GK: ದೆಹಲಿಯಲ್ಲಿರುವ ಕೆಂಪು ಕೋಟೆಯ ಹಳೆಯ ಹೆಸರೇನು ಗೊತ್ತೇ?

Delhi समाचार

GK: ದೆಹಲಿಯಲ್ಲಿರುವ ಕೆಂಪು ಕೋಟೆಯ ಹಳೆಯ ಹೆಸರೇನು ಗೊತ್ತೇ?
Red FortHistoryRed Fort Real Name
  • 📰 Zee News
  • ⏱ Reading Time:
  • 50 sec. here
  • 11 min. at publisher
  • 📊 Quality Score:
  • News: 54%
  • Publisher: 63%

Independence Day 2024: ಭಾರತದ ಐತಿಹಾಸಿಕ ಪರಂಪರೆಗಳಲ್ಲಿ ಒಂದಾದ ಕೆಂಪು ಕೋಟೆಯ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದರೆ ಈ ಕಟ್ಟಡದ ಹಳೆಯ ಹೆಸರೇನು ಗೊತ್ತೇ?

ಈ ಕಟ್ಟಡವನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆಶಾಂಪೂಗೆ ಈ ಮೂರನ್ನು ಬೆರೆಸಿ ಹಚ್ಚಿದರೆ ಸೊಂಪಾದ ದಪ್ಪ ಕಪ್ಪು ಕೂದಲು ಬೆಳೆಯುವುದು ಗ್ಯಾರಂಟಿ!ʼಎಲ್ಲದಕ್ಕೂ ಕಾಲ ಉತ್ತರ ಕೊಡುತ್ತೆʼ ಫೋಟೋ ಶೇರ್ ಮಾಡಿ ಹಿಂಗ್ಯಾಕಂದ್ರು ಆಂಕರ್‌ ಅನುಶ್ರೀ! ಯಾರಿಗಾಗಿ ʼಆʼ ಪೋಸ್ಟ್‌?!

Red Fort: ಈ ಕಟ್ಟಡವನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದನ್ನು ಭಾರತದ ಅತ್ಯಂತ ವಿಶೇಷ ಕಟ್ಟಡ ಎಂದು ಕರೆದರೆ ತಪ್ಪಾಗದು. ವಾಸ್ತವವಾಗಿ, ಪ್ರತಿ ವರ್ಷ ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿಗಳು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಾರೆ. ಈ ಕೋಟೆಯಲ್ಲಿ ದಿವಾನ್-ಎ-ಆಮ್, ದಿವಾನ್-ಎ-ಖಾಸ್, ಮೋತಿ ಮಸೀದಿ, ರಂಗ್ ಮಹಲ್ ಮುಂತಾದ ಅನೇಕ ಸುಂದರವಾದ ಮತ್ತು ವಿಶೇಷವಾದ ಕಟ್ಟಡಗಳಿವೆ. ಆದರೆ ಈ ಐತಿಹಾಸಿಕ ಕಟ್ಟಡದ ಮೊದಲ ಹೆಸರು ಕೆಂಪು ಕೋಟೆಯಲ್ಲ ಎಂದು ಕೆಲವೇ ಜನರಿಗೆ ತಿಳಿದಿದೆ.ಕೆಂಪು ಕೋಟೆಯ ನಿಜವಾದ ಹೆಸರು ಕಿಲಾ-ಎ-ಮುಬಾರಕ್, ಅಂದರೆ ಅದೃಷ್ಟದ ಕೋಟೆ... ಮೊಘಲರ ರಾಜಮನೆತನದವರು ಈ ಕೋಟೆಯನ್ನು ಮುಬಾರಕ್ ಕೋಟೆ ಎಂದೂ ಕರೆಯುತ್ತಿದ್ದರು..

ಕೆಂಪು ಕೋಟೆಯು ಮೊದಲು ಬಿಳಿ ಬಣ್ಣದ್ದಾಗಿತ್ತು, ಇದನ್ನು ಬ್ರಿಟಿಷರು ಕೆಂಪು ಬಣ್ಣದಿಂದ ಚಿತ್ರಿಸಿದರು, ನಂತರ ಅದನ್ನು ಕೆಂಪು ಕೋಟೆ ಎಂದು ಹೆಸರಿಸಲಾಯಿತು.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವಿಚ್ಚೇದನದ ಬೆನ್ನಲ್ಲೆ ಸ್ಟಾರ್‌ ಗಾಯಕಿಯ ಜೊತೆ ಪ್ರೀತಿಯಲ್ಲಿ ಬಿದ್ರಾ ಹಾರ್ದಿಕ್‌ ಪಾಂಡ್ಯ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Red Fort History Red Fort Real Name Red Fort Name Red Fort Real Name Of Red Fort Independence Day History Of Red Fort Color Of Red Fort

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Daily GK Quiz: ಭೂಮಿಯ ಸುತ್ತ ಸುತ್ತುವ ಮೊದಲ ಮಾನವ ನಿರ್ಮಿತ ಉಪಗ್ರಹದ ಹೆಸರೇನು?Daily GK Quiz: ಭೂಮಿಯ ಸುತ್ತ ಸುತ್ತುವ ಮೊದಲ ಮಾನವ ನಿರ್ಮಿತ ಉಪಗ್ರಹದ ಹೆಸರೇನು?ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ.
और पढो »

