Healthy Lifestyle: ಆರೋಗ್ಯಕರ ಜೀವನಶೈಲಿಗೆ ಈ ಸಿಂಪಲ್‌ ಸಲಹೆಗಳನ್ನು ಪಾಲಿಸಿರಿ

Tips For A Healthy Lifestyle समाचार

Healthy Lifestyle: ಆರೋಗ್ಯಕರ ಜೀವನಶೈಲಿಗೆ ಈ ಸಿಂಪಲ್‌ ಸಲಹೆಗಳನ್ನು ಪಾಲಿಸಿರಿ
MetabolismHeart AttackFiber
  • 📰 Zee News
  • ⏱ Reading Time:
  • 23 sec. here
  • 12 min. at publisher
  • 📊 Quality Score:
  • News: 47%
  • Publisher: 63%

ಮಲಗುವ ಮೊದಲು ನೀರು ಕುಡಿಯಿರಿ. ಇದರಿಂದ ಇಡಿ ರಾತ್ರಿ ದೇಹದ ಚಯಾಪಚಯ ಕ್ರಿಯೆಗೆ ಬೇಕಾದ ನೀರು ಸಿಗುತ್ತದೆ. ಇದಲ್ಲದೆ ಹೃದಯಾಘಾತದಂತಹ ಅಪಾಯವೂ ತಪ್ಪುವ ಸಾಧ್ಯತೆಗಳಿವೆ.

ಸ್ಟ್ರಾಬೆರಿಯಲ್ಲಿ ನಾರಿನಂಶ ಹೇರಳವಾಗಿದೆ. ಇದರಿಂದ ಇದನ್ನು ಸೇವಿಸಿದ ತಕ್ಷಣ ಗ್ಲೂಕೋಸ ಆಗಿ ಪರಿವರ್ತನೆಯಾಗಿ ರಕ್ತಕ್ಕೆ ಬಿಡುಗಡೆಯಾಗುವ ಪ್ರಕ್ರಿಯೆ ನಿಧಾನವಾಗುತ್ತದೆ. ಹೀಗಾಗಿ ರಕ್ತದಲ್ಲಿನ ಸಕ್ಕರೆಯಂಶದ ಏರಿಳಿತ ಆಗದಂತೆ ಕಾಪಾಡಿಕೊಳ್ಳಬಹುದು. ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಒತ್ತಡಮಯ ಜೀವನಶೈಲಿಯಿಂದ ಇಂದು ಅನೇಕರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. Health Is Wealth ಅನ್ನೋ ರೀತಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಾರಿನಂಶ ಹೆಚ್ಚಿರುವ ಒಣದ್ರಾಕ್ಷಿ ತಿನ್ನುವುದರಿಂದ ಪಚನಾಂಗಗಳ ಮೇಲೆ ಪೂರಕ ಪರಿಣಾಮ ಉಂಟಾಗುತ್ತದೆ. ನೆನೆಸಿದ ಕಪ್ಪುದ್ರಾಕ್ಷಿಯು ಮಲಬದ್ಧತೆಯನ್ನು ನಿವಾರಿಸಿ, ಹೊಟ್ಟೆಯನ್ನು ಶುದ್ಧವಾಗಿಡುತ್ತದೆ. ಅಸಿಡಿಟಿಯನ್ನು ದೂರ ಮಾಡಿ, ಹೊಟ್ಟೆಯ ತೊಂದರೆಗಳನ್ನು ತಹಬದಿಗೆ ತರುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Metabolism Heart Attack Fiber Raisins Constipation Acidity Magnesium Mental Stress Pumpkin Health Is Wealth

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Dandruff: ತಲೆ ಹೊಟ್ಟಿನಿಂದ ಮುಕ್ತಿ ಪಡೆಯಲು ಈ ಸಿಂಪಲ್‌ ಸಲಹೆಗಳನ್ನು ಪಾಲಿಸಿDandruff: ತಲೆ ಹೊಟ್ಟಿನಿಂದ ಮುಕ್ತಿ ಪಡೆಯಲು ಈ ಸಿಂಪಲ್‌ ಸಲಹೆಗಳನ್ನು ಪಾಲಿಸಿಕೂದಲಿನ ಬಗ್ಗೆ ಕಾಳಜಿ ವಹಿಸದ ಜನರಲ್ಲಿ ತಲೆಹೊಟ್ಟಿನ ಸಮಸ್ಯೆ ಸಾಮಾನ್ಯಾಗಿ ಕಂಡುಬರುತ್ತದೆ. ಈ ತಲೆಹೊಟ್ಟನ್ನು ನಿವಾರಿಸಲು ಜನರು ಇನ್ನಿಲ್ಲದ ಸರ್ಕಸ್‌ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ದೊರೆಯುವ ಶಾಂಪ್ಯೂ ಸೇರಿದಂತೆ ದುಬಾರಿ ಪ್ರಾಡಕ್ಟ್‌ಗಳನ್ನು ಬಳಸಿ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಾರೆ.
और पढो »

