Gold Price Today: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌..! ದೀಪಾವಳಿಗೂ ಮುನ್ನ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ!! ಇಂದು ಚಿನ್ನದ ಬೆಲೆ ಇಷ್ಟೆ

Gold Price Today समाचार

Gold Price Today: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌..! ದೀಪಾವಳಿಗೂ ಮುನ್ನ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ!! ಇಂದು ಚಿನ್ನದ ಬೆಲೆ ಇಷ್ಟೆ
Gold PriceGold Price On 27 OctoberGold Price
  • 📰 Zee News
  • ⏱ Reading Time:
  • 51 sec. here
  • 13 min. at publisher
  • 📊 Quality Score:
  • News: 62%
  • Publisher: 63%

Gold Price Today: ದೀಪಾವಳಿ ಹಬ್ಬಕ್ಕೂ ಮುನ್ನ ಹಿಂದಿನ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಸಮಾಧಾನ ತಂದಿದೆ. ಇತ್ತೀಚೆಗೆ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಒಂದೆ ದಿನದಲ್ಲಿ ಕುಸಿತ ಕಂಡಿದೆ.

Gold Price Today : ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌..! ದೀಪಾವಳಿಗೂ ಮುನ್ನ ಚಿನ್ನದ ಬೆಲೆ ಯಲ್ಲಿ ಭಾರಿ ಕುಸಿತ!! ಇಂದು ಚಿನ್ನದ ಬೆಲೆ ಇಷ್ಟೆ

ಭಾರಿ ಪ್ರಮಾಣದಲ್ಲಿ ಚಿನ್ನದ ಬೆಲೆ ಇದೀಗ ಇಳಿಕೆ ಕಂಡಿದ್ದು, ಆಭರಣ ಪ್ರಿಯರು ದೀಪಾವಳಿ ಹಬ್ಬಕ್ಕೂ ಮುಂಚೆ ನಿಟ್ಟುಸಿರು ಬಿಟ್ಟಿದ್ದಾರೆ.ಅನಂತ್‌ ಅಂಬಾನಿ ಧರಿಸುವ ಈ ಗಡಿಯಾರದ ವಿಶೇಷತೆ ಏನು ಗೊತ್ತಾ..? 50 ಕೋಟಿ ಬೆಲೆ ಬಾಳುವ ಈ ವಾಚ್‌ನಲ್ಲಿ ಅಂತಹದ್ದೇನಿದೆ..?ಪುಟ್ಟ ಮಗಳ ಜೊತೆ ದೀಪಿಕಾ ಪಡುಕೋಣೆ-ರಣವೀರ್‌ ಸಿಂಗ್‌ ಫೋಟೋಶೂಟ್‌! ವೈರಲ್‌ ಫೋಟೋಸ್‌ ಇಲ್ಲಿದೆ ನೋಡಿ!!ವಿಚ್ಛೇದನ ವದಂತಿಗಳು ಬುಗಿಲೆದ್ದಮೇಲೂ ಐಶ್ವರ್ಯ-ಅಭಿಷೇಕ್‌ ಅಧಿಕೃತ ಘೋಷಣೆ ಮಾಡದಿರುವುದು ಇದೊಂದೆ ಕಾರಣಕ್ಕೆ!

ದೀಪಾವಳಿ ಹಬ್ಬಕ್ಕೂ ಮುನ್ನ ಹಿಂದಿನ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಸಮಾಧಾನ ತಂದಿದೆ. ಇತ್ತೀಚೆಗೆ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಒಂದೆ ದಿನದಲ್ಲಿ ಕುಸಿತ ಕಂಡಿದೆ. 10 ದಿನಗಳ ಕಾಲ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಭಾರಿ ಪ್ರಮಾಣದಲ್ಲಿ ಚಿನ್ನದ ಬೆಲೆ ಇದೀಗ ಇಳಿಕೆ ಕಂಡಿದ್ದು, ಆಭರಣ ಪ್ರಿಯರು ದೀಪಾವಳಿ ಹಬ್ಬಕ್ಕೂ ಮುಂಚೆ ನಿಟ್ಟುಸಿರು ಬಿಟ್ಟಿದ್ದಾರೆ.

