Gemology: ಜಾತಕದಲ್ಲಿ ಶನಿ ದುರ್ಲಬನಾಗಿದ್ದರೆ ಇಂದೇ ಈ ರತ್ನವನ್ನು ಧರಿಸಿ, ಆರ್ಥಿಕ ಸಮಸ್ಯೆಗಳಿಂದಲೂ ಸಿಗುತ್ತೆ ಪರಿಹಾರ

Sapphire In Gemology समाचार

Gemology: ಜಾತಕದಲ್ಲಿ ಶನಿ ದುರ್ಲಬನಾಗಿದ್ದರೆ ಇಂದೇ ಈ ರತ್ನವನ್ನು ಧರಿಸಿ, ಆರ್ಥಿಕ ಸಮಸ್ಯೆಗಳಿಂದಲೂ ಸಿಗುತ್ತೆ ಪರಿಹಾರ
ನೀಲಿ ನೀಲಮಣಿಯ ಪ್ರಯೋಜನಗಳುನೀಲಿ ನೀಲಮಣಿರತ್ನಶಾಸ್ತ್ರ
  • 📰 Zee News
  • ⏱ Reading Time:
  • 49 sec. here
  • 15 min. at publisher
  • 📊 Quality Score:
  • News: 68%
  • Publisher: 63%

Blue Sapphire Benefits:ಜಾತಕದಲ್ಲಿ ಶನಿ ದೋಷ ಇದ್ದವರು ನೀಲಮಣಿ ರತ್ನವನ್ನು ಧರಿಸುವುದರಿಂದ ಅವರ ಅದೃಷ್ಟ ರಾತ್ರೋರಾತ್ರಿ ಬದಲಾಗುತ್ತದೆ.

Gemology: ಶನಿ ದೋಷ ದಿಂದ ಆರ್ಥಿಕ ಸಮಸ್ಯೆಗಳವರೆಗೆ ಜಾತಕದಲ್ಲಿ ನೀಲಿ ನೀಲಮಣಿ ರತ್ನವನ್ನು ಧರಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ...

Blue Sapphire Benefits: ಜ್ಯೋತಿಷ್ಯ ಶಾಸ್ತ್ರದಂತೆ ರತ್ನಶಾಸ್ತ್ರಕ್ಕೂ ಕೂಡ ಅದರದೇ ಆದ ಪ್ರಾಮುಖ್ಯತೆ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಶನಿ ದುರ್ಬಲನಾಗಿದ್ದಾಗ ಕೆಲವು ರತ್ನಧಾರಣೆ ತುಂಬಾ ಪ್ರಯೋಜನಕಾರಿ ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜ್ಯೋತಿಷ್ಯ ಶಾಸ್ತ್ರದಂತೆ ರತ್ನ ಶಾಸ್ತ್ರಕ್ಕೂ ಅದರದೇ ಆದ ಪ್ರಾಮುಖ್ಯತೆ ಇದೆ. ರತ್ನ ಧಾರಣೆಯಿಂದ ನಿರ್ದಿಷ್ಟ ಗ್ರಹ ದೋಷಗಳನ್ನು ನಿವಾರಿಸಬಹುದು.

ನೀಲಮಣಿ ಧಾರಣೆಯಿಂದ ಆರ್ಥಿಕ ಸಂಕಷ್ಟಗಳು ದೂರವಾಗಿ, ನಿದ್ರಾಹೀನತೆ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ ವ್ಯಕ್ತಿಯ ಕೋಪ ಕಡಿಮೆಯಾಗಿ ತಾಳ್ಮೆ ಬರುತ್ತದೆ. ಆದಾಗ್ಯೂ, ಈ ರತ್ನವನ್ನು ಧರಿಸುವ ಮೊದಲು ಕೆಲವು ನಿಯಮಗಳನ್ನು ತಿಳಿಯುವುದು ಅಗತ್ಯ. ಜಾತಕದಲ್ಲಿ ಶನಿ ದೋಷ ಇದ್ದವರಷ್ಟೇ ಜ್ಯೋತಿಷಿಗಳ ಸಲಹೆ ಪಡೆದು ನೀಲಮಣಿ ರತ್ನ ಧರಿಸಬೇಕು. ಉತ್ತಮ ಫಲಿತಾಂಶಕ್ಕಾಗಿ ನೀಲಮಣಿಯನ್ನು ಪಂಚಧಾತುಗಳಲ್ಲಿ ಹೊಂದಿಸಿ ಉಂಗುರ ಮಾಡಿಸಿ ಅದನ್ನು ಎಡಗೈನಲ್ಲೇ ಧರಿಸಬೇಕು. ಶನಿವಾರ ಮಧ್ಯರಾತ್ರಿ ಈ ಉಂಗುರ ಧಾರಣೆ ಮಾಡುವುದು ಹೆಚ್ಚು ಲಾಭದಾಯಕ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನೀಲಿ ನೀಲಮಣಿಯ ಪ್ರಯೋಜನಗಳು ನೀಲಿ ನೀಲಮಣಿ ರತ್ನಶಾಸ್ತ್ರ ನೀಲಂ ಶನಿ ದೇವ ಶನಿ ದೋಷ ಜ್ಯೋತಿಷ್ಯ Shani Dosh In Jataka Neelamani Neelamani Benefits Who Should Wear Neelamani Blue Sapphire Wearing Blue Sapphire Benefits