ಮಕ್ಕಳ ಕೈಬರಹವನ್ನು ಸುಧಾರಿಸಲು ಈ ಕೆಲವು ಸಲಹೆಗಳನ್ನು ಅನುಸರಿಸಿ !ಮಕ್ಕಳ ಕೈಬರಹವನ್ನು ಸುಧಾರಿಸಲು ಈ ಕೆಲವು ಸಲಹೆಗಳನ್ನು ಅನುಸರಿಸಿ !Handwriting : ಮಕ್ಕಳಿಗೆ ಏನನ್ನು ಕಲಿಸಬೇಕೋ ಅದನ್ನು ಚಿಕ್ಕ ವಯಸ್ಸಿನಲ್ಲೇ ಕಲಿಸಬೇಕು. ಏಕೆಂದರೆ ಈ ವಯಸ್ಸಿನಲ್ಲಿಯೇ ಮಕ್ಕಳು ಯಾವುದೇ ವಿಷಯವನ್ನು ಚೆನ್ನಾಗಿ ಕಲಿಯುತ್ತಾರೆ, ಚಿಕ್ಕ ಮಕ್ಕಳಿಗೆ ಕೈಬರಹವನ್ನು ಚೆನ್ನಾಗಿ ಕಲಿಯಲು ಪೋಷಕರು ಏನು ಮಾಡಬೇಕು ಎನ್ನುವ ಕುರಿತು ಇಲ್ಲಿವೆ ಕೆಲವು ಸಲಹೆಗಳು.
और पढो »

Soaked Almonds : ನೆನೆಸಿದ ಬಾದಾಮಿ ಸೇವನೆಯಿಂದ ಈ ಆರೋಗ್ಯಕರ ಪ್ರಯೋಜನಗಳು ನಿಮ್ಮದಾಗುತ್ತವೆSoaked Almonds : ನೆನೆಸಿದ ಬಾದಾಮಿ ಸೇವನೆಯಿಂದ ಈ ಆರೋಗ್ಯಕರ ಪ್ರಯೋಜನಗಳು ನಿಮ್ಮದಾಗುತ್ತವೆSoaked Almonds : ಬಾದಾಮಿಯನ್ನು ಬಹಳ ಹಿಂದಿನಿಂದಲೂ ಪೌಷ್ಠಿಕಾಂಶದ ಶಕ್ತಿ ಕೇಂದ್ರವೆಂದು ಪರಿಗಣಿಸುತ್ತಾರೆ . ಇದು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಅದರಲ್ಲೂ ನೆನೆಸಿಟ್ಟ ಬಾದಾಮಿಯು ಅಮೂಲ್ಯವಾದ ಅರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
और पढो »

Pre-workout Drinks: ವರ್ಕ್‌ಔಟ್‌ ಮಾಡುವವರು ವ್ಯಾಯಾಮಕ್ಕೂ ಮುಂಚೆ ಈ ಆರೋಗ್ಯಕರ ಪಾನೀಯಗಳನ್ನು ಕುಡಿಯಿರಿ!!Pre-workout Drinks: ವರ್ಕ್‌ಔಟ್‌ ಮಾಡುವವರು ವ್ಯಾಯಾಮಕ್ಕೂ ಮುಂಚೆ ಈ ಆರೋಗ್ಯಕರ ಪಾನೀಯಗಳನ್ನು ಕುಡಿಯಿರಿ!!ಗ್ರೀನ್ ಸ್ಮೂಥಿ ರುಚಿಕರವಾದ ನಯವನ್ನು ರಚಿಸಲು ಯಾವುದೇ ಎಲೆಗಳ ಹಸಿರು ತರಕಾರಿಗಳನ್ನು (ಕೋಸುಗಡ್ಡೆ, ಪಾಲಕ, ಇತ್ಯಾದಿ) ಮಿಶ್ರಣ ಮಾಡಿ.
और पढो »

ಬಹುನಿರೀಕ್ಷಿತ ಕೋಟಿ ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾಬಹುನಿರೀಕ್ಷಿತ ಕೋಟಿ ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾಕೋಟಿಯ ಈ ಪಯಣದ ಕಥಾಹಂದರವನ್ನು‌ ಹೊಂದಿರುವ ಈ ಸಿನಿಮಾ ಜೂನ್ 14ಕ್ಕೆ ಬಿಡುಗಡೆಯಾಗಲಿದೆ.
और पढो »

ಈ ಸೊಪ್ಪನ್ನು ಬರೀ ಮೂಸಿ ನೋಡುವುದರರಿಂದಲೇ ಶೀತ ಕೆಮ್ಮು ತಕ್ಷಣ ಪರಿಹಾರವಾಗುತ್ತದೆ ! ಕಫ, ತಲೆನೋವಿಗೂ ಇದೇ ಮದ್ದುಈ ಸೊಪ್ಪನ್ನು ಬರೀ ಮೂಸಿ ನೋಡುವುದರರಿಂದಲೇ ಶೀತ ಕೆಮ್ಮು ತಕ್ಷಣ ಪರಿಹಾರವಾಗುತ್ತದೆ ! ಕಫ, ತಲೆನೋವಿಗೂ ಇದೇ ಮದ್ದುMint leaves for cold and cough: ಶೀತ ಕೆಮ್ಮು ಕಾಣಿಸಿಕೊಂಡಾಗ ಕೆಲವು ಮನೆಮದ್ದುಗಳನ್ನು ಬಳಯಿ ಅದನ್ನು ಪರಿಹರಿಸಿಕೊಳ್ಳಬಹುದು. ಈ ಪೈಕಿ ಈ ಸೊಪ್ಪು ಕೂಡಾ ಉತ್ತಮ ಪರಿಹಾರ.
और पढो »



Render Time: 2025-02-16 13:02:15