General knowledge: ರಕ್ತವಿಲ್ಲದ ದೇಹದ ಭಾಗ ಯಾವುದು?

Human Body समाचार

General knowledge: ರಕ್ತವಿಲ್ಲದ ದೇಹದ ಭಾಗ ಯಾವುದು?
HealthGeneral KnowledgeHealth
  • 📰 Zee News
  • ⏱ Reading Time:
  • 45 sec. here
  • 20 min. at publisher
  • 📊 Quality Score:
  • News: 84%
  • Publisher: 63%

Human Body: ಯಾವುದೇ ಮನುಷ್ಯ ರಕ್ತವಿಲ್ಲದೆ ತನ್ನ ಜೀವವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.. ಆದರೆ ವಾಸ್ತವವಾಗಿ ನಮ್ಮ ದೇಹದಲ್ಲಿ ರಕ್ತವೇ ಇಲ್ಲದ ಒಂದು ಭಾಗವಿದೆ..

ಮನುಷ್ಯನ ದೇಹದ ಪ್ರತಿ ಭಾಗದಲ್ಲಿಯೂ ರಕ್ತವಿದೆ ಎನ್ನುವುದು ಎಲ್ಲರಿಗೂ ಗೊತ್ತುಅನುಷ್ಕಾ ಶರ್ಮಾ.. ವಿರಾಟ್ ಕೊಹ್ಲಿ.. ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ! ಇಬ್ಬರ ನಡುವಿರುವ ವಯಸ್ಸಿನ ಅಂತರವೆಷ್ಟು?ಭಾರತದ ಈ ಆಟಗಾರನೇ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ: ಕೊಹ್ಲಿ, ಸಚಿನ್, ಧೋನಿ ಆಸ್ತಿ ಒಟ್ಟು ಸೇರಿಸಿದ್ರೂ ಸರಿಸಮಾನ ಬರಲ್ಲ ಇವರ ಆದಾಯ!

General knowledge: ಮನುಷ್ಯನ ದೇಹದ ಪ್ರತಿ ಭಾಗದಲ್ಲಿಯೂ ರಕ್ತವಿದೆ ಎನ್ನುವುದು ಎಲ್ಲರಿಗೂ ಗೊತ್ತು.. ಆದರೆ ರಕ್ತ ಸಂಚಾರವಿಲ್ಲದೇ ಇರುವ ದೇಹದ ಒಂದು ಭಾಗವಿದೆ ಎನ್ನುವುದು ನಿಮಗೆ ಗೊತ್ತೇ? ಹೌದು ವಾಸ್ತವವಾಗಿ ನಾವು ಮಾತನಾಡುತ್ತಿರುವುದು ಕಾರ್ನಿಯಾದ ಬಗ್ಗೆ.. ಕಾರ್ನಿಯಾವು ಕಣ್ಣಿನ ಮೇಲಿನ ಪದರವಾಗಿದೆ.. ಈ ಭಾಗವಿಲ್ಲದೇ ನಾವು ಏನನ್ನು ನೋಡಲು ಸಾಧ್ಯವಾಗುವುದಿಲ್ಲ.. ಅದರಂತೆ ದೇಹದ ಈ ಭಾಗದಲ್ಲಿ ಯಾವುದೇ ರಕ್ತನಾಳಗಳಿಲ್ಲ..ಕಾರ್ನಿಯಾದಲ್ಲಿ ರಕ್ತದ ಪರಿಚಲನವಿಲ್ಲವಾದರೂ ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುತ್ತದೆ.. ವಾಸ್ತವವಾಗಿ ಕಾರ್ನಿಕಾವನ್ನು ಪೋಷಿಸುವ ದ್ರವಗಳು ಇದ್ದು.. ಇವು ಆಮ್ಲಜನಕವನ್ನು ಸರಬರಾಜು ಮಾಡುತ್ತವೆ..ಕಣ್ಣುಗಳಿಲ್ಲದ ಜಗತ್ತನ್ನು ನೋಡಲು ಯಾವುದೇ ವ್ಯಕ್ತಿಗೆ ಸಾಧ್ಯವಿಲ್ಲ ಎಂಬ ಅಂಶದಿಂದ ಕಾರ್ನಿಯಾ ಎಷ್ಟು ಮುಖ್ಯವಾದ ಅಂಗವಾಗಿದೆ ಎಂಬುದನ್ನು ತಿಳಿಯಬಹುದು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Health General Knowledge Health Eye Oxygen Cornea Doctor Body Part Eye Doctor Health Fit Life Air Oxygen India Cylinder Eye Eye News Health Blood

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Diabetes: ನಿಂಬೆ ರಸವನ್ನು ಇದರಲ್ಲಿ ಬೆರೆಸಿ ಕುಡಿಯಿರಿ ಸಾಕು.. ರಕ್ತದಲ್ಲಿ ಶುಗರ್ ಲೆವೆಲ್ ಹೆಚ್ಚಾಗೋದೇ ಇಲ್ಲ !Diabetes: ನಿಂಬೆ ರಸವನ್ನು ಇದರಲ್ಲಿ ಬೆರೆಸಿ ಕುಡಿಯಿರಿ ಸಾಕು.. ರಕ್ತದಲ್ಲಿ ಶುಗರ್ ಲೆವೆಲ್ ಹೆಚ್ಚಾಗೋದೇ ಇಲ್ಲ !Lemon Juice for diabetes: ದೇಹದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಆರೋಗ್ಯಕರ ಜೀವನಶೈಲಿ ಬಹಳ ಮುಖ್ಯ.
और पढो »

