Fraud Case: 8 ಮದುವೆ, ಸಾಲ ಕೊಡಿಸ್ತೀನಿ ಅಂತಾ 38 ಕೋಟಿ ವಂಚಿಸಿದ ನಕಲಿ JDS ಕಾರ್ಯಾಧ್ಯಕ್ಷೆ!

Bellary Fraud Case समाचार

Fraud Case: 8 ಮದುವೆ, ಸಾಲ ಕೊಡಿಸ್ತೀನಿ ಅಂತಾ 38 ಕೋಟಿ ವಂಚಿಸಿದ ನಕಲಿ JDS ಕಾರ್ಯಾಧ್ಯಕ್ಷೆ!
Fraud CaseFake JDS Working PresidentMarriages
  • 📰 Zee News
  • ⏱ Reading Time:
  • 40 sec. here
  • 9 min. at publisher
  • 📊 Quality Score:
  • News: 43%
  • Publisher: 63%

18 ವರ್ಷದಿಂದ ಕಚೇರಿ ನಡೆಸುತ್ತಿದ್ದ ತಬುಸುಮ್ ವಿಧಾನಸಭಾಧಕ್ಷ ಯು.ಟಿ.ಖಾದರ್ ಬಳಿ ಬ್ಲ್ಯಾಕ್ ಮನಿ ಇದೆ. ಅದನ್ನು ವೈಟ್ ಮಾಡಲು ಈ ಬ್ಯುಸಿನೆಸ್ ಮಾಡುತ್ತಿದ್ದೇವೆಂದು ಹೇಳಿಕೊಳ್ಳುತ್ತಿದ್ದಳಂತೆ.

Bellary Fraud Case : ಖತರ್ನಾಕ್‌ ಲೇಡಿಯೊಬ್ಬಳು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ಅಂತಾ ಹೇಳಿಕೊಂಡು ಹಲವರನ್ನು ಮದುವೆಯಾಗಿ ವಂಚಿಸಿದ ಪ್ರಕರಣ ಬಳ್ಳಾರಿಯಲ್ಲಿ ನಡೆದಿದೆ.ಲೋನ್ ಕೊಡಿಸುವುದಾಗಿ ಕೋಟಿ ಕೋಟಿ ರೂ. ವಂಚಿಸಿರುವ ಮಹಿಳೆʼನನ್‌ ಹುಡ್ಗʼ.. ಕೊನೆಗೂ ಬಾಯ್‌ಫ್ರೆಂಡ್‌ ಯಾರೆಂದು ಪರಿಚಯಿಸಿದ ರಂಜನಿ ರಾಘವನ್‌! ಕನ್ನಡತಿ ಕೈ ಹಿಡಿಯೋ ಲಕ್ಕಿ ಬಾಯ್‌ ಇವರೇ!!ಪಥ್ಯ ಬೇಡವೇ ಬೇಡ...

ರಾಜ್ಯದಾದ್ಯಂತ ಸಾವಿರಾರು ಜನರಿಗೆ 38 ಕೋಟಿ ರೂ.ಗೂ ಅಧಿಕ ಹಣವನ್ನು ಮೋಸ ಮಾಡಿದ್ದಾಳೆಂದು ತಿಳಿದು ಬಂದಿದೆ. ಕ್ರಿಮಿನಲ್ ಲಾಯರ್ ಮೂಲಕ ದುಡ್ಡು ವಾಪಸ್ ಕೇಳುವವರಿಗೆ ಈಕೆ ಕೇಸ್ ದಾಖಲಿಸುವ ಭಯ ಹುಟ್ಟಿಸುತ್ತಿದ್ದಳಂತೆ. ಇದಲ್ಲದೆ ಚೆಕ್ ಬರೆಸಿಕೊಂಡು ಚೆಕ್‌ಬೌನ್ಸ್ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದಳೆಂದು ತಿಳಿದುಬಂದಿದೆ.ವಂಚನೆಯ ವಿಚಾರ ತಿಳಿದ ಮೇಲೆ 6ನೇ ಗಂಡ ರಾಜಾಹುಸೇನ್ ಈಕೆಯನ್ನು ಪ್ರಶ್ನಿಸಿದ್ದಾನೆ. ಆತನ ವಿರುದ್ಧವೂ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದಳಂತೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಐಶ್ವರ್ಯ ರೈ, ಪ್ರಿಯಾಂಕಾ ಇವರ್ಯಾರು ಅಲ್ಲ.. 14 ವರ್ಷಗಳಿಂದ ಒಂದೂ ಸಿನಿಮಾ ಮಾಡಿದೇ.. ಆಸ್ತಿ ವಿಚಾರದಲ್ಲಿ ಅಮಿತಾಬ್‌ ಬಚ್ಚನ್‌ ಅವರನ್ನೇ ಸೋಲಿಸಿದ ನಟಿ ಈಕೆ!ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ನಂ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Fraud Case Fake JDS Working President Marriages Crime News Karnataka Kannada News Crime News Today

