Health Tips: ಭಾರತದಲ್ಲಿ ಈ ಕಾಯಿಲೆಯಿಂದ ಪ್ರತಿ 4 ನಿಮಿಷಕ್ಕೆ ಒಬ್ಬ ವ್ಯಕ್ತಿ ಸಾವು! ಯಾವುದು ಆ ಕಾಯಿಲೆ..?

Stroke Statistics In India 2023 समाचार

Health Tips: ಭಾರತದಲ್ಲಿ ಈ ಕಾಯಿಲೆಯಿಂದ ಪ್ರತಿ 4 ನಿಮಿಷಕ್ಕೆ ಒಬ್ಬ ವ್ಯಕ್ತಿ ಸಾವು! ಯಾವುದು ಆ ಕಾಯಿಲೆ..?
Stroke Statistics In India 2024Incidence Of Stroke In IndiaIncidence And Prevalence Of Stroke In India
  • 📰 Zee News
  • ⏱ Reading Time:
  • 22 sec. here
  • 9 min. at publisher
  • 📊 Quality Score:
  • News: 36%
  • Publisher: 63%

ಭಾರತದಲ್ಲಿ ಪ್ರತಿ 1 ಲಕ್ಷ 85 ಸಾವಿರ ಬ್ರೈನ್ ಸ್ಟ್ರೋಕ್ ಪ್ರಕರಣಗಳಿವೆ. ಪ್ರತಿ 40 ಸೆಕೆಂಡ್‌ಗಳಿಗೆ ಒಬ್ಬ ವ್ಯಕ್ತಿಯು ಮೆದುಳಿನ ಸ್ಟ್ರೋಕ್‌ಗೆ ಬಲಿಯಾಗುತ್ತಿದ್ದಾನೆ ಎಂದು ವರದಿಯಾಗಿದೆ.

ಭಾರತದಲ್ಲಿ ಪ್ರತಿ 1 ಲಕ್ಷ 85 ಸಾವಿರ ಬ್ರೈನ್ ಸ್ಟ್ರೋಕ್ ಪ್ರಕರಣಗಳಿವೆ. ಪ್ರತಿ 40 ಸೆಕೆಂಡ್‌ಗಳಿಗೆ ಒಬ್ಬ ವ್ಯಕ್ತಿಯು ಮೆದುಳಿನ ಸ್ಟ್ರೋಕ್‌ಗೆ ಬಲಿಯಾಗುತ್ತಿದ್ದಾನೆ. ಪ್ರತಿ 4 ನಿಮಿಷಕ್ಕೆ ಒಬ್ಬ ವ್ಯಕ್ತಿಯು ಈ ಕಾಯಿಲೆಯಿಂದ ಸಾಯುತ್ತಿದ್ದಾನೆಂದು ವರದಿಯೊಂದು ತಿಳಿಸಿದೆ.ಭಾರತದಲ್ಲಿ ಪ್ರತಿ ವರ್ಷ ಬ್ರೈನ್ ಸ್ಟ್ರೋಕ್‌ನಿಂದ ಹೆಚ್ಚಿನ ಸಂಖ್ಯೆಯ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೈಗ್ರೇನ್‌ನಂತಹ ನರವೈಜ್ಞಾನಿಕ ಸಮಸ್ಯೆಗಳು ಸಹ ಸಾಮಾನ್ಯವಾಗಿದೆ. ಭಾರತದಲ್ಲಿ ಪ್ರತಿ 4 ನಿಮಿಷಕ್ಕೆ ಒಬ್ಬ ವ್ಯಕ್ತಿ ಈ ಮಾರಕ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜೀವಕ್ಕೆ ಮಾರಕವಾಗಿರುವ ಬ್ರೈನ್ ಸ್ಟ್ರೋಕ್ ತಡೆಗಟ್ಟಲು ಉತ್ತಮ ಜೀವನಶೈಲಿ, ನಿಯಮಿತ ತಪಾಸಣೆ, ಶಸ್ತ್ರಚಿಕಿತ್ಸೆ, ಉತ್ತಮ ಆಹಾರ ಮತ್ತು ಆರೋಗ್ಯಕರ ಜೀವನಶೈಲಿ, ನಿಯಮಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ರೇಡಿಯೊಥೆರಪಿಯಂತಹ ಕ್ರಮಗಳು ಬಹಳ ಮುಖ್ಯವಾಗಿವೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Stroke Statistics In India 2024 Incidence Of Stroke In India Incidence And Prevalence Of Stroke In India Brain Stroke Cases In India Prevalence Of Stroke In India 2022 In Percentage Prevalence Of Ischemic Stroke In India Prevalence Of Stroke In World