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದೇವಶಯನಿ ಏಕಾದಶಿಯಂದು ಈ ಕೆಲಸಗಳನ್ನು ಮಾಡಿದರೆ ವೃತ್ತಿ ಬದುಕಿನ ಸಮಸ್ಯೆಗಳಿಂದ ಪರಿಹಾರ, ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿದೇವಶಯನಿ ಏಕಾದಶಿಯಂದು ಈ ಕೆಲಸಗಳನ್ನು ಮಾಡಿದರೆ ವೃತ್ತಿ ಬದುಕಿನ ಸಮಸ್ಯೆಗಳಿಂದ ಪರಿಹಾರ, ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿDevshayani Ekadashi Upay: ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ದೇವಶಯಾನಿ ಏಕಾದಶಿ ಎಂದು ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ವಿಷ್ಣುವು ಈ ದೇವಶಯಾನಿ ಏಕಾದಶಿಯಿಂದ ನಾಲ್ಕು ತಿಂಗಳಕಾಲ ಯೋಗ ನಿದ್ರೆಗೆ ಜಾರುತ್ತಾನೆ. ಹಾಗಾಗಿ, ಈ ದಿನವನ್ನು ತುಂಬಾ ವಿಶೇಷ ಎಂದು ಹೇಳಲಾಗುತ್ತದೆ.
और पढो »

ಶನಿದೇವನ ಕೃಪೆಯಿಂದಲೇ ನನಸಾಗುವುದು ಸ್ವಂತ ಮನೆಯ ಕನಸು ! ಈ ರಾಶಿಯವರ ಜೀವನದಲ್ಲಿ ಹರಿದು ಬರುವುದು ಹಣ,ಕೀರ್ತಿ ಮತ್ತು ಅದೃಷ್ಟಶನಿದೇವನ ಕೃಪೆಯಿಂದಲೇ ನನಸಾಗುವುದು ಸ್ವಂತ ಮನೆಯ ಕನಸು ! ಈ ರಾಶಿಯವರ ಜೀವನದಲ್ಲಿ ಹರಿದು ಬರುವುದು ಹಣ,ಕೀರ್ತಿ ಮತ್ತು ಅದೃಷ್ಟShani Blessing Zodiac Sign : ಈ ರಾಶಿಯವರು ಶನಿ ಗ್ರಹದ ಕೃಪೆಯಿಂದಲೇ ಜೀವನದಲ್ಲಿ ಎಲ್ಲವನ್ನೂ ಪಡೆದುಕೊಳ್ಳುತ್ತಾರೆ. ಪ್ರತಿ ಕೆಲಸವೂ ದೊಡ್ಡ ಮಟ್ಟದ ಯಶಸ್ಸು ನೀಡುವುದು.
और पढो »

Budget 2024: ಬಜೆಟ್ ನಲ್ಲಿ ಈ ಬೇಡಿಕೆಗೆ ಸಚಿವರು ಅಸ್ತು ಎಂದರೆ ಮಧ್ಯಮ ಮತ್ತು ವೇತನ ವರ್ಗಕ್ಕೆ ಸಿಗುವುದು ಬಹು ದೊಡ್ಡ ಉಡುಗೊರೆ !Budget 2024: ಬಜೆಟ್ ನಲ್ಲಿ ಈ ಬೇಡಿಕೆಗೆ ಸಚಿವರು ಅಸ್ತು ಎಂದರೆ ಮಧ್ಯಮ ಮತ್ತು ವೇತನ ವರ್ಗಕ್ಕೆ ಸಿಗುವುದು ಬಹು ದೊಡ್ಡ ಉಡುಗೊರೆ !Union Budget 2024 :ಇಂದು ಮಂಡನೆಯಗಲಿರುವ ಬಜೆಟ್ ಮೇಲೆ ವೇತನ ವರ್ಗ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದೆ.ಈ ಬಾರಿಯ ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆಯಲ್ಲಿ ಪರಿಹಾರ ಸಿಗುವ ನಿರೀಕ್ಷೆ ಇದೆ.
और पढो »

