Fenugreek Benefits: ಪುರುಷರ ಲೈಂಗಿಕ ಬಯಕೆ ಹೆಚ್ಚಿಸುವ ಮೆಂತ್ಯ ಕಾಳು; ಪ್ರತಿದಿನ ಅರ್ಧ ಚಮಚ ಸೇವಿಸಿರಿ

Fenugreek Benefits For Females समाचार

Fenugreek Benefits: ಪುರುಷರ ಲೈಂಗಿಕ ಬಯಕೆ ಹೆಚ್ಚಿಸುವ ಮೆಂತ್ಯ ಕಾಳು; ಪ್ರತಿದಿನ ಅರ್ಧ ಚಮಚ ಸೇವಿಸಿರಿ
Fenugreek Side Effects LiverFenugreek Benefits For MenFenugreek Benefits For Females Sexually
  • 📰 Zee News
  • ⏱ Reading Time:
  • 22 sec. here
  • 10 min. at publisher
  • 📊 Quality Score:
  • News: 40%
  • Publisher: 63%

ಮೆಂತ್ಯ ಕಾಳುಗಳು ಲೈಂಗಿಕ ಬಯಕೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇದು ಮಹಿಳೆ ಮತ್ತು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ. ಕಡಿಮೆ ಸೆಕ್ಸ್ ಡ್ರೈವ್ ಹೊಂದಿರುವ ಮಹಿಳೆಯರು ಮತ್ತು ಪುರುಷರು ಪ್ರತಿನಿತ್ಯ ಮೆಂತ್ಯ ಕಾಳುಗಳನ್ನು ಸೇವಿಸಬೇಕು.

ಮೆಂತ್ಯ ಕಾಳುಗಳಲ್ಲಿ ಕೋಲೀನ್, ಇನೋಸಿಟಾಲ್, ಬಯೋಟಿನ್, ವಿಟಮಿನ್ A, B, D, ಜೀವಸತ್ವಗಳು, ಫೈಬರ್ ಮತ್ತು ಕಬ್ಬಿಣದ ಅಂಶಗಳು ಶ್ರೀಮಂತವಾಗಿದೆ.ಮೆಂತ್ಯ ಕಾಳುಗಳು ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ದೊರೆಯುವ ದಿವೌಷಧವಾಗಿದೆ. ಪ್ರಾಚೀನ ಕಾಲದಿಂದಲೂ ಅಡುಗೆ ಮತ್ತು ಆಯುರ್ವೇದದಲ್ಲಿ ಔಷಧಿಯಾಗಿ ಮೆಂತ್ಯ ಕಾಳುಗಳನ್ನು ಬಳಸಿಕೊಂಡು ಬರಲಾಗುತ್ತಿದೆ. ಮೆಂತ್ಯ ಕಾಳು ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ. ಇದು ಬಲವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಅನೇಕ ಆರೋಗ್ಯ ತೊಂದರೆಗಳಿಂದ ಪಾರು ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮಧುಮೇಹ ಹೊಂದಿರುವವರು ಪ್ರತಿನಿತ್ಯ ಮೆಂತ್ಯ ಕಾಳು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆ ಮಾಡಬಹುದಾಗಿದೆ. ಸಂಶೋಧನೆಯ ಪ್ರಕಾರ, ನಿಯಮಿತವಾಗಿ ಮೆಂತ್ಯ ಕಾಳು ಕಾಳು ಸೇವಿಸಿದ ಜನರಲ್ಲಿ ಮಧುಮೇಹವು ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Fenugreek Side Effects Liver Fenugreek Benefits For Men Fenugreek Benefits For Females Sexually Fenugreek Benefits For Hair How To Use Fenugreek Seeds Fenugreek Side Effects Female Fenugreek Male Side Effects Fenugreek Health Benefits

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Home Hacks: ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದ್ರೆ ಈ ರೀತಿ ಮಾಡಿHome Hacks: ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದ್ರೆ ಈ ರೀತಿ ಮಾಡಿಮನೆಯಲ್ಲಿ ಹೆಚ್ಚು ಜಿರಳೆಗಳಿದ್ದರೆ ಅವುಗಳನ್ನು ಓಡಿಸಲು ಅಡಿಗೆ ಸೋಡಾ ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಒಂದು ಚಮಚ ಅಡಿಗೆ ಸೋಡಾದಲ್ಲಿ ಅರ್ಧ ಚಮಚ ಸಕ್ಕರೆ ಬೆರೆಸಬೇಕು.
और पढो »