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಬಾರಿ ಪಕ್ಕಾ ರೆಕಾರ್ಡ್‌ ಬ್ರೇಕ್!‌ ಬಿಗ್‌ಬಾಸ್‌ʼ ಮನೆಗೆ ಎಂಟ್ರಿ ಕೊಡಲಿದ್ದಾರೆ ʼಆʼ ಖ್ಯಾತ ವ್ಯಕ್ತಿ!!ಈ ಬಾರಿ ಪಕ್ಕಾ ರೆಕಾರ್ಡ್‌ ಬ್ರೇಕ್!‌ ಬಿಗ್‌ಬಾಸ್‌ʼ ಮನೆಗೆ ಎಂಟ್ರಿ ಕೊಡಲಿದ್ದಾರೆ ʼಆʼ ಖ್ಯಾತ ವ್ಯಕ್ತಿ!!Bigg Boss Kannada Season 11: ಪ್ರೇಕ್ಷಕರು ಕುತೂಹಲದಿಂದ ನೋಡಲು ಕಾದು ಕುಳಿತಿರುವ ಬಿಗ್‌ಬಾಸ್‌ ಶೋ ಸೆಪ್ಟೆಂಬರ್ 29ರಿಂದ ಆರಂಭವಾಗಲಿದೆ.. ಸದ್ಯ ಖ್ಯಾತ ವ್ಯಕ್ತಿಯೊಬ್ಬರು ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವುದು ತಿಳಿದುಬಂದಿದೆ.. ಅಷ್ಕ್ಕೂ ಅವರು ಯಾರು? ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್‌ ಡಿಟೇಲ್ಸ್..
और पढो »

Samantha: ನಡುರಸ್ತೆಯಲ್ಲಿ ಕೈ ಕೈ ಹಿಡಿದು ಓಡಾಡಿದ ಸಮಂತಾ ರುತ್‌ ಪ್ರಭು? ಇವರೇನಾ ಹೊಸ ಗೆಳೆಯ?Samantha: ನಡುರಸ್ತೆಯಲ್ಲಿ ಕೈ ಕೈ ಹಿಡಿದು ಓಡಾಡಿದ ಸಮಂತಾ ರುತ್‌ ಪ್ರಭು? ಇವರೇನಾ ಹೊಸ ಗೆಳೆಯ?Samantha : ಸಮಂತಾ ಅವರ ಜೊತೆ ಕಾಣಿಸಿಕೊಂಡ ಈ ವ್ಯಕ್ತಿ ಯಾರೆಂಬ ಕುತೂಹಲ ಅನೇಕರನ್ನು ಕಾಡುತ್ತಿದೆ.
और पढो »

30 ವರ್ಷಗಳ ಬಳಿಕ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ! ಸರ್ವ ಕಷ್ಟಗಳಿಗೂ ಬೀಳುವುದು ತೆರೆ !ಜೊತೆಗಿದ್ದೇ ಕಾಯುವನು ಶನಿ ಮಹಾತ್ಮ30 ವರ್ಷಗಳ ಬಳಿಕ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ! ಸರ್ವ ಕಷ್ಟಗಳಿಗೂ ಬೀಳುವುದು ತೆರೆ !ಜೊತೆಗಿದ್ದೇ ಕಾಯುವನು ಶನಿ ಮಹಾತ್ಮದೀಪಾವಳಿ ಹೊತ್ತಿಗೆ ಈ ರಾಶಿಯವರ ಜೀವನದಲ್ಲಿ ದಿಢೀರ್ ಆಗಿ ಸಂಪತ್ತು ಹೆಚ್ಚಾಗುವುದು.ಪ್ರತಿ ಕೆಲಸದಲ್ಲಿಯೂ ಅದೃಷ್ಟ ಸಾಥ್ ನೀಡುವುದು.
और पढो »

