Gold Price: ಆಶಾಡ ಮಾಸದಲ್ಲಿ ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆ. ಶ್ರಾವಣ ಮಾಸ ಶುರುವಾಗುತ್ತಿದೆ ದಿಡೀರನೇ ಏರಿಕೆ ಕೊಂಡು ಆಭರಣ ಪ್ರಿಯರಿಗೆ ಬಿಗ್ ಶಾಕ್ ಕೊಟ್ಟಿದೆ. ಹಾಗಾದರೆ ಇಂದ ದೇಶದಲ್ಲಿ ಚಿನ್ನದ ಬೆಲೆ ಎಷ್ಟಿದೆ..? ತಿಳಿಯಲು ಮುಂದೆ ಓದಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಆಶಾಡ ಮಾಸದಲ್ಲಿ ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆ. ಶ್ರಾವಣ ಮಾಸ ಶುರುವಾಗುತ್ತಿದೆ ದಿಡೀರನೇ ಏರಿಕೆ ಕೊಂಡು ಆಭರಣ ಪ್ರಿಯರಿಗೆ ಬಿಗ್ ಶಾಕ್ ಕೊಟ್ಟಿದೆ. ಹಾಗಾದರೆ ಇಂದ ದೇಶದಲ್ಲಿ ಚಿನ್ನದ ಬೆಲೆ ಎಷ್ಟಿದೆ..? ತಿಳಿಯಲು ಮುಂದೆ ಓದಿ...ಮಂಗಳವಾರವೂ ದೇಶದಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. 10 ಗ್ರಾಂನ 22 ಕ್ಯಾರೆಟ್ ಬೆಲೆ ರೂ. 66,690.
66,690, 24 ಕ್ಯಾರೆಟ್ ಬೆಲೆ ರೂ. 72,760. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ ರೂ. 66,690.. 24 ಕ್ಯಾರೆಟ್ ರೂ. 72,760. ಪ್ರಸ್ತುತ ಹೈದರಾಬಾದ್ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 66,690. 24 ಕ್ಯಾರೆಟ್ ಬೆಲೆ ರೂ. 72,760 ದಾಖಲಾಗಿದೆ. ವಿಜಯವಾಡದಲ್ಲೂ ಈ ದರಗಳು ಮುಂದುವರಿದಿವೆ. ವಿಶಾಖಪಟ್ಟಣಂನಲ್ಲೂ ಇದೇ ಬೆಲೆ ಇದೆ. ಅಹಮದಾಬಾದ್ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 66,740.. 24 ಕ್ಯಾರೆಟ್ ಬೆಲೆ ರೂ. 72,810 ಮುಂದುವರಿದಿದೆ. ಭುವನೇಶ್ವರದಲ್ಲಿ 22 ಕ್ಯಾರೆಟ್ ಚಿನ್ನದ ದರ ರೂ. 66,690.. 24 ಕ್ಯಾರೆಟ್ ಪಸಿಡಿ ಬೆಲೆ ರೂ. 72,760 ಇದೆ.
ಭಾರತ ಚಿನ್ನ ಬೆಲೆ ಚಿನ್ನ ಬೆಲೆ ಏರಿಕೆ ಆಗಸ್ಟ್ 19ರಂದು ಚಿನ್ನ ಬೆಲೆ ಏರಿಕೆ ಬೆಂಗಳೂರಿನಲ್ಲಿ ಚಿನ್ನ ಬೆಲೆ ಏರಿಕೆ ಭಾರತದಲ್ಲಿ ಚಿನ್ನ ಬೆಲೆ ಏರಿಕೆ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರಗಳು ನಗರವಾರು ಚಿನ್ನ ಬೆಳ್ಳಿ ಬೆಲೆ ಏರಿಕೆ ಮಾಹಿತಿ Gold Price Raise In India India Gold Price Today India Silver Price Normal Gold Price Hike Today Gold Price On August 20Th Gold And Silver Rate In India Today Latest Update Gold Price Increase On August 20Th Gold Price Increase In Bengaluru Gold Price Increase In India Gold And Silver Price Details In India Gold Price India Gold Rate Gold Price Today 22 Carat Gold 24 Carat Gold Shravan Gold Prices Gold Jewelry Gold Rate Bengaluru Gold Rate Mumbai Gold Rate Delhi Gold Rate Chennai Gold Rate Kolkata Silver Price Gold Market RBI Interest Rates Fed Interest Rates
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Gold Price Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್..ಇಂದು ಚಿನ್ನದ ಬೆಲೆ ಎಷ್ಟು ಗೊತ್ತಾ..?ವೈಟ್ ಮಾಡ್ಬೇಡಿ ಚಿನ್ನ ಕೊಳ್ಳಲು ಇದೇ ಬೆಸ್ಟ್ ಟೈಮ್Gold Price Today: ಬಡ್ಜೆಟ್ ಮಂಡನೆಯಾದಾಗಿನಿಂದಲೂ ಚಿನ್ನದ ಬೆಲೆ ಸತತವಾಗಿ ಇಳಿಕೆ ಕಂಡಿದೆ. ಮಂಗಳವಾರ ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಬುದವಾರ ಚಿನ್ನದ ಬೆಲೆ ಎಷ್ಟಿದೆ..?ತಿಳಿಯಲು ಮುಂದೆ ಓದಿ...