ದೇಹದ ಈ ಮೂರು ಭಾಗದಲ್ಲಿ ನೋವು ಕಾಣಿಸಿಕೊಂಡರೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥದೇಹದ ಈ ಮೂರು ಭಾಗದಲ್ಲಿ ನೋವು ಕಾಣಿಸಿಕೊಂಡರೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥHigh Cholesterol Warning Sign:ದೇಹದ ಕೆಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ, ಒಮ್ಮೆ ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು.
और पढो »

Buttermilk: ಮುಂಜಾನೆ ಉಪಹಾರದ ಜೊತೆ ಒಂದು ಲೋಟ ಮಜ್ಜಿಗೆ ಕುಡಿದರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಲಿದೆ!Buttermilk: ಮುಂಜಾನೆ ಉಪಹಾರದ ಜೊತೆ ಒಂದು ಲೋಟ ಮಜ್ಜಿಗೆ ಕುಡಿದರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಲಿದೆ!ಮಜ್ಜಿಗೆಯು ದೇಹದ ಬೆವರಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ತಂಪಾಗಿಸುವ ಪರಿಣಾಮವನ್ನು ನೀಡುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ಅಥವಾ ಋತುಬಂಧಕ್ಕೊಳಗಾದ ಮಹಿಳೆಯರಿಗೆ ಅನುಭವಿಸುವವರಿಗೆ ಪ್ರಯೋಜನಕಾರಿಯಾಗಿದೆ.[node:summary]
और पढो »

ವಾರಕ್ಕೆ 2 ಲೋಟ ಕಿತ್ತಳೆ ಜ್ಯೂಸ್ ಕುಡಿಯಿರಿ: ಈ 5 ರೋಗಗಳು ಮದ್ದು, ಪಥ್ಯದ ಅಗತ್ಯವಿಲ್ಲದೆ ಬುಡದಿಂದಲೇ ಗುಣವಾಗುತ್ತೆವಾರಕ್ಕೆ 2 ಲೋಟ ಕಿತ್ತಳೆ ಜ್ಯೂಸ್ ಕುಡಿಯಿರಿ: ಈ 5 ರೋಗಗಳು ಮದ್ದು, ಪಥ್ಯದ ಅಗತ್ಯವಿಲ್ಲದೆ ಬುಡದಿಂದಲೇ ಗುಣವಾಗುತ್ತೆOrange juice benefits: ಕಿತ್ತಳೆ ರಸವು ನಮ್ಮ ದೇಹವನ್ನು ಅನೇಕ ರೀತಿಯ ರೋಗಗಳ ವಿರುದ್ಧ ಹೋರಾಡಲು ಶಕ್ತಿಯುತವಾಗಿಸುತ್ತದೆ. ಕಿತ್ತಳೆ ದೇಹದ ಅಂಗಾಂಶಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಜೊತೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
और पढो »

ಕಾಲಿನಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅರ್ಥ ಮಾಡಿಕೊಳ್ಳಿ ಕಿಡ್ನಿ ಆರೋಗ್ಯ ಹದಗೆಡುತ್ತಿದೆ ಎಂದುಕಾಲಿನಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅರ್ಥ ಮಾಡಿಕೊಳ್ಳಿ ಕಿಡ್ನಿ ಆರೋಗ್ಯ ಹದಗೆಡುತ್ತಿದೆ ಎಂದುKidney damage Symptoms :ಮೂತ್ರ ಪಿಂಡದಲ್ಲಿಯೇ ಸಮಸ್ಯೆ ಕಾಣಿಸಿಕೊಂಡರೆ ದೇಹದ ಇತರ ಅಂಗಗಳ ಮೇಲೆಯೂ ಪರಿಣಾಮ ಬೀರುತ್ತದೆ. ಮೂತ್ರಪಿಂಡದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡರೂ ಅದರ ಲಕ್ಷಣ ಕಾಲುಗಳಲ್ಲಿ ಗೋಚರಿಸುತ್ತದೆ.
और पढो »

ಒಂದೇ ಒಂದು ತುಂಡು ಶುಂಠಿ ಸಾಕು ಕೊಲೆಸ್ಟ್ರಾಲ್ ಕರಗಿಸಲು ! ಸೇವಿಸುವ ವಿಧಾನ ಮಾತ್ರ ಹೀಗಿಯೇ ಇರಲಿ !ಒಂದೇ ಒಂದು ತುಂಡು ಶುಂಠಿ ಸಾಕು ಕೊಲೆಸ್ಟ್ರಾಲ್ ಕರಗಿಸಲು ! ಸೇವಿಸುವ ವಿಧಾನ ಮಾತ್ರ ಹೀಗಿಯೇ ಇರಲಿ !Ginger to control Bad Cholesterol : ನಮ್ಮ ದೇಹದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.ಕೆಲವು ಮನೆಮದ್ದುಗಳ ಸಹಾಯದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕಡಿಮೆ ಮಾಡಬಹುದು.
और पढो »



Render Time: 2025-02-15 13:06:21