Health Tips: ನಿಮ್ಮ ಲೈಂಗಿಕ ಶಕ್ತಿ ಹೆಚ್ಚಾಗಬೇಕಾದರೆ ಈ ಬೀಜಗಳನ್ನು ಸೇವಿಸಿರಿHealth Tips: ನಿಮ್ಮ ಲೈಂಗಿಕ ಶಕ್ತಿ ಹೆಚ್ಚಾಗಬೇಕಾದರೆ ಈ ಬೀಜಗಳನ್ನು ಸೇವಿಸಿರಿಕುಂಬಳಕಾಯಿ ಬೀಜಗಳಲ್ಲಿ ಜಿಂಕ್ ಅಂಶದ ಪ್ರಮಾಣ ಹೆಚ್ಚಾಗಿದ್ದು, ಇದು ನಿಮ್ಮ ಆರೋಗ್ಯಕರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚು ಮಾಡಬಲ್ಲದು. ಪುರುಷರು ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ವೀರ್ಯದ ಗುಣಮಟ್ಟ ಹೆಚ್ಚಾಗುತ್ತದೆ.
और पढो »

Fennel Seeds: ನೀವು ಪ್ರತಿದಿನ 1 ಚಮಚ ಸೋಂಪು ಕಾಳು ತಿಂದರೆ ಏನಾಗುತ್ತದೆ? ಅಜೀರ್ಣ, ತೂಕ ಇಳಿಕೆಗೆ ಸಹಕಾರಿFennel Seeds: ನೀವು ಪ್ರತಿದಿನ 1 ಚಮಚ ಸೋಂಪು ಕಾಳು ತಿಂದರೆ ಏನಾಗುತ್ತದೆ? ಅಜೀರ್ಣ, ತೂಕ ಇಳಿಕೆಗೆ ಸಹಕಾರಿಸೋಂಪು ಕಾಳಿನಲ್ಲಿರುವ ನಾರಿನಂಶವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
और पढो »

ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಬಗ್ಗೆ ಮಾತಾಡ್ತಿದ್ದಾರೆ ಲೈಂಗಿಕ ಸಂಬಂಧದ ಬಗ್ಗೆ ಅಲ್ಲಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಬಗ್ಗೆ ಮಾತಾಡ್ತಿದ್ದಾರೆ ಲೈಂಗಿಕ ಸಂಬಂಧದ ಬಗ್ಗೆ ಅಲ್ಲRamesh Arvind: ಹೇಮಾ ಸಮಿತಿ ವರದಿ ಬಹಿರಂಗವಾದ ಬೆನ್ನಲ್ಲೆ ಕನ್ನಡ ಚಿತ್ರರಂಗದಲ್ಲೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ವರದಿ ಪಡೆಯೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗಿದೆ.
और पढो »

ಹೀರೋಯಿನ್ ಬಟ್ಟೆ ಬದಲಿಸೋದನ್ನ ನೋಡಲು ಕಾರವಾನ್‌ನಲ್ಲಿ ಸೀಕ್ರೇಟ್ ಕ್ಯಾಮೆರಾ.. ಇದನ್ನ ಕಣ್ಣಾರೆ ಕಂಡಿದ್ದೇನೆ ಎಂದ ಸ್ಟಾರ್‌ ನಟಿ !!ಹೀರೋಯಿನ್ ಬಟ್ಟೆ ಬದಲಿಸೋದನ್ನ ನೋಡಲು ಕಾರವಾನ್‌ನಲ್ಲಿ ಸೀಕ್ರೇಟ್ ಕ್ಯಾಮೆರಾ.. ಇದನ್ನ ಕಣ್ಣಾರೆ ಕಂಡಿದ್ದೇನೆ ಎಂದ ಸ್ಟಾರ್‌ ನಟಿ !!Radhika Sarathkumar : ಇತ್ತೀಚೆಗಷ್ಟೇ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಆಘಾತಕಾರಿ ಕಥೆಯೊಂದನ್ನು ಬಹಿರಂಗಪಡಿಸಿದ್ದಾರೆ.
और पढो »

ನಿಂಬೆ ರಸ ಇದರ ಜೊತೆ ಬೆರೆಸಿ ಕುಡಿದರೆ.. ಬ್ಲಡ್‌ ಶುಗರ್‌ ಎಷ್ಟೇ ಹೈ ಇದ್ದರೂ ಕೂಡಲೇ ನಾರ್ಮಲ್ ಆಗುತ್ತೆ!ನಿಂಬೆ ರಸ ಇದರ ಜೊತೆ ಬೆರೆಸಿ ಕುಡಿದರೆ.. ಬ್ಲಡ್‌ ಶುಗರ್‌ ಎಷ್ಟೇ ಹೈ ಇದ್ದರೂ ಕೂಡಲೇ ನಾರ್ಮಲ್ ಆಗುತ್ತೆ!lemon juice for diabetes control: ಪ್ರತಿದಿನ ಸೇವಿಸುವ ಆಹಾರದ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
और पढो »



Render Time: 2025-02-14 00:12:16