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

South Actress: 3500 ಕೋಟಿ ಒಡೆಯನ ಜೊತೆ ಈ ಖ್ಯಾತ ನಟಿ ಮದುವೆ!!South Actress: 3500 ಕೋಟಿ ಒಡೆಯನ ಜೊತೆ ಈ ಖ್ಯಾತ ನಟಿ ಮದುವೆ!!Famous South Actress: ಇದೀಗ ಮತ್ತೊಬ್ಬ ಸ್ಟಾರ್‌ ನಟಿ ಕೂಡ ಮದುವೆಯಾಗಬಹುದೆಂಬ ವದಂತಿ ಬಾಲಿವುಡ್‌ ಅಂಗಳದಲ್ಲಿ ಶುರುವಾಗಿದೆ.
और पढो »

ಹೊಲದಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಇಂದು ಮುಖೇಶ್ ಅಂಬಾನಿ ನಿವಾಸದ ಬಳಿಯೇ ಖರೀದಿಸಿದ್ದಾರೆ ಬಂಗಲೆ !ಬಿಸಿನೆಸ್ ಮ್ಯಾನ್ ಅಲ್ಲದಿದ್ದರೂ ಇವರ ವೇತನ 109 ಕೋಟಿ ರೂಪಾಯಿಗೂ ಅಧಿಕಹೊಲದಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಇಂದು ಮುಖೇಶ್ ಅಂಬಾನಿ ನಿವಾಸದ ಬಳಿಯೇ ಖರೀದಿಸಿದ್ದಾರೆ ಬಂಗಲೆ !ಬಿಸಿನೆಸ್ ಮ್ಯಾನ್ ಅಲ್ಲದಿದ್ದರೂ ಇವರ ವೇತನ 109 ಕೋಟಿ ರೂಪಾಯಿಗೂ ಅಧಿಕ2019 ರಲ್ಲಿ ಚಂದ್ರಶೇಖರನ್ ವೇತನವು 65 ಕೋಟಿ ರೂಪಾಯಿಗಳಾಗಿದ್ದು, 2021-2022 ರಲ್ಲಿ 109 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
और पढो »

ಮದುವೆಗೂ ಮುನ್ನವೇ ʼಆತನಿಂದʼ ಗರ್ಭಿಣಿಯಾದೆ.. ನಟಿ ಅಮಲಾ ಪೌಲ್ ಸೆನ್ಸೇಷನಲ್ ಕಾಮೆಂಟ್!‌ಮದುವೆಗೂ ಮುನ್ನವೇ ʼಆತನಿಂದʼ ಗರ್ಭಿಣಿಯಾದೆ.. ನಟಿ ಅಮಲಾ ಪೌಲ್ ಸೆನ್ಸೇಷನಲ್ ಕಾಮೆಂಟ್!‌Actress Amala Paul: ನಟಿ ಅಮಲಾ ಪೌಲ್ ಮಾಡಿದ್ದು ಎಲ್ಲವೂ ಸೆನ್ಸೇಷನಲ್ ಎನ್ನುವಂತಿದೆ ಪರಿಸ್ಥಿತಿ. ಅವರ ಮದುವೆ, ವಿಚ್ಛೇದನ, ಎರಡನೇ ಮದುವೆ ಮತ್ತು ಗರ್ಭಧಾರಣೆ ಎಲ್ಲವೂ ಶಾಕಿಂಗ್‌ ಆಗಿದೆ..
और पढो »

ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ವಿರುದ್ಧ ಕೋಟಿ ಕೋಟಿ ವಂಚನೆ ಆರೋಪ!ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ವಿರುದ್ಧ ಕೋಟಿ ಕೋಟಿ ವಂಚನೆ ಆರೋಪ!ರಾಂಚಿ ಸಿವಿಲ್ ಕೋರ್ಟ್‌ನಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆದರೆ ಇದೀಗ ಅದೇ ಸಂಸ್ಥೆಗೆ ಸೇರಿದ ರಾಜೇಶ್ ಕುಮಾರ್ ತಮಗೆ ಧೋನಿ ಮೋಸ ಮಾಡಿದ್ದಾರೆ ಅಂತಾ ಬಿಸಿಸಿಐಗೆ ದೂರು ನೀಡಿದ್ದಾರೆ.
और पढो »

ಈ ವ್ಯಕ್ತಿ ಒಪ್ಪಿಗೆ ಸೂಚಿಸಿದ ದಿನವೇ ನನ್ನ ಮದುವೆ !ಲೈವ್ ಬಂದು ಮದುವೆ ಯಾರ ಜೊತೆ ಎಂದು ಸುಳಿವು ನೀಡಿದ ಅನುಶ್ರೀಈ ವ್ಯಕ್ತಿ ಒಪ್ಪಿಗೆ ಸೂಚಿಸಿದ ದಿನವೇ ನನ್ನ ಮದುವೆ !ಲೈವ್ ಬಂದು ಮದುವೆ ಯಾರ ಜೊತೆ ಎಂದು ಸುಳಿವು ನೀಡಿದ ಅನುಶ್ರೀಅನುಶ್ರೀ ಎಲ್ಲೇ ಹೋಗಲಿ ಅವರಿಗೆ ಎದುರಾಗುವ ಮೊಟ್ಟ ಮೊದಲ ಪ್ರಶ್ನೆಯೇ ನಿಮ್ಮ ಮದುವೆ ಯಾವಾಗ ಅನ್ನುವುದು. ಇನ್ನು ಕೆಲವರು ನಮ್ಮ ಮನೆಗೆ ಸೊಸೆಯಾಗಿ ಬಾ ಎಂದು ಅನುಶ್ರೀಗೆ ಆಹ್ವಾನ ನೀಡಿದ್ದೂ ಉಂಟು.
और पढो »

Highest paid actor: ಒಂದು ನಿಮಿಷಕ್ಕೆ 4.5 ಕೋಟಿ ಈ ನಟನ ಸಂಭಾವನೆ .. ಸಲ್ಮಾನ್​, ಶಾರುಖ್​, ರಜನಿ ಅಲ್ಲವೇ ಅಲ್ಲ!Highest paid actor: ಒಂದು ನಿಮಿಷಕ್ಕೆ 4.5 ಕೋಟಿ ಈ ನಟನ ಸಂಭಾವನೆ .. ಸಲ್ಮಾನ್​, ಶಾರುಖ್​, ರಜನಿ ಅಲ್ಲವೇ ಅಲ್ಲ!Highest paid actor: ಈ ನಟ ಸಿನಿಮಾಮೊಂದರಲ್ಲಿ ನಟಿಸಲು ಒಂದು ನಿಮಿಷಕ್ಕೆ 4.5 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
और पढो »



Render Time: 2025-02-19 09:42:33