Flipkart Big Diwali Sale: iPhone 15, ಸ್ಯಾಮ್‌ಸಂಗ್ ಸೇರಿದಂತೆ ಬ್ರಾಂಡೆಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ!

Flipkart Diwali Offer 2024 समाचार

Flipkart Big Diwali Sale: iPhone 15, ಸ್ಯಾಮ್‌ಸಂಗ್ ಸೇರಿದಂತೆ ಬ್ರಾಂಡೆಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ!
Flipkart Diwali Offer TodayFlipkart Diwali Offer DateFlipkart Diwali Sale Vs Big Billion Day
  • 📰 Zee News
  • ⏱ Reading Time:
  • 77 sec. here
  • 16 min. at publisher
  • 📊 Quality Score:
  • News: 79%
  • Publisher: 63%

Flipkart Diwali offer 2024: ಫ್ಲಿಪ್‌ಕಾರ್ಟ್‌ನಲ್ಲಿ ಯಾವ್ಯಾವ ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್‌ಗಳು ಲಭ್ಯವಿವೆ. ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಮಾರಾಟದಲ್ಲಿ ಲಭ್ಯವಿರುವ ಅತ್ಯುತ್ತಮ ಡೀಲ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

Flipkart Big Diwali Sale : iPhone 15, ಸ್ಯಾಮ್‌ಸಂಗ್ ಸೇರಿದಂತೆ ಬ್ರಾಂಡೆಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ!

Flipkart Big Diwali Sale: ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಮಾರಾಟ ನಿಮಗಾಗಿ ತಂದಿದೆ ಬಂಪರ್ ಅವಕಾಶ. ಈ ಸೇಲ್ ನಲ್ಲಿ iPhone 15, ಸ್ಯಾಮ್‌ಸಂಗ್ ಸೇರಿದಂತೆ ಹಲವು ಬ್ರಾಂಡೆಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಪಡೆಯುವ ಸುವರ್ಣಾವಕಾಶವಿದೆ.ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಭರ್ಜರಿ ರಿಯಾಯಿತಿChankya niti: ಆಚಾರ್ಯ ಚಾಣಕ್ಯರ ಪ್ರಕಾರ ಈ ಗುಣಗಳಿರುವ ಪುರಷರೊಂದಿಗೆ ಮಹಿಳೆಯರು ಶೀಘ್ರವೇ ಪ್ರೀತಿಯಲ್ಲಿ ಬೀಳುತ್ತಾರೆ!!ಕಣ್ಣಿನ ಆರೋಗ್ಯಕ್ಕೆ ಸಂಜೀವನಿ ಈ ಕೆಂಪು ರಸಭರಿತ ಹಣ್ಣು...

ಫ್ಲಿಪ್‌ಕಾರ್ಟ್‌ನಲ್ಲಿ ಯಾವ್ಯಾವ ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್‌ಗಳು ಲಭ್ಯವಿವೆ. ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಮಾರಾಟದಲ್ಲಿ ಲಭ್ಯವಿರುವ ಅತ್ಯುತ್ತಮ ಡೀಲ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.ಲಭ್ಯವಿದೆ. iPhone 15 ನ 128GB ಸ್ಟೋರೇಜ್ ರೂಪಾಂತರದ ಫೋನ್ ಅನ್ನು 49,999 ರೂ.ಗಳಲ್ಲಿ ಖರೀದಿಸಬಹುದು. ಇದೇ ವೇಳೆ iPhone 15 Plus ನ 128GB ರೂಪಾಂತರವನ್ನು 59,999 ರೂಗಳಲ್ಲಿ ಖರೀದಿಸುವ ಸುವರ್ಣಾವಕಾಶ ಲಭ್ಯವಿದೆ.ಫ್ಲಿಪ್‌ಕಾರ್ಟ್‌ನ ಬಿಗ್ ದೀಪಾವಳಿ ಸೇಲ್

ನಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಮೇಲೂ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ. ಈ ಮಾರಾಟದಲ್ಲಿ Galaxy S23 FE ಬೆಲೆ 28,999 ರೂ.ಗೆ ಇಳಿಕೆಯಾಗಲಿದೆ. Galaxy A14 5G ಅನ್ನು 9,499 ರೂ.ಗೆ ಖರೀದಿಸಲು ಅವಕಾಶವಿದೆ. ಇದಲ್ಲದೆ, Samsung Galaxy S23 5G ಅನ್ನು 37,999 ರೂ.ಗಳಲ್ಲಿ, Galaxy S24 Plus ಮಾದರಿಯು 64,999 ರೂ. ಪಾವಟಿಸುವ ಮೂಲಕ ನಿಮ್ಮದಾಗಿಸಬಹುದು.ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳಲ್ಲೂ ಫ್ಲಿಪ್‌ಕಾರ್ಟ್ ಭರ್ಜರಿ ಕೊಡುಗೆ ನೀಡುತ್ತಿದೆ. Moto G85 5G ಮಾದರಿಯು 15,999 ರೂಪಾಯಿಗಳಲ್ಲಿ ಲಭ್ಯವಿರಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Flipkart Diwali Offer Today Flipkart Diwali Offer Date Flipkart Diwali Sale Vs Big Billion Day Diwali Offer Flipkart Mobile Diwali Offer Flipkart Clothes When Is Flipkart Diwali Sale 2023 Flipkart Big Diwali Sale Smartphone Discounts Iphone 15 Offer Samsung Galaxy S23 Discount Moto G85 Offer Realme 12X Discount Vivo T3 Offer

