ್ನು ತೆರೆಯಲಿದೆ. ಕುಬೇರನ ಸಂಪತ್ತೇ ಅವರ ಕೈ ಸೇರಲಿದೆ ಎನ್ನಲಾಗುತ್ತಿದೆ.
और पढो »