और पढो »
Gold Price Today: ಆಭರಣ ಪ್ರಿಯರಿಗೆ ಸಿಹಿ ಸುದ್ದಿ..ಆಗಷ್ಟ್ 1 ರಿಂದ ಚಿನ್ನದ ಬೆಲೆಯಲ್ಲಿ ಶೇಕಡಾ 9 ರಷ್ಟು ಕುಸಿತ..!Gold Price Today: 2024ರ ಬಜೆಟ್ನಲ್ಲಿ ಸರ್ಕಾರವು ಚಿನ್ನದ ಆಮದು ಸುಂಕವನ್ನು ಕಡಿತಗೊಳಿಸಿದಾಗಿನಿಂದ ಸಾಮಾನ್ಯ ಜನರು ಚಿನ್ನದ ಬೆಲೆ ಅಗ್ಗ ಆಗುವು ಸಮಯಕ್ಕಾಗಿ ಕಾದು ಕೂತಿದ್ದಾರೆ.
और पढो »
ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ..ಇದರ ರೇಟ್ ಎಷ್ಟು ಗೊತ್ತಾ..? ಕೇಳಿದ್ರೆ ಖಂಡಿತಾ ನೀವು ಶಾಕ್ ಆಗ್ತೀರಾ..!ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ ಇದರ ರೇಟ್ ಎಷ್ಟು ಗೊತ್ತಾ
और पढो »
Gold Rate Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್..ಚಿನ್ನದ ಬೆಲೆಯಲ್ಲಿ ₹10,000 ಇಳಿಕೆ..!Gold Rate Today: ಭಾರತದಲ್ಲಿ, ಅನೇಕ ಜನರು ಚಿನ್ನವನ್ನು ಆಭರಣವಾಗಿ ಮಾತ್ರವಲ್ಲದೆ ಹೂಡಿಕೆಯಾಗಿಯೂ ಪರಿಗಣಿಸುತ್ತಾರೆ. ಅದಕ್ಕಾಗಿಯೇ ಹೆಚ್ಚಿನ ಸಂಖ್ಯೆಯ ಜನರು ಪ್ರತಿದಿನ ಚಿನ್ನದ ಬೆಲೆಯಲ್ಲಿ ಆಸಕ್ತಿ ತೋರಿಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗಿದ್ದ ಚಿನ್ನದ ಬೆಲೆ ಈಗ ಇಳಿಕೆ ಕಾಣುತ್ತಿದೆ.
और पढो »
ವರಮಹಾಲಕ್ಷ್ಮಿ ಹಬ್ಬಕ್ಕೆ ಮತ್ತದೆ ಬೆಲೆ ಏರಿಕೆ ಶಾಕ್..!!Price Hike Shock: ವರಮಹಾಲಕ್ಷ್ಮಿ ಹಬ್ಬದ (Varamahalakshmi Festival) ಪ್ರಯುಕ್ತ ಇಂದು ರಾಜ್ಯ ರಾಜಧಾನಿ ಬೆಂಗಳೂರಿನ ಪ್ರಸಿದ್ದ ಮಾರುಕಟ್ಟೆಯಾದ ಕೆಆರ್ ಮಾರ್ಕೆಟ್ನಲ್ಲಿ ಅಕ್ಷರಶಃ ಜನಜಾತ್ರೆಯಾಗಿ ಮಾರ್ಪಟ್ಟಿತ್ತು. ಹೂವು ಹಣ್ಣು ಖರೀದಿಗಾಗಿ ಜನ ಮುಗಿಬಿದ್ದಿದ್ರು.
और पढो »
Gold Price Today: ಮದುವೆ ಸೀಸನ್ಗೂ ಮುನ್ನ ಆಭರಣ ಪ್ರಿಯರಿಗೆ ಬಿಗ್ ಶಾಕ್..ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ..!Gold Price Today: ಬಜೆಟ್ ಮಂಡನೆಯಾದಾಗಿನಿಂದ ಸತತವಾಗಿ ಇಳಿಕೆ ಕಂಡಿದ್ದ ಚಿನ್ನ ಆಗಸ್ಟ್ ಶುರುವಾಗುತ್ತಿದ್ದಂತೆ ಏರಿಕೆಯಾಗಿದೆ. ಕಸ್ಟಮ್ ಸುಂಕ ಕಡಿತದೊಂದಿಗೆ ಚಿನ್ನದ ಬೆಲೆಯಲ್ಲ ಇಳಿಕೆಯಾಗುತ್ತದೆ ಎಂದು ನಿರೀಕ್ಷಿಸಿದ್ದ ಆಭರಣ ಪ್ರಿಯರಿಗೆ ದೊಡ್ಡ ಅಘಾತ ಎದುರಾಗಿದೆ. ಹಾಗಾದರೆ ದೇಶದ ವಿವಿಧ ಭಾಗಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ..? ತಿಳಿಯಲು ಮುಂದೆ ಓದಿ...
और पढो »