ಇಂದಿನ ಚಿನ್ನದ ದರ ಹೇಗಿದೆ..? ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 2730 ಡಾಲರ್ ಗಳ ತಳ ಮುಟ್ಟಿದೆ. ದೇಶೀಯವಾಗಿ ಈಗ 22 ಕ್ಯಾರೆಟ್ ಚಿನ್ನದ ಬೆಲೆ 72,950 ತಲುಪಿದ್ದು, 10 ಗ್ರಾಂ ಮೇಲೆ ರೂ. 550 ಕಡಿಮೆಯಾಗಿದೆ. ಮತ್ತೊಂದೆಡೆ, 24 ಕ್ಯಾರೆಟ್ ಚಿನ್ನದ ದರಕ್ಕೆ ಬಂದರೆ 10 ಗ್ರಾಂಗೆ ರೂ. 79,580 ಆಗಿದ್ದು, ರೂ. 600 ಇಳಿಕೆ ಕಂಡಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Gold Price Gold Price On 27 October Gold Price Huge Decrease In Gold Price Gold Price For Diwali Gold Rate Today Gold Good News For Gold Lovers ಚಿನ್ನದ ಬೆಲೆ ಚಿನ್ನದ ಬೆಲೆಯಲ್ಲಿ ಕುಸಿತ ಇಂದಿನ ಚಿನ್ನದ ಬೆಲೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Gold Price Today: ಚಿನ್ನದ ಬೆಲೆಯಲ್ಲಿ ದಿಢೀರ್‌ ಕುಸಿತ! ಭಾರಿ ಕಡಿಮೆ ಬೆಲೆಗೆ ಸಿಗಲಿದೆ ಚಿನ್ನ?Gold Price Today: ಚಿನ್ನದ ಬೆಲೆಯಲ್ಲಿ ದಿಢೀರ್‌ ಕುಸಿತ! ಭಾರಿ ಕಡಿಮೆ ಬೆಲೆಗೆ ಸಿಗಲಿದೆ ಚಿನ್ನ?Gold Price Today: ಹಬ್ಬ ಹರಿದಿನಗಳ ಪ್ರಯುಕ್ತ ನೀವು ಚಿನ್ನ ಖರೀದಿಸಲು ಬಯಸುವುದು ಸಾಮಾನ್ಯ. ಆರೆ ಬೆಲೆ ಏರಿಕೆ ನಿಮ್ಮ ಕನಸ್ಸಿಗೆ ಅಡಿಯಾಗಬಹುದು. ನವರಾತ್ರಿ ಮೊದಲ ದಿನದಂದು ಬೆಲೆ ಏರಿಕೆಯಾಗುವ ಮೂಲಕ ದೇಶದ ಜನರಿಗೆ ಶಾಕ್‌ ಕೊಟ್ಟಿತ್ತು. ಆದರೆ ಇದೀಗ ಚಿನ್ನದ ಬೆಲೆ ಇಳಿಕೆ ಕಂಡಿದ್ದು, ಇದರಿಂದ ದೇಶದ ಜನ ನಿಟ್ಟುಸಿರಿ ಬಿಟ್ಟಿದ್ದಾರೆ.
और पढो »

ಹಬ್ಬದ ಎಫೆಕ್ಟ್‌.. ಆಭರಣ ಪ್ರಿಯರಿಗೆ ಬಿಗ್‌ಶಾಕ್..‌ ಭರ್ಜರಿ ಏರಿಕೆಯಾದ ಚಿನ್ನದ ಬೆಲೆ! ಎಷ್ಟಿದೆ ನೋಡಿ ಇಂದಿನ ಬಂಗಾರ-ಬೆಳ್ಳಿ ದರ!!ಹಬ್ಬದ ಎಫೆಕ್ಟ್‌.. ಆಭರಣ ಪ್ರಿಯರಿಗೆ ಬಿಗ್‌ಶಾಕ್..‌ ಭರ್ಜರಿ ಏರಿಕೆಯಾದ ಚಿನ್ನದ ಬೆಲೆ! ಎಷ್ಟಿದೆ ನೋಡಿ ಇಂದಿನ ಬಂಗಾರ-ಬೆಳ್ಳಿ ದರ!!Gold Rate Today: ಚಿನ್ನ ಮತ್ತು ಬೆಳ್ಳಿಗೆ ಪ್ರಪಂಚದಾದ್ಯಂತ ಯಾವಾಗಲೂ ಬೇಡಿಕೆಯಿದೆ.. ಅಂತರಾಷ್ಟ್ರೀಯ ಬೆಳವಣಿಗೆಗಳ ಪ್ರಕಾರ ಚಿನ್ನ ಬೆಳ್ಳಿ ಬೆಲೆಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ.. ಹಾಗಾದ್ರೆ ಇಂದು ಹೇಗಿದೆ ಆಭರಣದ ಬೆಲೆ ಎಂದು ಇಲ್ಲಿ ತಿಳಿಯಿರಿ..
और पढो »

