Foods To Avoid in Thyroid: ಥೈರಾಡ್‌ ಇದ್ದರೆ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ

Foods To Avoid In Thyroid समाचार

Foods To Avoid in Thyroid: ಥೈರಾಡ್‌ ಇದ್ದರೆ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ
Thyroid PatientGlutenSoy
  • 📰 Zee News
  • ⏱ Reading Time:
  • 24 sec. here
  • 12 min. at publisher
  • 📊 Quality Score:
  • News: 48%
  • Publisher: 63%

ಬದಲಾದ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿಯಿಂದ ಇಂದು ಥೈರಾಯ್ಡ್ ಸಮಸ್ಯೆ ಸಾಮಾನ್ಯವಾಗಿದೆ. ಹೆಚ್ಚಾಗಿ ಮಹಿಳೆಯರಲ್ಲೇ ಕಂಡುಬರುವ ಈ ಸಮಸ್ಯೆಯಿಂದ ಕೆಲವರು ದಪ್ಪವಾಗುತ್ತಾರೆ, ಇನ್ನೂ ಕೆಲವರು ಸಣ್ಣವಾಗುತ್ತಾರೆ.

ಮಾನಸಿಕ ಒತ್ತಡ, ವ್ಯಾಯಾಮ ಅಥವಾ ಯಾವುದೇ ದೈಹಿಕ ಚಟುವಟಿಕೆ ಇಲ್ಲದಿರುವುದು, ಅಯೋಡಿನ್ ಅಂಶದ ಕೊರತೆ ಹಾಗೂ ನಿಯಮಿತ ದೇಹದ ಬೆಳವಣಿಗೆ ಮತ್ತು ಪೋಷಣೆಗೆ ಬೇಕಾದ ಪೌಷ್ಟಿಕ ಆಹಾರ ಸೇವಿಸದಿರುವುದು ಕೂಡ ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ. ಇಂದಿನ ಜಡ ಜೀವನ ಶೈಲಿ ಮತ್ತು ಆಹಾರದಲ್ಲಿನ ಬದಲಾವಣೆಯೇ ಈ ಸಮಸ್ಯೆಯ ಮೂಲ. ಮಾನಸಿಕ ಒತ್ತಡ, ವ್ಯಾಯಾಮ ಅಥವಾ ಯಾವುದೇ ಬಗೆಯ ದೈಹಿಕ ಚಟುವಟಿಕೆಗಳು ಇಲ್ಲದಿರುವುದು, ಅಯೋಡಿನ್ ಅಂಶದ ಕೊರತೆ ಹಾಗೂ ನಿಯಮಿತ ದೇಹದ ಬೆಳವಣಿಗೆ ಮತ್ತು ಪೋಷಣೆಗೆ ಬೇಕಾದ ಪೌಷ್ಟಿಕ ಆಹಾರ ಸೇವಿಸದಿರುವುದು ಕೂಡ ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಆಲ್ಕೋಹಾಲ್‌ ಸೇವನೆಯು ದೇಹದಲ್ಲಿನ ಥೈರಾಯ್ಡ್‌ ಹಾರ್ಮೋನ್‌ ಮಟ್ಟಗಳು ಮತ್ತು ಥೈರಾಯ್ಡ್‌ ಹಾರ್ಮೋನ್‌ ಉತ್ಪಾದಿಸುವ ಸಾಮರ್ಥ್ಯ ಎರಡರ ಮೇಲೂ ಹಾನಿಯನ್ನುಂಟು ಮಾಡುತ್ತವೆ. ಹೀಗಾಗಿ ಆಲ್ಕೋಹಾಲ್‌ ಸೇವನೆಯಿಂದ ದೂರವಿರುವುದು ಉತ್ತಮ.ಸಂಸ್ಕರಿಸಿದ ಆಹಾರಗಳು ಬಹಳಷ್ಟು ಸೋಡಿಯಂ ಅನ್ನು ಹೊಂದಿರುತ್ತವೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Thyroid Patient Gluten Soy Vegetables Caffeine Iodine Sugar Processed Food Fatty Meats Fibre Foods

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Morning Food: ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಈ 5 ಆಹಾರಗಳನ್ನು ಸೇವಿಸಬೇಡಿ..!Morning Food: ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಈ 5 ಆಹಾರಗಳನ್ನು ಸೇವಿಸಬೇಡಿ..!ಕೆಫೀನ್ ಅಥವಾ ಸಕ್ಕರೆಯ ಪಾನೀಯಗಳನ್ನು ದಿನದ ಮುಂಜಾನೆಯಲ್ಲಿ ತಪ್ಪಿಸಬೇಕು.
और पढो »

ಕಲ್ಲಂಗಡಿ ಹಣ್ಣು ತಿಂದ ಬಳಿಕ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ… ದೇಹಕ್ಕೆ ವಿಷವಾಗಿ ಪರಿಣಮಿಸುತ್ತೆ ಎಚ್ಚರ!ಕಲ್ಲಂಗಡಿ ಹಣ್ಣು ತಿಂದ ಬಳಿಕ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ… ದೇಹಕ್ಕೆ ವಿಷವಾಗಿ ಪರಿಣಮಿಸುತ್ತೆ ಎಚ್ಚರ!Foods Not To Eat With Watermelon: ಕಲ್ಲಂಗಡಿ ಹಣ್ಣನ್ನು ತಿನ್ನುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಇಲ್ಲದಿದ್ದರೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದು.
और पढो »