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Flipkart Big Diwali Sale: iPhone 15 से लेकर सैमसंग और मोटोरोला तक, स्मार्टफोन्स पर बंपर डिस्काउंट!Flipkart Big Diwali Sale: iPhone 15 से लेकर सैमसंग और मोटोरोला तक, स्मार्टफोन्स पर बंपर डिस्काउंट!Flipkart Big Diwali Sale में स्मार्टफोन्स पर मिल रहे ये बेहतरीन ऑफर्स आपके फेस्टिव सीजन की शॉपिंग को और भी शानदार बना सकते हैं. अगर आप नया स्मार्टफोन लेने का विचार कर रहे हैं, तो ये सेल आपके लिए सुनहरा मौका साबित हो सकती है.
और पढो »

50 हजार से कम में मिलेगा iPhone 15, शुरू हो रही Flipkart Diwali Sale50 हजार से कम में मिलेगा iPhone 15, शुरू हो रही Flipkart Diwali SaleFlipkart Diwali Sale: ई-कॉमर्स प्लेटफॉर्म Flipkart पर नई सेल शुरू हो रही है. 21 अक्टूबर से बिग दीवाली सेल प्लेटफॉर्म पर शुरू होगी.
और पढो »

Flipkart Diwali Sale जल्द होगी शुरू, मिलेगा 80 परसेंट तक डिस्काउंटFlipkart Diwali Sale जल्द होगी शुरू, मिलेगा 80 परसेंट तक डिस्काउंटFlipkart Big Diwali Sale जल्द ही शुरू होने वाली है. ई-कॉमर्स प्लेटफॉर्म ने इस सेल की माइक्रोसाइट लाइव कर दी है.
और पढो »

OnePlus ಫೋನ್ ಗಳ ಮೇಲೆ ಭಾರೀ ರಿಯಾಯಿತಿ!ಈಗ ಫೋನ್ ಖರೀದಿಸಿದರೆ ಉಳಿಸಬಹುದು ದೊಡ್ಡ ಮೊತ್ತದ ಹಣOnePlus ಫೋನ್ ಗಳ ಮೇಲೆ ಭಾರೀ ರಿಯಾಯಿತಿ!ಈಗ ಫೋನ್ ಖರೀದಿಸಿದರೆ ಉಳಿಸಬಹುದು ದೊಡ್ಡ ಮೊತ್ತದ ಹಣOnePlus Diwali Sale :ಈ ಸೇಲ್ ನಲ್ಲಿ OnePlus ಫೋನ್‌ಗಳು ಮತ್ತು ಇತರ ಪರಿಕರಗಳನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು.
और पढो »

ಇದ್ದಕ್ಕಿದ್ದಂತೆ ಇಳಿದ iPhone 15 Plus ಬೆಲೆ ! ಈಗ ಈ ದರಕ್ಕೆ ಸಿಗುವುದು ದುಬಾರಿ ಫೋನ್ಇದ್ದಕ್ಕಿದ್ದಂತೆ ಇಳಿದ iPhone 15 Plus ಬೆಲೆ ! ಈಗ ಈ ದರಕ್ಕೆ ಸಿಗುವುದು ದುಬಾರಿ ಫೋನ್iPhone 15 Plus ಫೋನ್ ಮೇಲೇ ಭಾರೀ ರಿಯಾಯಿತಿ ಸಿಗುತ್ತಿದೆ. ದುಬಾರಿ ಫೋನ್ ಅನ್ನು ಈಗ ಅಗ್ಗದ ಬೆಲೆಗೆ ಖರೀದಿಸಬಹುದಾಗಿದೆ.
और पढो »

Flipkart Sale: इस दीवाली गिफ्ट देना होगा आसान, हैवी डिस्‍काउंट में बुक कर लें ये प्रेशर कुकरFlipkart Sale: इस दीवाली गिफ्ट देना होगा आसान, हैवी डिस्‍काउंट में बुक कर लें ये प्रेशर कुकरFlipkart Sale: Flipkart Big Billion Day Sale शुरू हो चुकी है और घरेलू शेफ्स के लिए यह एक शानदार मौका है, अपनी पसंद के प्रेशर कुकर घर लाने का.
और पढो »



Render Time: 2025-02-15 11:49:36