ಶುಕ್ರನ ಅಪರೂಪದ ಯುತಿ... ಈ 4 ರಾಶಿಗಳ ಮನೆ ತುಂಬುವುದು ಕುಬೇರನ ಸಂಪತ್ತು, ಹಣದ ಹೊಳೆ, ಅದೃಷ್ಟವೆಲ್ಲ ನಿಮ್ಮದೇ!ಶುಕ್ರನ ಅಪರೂಪದ ಯುತಿ... ಈ 4 ರಾಶಿಗಳ ಮನೆ ತುಂಬುವುದು ಕುಬೇರನ ಸಂಪತ್ತು, ಹಣದ ಹೊಳೆ, ಅದೃಷ್ಟವೆಲ್ಲ ನಿಮ್ಮದೇ!Shani Shukra Yuti : ಜ್ಯೋತಿಷ್ಯದಲ್ಲಿ ಶುಕ್ರ ಮತ್ತು ಶನಿ ಎರಡು ಸ್ನೇಹಿ ಗ್ರಹಗಳು. ಈ ಎರಡು ಗ್ರಹಗಳು ಸಾಮ ಸಪ್ತಕ ಯೋಗವನ್ನು ರೂಪಿಸುತ್ತವೆ.
और पढो »

ತೂಕ ಇಳಿಕೆಯಷ್ಟೇ ಅಲ್ಲ, ಈ ಆರೋಗ್ಯ ಸಮಸ್ಯೆಗಳಿಂದಲೂ ರಕ್ಷಿಸುತ್ತೆ ಬೆಂಡೆಕಾಯಿ ನೀರುತೂಕ ಇಳಿಕೆಯಷ್ಟೇ ಅಲ್ಲ, ಈ ಆರೋಗ್ಯ ಸಮಸ್ಯೆಗಳಿಂದಲೂ ರಕ್ಷಿಸುತ್ತೆ ಬೆಂಡೆಕಾಯಿ ನೀರುBendekayi Water Benefits: ವಿಟಮಿನ್ ಸಿ, ಕೆ, ಫೋಲೇಟ್, ಮೆಗ್ನೀಸಿಯಮ್, ಪೊಟ್ಯಾಸಿಯಂ ಸೇರಿದಂತೆ ಹಲವು ಜೀವ ಸತ್ವಗಳಿಂದ ಸಮೃದ್ಧವಾಗಿರುವ ಬೆಂಡೆಕಾಯಿಯನ್ನು ಕತ್ತರಿಸಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
और पढो »

ಮೂಲ ತ್ರಿಕೋನ ರಾಶಿಚಕ್ರ ಚಿಹ್ನೆಯಲ್ಲಿ ಶನಿ ವಕ್ರಿ, 2025ರವರೆಗೆ ಈ ರಾಶಿಯವರು ತುಂಬಾ ಜಾಗರೂಕರಾಗಿರಬೇಕು!ಮೂಲ ತ್ರಿಕೋನ ರಾಶಿಚಕ್ರ ಚಿಹ್ನೆಯಲ್ಲಿ ಶನಿ ವಕ್ರಿ, 2025ರವರೆಗೆ ಈ ರಾಶಿಯವರು ತುಂಬಾ ಜಾಗರೂಕರಾಗಿರಬೇಕು!Shani Vakri Effect: ತನ್ನದೇ ಆದ ಮೂಲ ತ್ರಿಕೋನ ರಾಶಿಚಕ್ರ ಚಿಹ್ನೆ ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖನಡೆಯು ಕೆಲವು ರಾಶಿಯವರ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಕಷ್ಟಗಳನ್ನು ಹೆಚ್ಚಿಸಲಿದ್ದು, ಈ ಜನರು 2025ರವರೆಗೂ ಭಾರೀ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ.
और पढो »



Render Time: 2025-02-19 10:58:03