ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕ್ವಾಥ ಅಥವಾ ಜೋಶಾಂದಾ ಕಷಾಯ ಉತ್ತಮ ಆಯ್ಕೆಯಾಗಿದೆ.
1/2 ಚಮಚ ಅಶ್ವಗಂಧ ಪುಡಿಯನ್ನು ಜೇನುತುಪ್ಪ ಅಥವಾ ಬಿಸಿ ಹಾಲಿನೊಂದಿಗೆ ದಿನಕ್ಕೆ ಒಂದು ಬಾರಿ ಸೇವಿಸಬೇಕು. ನಿಯಮಿತವಾಗಿ ಈ ಕಷಾಯ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇಂದು ರೋಗ ನಿರೋಧಕ ಶಕ್ತಿಯ ಕೊರತೆಯಿಂದ ಅನೇಕರು ಬಳಲುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಇಲಾಖೆ ಕೆಲವು ಕಷಾಯಗಳನ್ನು ಸೇವಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಈ ಕಷಾಯ ತಯಾರಿಸಲು ಬೇಕಾಗುವ ಸಾಮಗ್ರಿಗಳ ಬಗ್ಗೆ ಇಲ್ಲಿದೆ ಮಾಹಿತಿ... ಒಣಗಿದ ತುಳಸಿ ಎಲೆ - 4 ಭಾಗ ದಾಲ್ಚಿನ್ನಿ - 2 ಭಾಗ ಒಣಶುಂಠಿ - 2 ಭಾಗ ಕರಿಮೆಣಸು - 1 ಭಾಗಮೇಲಿನ ನಾಲ್ಕು ಪದಾರ್ಥಗಳನ್ನು ಚೆನ್ನಾಗಿ ಪುಡಿಮಾಡಿ ಗಾಜಿನ ಬಾಟಲಿಯಲ್ಲಿ ಶೇಖರಿಸಿಕೊಳ್ಳಬೇಕು.
Immunity Booster Ashwagandha Ayush Systems KWATH Kashaya JOSHANDA Kashaya Powder Arq-E-Ajeeb Inhaler Drops
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Health Tips: ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಆಯುರ್ವೇದಿಕ್ ಗಿಡಮೂಲಿಕೆ ಬಳಸಿನೆಲ್ಲಿಕಾಯಿ ಅಥವಾ ಆಮ್ಲಾ ವಿಟಮಿನ್ ಸಿ, ಬಿ ಕಾಂಪ್ಲೆಕ್ಸ್ ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ. ಈ ಪೋಷಕಾಂಶಗಳು ದೇಹದಿಂದ ಹಾನಿಕಾರಕ ಜೀವಾಣುಗಳನ್ನು ಹೊರಹಾಕುತ್ತವೆ ಮತ್ತು ಹಾನಿಕಾರಕ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
और पढो »
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ನೀರು ಕುಡಿದರೆ ಇವೆಯಂತೆ ಅದ್ಭುತ ಪ್ರಯೋಜನಗಳುGinger Water Benefits: ಶುಂಠಿಯು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳ ಶಕ್ತಿ ಕೇಂದ್ರವಾಗಿದ್ದು ಚರ್ಮ, ಕೂದಲು ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದೆ.
और पढो »
ತ್ವಚೆಯ ಆರೈಕೆ ಸಲಹೆಗಳು : ಹಸಿ ಹಾಲಿನಲ್ಲಿ ಇವುಗಳನ್ನು ಬೆರೆಸಿ ಹಚ್ಚಿಕೊಳ್ಳಿ. ಹೊಳೆಯುವ ತ್ವಚೆ ನಿಮ್ಮದಾಗುತ್ತದೆ!!Skin care tips : ಬಿಸಿಲಿನಲ್ಲಿ ಹೋಗುವ ಮೊದಲು ಸನ್‌ಸ್ಕ್ರೀನ್ ಅನ್ನು ಬಳಸಿ. ಮೇಕ್ಅಪ್ ಸಮಯದಲ್ಲಿ ಯಾವಾಗಲೂ ಚರ್ಮವನ್ನು ತೇವವಾಗಿರಿಸಿಕೊಳ್ಳಲು ಇದಕ್ಕಾಗಿ ಮಾಯಿಶ್ಚರೈಸರ್ ಅನ್ನು ಬಳಸಬೇಕು.
और पढो »
ನಿಮಗೂ ರಾತ್ರಿ ವೇಳೆ ಹೀಗಾಗುತ್ತಿದ್ದರೆ ಬ್ಲಡ್ ಪ್ರೆಶರ್ ನಲ್ಲಿ ಏರುಪೇರಾಗಿರುವುದು ಖಂಡಿತಾ !ಸರಿಯಾಗಿ ಗಮನಿಸಿBlood Pressure Symptoms :ಈ ರೋಗ ಲಕ್ಷಣವನ್ನು ಗುರುತಿಸಿದರೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು ಸಾಧ್ಯವಾಗುತ್ತದೆ.
और पढो »
Weight Loss: ವೇಗವಾಗಿ ತೂಕವನ್ನು ಕಳೆದುಕೊಳ್ಳಬೇಕೇ? ಹಾಗಿದ್ರೇ ಈ ವಿಟಮಿನ್ ಸಿ ಆಹಾರಗಳನ್ನು ಸೇವಿಸಿ!!ಅನಾನಸ್‌ನ ಪ್ರಮುಖ ಪೋಷಕಾಂಶಗಳು ಮತ್ತು ರೋಗ-ತಡೆಗಟ್ಟುವ ಉತ್ಕರ್ಷಣ ನಿರೋಧಕಗಳ ಸಂಪತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
और पढो »
ಒಂದು ಗ್ಲಾಸ್ ನೀರಿಗೆ ಈ ಕಾಳು ಬೆರೆಸಿ ಕುಡಿಯಿರಿ: 7 ದಿನದಲ್ಲಿ ಸೊಂಟದ ಸುತ್ತ ಕಾಡುವ ಮೊಂಡುತನದ ಬೊಜ್ಜು ಕರಗುತ್ತೆ! ನಟಿಯರಂತೆ ಸ್ಲಿಮ್ ಆಗುವಿರಿDrinks for Weight Loss: ಇಂದಿನ ಕಾಲದಲ್ಲಿ, ತೂಕ ಹೆಚ್ಚಾಗುವ ಸಮಸ್ಯೆ ಬಹುತೇಕ ಎಲ್ಲರನ್ನೂ ಕಾಡುತ್ತಿದೆ. ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿ ಈ ಸಮಸ್ಯೆಗೆ ಹೆಚ್ಚು ಕಾರಣವಾಗಿದೆ.
और पढो »