Viral Video: ಮಧ್ಯರಾತ್ರಿಯಾಗ್ತಿದ್ದಂತೆ ರಸ್ತೆಯುದ್ದಕ್ಕೂ ಬೆತ್ತಲೆಯಾಗಿ ಓಡಾಡ್ತಾಳೆ... ಕಂಡಕಂಡ ಮನೆಬಾಗಿಲು ತಟ್ತಾಳೆ; ಮುಂದೆ ಆಗಿದ್ದೇನು? ವಿಡಿಯೋ ನೋಡಿViral Video: ಮಧ್ಯರಾತ್ರಿಯಾಗ್ತಿದ್ದಂತೆ ರಸ್ತೆಯುದ್ದಕ್ಕೂ ಬೆತ್ತಲೆಯಾಗಿ ಓಡಾಡ್ತಾಳೆ... ಕಂಡಕಂಡ ಮನೆಬಾಗಿಲು ತಟ್ತಾಳೆ; ಮುಂದೆ ಆಗಿದ್ದೇನು? ವಿಡಿಯೋ ನೋಡಿಈ ವಿಡಿಯೋದಲ್ಲಿ ಕಾಣಿಸುತ್ತಿರುವಂತೆ, ಬೆತ್ತಲೆಯಾಗಿ ರಸ್ತೆಗಳಲ್ಲಿ ತಿರುಗಾಡುತ್ತಿರುವ ಆ ಮಹಿಳೆ ಕಂಡ ಕಂಡ ಮನೆಯ ಬಾಗಿಲನ್ನು ತಟ್ಟುತ್ತಿದ್ದಾಳೆ. ಜನನಿಬಿಡ ಪ್ರದೇಶ ಅದಾಗಿದ್ದು, ಅಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಈ ಎಲ್ಲಾ ದೃಶ್ಯಗಳು ಸೆರೆಯಾಗಿದೆ.
और पढो »

ಈ ರಾಶಿಗಳಿಗೆ ಜಾಕ್‌ಪಾಟ್, ಅಮೃತ ಸಿದ್ಧಿ ಯೋಗದಿಂದ ಉಕ್ಕಿ ಬರಲಿದೆ ಸಂಪತ್ತು, ಆದಾಯ ದುಪ್ಪಟ್ಟು.. ಬ್ರಹ್ಮಾಂಡ ಯಶಸ್ಸು ಹಣೆಬರಹವೇ ಬದಲಾಗುತ್ತೆ !ಈ ರಾಶಿಗಳಿಗೆ ಜಾಕ್‌ಪಾಟ್, ಅಮೃತ ಸಿದ್ಧಿ ಯೋಗದಿಂದ ಉಕ್ಕಿ ಬರಲಿದೆ ಸಂಪತ್ತು, ಆದಾಯ ದುಪ್ಪಟ್ಟು.. ಬ್ರಹ್ಮಾಂಡ ಯಶಸ್ಸು ಹಣೆಬರಹವೇ ಬದಲಾಗುತ್ತೆ !ಅಮೃತ ಸಿದ್ಧ ಯೋಗ ಕೆಲವು ರಾಶಿಯವರ ಹಣೆಬರಹವನ್ನೇ ಬದಲಿಸುತ್ತದೆ. ಆರ್ಥಿಕ ಲಾಭದ ಜೊತೆ ಪ್ರತಿ ಕೆಲಸದಲ್ಲೂ ಈ ರಾಶಿಯ ಜನರಿಗೆ ಯಶಸ್ಸು ಸಿದ್ಧಿಸುತ್ತದೆ.
और पढो »

0 ಬ್ಯಾಂಕ್ ಬ್ಯಾಲೆನ್ಸ್, ಕೈ ತಪ್ಪುವ ಹಂತದಲ್ಲಿ ಮನೆ, ಅಕ್ಷರಶಃ ಬೀದಿಗೆ ಬಂದಿದ್ದ ಈ ಸೂಪರ್ ಸ್ಟಾರ್ ನೆರವಿಗೆ ಮುಂದಾಗಿದ್ದು ಬಿಸಿನೆಸ್ ಐಕಾನ್ ಅಂಬಾನಿ!ಈಗ ಆ ನಟ ಸಾವಿರ ಸಾವಿರ ಕೋಟಿಗಳ ಒಡೆಯ0 ಬ್ಯಾಂಕ್ ಬ್ಯಾಲೆನ್ಸ್, ಕೈ ತಪ್ಪುವ ಹಂತದಲ್ಲಿ ಮನೆ, ಅಕ್ಷರಶಃ ಬೀದಿಗೆ ಬಂದಿದ್ದ ಈ ಸೂಪರ್ ಸ್ಟಾರ್ ನೆರವಿಗೆ ಮುಂದಾಗಿದ್ದು ಬಿಸಿನೆಸ್ ಐಕಾನ್ ಅಂಬಾನಿ!ಈಗ ಆ ನಟ ಸಾವಿರ ಸಾವಿರ ಕೋಟಿಗಳ ಒಡೆಯಬಾಲಿವುಡ್ ನ ಈ ಸೂಪರ್ ಸ್ಟಾರ್ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಕಾಲದಲ್ಲಿ ಸಹಾಯಕ್ಕೆ ಧಾವಿಸಿದ್ದ ಧಿರೂಬಾಯಿ ಅಂಬಾನಿ.ಈಗ ಆ ನಟ ಸಾವಿರ ಸಾವಿರ ಕೋಟಿಗಳ ಒಡೆಯ
और पढो »



Render Time: 2025-02-16 13:41:15