Daily GK Quiz: ಯಾವ ಗ್ರಹವನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ?Daily GK Quiz: ಯಾವ ಗ್ರಹವನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ?ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ.
और पढो »

Daily GK Quiz: ಯಾವ ಗ್ರಹವನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ?Daily GK Quiz: ಯಾವ ಗ್ರಹವನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ?ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ.
और पढो »

ಹಾರ್ದಿಕ್ ಪಾಂಡ್ಯಗೂ ಮುನ್ನ ಈ ನಟನ ಜೊತೆ ಲಿವಿನ್ ರಿಲೇಶನ್ ನಲ್ಲಿದ್ದರು ನತಾಶಾ!ರಿಯಾಲಿಟಿ ಶೋ ನಲ್ಲಿಯೂ ಇವರಿಬ್ಬರು ಮೂಡಿಸಿದ್ದರು ಸಂಚಲನ!ಹಾರ್ದಿಕ್ ಪಾಂಡ್ಯಗೂ ಮುನ್ನ ಈ ನಟನ ಜೊತೆ ಲಿವಿನ್ ರಿಲೇಶನ್ ನಲ್ಲಿದ್ದರು ನತಾಶಾ!ರಿಯಾಲಿಟಿ ಶೋ ನಲ್ಲಿಯೂ ಇವರಿಬ್ಬರು ಮೂಡಿಸಿದ್ದರು ಸಂಚಲನ!ಹಾರ್ದಿಕ್, ನತಾಷಾ ಸಂಬಂಧ ಮುರಿದು ಬಿದ್ದದ್ದು ಈಗ ಹಳೆಯ ಸುದ್ದಿ. ಅಂದ ಹಾಗೆ ನತಾಷಾ ಸಂಬಂಧ ಕಳಚಿ ಬೀಳುತ್ತಿರುವುದು ಇದೇ ಮೊದಲೇನಲ್ಲ.
और पढो »

ಸಕ್ಕರೆ ನಾಡಿನಲ್ಲಿ ಕ್ಷೀರ ಕ್ರಾಂತಿ: ಮಂಡ್ಯದ ಮನ್ಮುಲ್ ಗೆ ಮತ್ತೊಂದು ಗರಿಸಕ್ಕರೆ ನಾಡಿನಲ್ಲಿ ಕ್ಷೀರ ಕ್ರಾಂತಿ: ಮಂಡ್ಯದ ಮನ್ಮುಲ್ ಗೆ ಮತ್ತೊಂದು ಗರಿMANMUL: ಈ ಸಾಫ್ಟ್ವೇರ್‌ನಲ್ಲಿ ಹಾಲಿನ ಪ್ರಮಾಣ ಎಸ್‌.ಎನ್‌.ಎಫ್ ಜಿಡ್ಡಿನಾಂಶ ಮತ್ತಿತರ ದಾಖಲೆಗಳು ಇದ್ದಾಗ ಬದಲಿಸಲು ಆಯ್ಕೆ ಇದ್ದು, ಇಂತಹ ತಿದ್ದುಪಡಿಯ ವಿವರವು ಹಾಲು ಉತ್ಪಾದಕರ ಮೊಬೈಲ್‌ನಲ್ಲಿ ಕೆಂಪು ಬಣ್ಣದ ಮೂಲಕ ನಮೂದಾಗಲಿದ್ದು ಹಾಲು ಉತ್ಪಾದಕರ ಸಹಕಾರ ಸಂಘದ ವ್ಯವಹಾರ ಸಂಪೂರ್ಣ ಪಾರದರ್ಶಕವಾಗಲಿದೆ.
और पढो »

ಮಂತ್ರಿ ಜೊತೆ ನನ್ನ ಪತ್ನಿಗೆ ಅಫೇರ್... ಅದಕ್ಕೆ ಅವಳನ್ನ ಕೊಂದುಬಿಟ್ಟೆ! ನಟ ಸಂಜಯ್‌ ದತ್‌ ಸೆನ್ಸೇಷನಲ್‌ ಹೇಳಿಕೆ ವೈರಲ್‌ಮಂತ್ರಿ ಜೊತೆ ನನ್ನ ಪತ್ನಿಗೆ ಅಫೇರ್... ಅದಕ್ಕೆ ಅವಳನ್ನ ಕೊಂದುಬಿಟ್ಟೆ! ನಟ ಸಂಜಯ್‌ ದತ್‌ ಸೆನ್ಸೇಷನಲ್‌ ಹೇಳಿಕೆ ವೈರಲ್‌Sanjay Dutt: ಬಾಲಿವುಡ್ ನಟ ಸಂಜಯ್ ದತ್ ಸಿನಿಜಗತ್ತಿನಲ್ಲಿ ಅನೇಕ ವಿವಾದಗಳಿಗೆ ಸಿಲುಕಿದ್ದರು ಎಂಬುದು ತಿಳಿದ ವಿಚಾರವೇ... ಇದೀಗ ಇವರಿಗೆ ಸಂಬಂಧಿಸಿದ ಹಳೆಯ ವಿಷಯವೊಂದು ಮುನ್ನೆಲೆಗೆ ಬಂದಿದೆ.
और पढो »



Render Time: 2025-02-19 09:29:08