ಆಭರಣ ಪ್ರಿಯರಿಗೆ ಸಂತಸದ ಸುದ್ದಿ.. ದೀಪಾವಳಿ ಮುಂಚಿತವಾಗಿ ಭರ್ಜರಿ ಇಳಿಕೆಯಾದ ಚಿನ್ನದ ಬೆಲೆ! ಇಂದಿನ ದರ ಹೇಗಿದೆ ಇಲ್ಲಿ ನೋಡಿಆಭರಣ ಪ್ರಿಯರಿಗೆ ಸಂತಸದ ಸುದ್ದಿ.. ದೀಪಾವಳಿ ಮುಂಚಿತವಾಗಿ ಭರ್ಜರಿ ಇಳಿಕೆಯಾದ ಚಿನ್ನದ ಬೆಲೆ! ಇಂದಿನ ದರ ಹೇಗಿದೆ ಇಲ್ಲಿ ನೋಡಿToday s Gold Price: ಚಿನ್ನ ಮತ್ತು ಬೆಳ್ಳಿಗೆ ಪ್ರಪಂಚದಾದ್ಯಂತ ಯಾವಾಗಲೂ ಬೇಡಿಕೆಯಿದೆ. ಈ ಬೆಲೆಗಳು ಕೆಲವೊಮ್ಮೆ ಕಡಿಮೆಯಾದರೆ, ಇನ್ನೂ ಕೆಲವೊಮ್ಮೆ ಅತ್ತಕಡೆ ನೋಡಲೇಬಾರದೆಂಬಂತೆ ಹೆಚ್ಚಾಗುತ್ತವೆ. ಹಾಗಾದ್ರೆ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ಎಂದು ಇಲ್ಲಿ ತಿಳಿಯಿರಿ.
और पढो »

ಆಭರಣ ಪ್ರಿಯರಿಗೆ ಶಾಕ್! 77 ಸಾವಿರ ದಾಟಿದ ಚಿನ್ನದ ಬೆಲೆ.. 10 ಗ್ರಾಂ ಗೆ ಎಷ್ಟಾಗಿದೆ ನೋಡಿಆಭರಣ ಪ್ರಿಯರಿಗೆ ಶಾಕ್! 77 ಸಾವಿರ ದಾಟಿದ ಚಿನ್ನದ ಬೆಲೆ.. 10 ಗ್ರಾಂ ಗೆ ಎಷ್ಟಾಗಿದೆ ನೋಡಿGold Rate in Karnataka: ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ ವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿತ್ತು.
और पढो »

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ದೀಪಾವಳಿ ಮುಂಚಿತವಾಗಿ ಭರ್ಜರಿ ಇಳಿಕೆಯಾದ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ದೀಪಾವಳಿ ಮುಂಚಿತವಾಗಿ ಭರ್ಜರಿ ಇಳಿಕೆಯಾದ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..Gold price today: ದೀಪಾವಳಿ ಸಮೀಪಿಸುತ್ತಿದ್ದಂತೆ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತವಾಗಿದೆ. ನಿನ್ನೆ ಏರಿಕೆಯಾಗಿದ್ದ ಚಿನ್ನ, ಬೆಳ್ಳಿ ಬೆಲೆ ಇಂದು ಇಳಿಕೆಯಾಗಿದ್ದು, ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದೆ.
और पढो »

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ಹಬ್ಬದ ಮರುದಿನವೇ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ! ಬೆಳ್ಳಿ ದರ ಹೀಗಿದೆ!!ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ಹಬ್ಬದ ಮರುದಿನವೇ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ! ಬೆಳ್ಳಿ ದರ ಹೀಗಿದೆ!!Gold Rate Today: ದೇಶಾದ್ಯಂತ ದಸರಾ ಸಂಭ್ರಮ ಮುಗಿದಿದೆ. ಇದರೊಂದಿಗೆ ಇನ್ನೇನು ಕೆಲವೇ ದಿನಗಳಲ್ಲಿ ಬರಲಿರುವ ದೀಪಾವಳಿಯತ್ತ ಗಮನ ಹರಿಸಲಾಗಿದೆ. ಅದರಲ್ಲೂ ದೀಪಾವಳಿ ನಂತರ ಮದುವೆ ಸೀಸನ್ ಆರಂಭವಾಗುತ್ತಿದ್ದಂತೆ ಬಂಗಾರದ ಬೆಲೆ ಗರಿಗೆದರುತ್ತಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿದ್ದು, ಇದು ಆಭರಣ ಪ್ರಿಯರನ್ನು ಬೆಚ್ಚಿ ಬೀಳಿಸಿದೆ.
और पढो »



Render Time: 2025-02-15 17:17:49