ನೀವು ಮಧುಮೇಹ ರೋಗಿಗಳಾಗಿದ್ದರೆ, ನೀವು ಆರೋಗ್ಯಕರ ತಿಂಡಿಯಾಗಿ ಮಖಾನಾವನ್ನು ತಿನ್ನಬಹುದು. ಮಖಾನಾ ಫೈಬರ್ ಭರಿತ ಆಹಾರದ ವರ್ಗದಲ್ಲಿ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮಗೆ ಜೀರ್ಣಕ್ರಿಯೆ ಸಮಸ್ಯೆ ಇದ್ದರೆ ನೀವು ಇದನ್ನು ಸೇವಿಸಬಹುದು.
ಮಖಾನಾವನ್ನು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ರಂಜಕದ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಮಖಾನಾ ತಿನ್ನುವುದು ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಸಹಕಾರಿಯಾಗಿದೆ. ಮಖಾನಾ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಆರೋಗ್ಯದ ನಿಧಿಯಾಗಿರುವ ಮಖಾನ ಸೇವನೆಯಿಂದ ತೂಕ ನಷ್ಟ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಮಖಾನಾವನ್ನು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ರಂಜಕದ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಮಖಾನಾ ತಿನ್ನುವುದರಿಂದ ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಸಹಕಾರಿಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಗ್ಯಾಲಿಕ್ ಆಮ್ಲ, ಕ್ಲೋರೊಜೆನಿಕ್ ಆಮ್ಲ ಮತ್ತು ಎಪಿಕಾಟೆಚಿನ್‌ನಂತಹ ರೋಗ ನಿರೋಧಕಗಳು ಮಖಾನಾದಲ್ಲಿ ಹೇರಳವಾಗಿ ಇರುತ್ತವೆ. ಮಖಾನಾ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಕೆಲವು ಸಂದರ್ಭದಲ್ಲಿ ನಾವು ಅದರ ಸೇವನೆಯನ್ನು ತಪ್ಪಿಸಬೇಕು. ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಮಖಾನಾದಲ್ಲಿ ಕಂಡುಬರುತ್ತದೆ.
Makhana Benefits For Female Makhana Benefits For Male Makhana Benefits For Skin Benefits Of Makhana With Milk Makhana Benefits For Hair Side Effects Of Makhana Makhana Benefits For Female Fertility How To Eat Makhana
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Health Tips: ಬಿಳಿ ಕೂದಲು & ಲಿವರ್‌ನ ಆರೋಗ್ಯಕ್ಕೆ ಪ್ರತಿದಿನ ಬೀಟ್‌ರೂಟ್ ಜ್ಯೂಸ್ ಕುಡಿಯಿರಿಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಅದರ ಸಕಾರಾತ್ಮಕ ಪರಿಣಾಮವು ಹೃದಯದ ಆರೋಗ್ಯದ ಮೇಲೂ ಕಂಡುಬರುತ್ತದೆ.
और पढो »
ನೀವು ಅತಿಯಾಗಿ ಇಯರ್ ಫೋನ್ ಬಳಸುತ್ತೀರಾ? ಇಲ್ಲಿದೆ ಆಘಾತಕಾರಿ ಸಂಗತಿ..!ಇದು ನಿಮ್ಮ ಕಿವಿಗಳಲ್ಲಿ ನೋವು, ಕಿವಿಗಳಲ್ಲಿ ಮರಗಟ್ಟುವಿಕೆ, ಶ್ರವಣ ನಷ್ಟ, ಕಿವುಡುತನ, ತಲೆನೋವುಗಳಿಗೆ ಕಾರಣವಾಗಬಹುದು.
और पढो »
Sudden Weight Loss: ಇದ್ದಕ್ಕಿದ್ದಂತೆ ತೂಕ ಇಳಿಕೆಯಾಗಿದ್ಯಾ? ಈ ರೋಗಗಳ ಲಕ್ಷಣವೂ ಆಗಿರಬಹುದು ಎಚ್ಚರSudden Weight Loss: ಹಠಾತ್ ತೂಕ ಇಳಿಕೆ ಆರೋಗ್ಯಕರ ಲಕ್ಷಣ ಅಲ್ಲವೇ ಅಲ್ಲ...!
और पढो »
ಕುಕ್ಕರ್ ನಲ್ಲಿ ಈ ಆಹಾರ ಪದಾರ್ಥಗಳನ್ನು ಬೇಯಿಸಲೇಬಾರದು !99% ಗೃಹಿಣಿಯರು ಈ ತಪ್ಪು ಮಾಡುತ್ತಾರೆಆರೋಗ್ಯದ ದೃಷ್ಟಿಯಿಂದ ಪ್ರೆಶರ್ ಕುಕ್ಕರ್‌ನಲ್ಲಿ ಕೆಲವೊಂದು ಆಹಾರ ಪದಾರ್ಥಗಳನ್ನು ಬೇಯಿಸಬಾರದು.
और पढो »
ಸೌತೆಕಾಯಿಯನ್ನು ಈ ಸಮಯದಲ್ಲಿ ಹೀಗೆಯೇ ಸೇವಿಸಿ !ಜೋತು ಬಿದ್ದ ಹೊಟ್ಟೆ ಚಪ್ಪಟೆಯಾಗುವುದರಲ್ಲಿ ಡೌಟ್ ಬೇಡವೇ ಬೇಡ !ಸೌತೆಕಾಯಿಯನ್ನು ರಾತ್ರಿ ಊಟವಾದ ಬಳಿಕ ತಿಂದರೆ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.
और पढो »
Vinesh Phogat: ಸೆಮಿಸ್ ನಂತರದ ಆ ಸಣ್ಣ ತಪ್ಪು.. ವಿನೇಶ್ ಫೋಗಟ್ ತೂಕ ಒಮ್ಮೆಲೆ ಹೆಚ್ಚಲು ಕಾರಣವಾಯ್ತು?Vinesh Phogat weight gain reason: ವಿನೇಶ್ ಫೋಗಟ್ ಸೆಮಿಫೈನಲ್ ಗೆದ್ದ ನಂತರ ಕೆಲವೇ ಗಂಟೆಗಳಲ್ಲಿ ತೂಕ ಹೆಚ್ಚಿಸಿಕೊಂಡಿದ್ದು ಹೇಗೆ?
और पढो »