Summer Foods: ಬೇಸಿಗೆಯಲ್ಲಿ ಉಷ್ಣಾಂಶವನ್ನು ತಗೆದುಹಾಕಲು ಈ ಆಹಾರಗಳನ್ನು ಸೇವಿಸಿರಿ!Summer Foods: ಬೇಸಿಗೆಯಲ್ಲಿ ಉಷ್ಣಾಂಶವನ್ನು ತಗೆದುಹಾಕಲು ಈ ಆಹಾರಗಳನ್ನು ಸೇವಿಸಿರಿ!ಸೌತೆಕಾಯಿಯು ಮತ್ತೊಂದು ಹೈಡ್ರೇಟಿಂಗ್ ಮನೆಯ ಪ್ರಧಾನವಾಗಿದ್ದು ರಿಫ್ರೆಶ್ ಮತ್ತು ಕ್ಯಾಲೋರಿಗಳಲ್ಲಿ ಅತ್ಯಂತ ಕಡಿಮೆ ಇರುತ್ತದೆ. [node:summary]
और पढो »

ಮೇ ತಿಂಗಳಲ್ಲಿ ಪಂಚಕ: ಅಪ್ಪಿತಪ್ಪಿಯೂ ನೀವು ಈ ಕೆಲಸವನ್ನು ಮಾಡಬೇಡಿ..!ಮೇ ತಿಂಗಳಲ್ಲಿ ಪಂಚಕ: ಅಪ್ಪಿತಪ್ಪಿಯೂ ನೀವು ಈ ಕೆಲಸವನ್ನು ಮಾಡಬೇಡಿ..!ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು ಶುಭ ಸಮಯವನ್ನು ನೋಡಲಾಗುತ್ತದೆ. ಇದರಿಂದ ಶುಭ ಫಲಿತಾಂಶಗಳನ್ನು ಪಡೆಯಲಾಗುತ್ತದೆ. ಜ್ಯೋತಿಷ್ಯದಲ್ಲಿ ಪ್ರತಿ ತಿಂಗಳ ಶುಭ ಮುಹೂರ್ತವನ್ನು ಉಲ್ಲೇಖಿಸಲಾಗಿದೆ. ಅಂತೆಯೇ ಪ್ರತಿ ತಿಂಗಳು ಒಂದು ಅಶುಭ ಸಮಯವಿರುತ್ತದೆ, ಅದರಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ.
और पढो »

ಡಯೆಟ್’ನಲ್ಲಿ ಇರಲಿ ಈ ತರಕಾರಿ: ಅಪ್ಪಿತಪ್ಪಿಯೂ ಹೆಚ್ಚಾಗದಂತೆ ನಿಯಂತ್ರಣದಲ್ಲಿರುತ್ತೆ ಬ್ಲಡ್ ಶುಗರ್ಡಯೆಟ್’ನಲ್ಲಿ ಇರಲಿ ಈ ತರಕಾರಿ: ಅಪ್ಪಿತಪ್ಪಿಯೂ ಹೆಚ್ಚಾಗದಂತೆ ನಿಯಂತ್ರಣದಲ್ಲಿರುತ್ತೆ ಬ್ಲಡ್ ಶುಗರ್vegetable benefits for diabetes: ನ್ಯೂಟ್ರಿಯೆಂಟ್ ಜರ್ನಲ್ ಪ್ರಕಾರ, ಆರೋಗ್ಯಕರ ಆಹಾರಕ್ಕಾಗಿ ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಅತ್ಯಗತ್ಯ. ಇದು ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.
और पढो »

Credit Card: ಈ ವಿಷಯಗಳ ಬಗ್ಗೆ ಕಾಳಜಿ ಇದ್ದರೆ ಕ್ರೆಡಿಟ್ ಕಾರ್ಡ್ ತುಂಬಾ ಪ್ರಯೋಜನಕಾರಿCredit Card: ಈ ವಿಷಯಗಳ ಬಗ್ಗೆ ಕಾಳಜಿ ಇದ್ದರೆ ಕ್ರೆಡಿಟ್ ಕಾರ್ಡ್ ತುಂಬಾ ಪ್ರಯೋಜನಕಾರಿCredit Card Use: ನೀವು ತಿಂಗಳಿಡೀ ಬಳಸಿದ ಕ್ರೆಡಿಟ್ ಕಾರ್ಡ್ ಬಿಲ್ (Credit Card Bill) ಪಾವತಿಸಲು ಬ್ಯಾಂಕ್ ನಿಗದಿಗೊಳಿಸಿರುವ ದಿನಾಂಕವನ್ನು ಎಂದಿಗೂ ಮರೆಯಬೇಡಿ. ಕ್ರೆಡಿಟ್ ಕಾರ್ಡ್ ಡ್ಯೂ ಡೇಟ್ ಬಳಿಕ ಪಾವತಿಸಲಾಗುವ ಹಣಕ್ಕೆ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
और पढो »



Render Time: 2025-02-16 14:17:49